ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ರ (BigBoss season 10) ವಿಜೇತ ಯಾರೆಂಬ ಕೂತೂಹಲಕ್ಕೆ ತೆರೆ ಬಿದ್ದಾಗಿದೆ. ಬಿಗ್ ಬಾಸ್ ಕನ್ನಡ 10 ಗಾಗಿ ಅಧಿಕೃತ ವಿಜೇತರ ಘೋಷಣೆಗೆ ಮುನ್ನ ನಿರೀಕ್ಷೆಯು ಉತ್ತುಂಗಕ್ಕೇರಿತು, ಸಾಮಾಜಿಕ ಮಾಧ್ಯಮದಲ್ಲಿ ಕಾರ್ತಿಕ್ ಮಹೇಶ್(Karthik Mahesh) ಅವರಿಗೆ ಅಭಿನಂದನೆಗಳು ಹರಿದುಬರುತ್ತಿವೆ. ಕಾರ್ತಿಕ್ ಮಹೇಶ್ ಅವರಿಗೆ ಅಭಿನಂದನೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಾರ್ತಿಕ್ ಬಿಗ್ ಬಾಸ್ ನ ವಿನ್ನರ್ :

ಈ ಬಾರಿ ಫೈನಲಿಸ್ಟ್ ಗಳಾಗಿ ಆರು ಜನರು ಸೆಲೆಕ್ಟ್ ಮಾಡಿದ್ದರು. ಅದರಲ್ಲಿ ಟಾಪ್ ತ್ರೀ ನಲ್ಲಿ ಸಂಗೀತ, ಪ್ರತಾಪ್ ಹಾಗೂ ಕಾರ್ತಿಕ್ ಅವರು ಇದ್ದರು. ಎರಡನೇ ರನ್ನರ್ ಅಪ್ ಆಗಿ ಸಂಗೀತ ಅವರು ಹೊರಗೆ ಬಂದ ನಂತರ ಪ್ರತಾಪ್ ಹಾಗೂ ಕಾರ್ತಿಕ್ ಅವರು ಉಳಿದುಕೊಂಡರು. ಅವರಿಬ್ಬರಲ್ಲಿ ಪ್ರತಾಪ್ ಅವರು ರನ್ನರಪ್ ಆಗಿ 10 ಲಕ್ಷಗಳನ್ನು ಪಡೆದುಕೊಂಡರು. ಕಾರ್ತಿಕ್ ಅವರು ವಿನ್ನರ್ ಆಗಿ 50 ಲಕ್ಷಗಳು, ಬ್ರಿಜಾ ಕಾರು, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಮುಖ್ಯವಾಗಿ ಬಿಗ್ ಬಾಸ್ ಸೀಸನ್ ಹತ್ತರ ಟ್ರೋಫಿಯನ್ನು ಪಡೆದುಕೊಂಡರು.
ಕಾರ್ತಿಕ್ ಕೈ ಸೇರಿದ ಟ್ರೋಫಿ :
ಕಾರ್ತಿಕ್ ಮಹೇಶ್ ಬಿಗ್ ಬಾಸ್ ಈ 10ರ ಸೀಸನ್ ಗೆದ್ದು ಕಪ್ ಹಾಗೂ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಾರ್ತಿಕ್ ಮಹೇಶ್ ಅವರು ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ (Sangeetha) ಮತ್ತು ನಮ್ರತಾ (Namratha) ಗೌಡ ಜೊತೆಗಿನ ಸ್ನೇಹ ವಿಚಾರವಾಗಿ ಕಾರ್ತಿಕ್ ಸಖತ್ ಹೈಲೆಟ್ ಆಗಿದ್ದರು. ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಮುಂದಿದ್ದರು. ಬಿಗ್ ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಮೆರೆದಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಡ್ರೋನ್ ಪ್ರತಾಪ್ ಮನೆಯಿಂದ ಔಟ್.? ಬಾರಿ ಶಾಕ್ ಕೊಟ್ಟ ಬಿಗ್ ಬಾಸ್!!
- BBK 10: 3ನೇ ರನ್ನರ್ ಆಗಿ ಹೊರಗೆ ಬಂದ ವಿನಯ್ ಗೌಡ, ಔಟ್ ಆಗಲು ಇಲ್ಲಿವೆ ಒಂದಿಷ್ಟು ಕಾರಣಗಳು!
- BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!
- BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!
- BBK 10: ಸುದೀಪ್ ಸರ್ ನೀವು ದೇವರು ಎಂದು ಭಾವುಕರಾದ ಪ್ರತಾಪ್ ತಾಯಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






