Varthur Santhosh: ಸಂತೋಷ್ ಮದ್ವೆ ಆಗಿದೆ, ಒಂದು ಹೆಣ್ಣು ಮಗುವಿನ ತಂದೆ ವರ್ತೂರ್​ ಸಂತೋಷ್​!

varthur santhosh marriage gossip

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 10 ( Big Boss Season 10 ) ಇದೀಗ ಹಲವಾರು ದಿನಗಳನ್ನು ಕಳೆದಿದೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಹಲವು ಟಾಸ್ಕ್, ಜಗಳ, ಮತ್ತು ವಿಶಿಷ್ಟತೆಗಳನ್ನು ನೋಡಿದ್ದೀರಿ. ಈ ಒಂದು ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಹಲವಾರು ಪ್ರಕರಣಗಳು ನಡೆದಿವೆ. ಹಾಗೆಯೇ ಇದೀಗ ಇನ್ನೊಂದು ಪ್ರಕರಣ ನಡೆದಿದೆ ಅದೇನೆಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮತ್ತೆ ಟೀಕೆಗೋಳಗಾದ ವರ್ತೂರು ಸಂತೋಷ್

varthur santhos marriage

ಈ ಹಿಂದೆ ಬಿಗ್ ಬಾಸ್ ನ ಸ್ಪರ್ಧಿ ವರ್ತೂರು ಸಂತೋಷ್‌ ( Varthur Santhosh ) ಮನೆಯೊಳಗೆ ಹುಲಿ ಉಗುರು ಧರಿಸಿ ಬಂದದನ್ನು ಕಂಡ ಒಬ್ಬರು ಅವರ ಬಗ್ಗೆ ಕಂಪ್ಲೇಂಟ್ ( Complaint ) ಮಾಡಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿತ್ತು. ಮತ್ತೆ ಅವರು ಬೇಲ್ ಪಡೆದು ಬಿಗ್ ಬಾಸ್ ಮನೆಯೊಳಗೆ ರಿ ಎಂಟ್ರಿ ಕೊಟ್ಟಿದ್ದರು. ಜೈಲಿಗೆ ಹೋಗಿ ಬಂದಿದ್ದ ಒಂದು ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳು, ಆರೋಪಗಳು ಹಬ್ಬಿಸಿದ್ದವು. ಆದರೆ ಇದೀಗ ಅವರ ಬಗ್ಗೆ ಇನ್ನೊಂದು ವಿಚಾರ ಸೋಷಿಯಲ್ ಮೀಡಿಯಾ ( Social Media ) ದಲ್ಲಿ ಹರಿದಾಡುತ್ತಿದೆ.

ಇದೇ ಸಮಯದಲ್ಲಿ ವರ್ತೂರು ಸಂತೋಷ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಎಂಬ ಮಾತು ಕೇಳಿಬಂದಿದೆ. ಸ್ವತಃ ಹೆಣ್ಣು ಕೊಟ್ಟ ಮಾವನೇ ವರ್ತೂರು ಸಂತೋಷ್‌ ಅವರ ಆಲ್ಬಂಗಳನ್ನು ತೋರಿಸಿರುವುದನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿವೆ. ಇದೇ ಸಮಯದಲ್ಲಿ ವರ್ತೂರು ಸಂತೋಷ್‌ ಮಾವ ಸೋಮನಾಥ್‌ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ವರ್ತೂರ್ ಸಂತೋಷ ಅವರಿಗೆ ಈಗಾಗಲೇ ಮದುವೆ ಆಗಿದೆಯಾ?

varthur santhosh gossip

ಬಿಗ್ ಬಾಸ್ ಮನೆಯೊಳಗೆ ವರ್ತೂರು ಸಂತೋಷ್‌ ಅವರು ಮದುವೆಯಾಗುವುದಾಗಿ ಹೇಳಿದ್ದಾರೆ. ಇದು ಎಲ್ಲ ಕಡೆ ವೈರಲ್ ಆಗಿದೆ. ಈ ಮಾತನ್ನು ಕೇಳಿಸಿಕೊಂಡ ಅವರ ಮಾವ, ಈಗಾಗಲೇ ಸಂತೋಷ್ ರವರಿಗೆ ಮದುವೆ ಆಗಿದೆ, ಆದರೂ ಸಂತೋಷ್ ಅದನ್ನು ಬಚ್ಚಿಟ್ಟು ಈಗ ಇನ್ನೊಂದು ಮದುವೆ ಆಗುತ್ತೇನೆ ಎಂದು ಹೇಳಿದಾಗ ಅವರ ಮಾವ ಸಂತೋಷ್ ರವರ ಮದುವೆಯ ಬಗ್ಗೆ ಎಲ್ಲ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಬಿಗ್‌ಬಾಸ್‌ ಮನೆಯಿಂದ ಹೊರಹೋದ ಬಳಿಕ ರಕ್ಷಕ್‌ ನೀಡಿದ ಹೇಳಿಕೆಯು ವರ್ತೂರು ಸಂತೋಷ್‌ ಮದುವೆಯ ಕುರಿತಾದ ಚರ್ಚೆಗಳಿಗೆ ಕಾರಣವಾಗಿದೆ ಎನ್ನಬಹುದು. ಈಗಾಗಲೇ ವರ್ತೂರು ಸಂತೋಷ್‌ಗೆ ನಿಶ್ಚಿತಾರ್ಥವಾಗಿದೆ ಎಂದು ಅವರು ಹೇಳಿದ್ದಾರೆ. ಇದಾದ ನಂತರ ಅವರ ಮಾವ ಇದರ ಬಗ್ಗೆ ಆರೋಪ ವ್ಯಕ್ತ ಪಡಿಸಿದ್ದಾರೆ.

ವರ್ತೂರ್ ಸಂತೋಷ್ ಅವರ ಮದುವೆಯ ವಿಚಾರದ ಬಗ್ಗೆ ಮಾತನಾಡಿದ ಅವರ ಮಾವ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ :

ವರ್ತೂರು ಸಂತೋಷ್‌ಗೆ ನಮ್ಮ ಬಂಗಾರದಂತಹ ಮಗಳನ್ನು ಕೊಟ್ಟು ತಪ್ಪು ಮಾಡಿದ್ವಿ ಸರ್‌. ಮದುವೆಯಾದ ಕೆಲವು ತಿಂಗಳು ಕೂಡ ಸರಿಯಾಗಿ ಸಂಸಾರ ಮಾಡಿಲ್ಲ. ನನ್ನ ಮಗಳು ಗರ್ಭಿಣಿಯಾದ ನಂತರ ಬಿಟ್ಟು ಬಂದಿದ್ದಾನೆ. ಮಗು ಹುಟ್ಟಿದ್ದಾಗಲೂ ನೋಡಲು ಬರಲಿಲ್ಲ. ಎಂದೆಲ್ಲ ಅವರು ಆರೋಪಿಸಿದ್ದಾರೆ.

ಹಾಗೆಯೇ ಸಂತೋಷ್‌ ಡ್ರಗ್ಸ್‌ ( Drugs ) ಅಡಿಕ್ಟ್‌ ಆಗಿದ್ದ. ನನ್ನ ಮಗಳಿಗೆ ಪ್ರತಿದಿನ ಹೊಡೆಯುತ್ತಿದ್ದ. ದೊಡ್ಡವರಿಗೆ ತಿಳಿಸಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ವಿ. ಅಷ್ಟೇ ಅಲ್ಲದೆ ಮಗಳು ಗರ್ಭಿಣಿ ಅಂತನು ನೋಡದೆ ಅವಳ ಕುತ್ತಿಗೆಗೆ ಚಾಕು ಇಟ್ಟಿದ್ದ. ಇದು ಎರಡು ವರ್ಷದ ಹಿಂದಿನ ಘಟನೆ. ನನ್ನ ಮಗಳು ಎಂಎಸ್ಸಿ ಓದಿದ್ದಾರೆ. ಎಷ್ಟು ಚೆನ್ನಾಗಿ ಸಾಕಿದ್ವಿ ಸರ್‌. ಹನ್ನೆರಡು ಸಾವಿರ ಜನರು ಮದುವೆ ರಿಸೆಪ್ಷನ್‌ಗೆ ಬಂದಿದ್ದರು. ಈಗ ವರ್ತೂರು ಸಂತೋಷ್‌ಗೆ ಹೆಣ್ಣು ಮಗು ಸಹ ಇದೆ. ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ವರ್ತೂರು ಸಂತೋಷ್‌ ಮಹಾ ಸುಳ್ಳುಗಾರ. ಬಾಯಿಬಿಟ್ಟರೆ ಹೇಳೋದೆಲ್ಲ ಸುಳ್ಳು. ಅವರ ತಾಯಿಯೂ ಸುಳ್ಳು ಹೇಳೋದು. ಅಷ್ಟು ದೊಡ್ಡ ಬಿಗ್‌ಬಾಸ್‌ ವೇದಿಕೆಯಲ್ಲಿ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಎಂದು ಹಿಂದಿನ ಹಲವು ಸತ್ಯ ಸಂಗತಿಗಳನ್ನು ಅವರ ಮಾವ ಸೋಮನಾಥ್‌ ತಿಳಿಸಿದ್ದಾರೆ.

ಇದರ ಬಗ್ಗೆ ಸೋಷಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗಿದೆ. ಮುಂದೆ ಏನಾಗುತ್ತದೆ ಬಿಗ್ ಬಾಸ್ ಮನೆಯೊಳಗೆ ಅದರಲ್ಲೂ ವರ್ತೂರು ಸಂತೋಷ್‌ ಅವರ ಬಗ್ಗೆ ಕಾದು ನೋಡೋಣ.

ಇದನ್ನೂ ಓದಿ – ಈ ವರ್ಗದ ಜನರ ಗೃಹಲಕ್ಷ್ಮಿ & ಅನ್ನಭಾಗ್ಯದ ಹಣ ರದ್ದು.! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ , @ahara.kar.nic.in/

ಇದನ್ನೂ ಓದಿ – ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದೊರಿಗೆ ಗುಡ್ ನ್ಯೂಸ್, ಶೀಘ್ರದಲ್ಲೆ ಕಾರ್ಡ್ ವಿತರಣೆ, ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ –  Free LPG – ಇನ್ನೂ ಮುಂದೆ  ಬಿಪಿಎಲ್‌ ಕಾರ್ಡ್‌ ಇಲ್ಲಾ ಅಂದ್ರು ಸಿಗುತ್ತೆ ಉಚಿತ LPG ಗ್ಯಾಸ್ ಸಂಪರ್ಕ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!