Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ! ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

IMG 20240429 WA0003

ಟೊಮೊಟೊ ಬೆಲೆ(Tomato’s price) ಮತ್ತೆ ಏರಿಕೆ(Hike)ಯನ್ನು ಕಂಡಿದೆ. ಚಿನ್ನದ ಬೆಲೆಯು ಏರುತ್ತದೆ ಹಾಗೆಯೇ ಚಿನ್ನದ ಬೆಲೆ(Gold Rate)ಯ ಸಮೀಪಕ್ಕೆ ಟಮೋಟೋ ಬೆಲೆಯೂ ಕೂಡ ಬರುತ್ತಿದೆ. ದಿಡೀರ್ ಎಂದು ಟೊಮೊಟೊ ಬೆಲೆ ಏರಿಕೆಯಾಗಲು ಕಾರಣವೇನು?, ಇಂದಿನ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೇಸಿಗೆಯ ತಾಪಕಿಂತ ಟಮೋಟ ಬೆಲೆಯ ಹೆಚ್ಚಳದ ತಾಪ ಜಾಸ್ತಿಯಾಗಿದೆ :

ಟೊಮ್ಯಾಟೊ ಬೆಲೆಯು ವಿಶೇಷವಾಗಿ ಕಳೆದ ಎರಡು ತಿಂಗಳುಗಳಲ್ಲಿ, ಫೆಬ್ರವರಿ ಇಂದ  ಏಪ್ರಿಲ್ 2024 ರ ಮೊದಲ ವಾರದವರೆಗೆ ಶೇಕಡಾ 20 ರಷ್ಟು ಹೆಚ್ಚಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಬೆಲೆಗಳು ಪ್ರತಿ ಕೆಜಿಗೆ 50 ರೂ.ಗೆ ತಲುಪಿದೆ, ಹವಾಮಾನದ ಅಡೆತಡೆಗಳಿಂದ ಉಲ್ಬಣಗೊಂಡಿದೆ. ಆದ್ದರಿಂದ, ಪ್ರಸ್ತುತ ಬೆಳೆ ಪರಿಸ್ಥಿತಿ ಮತ್ತು ಬೆಲೆ ಡೈನಾಮಿಕ್ಸ್ ಅನ್ನು ವಿಶ್ಲೇಷಿಸುವುದು ಕಡ್ಡಾಯವಾಗಿದೆ. ಮುಂಬರುವ ತಿಂಗಳುಗಳನ್ನು ನಾವು ಎದುರು ನೋಡುತ್ತಿರುವಾಗ, ಈ ಅನಿವಾರ್ಯ ತರಕಾರಿಯ ಬೆಲೆಯ ಮೇಲೆ ಪ್ರಭಾವ ಬೀರುವ ಅಂಶಗಳ ಬಹುಸಂಖ್ಯೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡುವುದು ಅವಶ್ಯಕ.

ಬಿಸಿಲಿನ ಕಾಪದ ಜೊತೆಯಲ್ಲಿ ರೋಗಕ್ಕೆ ತುತ್ತಾದ ಟಮೋಟ :

ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಟೊಮೊಟೊ ಬೆಳೆಯ ಇಳುವರಿಯು ಕುಂಟಿತಗೊಂಡಿದೆ. ಜೊತೆಗೆ ಟಮೋಟಕ್ಕೆ ಬಿನುಗು ರೋಗದ ಕಾರಣದಿಂದಾಗಿ ಇಳುವರಿಯಲ್ಲಿ ಹೆಚ್ಚಿನ ಕುಂಠಿತವನ್ನು ಕಂಡಿದೆ. ಬೆಳೆ ಹಾನಿಯೊಂದಿಗೆ, ಮುಂದಿನ ತಿಂಗಳುಗಳಲ್ಲಿ ಪೂರೈಕೆ ನಿರ್ಬಂಧಗಳ ಅಪಾಯದ ಬಗ್ಗೆ ಆತಂಕಗಳು ಹೆಚ್ಚಾಗುತ್ತವೆ.
ಚಿಕ್ಕಬಳ್ಳಾಪುರ ನಗರದಲ್ಲಿ ಇಂದು 10 ಕೆಜಿಯ ಟಮೋಟದ ಬಾಕ್ಸ್ ನ ಬೆಲೆ 400 ರೂಪಾಯಿಯನ್ನು ಕಂಡಿದೆ. ಏರುತ್ತಿರುವ ತಾಪಮಾನ ಹಾಗೂ ಕಳಪೆ ಮಳೆಯಿಂದಾಗಿ ಟಮೋಟ ಮಾತ್ರವಲ್ಲದೆ ಇದರ ಬೆಳೆಗಳಾದ ಬೀನ್ಸ್ ಮತ್ತು ಕ್ಯಾರೆಟ್ ದರವು ಕೂಡ ಗಗನಕ್ಕೆರುತ್ತಿದೆ.

ಇಂದಿನ ಟೊಮೇಟೊ ಬೆಲೆ ?:

ಎಲ್ಲಾ ರಾಜ್ಯಗಳಾದ್ಯಂತ ಮಳೆಯ ಅಭಾವದಿಂದಾಗಿ ಬಿಸಿಲಿನ ತಾಪದಿಂದಾಗಿ ಉತ್ಪಾದನೆಯಲ್ಲಿ ಇಳಿಮುಖವನ್ನು ಕಂಡಿದೆ,  ಕಡಿಮೆ ಉತ್ಪಾದನೆಗೆ ಮತ್ತೊಂದು ಕಾರಣವೆಂದರೆ ರೈತರು ತಮ್ಮ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವ ಭರವಸೆಯನ್ನು ಕಳೆದುಕೊಳ್ಳುವುದು ಮತ್ತು ಹೊಸ ತೋಟವನ್ನು ಪ್ರಾರಂಭಿಸುವುದು ಅಸಾಧ್ಯ. ಇಂದಿನ ಟೊಮೊಟೊ ಬೆಲೆ ಹೀಗಿದೆ :

1 ಕೆಜಿ ಟೊಮೇಟೊ ಬೆಲೆ ಬೆಂಗಳೂರಿನಲ್ಲಿ : 43 ರೂ.
10 ಕೆಜಿ ಟಮೋಟದ ಬಾಕ್ಸ್ ಬೆಲೆ 400ರೂ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!