WhatsApp Image 2023 07 31 at 10.22.40

Adike Rate Today – ಏರಿಕೆ ಕಂಡ ಅಡಿಕೆ ಮಾರುಕಟ್ಟೆ, ಇಂದಿನ ಅಡಿಕೆ ಬೆಲೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Categories:
WhatsApp Group Telegram Group

ನಮಸ್ಕಾರ ಓದುಗರಿಗೆ, ಇವತ್ತಿನ ವರದಿಯಲ್ಲಿ, ರಾಜ್ಯದಲ್ಲಿ ಅಡಿಕೆ ಬೆಳೆಯ ಬೆಲೆ ಏರಿಕೆ ಕುರಿತು ತಿಳಿಸಿ ಕೊಡುತ್ತೇವೆ. ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿರುವುದು ಎಲ್ಲಾ ಕೃಷಿಕರಿಗೆ ಸಂತೋಷದ ಸುದ್ದಿಯಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಡಿಕೆ ಬೆಲೆಯಲ್ಲಿ ಏರಿಕೆ :

ಹೌದು, ರಾಜ್ಯದಲ್ಲಿ 500ರೂ. ಏರಿಕೆ ಕಂಡ ಅಡಿಕೆ ದರ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆಗಾರರಿಗೆ ಒಳ್ಳೆ ಸುದ್ದಿ ತಂದಿದೆ.
ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಮಾರಾಟ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

whatss

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತ ಕಂಡು ಬರುತ್ತದೆ. ಈ ಬೆಲೆ ಏರಿಕೆ ಕಂಡು ರೈತರಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲು ಇನ್ನಷ್ಟು ಹೆಚ್ಚು ಉತ್ಸಾಹ ಹುರುಪು ಬಂದಿದೆ.

ಬೆಣ್ಣೆ ನಗರಿ ಆದ ದಾವಣಗೆರೆಯಲ್ಲಿ ಅಡಿಕೆ ಧಾರಣೆ 56,712ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿ ಅಡಿಕೆ ಬೆಲೆ ಏರಿಕೆ ಆಗಿದೆ. ದಾವಣಗೆರೆ ಯಲ್ಲಿ ಇತ್ತೀಚಿನ ಜುಲೈ 26 ರಂದು ನಡೆದ ರಾಶಿ ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ದರವು 100kg ಗೆ 56,712 ರೂ ಗೆ ತಲುಪಿದೆ ಎಂದು ತಿಳಿದು ಬಂದಿದೆ.

ಹೆಚ್ಚು ಕಮ್ಮಿ ಅಡಿಕೆ ಬೆಲೆ ಚಿನ್ನದ ಬೆಲೆಗೆ ಸರಾಸರಿಗೆ ಬರುತ್ತಿದೆ ಎಂಬುದು ಮಾತ್ರ ನಿಜವಾಗುತ್ತಿದೆ. ಮಳೆಯ ಕೊರತೆಯಿಂದ ಮತ್ತು ರೋಗಗಳಿಂದ ಬಳಲುತ್ತಿದ್ದ ಬೆಳೆಗಳನ್ನು ಕಂಡು ರೈತರು ಬೇಸರ ಆಗಿದ್ದರು. ಆದರೆ ಈಗ ಬೆಲೆ ಏರಿಕೆ ಕಾರಣದಿಂದ ಕಡಿಮೆ ಅಡಿಕೆ ಬೆಳೆ ಸಿಕ್ಕರು ಅದಕ್ಕೆ ಉತ್ತಮ ಬೆಲೆ ಸಿಗುತ್ತಿದೆ ಎಂದು ರೈತರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate)

ಶಿವಮೊಗ್ಗ ಮಾರುಕಟ್ಟೆ
ಗೊರಬಲು 38099(ಕನಿಷ್ಠ ಬೆಲೆ) 40509(ಗರಿಷ್ಠ ಬೆಲೆ)
ಬೆಟ್ಟೆ 49199 55299
ರಾಶಿ 40011 54699
ಸರಕು 55009 83330

 

ಸಾಗರ ಮಾರುಕಟ್ಟೆ
ಕೆಂಪುಗೋಟು 36989(ಕನಿಷ್ಠ ಬೆಲೆ) 36989 (ಗರಿಷ್ಠ ಬೆಲೆ)
ಕೋಕ 28680 36989
ಚಾಲಿ 37899 39699
ಬಿಳೆ ಗೋಟು 32169 33699
ರಾಶಿ 34899 53209
ಸಿಪ್ಪೆಗೋಟು 20712 22699

 

ಕಾರ್ಕಳ ಮಾರುಕಟ್ಟೆ
ನ್ಯೂ ವೆರೈಟಿ 30000(ಕನಿಷ್ಠ ಬೆಲೆ) 43200(ಗರಿಷ್ಠ ಬೆಲೆ)
ವೋಲ್ಡ್ ವೆರೈಟಿ 40000 48000

tel share transformed

ಕುಮಟ ಮಾರುಕಟ್ಟೆ
ಕೋಕ 22009(ಕನಿಷ್ಠ ಬೆಲೆ) 35699 (ಗರಿಷ್ಠ ಬೆಲೆ)
ಚಿಪ್ಪು 31899 34899
ಹಳೆ ಚಾಲಿ 39019 41439
ಹೊಸ ಚಾಲಿ 38899 42069

 

ಬಂಟ್ವಾಳ ಮಾರುಕಟ್ಟೆ
ಕೋಕ 12500(ಕನಿಷ್ಠ ಬೆಲೆ) 25000 (ಗರಿಷ್ಠ ಬೆಲೆ)
ನ್ಯೂ ವೆರೈಟಿ 27500 43500

 

ಪುತ್ತೂರು ಮಾರುಕಟ್ಟೆ
ಕೋಕ 11000(ಕನಿಷ್ಠ ಬೆಲೆ) 25000 (ಗರಿಷ್ಠ ಬೆಲೆ)
ನ್ಯೂ ವೆರೈಟಿ 34000 42500

 

ಮಂಗಳೂರು ಮಾರುಕಟ್ಟೆ
ಕೋಕ 22500 (ಕನಿಷ್ಠ ಬೆಲೆ) 30000 (ಗರಿಷ್ಠ ಬೆಲೆ)

Picsart 23 07 16 14 24 41 584 transformed 1

ಶಿರಸಿ ಮಾರುಕಟ್ಟೆ
ಕೆಂಪುಗೋಟು 22699(ಕನಿಷ್ಠ ಬೆಲೆ) 39199 (ಗರಿಷ್ಠ ಬೆಲೆ)
ಚಾಲಿ 38218 43111
ಬೆಟ್ಟೆ 38619 48999
ಬಿಳೆ ಗೋಟು 24199 37300
ರಾಶಿ 48598 52499

 

ಯಲ್ಲಾಪುರ ಮಾರುಕಟ್ಟೆ
ಅಪಿ 55395 (ಕನಿಷ್ಠ ಬೆಲೆ) 58975 (ಗರಿಷ್ಠ ಬೆಲೆ)
ಕೆಂಪುಗೋಟು 31542 37000
ಕೋಕ 22313 35100
ಚಾಲಿ 37412 43201
ತಟ್ಟಿಬೆಟ್ಟೆ 40219 49830
ಬಿಳೆ ಗೋಟು 28612 37212
ರಾಶಿ 46403 54790

 

ಸಿದ್ದಾಪುರ ಮಾರುಕಟ್ಟೆ
ಕೆಂಪುಗೋಟು 32112 (ಕನಿಷ್ಠ ಬೆಲೆ) 36789(ಗರಿಷ್ಠ ಬೆಲೆ)
ಕೋಕ 30909 35699
ಚಾಲಿ 38899  42569
ತಟ್ಟಿಬೆಟ್ಟೆ 40699 46099
ಬಿಳೆ ಗೋಟು 31809 35809
ರಾಶಿ 47099 51809

ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

app download

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Popular Categories