ವಾಟ್ಸಪ್ ಬಳಸುವವರ ಗಮನಕ್ಕೆ : ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ..? ಇಲ್ಲಿದೆ ಸಖತ್ ಟ್ರಿಕ್ಸ್

WhatsApp Image 2023 10 03 at 10.45.26

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ವಾಟ್ಸಾಪ್(Whatsapp) ನಲ್ಲಿ ಡಿಲೀಟ್ ಮಾಡಿದ ಮೆಸೇಜ್(deleted message) ಅನ್ನು ಹೇಗೆ ಓದಬೇಕು ಎಂದು ತಿಳಿಸಲಾಗುವುದು, ಈ ಲೇಖನವನ್ನು ಕೊನೆವರೆಗೂ ಓದಿ. ಇದರಲ್ಲಿ ನಿಮಗೆ ಡಿಲೀಟ್ ಮಾಡಿರುವ ಮೆಸೇಜ್ ಅನ್ನು ಓದಲು ಕೆಲವೊಂದು ಟ್ರಿಕ್ಸ್(tricks) ಗಳನ್ನು ಹೇಳಿಕೊಡಲಾಗುತ್ತದೆ. ನೀಡಿರುವ ಟ್ರಿಕ್ಸ್ ಅನ್ನು ಉಪಯೋಗಿಸಿ ಸುಲಭವಾಗಿ ಡಿಲೀಟ್ ಮಾಡಿರುವ ಮೆಸೇಜ್ ಗಳನ್ನು ಓದಲು ಅನುಕೂಲವಾಗುತ್ತದೆ. ಇದೇ ರೀತಿಯ ಎಲ್ಲಾ  ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗ ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜುಗಳನ್ನು ಕೂಡ ಓದಬಹುದು :

ವಾಟ್ಸಪ್ಪ್ ಒಂದು ಮೆಸೇಜಿಂಗ್ ಫ್ಲಾಟ್ ಫಾರ್ಮ್(platform) ಆಗಿದ್ದು, ಸುಮಾರು 2 ಬಿಲಿಯನ ಜನರನ್ನು ಹೊಂದಿದೆ. ಈ ಅಪ್ಲಿಕೇಶನ್ ಜನರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ವಾಟ್ಸಪ್ಪ್ ಕೂಡ ತಮ್ಮ ಗ್ರಹಕರಿಗೆ ಅನುಕೂಲವಾಗುವಂತೆ ಸುಮಾರು ವೈಶಿಷ್ಟಯನ್ನು ಬಿಡುಗಡೆ ಮಾಡುತ್ತಿದೆ. ಈ ಅಪ್ಡೇಟ್ಸ್ ಗಳು ವಾಟ್ಸಪ್ಪ್ ಬಳಸಲು ಸುಲಭಗೊಳಿಸುತ್ತದೆ.

chanel

ಸಾಮನ್ಯವಾಗಿ ವ್ಯಕ್ತಿಯೂ ನಿಮಗೆ ಮೆಸೇಜ್ ಮಾಡಿ ಅದನ್ನು ತಕ್ಷಣ ಡಿಲೀಟ್ ಮಾಡಿದರೆ ಆ ಡಿಲೀಟ್ ಮಾಡಿದ ಮೆಸೇಜ್ ಏನರಿಬಹುದು ಎಂದು ಎಲ್ಲರಲ್ಲೂ ಕುತೂಹಲ ಉಂಟುಮಾಡುತ್ತದೆ. ವಾಟ್ಸಪ್ಪ್  ‘ಡಿಲೀಟ್ ಫಾರ್ ಎವೆರಿ ಒನ್ ‘ ಎಂದು ಆಪ್ಷನ್ ನೀಡಿದೆ, ಈ ಆಪ್ಷನ್ ಡಿಲೀಟ್ ಮಾಡಿದ ಮೆಸೇಜ್ ಅನ್ನು ಓದಲು ಅವಕಾಶಿಸುತ್ತದೆ. ಅಳಿಸಲಾದ WhatsApp ಸಂದೇಶಗಳನ್ನು ಮರುಪಡೆಯಲು  ಮಾರ್ಗವು ಈ ಕೆಳಗೆ ನೀಡಲಾಗಿದೆ.

ಬೇರೆಯವರು ಡಿಲೀಟ್ ಮಾಡಿದ ಮೆಸೇಜನ್ನು ಹಿಂಪಡೆಯುವ ವಿಧಾನ :

ಮೊದಲಿಗೆ, ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ.
‘ವಾಟ್ಸಪ್ಪ್ ಡಿಲೀಟ್ ಮೆಸೇಜ್’ ಎಂದು ಸರ್ಚ್ ಮಾಡಿ. ನಿಮಗೆ ವಿವಿಧ ರೀತಿಯ ಹಲವಾರು ಆಪ್ಸ್ ಗಳನ್ನು ನೀವು ನೋಡಬಹುದು.
ಉತ್ತಮ ರೇಟಿಂಗ್ಸ್ ಹೊಂದಿರುವ ಆಪ್ ಅನ್ನು ನೋಡಿ ಆಯ್ಕೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
ಅಪ್ಪಿಕೇಶನ್ ಡೌನ್ಲೋಡ್ ಆದ ನಂತರ ಅಗತ್ಯವಿರುವ ಅನುಮತಿಗಳನ್ನು ನೀಡಿ.

ವಾಮಾರ್ ಮತ್ತು ವಾಟ್ಸಪ್ಪ್ ರಿಮೋವ್ಡ್ ಪ್ಲಸ್ ನಂತಹ ಅಪ್ಲಿಕೇಶನ್ ಸಹಾಯದಿಂದ ನೀವು ಅಳಿಸಿದ (Deleted) ಮೆಸೇಜ್ ಗಳನ್ನು ಓದಬಹುದು.

ಐಫೋನ್ ನಲ್ಲಿ ಡಿಲೀಟ್ ಆದ ಮೆಸೇಜನ್ನು ಓದುವ ವಿಧಾನ :

ಇನ್ನು ನೀವು ಐಫೋನ್(iPhone) ಹೊಂದಿದ್ದರೆ ನೀವು ಈ ಕೆಳಗಿನ ಟ್ರಿಕ್ ಅನ್ನು ಉಪಯೋಗಿಸಿ. ಐಫೋನ್ ಬಳಕೆದಾರರು ನೋಟಿಫಿಕೇಟಿನ್ ಸೆಂಟರ್ ನಲ್ಲಿ ವಾಟ್ಸಪ್ಪ್ ಡೆಲೇಟೆಡ್ ಮೆಸೇಜ್ ಗಳನ್ನು ನೋಡಲು ಸಾಧ್ಯ. ನೋಟಿಫಿಕೇಟಿನ್ ಅನ್ನು ಸ್ವಲ್ಪ ಹೊತ್ತು ಪ್ರೆಸ್ ಮಾಡುವ ಮೂಲಕ ಮೆಸೇಜ್ ಅನ್ನು ನೋಡಬಹುದು. ಐಫೋನ್ ಬಳಕೆದಾರರಿಗೆ ಯಾವದೇ ತರಹದ ಅಪ್ಲಿಕೇಶನ್ ಸಹಾಯದಿಂದ ಡಿಲೀಟ್ ಮಾಡಿರುವ ಮೆಸೇಜ್ ನೋಡಲು ಅನುಮತಿ ಇಲ್ಲಾ. ಹೀಗರುವಾಗ ಈ ಮೇಲೆ ನೀಡಿರುವ ಟ್ರಿಕ್ ಉಪಯೋಗಿಸಿ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ನೀವು ನೋಡಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!