WhatsApp Image 2025 06 29 at 4.02.45 PM scaled

Bank holiday : ಜುಲೈ ತಿಂಗಳಲ್ಲಿ ಬರೋಬ್ಬರಿ 10 ದಿನಕ್ಕೂ ಹೆಚ್ಚು ಬ್ಯಾಂಕ್ ಗಳ ರಜೆ.! ಇಲ್ಲಿದೆ ಪೂರ್ಣ ರಜಾ ಪಟ್ಟಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಜುಲೈ 2025 ತಿಂಗಳಲ್ಲಿ 10ಕ್ಕೂ ಹೆಚ್ಚು ದಿನಗಳು ಬ್ಯಾಂಕುಗಳು ಮುಚ್ಚಿರುತ್ತವೆ. ರಾಜ್ಯಗಳ ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳ ಆಧಾರದ ಮೇಲೆ ಈ ರಜೆಗಳು ನಿಗದಿಯಾಗಿವೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ರಜಾದಿನಗಳಲ್ಲೂ ಲಭ್ಯವಿರುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಜುಲೈ 2025ರ ಬ್ಯಾಂಕ್ ರಜೆಗಳು

  1. ಜುಲೈ 5 : ಸಾಪ್ತಾಹಿಕ ರಜೆ
  2. ಜುಲೈ 6 : ಸಾಪ್ತಾಹಿಕ ರಜೆ
  3. ಜುಲೈ 12 : ಸಾಪ್ತಾಹಿಕ ರಜೆ
  4. ಜುಲೈ 13 : ಸಾಪ್ತಾಹಿಕ ರಜೆ
  5. ಜುಲೈ 19 : ಸಾಪ್ತಾಹಿಕ ರಜೆ
  6. ಜುಲೈ 20 : ಸಾಪ್ತಾಹಿಕ ರಜೆ
  7. ಜುಲೈ 26 : ಸಾಪ್ತಾಹಿಕ ರಜೆ
  8. ಜುಲೈ 27 : ಸಾಪ್ತಾಹಿಕ ರಜೆ

ಇತರ ರಾಜ್ಯಗಳ ಪ್ರಮುಖ ಬ್ಯಾಂಕ್ ರಜೆಗಳು

  • ಜುಲೈ 3: ತ್ರಿಪುರಾದಲ್ಲಿ ಖಾರ್ಚಿ ಪೂಜೆ
  • ಜುಲೈ 5: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರು ಹರಗೋಬಿಂದ್ ಜಿ ಜನ್ಮದಿನ
  • ಜುಲೈ 14: ಮೇಘಾಲಯದಲ್ಲಿ ಬೆಹ್ ದೀಂಕ್ಲಾಮ್
  • ಜುಲೈ 16: ಉತ್ತರಾಖಂಡದಲ್ಲಿ ಹರೇಲಾ
  • ಜುಲೈ 17: ಮೇಘಾಲಯದಲ್ಲಿ ಯು ತಿರೋಟ್ ಅವರ ಪುಣ್ಯತಿಥಿ
  • ಜುಲೈ 19: ತ್ರಿಪುರಾದಲ್ಲಿ ಕೇರ್ ಪೂಜೆ
  • ಜುಲೈ 28: ಸಿಕ್ಕಿಂನಲ್ಲಿ ಡ್ರುಕ್ಪಾ ತ್ಶೇ-ಜಿ ಆಚರಣೆ

ರಜಾದಿನಗಳಲ್ಲಿ ಲಭ್ಯ ಸೇವೆಗಳು

ಆನ್ ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ATM ಮತ್ತು ಕೆಎಫ್ಸಿ ಸೇವೆಗಳು ಲಭ್ಯ.

ಬಿಲ್ ಪಾವತಿ ಮತ್ತು ಫಂಡ್ ಟ್ರಾನ್ಸ್ ಫರ್ ಮಾಡಬಹುದು.

ಮುಖ್ಯ ಸೂಚನೆಗಳು

ಚೆಕ್ ಠೇವಣಿ ಮತ್ತು ಡಿಡಿ/ಚಾಲನ್ ವಹಿವಾಟುಗಳಿಗೆ ರಜಾದಿನಗಳಲ್ಲಿ ವಿಳಂಬವಾಗಬಹುದು.

ಶಾಖೆಗಳು ಮತ್ತು ಕಚೇರಿಗಳು ಮುಚ್ಚಿರುತ್ತವೆ.

ತುರ್ತು ಸೇವೆಗಳಿಗಾಗಿ 24×7 ಹೆಲ್ಪ್ ಲೈನ್ ಸಂಖ್ಯೆಗಳು ಲಭ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories