ಅತೀ ಕಮ್ಮಿ ಬೆಲೆಯ ವಾಷಿಂಗ್ ಮಷಿನ್, ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತೆ! ಇಲ್ಲಿದೆ ಮಾಹಿತಿ!

best washing machine

ಖರೀದಿಸಿ ಖುಷಿ ಪಡಿ! V.A. Prime ವಾಷಿಂಗ್ ಮೆಷಿನ್ – ಉತ್ತಮ ಗುಣಮಟ್ಟ, ಅಗ್ಗದ ಬೆಲೆಯಲ್ಲಿ.

ತುಮಕೂರಿನ ನಾಲ್ಕು ಯುವಕರ ಉದ್ಯಮಶೀಲತೆಯ ಕಿಡಿ, ಕರ್ನಾಟಕದ ಬಡವರ ಮನೆ ಬಾಗಿಲಿಗೆ ವಾಷಿಂಗ್ ಮಷೀನ್ ತಲುಪಿಸುವ ಕನಸನ್ನು ಹೊತ್ತು “VA ಪ್ರೈಮ್ ಕಾರ್ಪೊರೇಷನ್(V A prime Corporation)” ಎಂಬ ಹೊಸ ಸ್ಟಾರ್ಟ್ ಅಪ್(Startup) ಕಂಪನಿಗೆ ಜನ್ಮ ನೀಡಿದೆ. ಕರ್ನಾಟಕದ ಪ್ರತಿಯೊಂದು ಬಡವರ ಮನೆಯಲ್ಲಿ ಒಂದು ವಾಷಿಂಗ್ ಮಷೀನ್ ತಲುಪಬೇಕು ಎನ್ನುವ ಉದ್ದೇಶದೊಂದಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ವಾಷಿಂಗ್ ಮಷೀನ್ ಮತ್ತು ಇನ್ನಿತರೆ ಗೃಹಬಳಕೆ ವಸ್ತುಗಳನ್ನು ಒದಗಿಸುತ್ತಾರೆ. ಇವತ್ತಿನ ವರದಿಯಲ್ಲಿ ನಿಮಗೆ V.A. Prime ವಾಷಿಂಗ್ ಮೆಷಿನ್(Washing Machine) ಬ್ರಾಂಡ್ ಕುರಿತು ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

V.A. Prime ವಾಷಿಂಗ್ ಮೆಷಿನ್:

ವಾಷಿಂಗ್ ಮಷೀನ್ ಈಗ ಕೇವಲ ಒಂದು ಉಪಕರಣವಲ್ಲ, ಅದು ಒಂದು ಅಗತ್ಯ. ಈಗಿನ ಆಧುನಿಕ ಕಾಲದಲ್ಲಿ ಯಾವದೇ ಬೇಧ-ಭಾವ ಇಲ್ಲದೆ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಕೆಲಸ ಮಾಡುತ್ತಾರೆ. ಹೀಗಿರುವಾಗ, ಗಂಟೆಗಟ್ಟಲೆ ಬಟ್ಟೆ ತೊಳೆಯಲು ಯಾರಿಗೆ ಸಮಯವಿದೆ?. ಹಾಗಾಗಿ ಪ್ರತಿಯೊಬ್ಬರೂ ಈಗ ಬಟ್ಟೆ ತೊಳೆಯುವ ಕೆಲಸವನ್ನು ವಾಷಿಂಗ್ ಮಷಿನ್‌ಗೆ ಬಿಟ್ಟು ತಮ್ಮ ಬೇರೆ ಕೆಲಸಗಳನ್ನು ಮಾಡುತ್ತಾರೆ. ವಾಷಿಂಗ್ ಮಷೀನ್ ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ಇದು ನಿಮ್ಮ ಸಮಯ ಉಳಿಸುತ್ತದೆ, ನೀರನ್ನು ಉಳಿಸುತ್ತದೆ, ಬಟ್ಟೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಒಟ್ಟಾರೆ ವಾಷಿಂಗ್ ಮಷೀನ್ ನಿಮ್ಮ ಸಮಯ, ಶಕ್ತಿ ಮತ್ತು ಆರೋಗ್ಯವನ್ನು ಉಳಿಸುತ್ತದೆ.

ಹೌದು, ನೀವು ಓದಿದ್ದು ನಿಜ! VA ಪ್ರೈಮ್ ಕಾರ್ಪೊರೇಷನ್ ಪರಿಚಯಿಸುತ್ತಿದೆ, ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಾಷಿಂಗ್ ಮಷೀನ್. 30,000-40, 000 ರೂ. ಗಳ ದುಬಾರಿ ವಾಷಿಂಗ್ ಮಷೀನ್ ಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಮಾಧ್ಯಮ ವರ್ಗದ ಜನರು ಮತ್ತು ಬಡವರಿಗೆ ಇದು ಒಂದು ದೊಡ್ಡ ಹೊರೆ.

VA ಪ್ರೈಮ್ ಕಾರ್ಪೊರೇಷನ್ ಈ ಸಮಸ್ಯೆಯನ್ನು ಗುರುತಿಸಿ, ಎಲ್ಲರಿಗೂ ಲಭ್ಯವಾಗುವಂತೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಾಷಿಂಗ್ ಮಷೀನ್ ಅನ್ನು ತಂದಿದೆ. ಈ ಅದ್ಭುತ ವಾಷಿಂಗ್ ಮಷೀನ್ ನಿಮ್ಮ ಜೀವನದ ಭಾರವನ್ನು ತಗ್ಗಿಸಲು ಸಿದ್ಧವಾಗಿದೆ. ಯಾವುದೇ ರೀತಿಯ ಬಟ್ಟೆಗಳಿರಲಿ, ಕಾಲುವರಿಸಿಕೊಳ್ಳುವ ಮ್ಯಾಟ್ , ಧೂಳಿನಿಂದ ಕೂಡಿರುವ ಬೂಟುಗಳಿರಲಿ, ಬ್ಯಾಗ್‌ಗಳಿರಲಿ ಅಥವಾ ಮೃದುವಾದ ಬ್ಲಾಂಕೆಟ್‌ಗಳಿರಲಿ, ಈ ವಾಷಿಂಗ್ ಮಷೀನ್‌ಗೆ ಈ ವಸ್ತುಗಳನ್ನು ಹೊಳೆಯುವಂತೆ ಮಾಡುತ್ತದೆ.

ಈ ವಾಷಿಂಗ್ ಮಷಿನ್ ಅದ್ಭುತವಾದ ಹಗುರತೆಯನ್ನು ಹೊಂದಿದ್ದು(light weighted) , ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಯಾರಾದರೂ ಸುಲಭವಾಗಿ ಎತ್ತುವ ವಸ್ತು ಇದಾಗಿದೆ. ಇದರ ಅತ್ಯಂತ ಸುಲಭವಾದ ಚಲನೆಯು(Easily carriable) ಯಾವುದೇ ತೊಂದರೆಯಿಲ್ಲದೆ ಮನೆಯ ಸ್ಥಳದಿಂದ ಯಾವುದೇ ಸ್ಥಳಕ್ಕೆ ಸಾಗಿಸಬಹುದು. ಹಾಗೂ ಇದು ಪೋರ್ಟೆಬಲ್(Portable) ಆಗಿರುವುದರಿಂದ ವಾಷಿಂಗ್ ಮಷಿನ್ ಒಂದು ಸ್ಥಿರ ಸ್ಥಳದಲ್ಲಿ ಕಟ್ಟುನಿಟ್ಟಾಗಿ ಇರಬೇಕಾಗಿಲ್ಲ.
ಒಂದು ಮೊಬೈಲ್ ಚಾರ್ಜರ್ ಪ್ಲಗ್ (Mobile Charger Plug) ಲಭ್ಯವಿರುವ ಯಾವುದೇ ಸ್ಥಳದಲ್ಲಿ ಅದನ್ನು ಚಾಲನೆ ಮಾಡಬಹುದು, ಅಲ್ಲದೆ UPS ಪ್ಲಗ್ ಅಲ್ಲಿಯೂ ಸಹ ವಾಷಿಂಗ್ ಮಷೀನ್ ಚಾಲನೆ ಮಾಡಬಹುದು. ಈ ಲಾಭದಿಂದ, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಅಥವಾ ವಾಷಿಂಗ್ ಮಷಿನ್ ಅನ್ನು ವಿವಿಧ ಸ್ಥಳಗಳಲ್ಲಿ ಬಳಸಲು ಬಯಸುವವರಿಗೆ ಇದು ಉಪಯುಕ್ತವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ವಾಷಿಂಗ್ ಮಷೀನ್ ಲಭ್ಯತೆ ಮತ್ತು ವಾರಂಟಿ ವಿವರ :

ಈ ವಾಷಿಂಗ್ ಮಷೀನ್ ತೂಕದ ಆಧಾರದ ಮೇಲೆ 4 ವೇರಿಯಂಟ್ ಗಳಲ್ಲಿ ಲಭ್ಯವಿದೆ.
6KG ವಾಷಿಂಗ್ ಮಷೀನ್ ನ ಬೆಲೆ 3,500 ಆಗಿರುತ್ತದೆ.
8KG ವಾಷಿಂಗ್ ಮಷೀನ್ ನ ಬೆಲೆ 4,200 ಆಗಿರುತ್ತದೆ
9KG ವಾಷಿಂಗ್ ಮಷೀನ್ ನ ಬೆಲೆ 4,800Timer ಮತ್ತು Buzzer ನೊಂದಿಗೆ ) ಆಗಿರುತ್ತದೆ
10 KG stainless steel ವಾಷಿಂಗ್ ಮಷೀನ್ ನ ಬೆಲೆ 11,499 ಆಗಿರುತ್ತದೆ.

tel share transformed

ಗ್ಯಾರಂಟಿ ಮತ್ತು ವಾರಂಟಿ :

1 ವರ್ಷ ಮೋಟಾರ್ ಮತ್ತು ಇತರೆ ಉಪಕರಣಗಳ ಗ್ಯಾರಂಟಿ ಹಾಗೂ 11 ವರ್ಷಗಳ ವಾರೆಂಟಿ.
ಒಟ್ಟು 12 ವರ್ಷಗಳ ವಾರಂಟಿಯೊಂದಿಗೆ ಈ ವಾಷಿಂಗ್ ಮಷೀನ್ ಸಿಗಲಿದೆ. ಈ ವಾಷಿಂಗ್ ಮಷೀನ್ ಅನ್ನು ನೀವು online ಅಥವಾ offline ಮೂಲಕ ಖರೀದಿಮಾಡಬಹುದು. ಆನ್ಲೈನ್ ಗಾಗಿ ನೀವು ಹೆಡ್ ಆಫೀಸ್ ನಂಬರ್ ಗೆ ಕರೆಮಾಡಿ ಆನ್ಲೈನ್ ಪೇಮೆಂಟ್(Google pay, phone pe, paytm) ಮಾಡುವ ಮೂಲಕ ಖರೀದಿಸಿಬಹುದು.

ಈ ಕಂಪನಿಯ ಅನುಕೂಲಗಳು:

ಹತ್ತಿರದ ಸೇವೆ: ಹುಬ್ಬಳ್ಳಿ, ತುಮಕೂರು ಮತ್ತು ಬೆಂಗಳೂರಿನಲ್ಲಿ ಶಾಖೆಗಳೊಂದಿಗೆ, ಯಾವುದೇ ಸಮಸ್ಯೆಗಳಿಗೆ ತ್ವರಿತ ಉತ್ತರಾಧಿಕಾರ ಮತ್ತು ವಿನಿಮಯ ಲಭ್ಯವಿದೆ.

ಗ್ರಾಮೀಣ ಪ್ರದೇಶಗಳಿಗೆ ಸೇವೆ: ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರಿಗೆ, ಪ್ರೊಫೆಷನಲ್ ಕೊರಿಯರ್ ಮೂಲಕ ಸೇವೆ ಮತ್ತು ವಿನಿಮಯ ಲಭ್ಯವಿದೆ.

ವಿವಿಧ ಸಾರಿಗೆ ಆಯ್ಕೆಗಳು: VRl, KSRTC, ನಮ್ಮ ಕಾರ್ಗೋ ಮತ್ತು DTDC ಕೊರಿಯರ್‌ನಂತಹ ವಿವಿಧ ಸಾರಿಗೆ ಪೂರೈಕೆದಾರರ ಮೂಲಕ ಯಂತ್ರವನ್ನು ಕಳುಹಿಸಬಹುದು.

ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಕಂಪನಿ Head office ಗೆ ಭೇಟಿ ನೀಡಿ ಅಥವಾ ಕರೆ ಮಾಡಿ.

ಕಂಪನಿ ವಿಳಾಸ :

VA prime Corporation
4th cross Vinayak Nagar, BG Palya circle BH Road opposite to Hotel New Saico Tumkur- 572101

Moblie number

9731557519
9900946877
7019709977
9738594959

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!