Month: September 2023
-
Amazon Great indian sale – ಮೊಬೈಲ್, ಟಿವಿ, ಲ್ಯಾಪ್ಟಾಪ್, ಫ್ರಿಡ್ಜ್ ಗಳ ಮೇಲೆ ಭರ್ಜರಿ ಆಫರ್ ,ಡಿಸ್ಕೌಂಟ್ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ Amazon Great Indian festival Sale ಕುರಿತು ನಿಮಗೆ ತಿಳಿಸಿಕೊಡಲಾಗುತ್ತದೆ. ಭಾರತದ ಅತ್ಯಂತ ದೊಡ್ಡ ಮತ್ತು ವಿಶ್ವಾಸಾರ್ಹ ಶಾಪಿಂಗ್ platform ಅದ Amazon, ಈ festival ನಲ್ಲಿ ಉತ್ತಮ ರಿಯಾಯಿತಿ ಬೆಲೆಯೊಂದಿಗೆ ವಸ್ತುಗಳ ಸೇಲ್ ನಡೆಯಲಿದೆ. ಯಾವಾಗಾ ? ಏನು? ಎಂದು ತಿಳಿಯಬೇಕೇ. ಹಾಗಿದ್ದರೆ ಈ ಲೇಖನವನ್ನು ಕೊನೆಯ ವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು…
Categories: ತಂತ್ರಜ್ಞಾನ -
Shrama Shakti Scheme – ಮಹಿಳೆಯರು ಉಚಿತ 25,000 ರೂ. ಪಡೆಯಲು ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಮಹಿಳೆಯರು ಉಚಿತವಾಗಿ 25 ಸಾವಿರಗಳ ಸಾಲವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಕರ್ನಾಟಕದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರ(state government)ವು ಒಂದು ಹೊಸ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಗುಡ್ ನ್ಯೂಸ್ ಅನ್ನು ನೀಡಿದೆ . ಅದೇನೆಂದರೆ ಮಹಿಳೆಯರಿಗೆಂದೆ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakti vishesha mahila Scheme)ಯನ್ನು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ವಿಶೇಷಗಳೇನು?, ಯಾರೆಲ್ಲಾ ಈ ಯೋಜನೆಗೆ ಅರ್ಹರು?, ಈ…
Categories: ಸರ್ಕಾರಿ ಯೋಜನೆಗಳು -
ಪ್ರತಿ ವರ್ಷ 36,000/ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ಪ್ರಧಾನ ಮಂತ್ರಿಗಳ ವಿದ್ಯಾರ್ಥಿ ವೇತನ – ಈಗಲೇ ಅರ್ಜಿ ಸಲ್ಲಿಸಿ, ಡೈರೆಕ್ಟ್ ಲಿಂಕ್ ಇಲ್ಲಿದೆ
ನಮಸ್ಕಾರ ಓದುಗರಿಗೆ, ಇವತ್ತಿನ ನಮ್ಮ ಲೇಖನದಲ್ಲಿ PMSS Pradhan Mantri Scholarship yojana 2023-24 ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ವಿದ್ಯಾರ್ಥಿಗಳಿಗೆ ರೂ.30,000 ಹಾಗೂ ವಿದ್ಯಾರ್ಥಿನಿಯರಿಗೆ ರೂ.36,000 ವಾರ್ಷಿಕ ಸ್ಕಾಲರ್ಶಿಪ್ ಸಿಗುವ ಪ್ರಧಾನ ಮಂತ್ರಿಗಳ…
Categories: ವಿದ್ಯಾರ್ಥಿ ವೇತನ -
Flipkart sale – ಮತ್ತೆ ಬಂತು ಮೆಗಾ ಡಿಸೌಂಟ್ ಸೇಲ್ ! ಮೊಬೈಲ್, ಲ್ಯಾಪ್ಟಾಪ್ ಟಿವಿ ಫ್ರಿಡ್ಜ್ ಗಳ ಮೇಲೆ 80 ಶೇ. ಡಿಸೌಂಟ್ ! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ, Flipkart big billions day ಸೇಲ್ 2023 ಹಬ್ಬದ ಋತುವಿನ ಮುಂಚಿತವಾಗಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸ್ಮಾರ್ಟ್ಫೋನ್ ಖರೀದಿದಾರರಿಗೆ ಅತ್ಯಾಕರ್ಷಕ ರಿಯಾಯಿತಿಗಳು ಕಾಯುತ್ತಿವೆ. ಈ ಸೇಲ್ ನ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್…
Categories: ಮುಖ್ಯ ಮಾಹಿತಿ -
ನಿಮ್ಮ ಮೊಬೈಲ್ ನಂಬರ್ `BLOCK’ ಮಾಡಿದ್ರೂ ಈ ಟ್ರಿಕ್ಸ್ ಬಳಸಿ ಕರೆ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬ್ಲಾಕ್(block) ಮಾಡಿದ ನಂಬರಿಗೆ ಹೇಗೆ ಕರೆ ಮಾಡುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ನಿಂದ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಪರವಾಗಿಲ್ಲ, ಸಮಸ್ಯೆಯನ್ನು ಪರಿಹರಿಸಲು ಮತ್ತು ವ್ಯಕ್ತಿಗಳಿಗೆ ತ್ವರಿತವಾಗಿ ಕರೆ ಮಾಡಲು ನೀವು ಸುಲಭವಾದ ವಿಧಾನಗಳನ್ನು ಇಲ್ಲಿ ತಿಳಿಸಿಕೊಡುತ್ತೇವೆ. ಇಲ್ಲಿ ನಿಮಗೆ ಎರಡು ಅಪ್ಲಿಕೇಶನ್(Application)ಗಳ ಮಾಹಿತಿಯನ್ನು ನೀಡಲಾಗುತ್ತದೆ, ಈ ಅಪ್ ನಿಮ್ಮನ್ನು ಬ್ಲಾಕ್ ಮಾಡಿದವರನ್ನು ಕರೆಮಾಡಲು ಅನುವು ಮಾಡಿಕೊಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಟೆಕ್ ಟ್ರಿಕ್ಸ್ -
ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ರಾಜ್ಯ ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಉಚಿತ ಲ್ಯಾಪ್ಟಾಪ್ ಭಾಗ್ಯ. ಇವರ ಮಕ್ಕಳು 2023-24ನೇ ಸಾಲಿನಲ್ಲಿ 1st PUC / 2nd PUC ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ಗಾಗಿ ಅರ್ಜಿ ಸಲ್ಲಿಸಬಹುದು. ಏನಿದು ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸರ್ಕಾರಿ ಯೋಜನೆಗಳು -
ಬ್ರೇಕಿಂಗ್ ನ್ಯೂಸ್: ಬುಗಿಲೆದ್ದ ಕಾವೇರಿ ವಿವಾದ ಸೆ.29ರಂದು ‘ಅಖಂಡ ಕರ್ನಾಟಕ’ ಬಂದ್ ಗೆ ವಾಟಾಳ್ ನಾಗರಾಜ್ ಘೋಷಣೆ
ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿದ್ದರೂ ಸಹ ರಾಜ್ಯ ಸರ್ಕಾರ(state governament) ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಗೆ (karnataka bandh )ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಏನಿದು ಮಾಹಿತಿ ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ಸೆಪ್ಟಂಬರ್ 29ರಂದು ಕರ್ನಾಟಕ ಬಂದು…
Categories: ಮುಖ್ಯ ಮಾಹಿತಿ -
Gruha lakshmi Scheme – ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ – ಖಾತೆಗೆ ಹಣ ಬರದೆ ಇದ್ದವರಿಗೆ ಈ ಕೆಲಸ ಕಡ್ಡಾಯ
ಕಾಂಗ್ರೆಸ್ ಸರ್ಕಾರದ (Congres government )ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ (gruhalakshmi scheme )ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಇದರಿಂದ ಮಹಿಳೆಯರಿಗೆ ಸಹಾಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ಈ ಯೋಜನೆಯಲ್ಲಿ ಮನೆಯ ಯಜಮಾನಿಗೆ ರಾಜ್ಯ ಸರಕಾರದಿಂದ (state governament )ತಿಂಗಳಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯಲ್ಲಿ ಈಗಾಗಲೇ ಹಲವರಿಗೆ ಮೊದಲ…
Categories: ಸರ್ಕಾರಿ ಯೋಜನೆಗಳು -
Govt Loan Scheme- ಸರ್ಕಾರದಿಂದ 1 ಲಕ್ಷ ಸಹಾಯಧನ, ಹೊಸ ಉದ್ಯೋಗ ಪ್ರಾರಂಭಿಸಲು ಈಗಲೇ ಅರ್ಜಿ ಹಾಕಿ – ಇಲ್ಲಿದೆ ಡೈರೆಕ್ಟ್ ಲಿಂಕ್
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸ್ವಯಂ ಉದ್ಯೋಗ ಯೋಜನೆಯಡಿ ಸಿಗುವ 1 ಲಕ್ಷ Subsidy loan ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ, ಇದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿರುದ್ಯೋಗರಿಗೆ ಇದೊಂದು ಸುವರ್ಣವಕಾಶ ಎಂದು ಹೇಳಬಹುದು, ಹೀಗಿರುವಾಗ ಈ ಯೋಜನೆ(Scheme) ಗೆ ಯಾರೆಲ್ಲ ಅರ್ಜಿ ಹಾಕಬಹುದು, ಏನೆಲ್ಲಾ ಪ್ರಯೋಜನಗಳು ಸಿಗುತ್ತೆ?, ಅರ್ಹತೆ ಏನಾಗಿರಬೇಕು?, ಎಂದು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ಲೇಖನವನ್ನು ಕೊನೆಯವರೆಗೂ ಓದಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಉದ್ಯೋಗ
Hot this week
-
ರಾಯಲ್ ಎನ್ಫೀಲ್ಡ್ ಬೈಕ್ಗಳ GST ಪರಿಷ್ಕರಣೆ ನಂತರ ಭಾರೀ ಬೆಲೆ ಇಳಿಕೆ; ಯಾವ ಬೈಕ್ ಗೆ ಎಷ್ಟು ಬೆಲೆ
-
ರಾಜ್ಯದಲ್ಲಿ ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ, ಸರ್ಕಾರದ ನಿರ್ಧಾರ ‘ಸೈಬರ್ ಕ್ರೈಂ’ಗೆ ಬೀಳಲಿದೆ ಬ್ರೇಕ್
-
Rain Alert: ರಾಜ್ಯದಲ್ಲಿ ಮುಂದಿನ 7 ದಿನ ಭಾರಿ ಮಳೆ ಮುನ್ಸೂಚನೆ.! ಈ ಜಿಲ್ಲೆಗಳಿಗೆ ಎಚ್ಚರಿಕೆ.
-
ದಿನ ಭವಿಷ್ಯ : ಇಂದು ಲಕ್ಷ್ಮೀ ಕೃಪೆಯಿಂದ ಈ ರಾಶಿಯವರಿಗೆ ಹರಿದು ಬರಲಿದೆ ಸಂಪತ್ತು.! ಇಲ್ಲಿದೆ 12 ರಾಶಿ ಭವಿಷ್ಯ!
-
ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ
Topics
Latest Posts
- ರಾಯಲ್ ಎನ್ಫೀಲ್ಡ್ ಬೈಕ್ಗಳ GST ಪರಿಷ್ಕರಣೆ ನಂತರ ಭಾರೀ ಬೆಲೆ ಇಳಿಕೆ; ಯಾವ ಬೈಕ್ ಗೆ ಎಷ್ಟು ಬೆಲೆ
- ರಾಜ್ಯದಲ್ಲಿ ಸೈಬರ್ ಕಮಾಂಡ್ ಸೆಂಟರ್’ ಸ್ಥಾಪನೆ, ಸರ್ಕಾರದ ನಿರ್ಧಾರ ‘ಸೈಬರ್ ಕ್ರೈಂ’ಗೆ ಬೀಳಲಿದೆ ಬ್ರೇಕ್
- Rain Alert: ರಾಜ್ಯದಲ್ಲಿ ಮುಂದಿನ 7 ದಿನ ಭಾರಿ ಮಳೆ ಮುನ್ಸೂಚನೆ.! ಈ ಜಿಲ್ಲೆಗಳಿಗೆ ಎಚ್ಚರಿಕೆ.
- ದಿನ ಭವಿಷ್ಯ : ಇಂದು ಲಕ್ಷ್ಮೀ ಕೃಪೆಯಿಂದ ಈ ರಾಶಿಯವರಿಗೆ ಹರಿದು ಬರಲಿದೆ ಸಂಪತ್ತು.! ಇಲ್ಲಿದೆ 12 ರಾಶಿ ಭವಿಷ್ಯ!
- ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ