ಅತೀ ಕಮ್ಮಿ ಬೆಲೆಯಲ್ಲಿ & ಬರೀ 15 ದಿನದಲ್ಲಿ ಮನೆಯ ಇಂಟೀರಿಯರ್ ಅಲೂಮಿನಿಯಂ ನಲ್ಲಿ ಮಾಡಿಸಿ

ALUMINIUM INTERIOR

WhatsApp Group Telegram Group

ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ( Aluminum interior design ) ಅನ್ನು ಬಳಸುವುದರಿಂದ ಮನೆಗೆ ಒಂದು ಲುಕ್ ಬರುತ್ತದೆ. ಮತ್ತು ವುಡ್ ಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಮನೆಯ ಇಂಟೀರಿಯರ್ ನಾವು ಮಾಡಿಸಬಹುದು. ಅಲುಮಿನಿಯಂ ಇಂಟೀರಿಯರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಡಿಮೆ ಬೆಲೆಯಲ್ಲಿ ಮನೆಯ ಇಂಟೀರಿಯರ್ ಡಿಸೈನ್ | Aluminum Interior Design

ಈಗ ಎಲ್ಲರೂ ವುಡ್ ನಿಂದ ಮನೆಯ ಎಲ್ಲಾ ಡಿಸೈನ್ಗಳನ್ನು ( Design ) ಮಾಡಿಸಿಕೊಳ್ಳುತ್ತಾರೆ. ಆದರೆ ಅದಕ್ಕೆ ಬಹಳ ಖರ್ಚು ಆಗುತ್ತದೆ. ಆದರೆ ಇದೀಗ ಕಡಿಮೆ ಬೆಲೆಯಲ್ಲಿ ಅಲ್ಯೂಮಿನಿಯಂ ನ ಇಂಟೀರಿಯರ್ ಡೇಸೈನ್ ಗಳನ್ನು ನಿಮ್ಮ ಮನೆಗೆ ಮಾಡಬಹುದು. ಅಲ್ಯೂಮಿನಿಯಂ ಪ್ಯಾನಲ್‌ನೊಂದಿಗೆ ನಿಮ್ಮ ಮನೆಯ ಒಳಾಂಗಣ(Indore) ವಿನ್ಯಾಸ ಗೊಳಿಸಬಹುದು. ಇದು ಗಟ್ಟಿಮುಟ್ಟಾದ ಮತ್ತು ಕಲಾತ್ಮಕದ ಜೊತೆಗೆ ಇತರ ಪ್ರಯೋಜನಗಳು ಹಲವು ಇರುತ್ತವೆ. ಇದು ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

ಅಲುಮಿನಿಯಂ ಇಂಟೀರಿಯರ್ ಎಲ್ಲಿ ಮಾಡಿಸಬೇಕು?

ಬೆಂಗಳೂರಿನ ಭರತ್ ನಗರದ ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರು ಕರ್ನಾಟಕದಾದ್ಯಂತ ನಿಮಗೆ ಬೇಕಾದ ಮನೆಯ ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ಅನ್ನು ಅತೀ ಕಡಿಮೆ ಬೆಲೆಗೆ ಮಾಡಿ ಕೊಡುತ್ತಾರೆ. ಅಡುಗೆ ಮನೆ, ದೇವರ ಮನೆ, ಹಾಲ್ ನ ಅನ್ನು ಅಥವಾ ಇನ್ನಾವುದೇ ಡೆಕೊರೆಟ್ ಮಾಡಲು  ಅಲ್ಯೂಮಿನಿಯಂ ಇಂಟೀರಿಯರ್ ಬಳಸಬೇಕೆಂದರೆ, ಅದು ಈಗ ತುಂಬಾ ಸುಲಭ. ಬೆಂಗಳೂರಿನ ಭರತ್ ನಗರದ ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರನ್ನು ಸಂಪರ್ಕ ಮಾಡಿದರೆ. ನಿಮಗೆ ಬೇಕಾದ ಡಿಸೈನ್ ನಲ್ಲಿ ಮಾಡಿ ಕೊಡುತ್ತಾರೆ.

ಯಾವುದಕ್ಕೆ ಎಷ್ಟು ಬೆಲೆ ?

ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರು  ಜೀರೋ ಮೆಂಟೈನ್ನ್ಸ್ ( Ziro Maintance ) ನಲ್ಲಿ ಮನೆಯ ಅಲ್ಯೂಮಿನಿಯಂ ನ ಯಾವುದೇ ಕೆಲಸ ಮಾಡಿ ಕೊಡುತ್ತಾರೆ. ಇದು ಒಂದು ಮುಖ್ಯ ವಿಷಯ ಆಗಿದೆ. ಈ ಎಲ್ಲಾ ಕೆಲಸಕ್ಕೆ ಇವರದ್ದೇ ಆದ ಒಂದು ರೀತಿ ನಿಯಮ ಇದೆ. ಅಗ್ರಿಮೆಂಟ್ ( Agreement ) ಕೂಡ ಇದೆ. ಒಂದು ಉತ್ತಮ ಡಿಸೈನ್ ನ ಕೆಲಸವನ್ನು ಇವರು ಮಾಡಿ ಕೊಡಿತ್ತಾರೆ. ಇನ್ನು ಅಲ್ಯೂಮಿನಿಯಂ ಎಂಟಿಆರ್ ನ ಬೆಲೆಗಳ ಬಗ್ಗೆ ಹೇಳೋದಾದ್ರೆ ಪ್ರತಿ SqFt ಗೆ ವಾರ್ಡ್ ರೋಬ್ ( Wardrobe ) : 1000, ಲಾಫ್ಟ್ ( Loft ) : 800, ಕಿಚನ್ ಬಾಟಮ್ ( Kitchen Bottom ) : 900 ರೂ. ಆಗಿರುತ್ತದೆ

ಇದನ್ನು ಹೊರತುಪಡಿಸಿ ಇನ್ನು ಮನೆಯ ವಿವಿಧ ಸ್ಥಳಗಳ ಡಿಸೈನ್ ಗಳಿಗೆ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ನಿಮಗೂ ಕೂಡ ಮನೆಗೆ ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ಬೇಕಾಗಿದ್ದಾರೆ. ಇವರನ್ನು ಸಂಪರ್ಕಿಸಬಹುದು.

Office Address:
Sri Vinayaka Premium Aluminium Interiors
No 1207, Vijayalakshmi Complex,
behind Karnataka bank,
Bharath nagar, BHEL 2nd Phase,
Byadarahalli, Bengaluru, Karnataka 560091

Contact #: 9742887978,7337812818,9980363146

ಅಲುಮಿನಿಯಂ ಇಂಟೀರಿಯರ್ ಡಿಸೈನ್ ಮಾಡಿರುವ ವಿಡಿಯೋ ಕೆಳಗಿದೆ.

ಈ ಮುಖ್ಯವಾದ ಮಾಹಿತಿಯನ್ನ ಮನೆ ಕಟ್ಟಿಸುತ್ತಿರುವ ಅಥವಾ ಮನೆಯ ಇಂಟೀರಿಯರ್ ಮಾಡಿಸಬೇಕೆಂದಿರುವ ನಿಮ್ಮ ಎಲ್ಲಾ ಸ್ನೇಹಿತ ಬಂಧುಗಳಿಗೆ ಮಿಸ್ ಮಾಡ್ದೆ ಶೇರ್ ಮಾಡಿ. ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಸೆಕ್ಷನಲ್ಲಿ ಬರೆಯಿರಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!