Smart Tv – ಕೇವಲ ₹5949ಕ್ಕೆ ಸ್ಮಾರ್ಟ್ ಟಿವಿ ಖರೀದಿಸಿ, ಫ್ಲಿಪ್ಕಾರ್ಟ್ ನಲ್ಲಿ ಬರ್ಜರಿ ಆಫರ್ ಘೋಷಣೆ.

BeethoSOL tv offer

ನೀವೇನಾದರೂ ಕಡಿಮೆ ಬೆಲೆಯಲ್ಲಿ ಹೊಸ ಟಿವಿ ಯನ್ನು ಖರೀದಿಸ ಬೇಕು ಎಂದು ಯೋಚನೆ ಮಾಡುತ್ತಿದಿರಿಯೆ, ಹಾಗಾದರೆ ಇದೀಗ ಇ ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ಆಫರ್ (Flipkart Offer) ಮೂಲಕ ನೀವು ಫ್ರೇಮ್ ಲೇಸ್ ಡಿಸ್ಪ್ಲೇ (Frame less display) ಹೊಂದಿರುವ BeethoSOL ಬ್ರಾಂಡ್ ಟಿವಿ ಅನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಬನ್ನಿ ಹಾಗಾದರೆ ಈ ವಿಶೇಷ ಆಫರ್ ಅಲ್ಲಿ ಖರೀದಿಸುವ BeethoSOL ಸ್ಮಾರ್ಟ್ ಟಿವಿ ಕುರಿತು ಅದರ ಫೀಚರ್ ಮತ್ತು ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೀತೋಸೊಲ್ ಟಿವಿ(BeethoSOL TV):

BeethoSOL tv picture quality

ದೊಡ್ಡ ಡಿಸ್ಪ್ಲೇ ಪ್ರೀಮಿಯಂ ವಿನ್ಯಾಸದೊಂದಿಗೆ (premium features) ಬರುವ BeethoSOL ಎಂಬ ಫ್ರೇಮ್ ಲೇಸ್ (frame less )ವಿನ್ಯಾಸದ ಬ್ರಾಂಡ್ ಸ್ಮಾರ್ಟ್ ಟಿವಿಯು 15,000 ರೂ ಬೆಲೆಯೂ ಆಗಿರುತ್ತದೆ. ಆದರೆ ಇದೀಗ ಇದರ ಮೇಲೆ ಇರುವ ಆಫರ್ ಕೊಡಗೆಯಿಂದ 6000ಗಿಂತ ಕಡಿಮೆ ಬೆಲೆಯಲ್ಲಿ ಸುಲಭವಾಗಿ ನಮ್ಮ ಬಜೆಟ್ ಸ್ನೇಹಿ ದರದಲ್ಲಿ ನಮ್ಮದಾಗಿಸಿಕೊಳ್ಳಬಹುದು.

Tv buy : https://dl.flipkart.com/s/KOWQ_IuuuN

ಈ ಸ್ಮಾರ್ಟ್ ಟಿವಿ ಯಲ್ಲಿ ವಿಶೇಷ ಪ್ರಯೋಜನ ಏನೆಂದರೆ ಆರಾಮವಾಗಿ ಈ ಟಿವಿಯ ಪರದೆಯನ್ನು ಸಿಪಿಯು (CPU) ಅಥವಾ ಲಾಪ್ ಟಾಪ್ (Laptop) ಗೆ ಕನೆಕ್ಟ್ (connect) ಮಾಡಬಹುದಾಗಿದೆ. ಮತ್ತು ಈ ಸ್ಮಾರ್ಟ್ ಟಿವಿ ಯನ್ನು ಗೇಮಿಂಗ್ ಮಾನಿಟರ್ (Gaming monitor)ಆಗಿ ಬಳಸಬಹುದು. ಮತ್ತು ಈ ಸ್ಮಾರ್ಟ್ ಟಿವಿ 24 ಇಂಚಿನ ಬೇಜೆಲ್ ಲೇಸ್ ಡಿಸ್ಪ್ಲೇ ಯನ್ನು ಹೊಂದಿದೆ. ಮತ್ತು ಇದು ವಿಶೇಷವಾಗಿ ರಾಪಿಡ್ ಕಾಸ್ಟ್ (Rapid cast) ಫೀಚರ್ ಕೂಡಾ ಹೊಂದಿದೆ. ಈ ಟಿವಿ ಯೊಂದಿಗೆ ನಾವು ನಮ್ಮ ಸ್ಮಾರ್ಟ್ ಫೋನ್ (Smart phones) ಟಬ್ಲೆಟ್ಸ್ (Tablets) ಗಳ ಸ್ಕ್ರೀನ್ ಶೇರಿಂಗ್ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಟಿವಿಯ ವೈಶಿಷ್ಟ್ಯಗಳು :

BeethoSOL TV sound

ಈ BeethoSoL ಸ್ಮಾರ್ಟ್ ಟಿವಿ 60hz ರಿಫ್ರೆಶ್ ರೇಟ್ ಯೊಂದಿಗೆ 1366x 768px ರೆಸಲ್ಯೂಶನ್ ಹೊಂದಿದೆ.ಮತ್ತು 20W ಸಾಮರ್ಥ್ಯದ ಸೌಂಡ್ ಔಟ್ ಪುಟ್ (sound output)ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಯಲ್ಲಿ ನೋಡುವುದಾದರೆ, HDMI ಯಿಂದ USB ಕನೆಕ್ಷನ್ ಆಯ್ಕೆಗಳ ವರೆಗೂ ಈ ಸ್ಮಾರ್ಟ್ ಟಿವಿ ಯಲ್ಲಿ ಲಭ್ಯವಾಗುತ್ತದೆ.

ಇನ್ನು ಇದರ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಈ BeethoSoL ಬ್ರಾಂಡ್ ಸ್ಮಾರ್ಟ್ ಟಿವಿಯ ರಿಯಲ್ ಬೆಲೆ ಬಂದು 15000ರೂ ಆಗಿದೆ. ಆದರೆ ಫ್ಲಿಪ್ ಕಾರ್ಟ್ ಅಲ್ಲಿ ಆಫರ್ ಅಲ್ಲಿ ಕೇವಲ 5,651ಗೆ ನಮ್ಮ ಖರೀದಿಸುವ ಪಟ್ಟಿಯಲ್ಲಿ ಸೇರಿಸಬಹುದಾಗಿದೆ ಅಷ್ಟೇ ಅಲ್ಲದೇ ಇದರ ಜೊತೆಗೆ
ನೀವೇನಾದರೂ ಆಕ್ಸಿಸ್ ಬ್ಯಾಂಕ್(Axis Bank) ಕಾರ್ಡ್ ಮೂಲಕ ಪಾವತಿಯನ್ನು ಮಾಡಿದರೆ 5% ಕ್ಯಾಶ್ ಬ್ಯಾಕ್(Cash back) ಲಭ್ಯವಿದೆ.

ನೀವೂ ಏನಾದರೂ ಇಷ್ಟು ಕಡಿಮೆ ಬೆಲೆಯಲ್ಲಿ ದೊಡ್ಡ ಡಿಸ್ಪ್ಲೇ ಯ ಫ್ರೇಮ್ ಲೇಸ್ ವಿನ್ಯಾಸದ ಈ BeethoSOL ಟಿವಿ ಯನ್ನು ಈ ಮೇಲೆ ತಿಳಿಸಿರುವ ಹಾಗೆ ಫ್ಲಿಪ್ ಕಾರ್ಟ್ ಆಫರ್ ಮೂಲಕ ಖರೀದಿಸಿ ನಿಮ್ಮದಾಗಿಸಿಕೊಳ್ಳಿ.

ಈ ಟಿವಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!