Govt Loan Scheme – ಮೋದಿ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ : ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ

loan without garantee

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ತಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಪ್ರಧಾನಿ ಮೋದಿ ಜೀ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(Vishwakarma scheme)ಗೆ ಚಾಲನೆ ನೀಡಿದ್ದರು.ಹೌದು,ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2023 ರಂದು ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ್ದರು, ಘೋಷಿಸಿದ ಎರಡು ದಿನಗಳ ನಂತರ, ಬುಧವಾರ ಅಂದರೆ ಆಗಸ್ಟ್ 17 ರಂದು ಯೋಜನೆಗೆ ಸಂಪುಟ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಬ್ಯಾಂಕ್ ಗ್ಯಾರಂಟಿ(without any bank gurranty) ಇಲ್ಲದೆ ರೂ 3 ಲಕ್ಷದವರೆಗೆ ಸಾಲವನ್ನು(Loan) ನೀಡಲಿದೆ ಎಂದು ಘೋಷಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

3 ಲಕ್ಷದ ವ್ಯಾಪಾರ ಸಾಲ :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು(PMVY) ಉತ್ತಮ ಬಳಕೆಯಾಗಿದೆ, ಕೌಶಲ್ಯ ತರಬೇತಿಯೊಂದಿಗೆ 3 ಲಕ್ಷ ರೂ ಸಾಲವು ಲಭ್ಯವಿರುತ್ತದೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜನ್ಮದಿನದಂದು ಪ್ರಾರಂಭಿಸಿದರು. ಮತ್ತು ಈ ಯೋಜನೆಯಲ್ಲಿ ರೂ 3 ಲಕ್ಷದವರೆಗೆ ವ್ಯಾಪಾರ ಸಾಲವುನ್ನು (Bussiness Loan) ಪಡೆದುಕೊಳ್ಳಬಹುದು.

PM Vishwakarma Yojana 2023:

ಈ ಯೋಜನೆಯಡಿಯಲ್ಲಿ, ವಿಶ್ವಕರ್ಮ ಪಾಲುದಾರರಿಗೆ ವಿಶೇಷ ತರಬೇತಿ ನೀಡಲು ಸರ್ಕಾರವು ಗಮನಹರಿಸಿದೆ ಮತ್ತು ನಮಗೆ 500 ರೂ ನೀಡಲಾಗುತ್ತದೆ. ತರಬೇತಿ ನಡೆಯುತ್ತಿರುವಾಗ, ನಾವು 15000 ರೂ ಮೌಲ್ಯದ ಟೂಲ್‌ಕಿಟ್ ವೋಚರ್(Tool kit voucher) ಅನ್ನು ಸಹ ಪಡೆಯಬಹುದು. ನಾವು ತಯಾರಿಸುವ ಉತ್ಪನ್ನಗಳ ಬ್ರ್ಯಾಂಡಿಂಗ್( Branding), ಪ್ಯಾಕೇಜಿಂಗ್(packaging) ಮತ್ತು ಮಾರುಕಟ್ಟೆಗೆ(Marketing) ಸರ್ಕಾರವು ನಮಗೆ ಸಹಾಯ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ, ನಾವು GST ಯ ಅಂಗಡಿಗಳಿಂದ ಟೂಲ್‌ಕಿಟ್‌ಗಳನ್ನು (Tool kit) ಖರೀದಿಸಲು ಸರ್ಕಾರ ಬಯಸುತ್ತದೆ. ಮತ್ತು ಈ ಯೋಜನೆಯಡಿ ಕುಶಲಕರ್ಮಿಗಳನ್ನು ಪಿಎಂ ವಿಶ್ವಕರ್ಮ ಪ್ರಮಾಣಪತ್ರ(PM vishwa karma certificate) ಮತ್ತು ಗುರುತಿನ ಚೀಟಿ(Identity card) ಮೂಲಕ ಗುರುತಿಸಲಾಗುತ್ತದೆ.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ಈ ಯೋಜನೆಯ ಪ್ರಯೋಜನಗಳು :

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ(PM Vishw karma yojana) ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು, ಅಕ್ಕಸಾಲಿಗ, ಕಮ್ಮಾರ, ಕ್ಷೌರಿಕ ಮತ್ತು ಚಮ್ಮಾರರಂತಹ ಬೇರೆ ಬೇರೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರು ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಈ ಯೋಜನೆಯಡಿಯಲ್ಲಿ, 3 ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು.
ಮತ್ತು ಮೇಲೆ ತಿಳಿಸಲಾದ ಜನರಿಗೆ ಮೊದಲ ಹಂತದಲ್ಲಿ 1 ಲಕ್ಷದವರೆಗೆ ಮತ್ತು ಎರಡನೇ ಹಂತದಲ್ಲಿ 2 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ ಮತ್ತು ಅದು ಕೂಡ ಕೇವಲ 5 % ರಿಯಾಯಿತಿ ಬಡ್ಡಿದರದಲ್ಲಿ (with 5% intrest) ನೀಡಲಾಗುತ್ತದೆ.

ಇದಲ್ಲದೆ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳನ್ನು ವಿಶ್ವಕರ್ಮ ಯೋಜನೆಯಲ್ಲಿ ಸೇರಿಸಲಾಗುವುದು. ಮತ್ತು
ಈ ಯೋಜನೆಯಡಿಯಲ್ಲಿ, ಕುಶಲಕರ್ಮಿಗಳಿಗೆ ಡಿಜಿಟಲ್ ವಹಿವಾಟುಗಳಲ್ಲಿ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲವನ್ನು ಕೂಡಾ ನೀಡಲಾಗುತ್ತದೆ.

ನೀವೂ ಕೂಡಾ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ(PMVY) ಸಾಲದ ಸೌಲಭ್ಯವನ್ನು(Loan Facilities ) ಪಡೆದುಕೊಂಡು ಅದರ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – Lingayath Loan Scheme- ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ & ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ – ಗೃಹಲಕ್ಷ್ಮಿ ಅರ್ಜಿ ಜೊತೆ ದಾಖಲೆ ಕೊಟ್ರು 10 ಲಕ್ಷ ಮಂದಿಗೆ ಸಿಕ್ಕಿಲ್ಲ ಹಣ, ನಿಮಗೂ ಹಣ ಬಂದಿಲ್ವಾ?? ಇಲ್ಲಿದೆ ವಿವರ

tel share transformed

 

WhatsApp Group Join Now
Telegram Group Join Now

Related Posts

3 thoughts on “Govt Loan Scheme – ಮೋದಿ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ : ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ

Leave a Reply

Your email address will not be published. Required fields are marked *

error: Content is protected !!