Category: ತಂತ್ರಜ್ಞಾನ
-
ಶಾಕಿಂಗ್ ನ್ಯೂಸ್ :ಈ ಎಲೆಕ್ಟ್ರಿಕ್ ಗೀಜರ್ ಗಳು ಭಾರತದಲ್ಲಿ ಬ್ಯಾನ್ : ಇದೇ ಜನವರಿ 1, 2023 ರಿಂದ ಸರ್ಕಾರದ ಮಹತ್ವದ ನಿರ್ಧಾರ
ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ಒಂದು ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಿಕ್ ವಾಟರ್ ಹೀಟರ್ ಅನ್ನು ಬ್ಯಾನ್ ಮಾಡಲಾಗುತ್ತಿರುವುದು ಏಕೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುತ್ತದೆ. ಯಾವ ವಾಟರ್ ಹೀಟರ್ ಗಳನ್ನು ಬ್ಯಾನ್ ಮಾಡಲಾಗುತ್ತದೆ?, ಬ್ಯಾನ್ ಮಾಡುತ್ತಿರುವುದರ ಹಿಂದೆ ಇರುವ ಕಾರಣವೇನು?, ಯಾವಾಗಿನಿಂದ ಈ ವಾಟರ್ ಹೀಟರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ?, ಈ ವಾಟರ್ ಹೀಟರ್ಗಳ ಬಳಕೆಯಿಂದ ಏನು ಪರಿಣಾಮವಾಗುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
-
Flipkart Big Savings Day : ಸ್ಮಾರ್ಟ್ ಫೋನ್, ಟಿವಿ, ಸ್ಪೀಕರ್ ಮತ್ತು ಹೆಡ್ ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಯಾವ ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಹೆಚ್ಚು ಕೊಡಲಾಗಿದೆ ತಿಳಿಸಲಾಗುತ್ತದೆ. ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಫೇಲ್ ಯಾವಾಗಿಂದ ಶುರುವಾಗಿ ಯಾವಾಗ ಕೊನೆಗೊಳ್ಳುತ್ತದೆ?, ಯಾವ ಫೋನುಗಳಿಗೆ ರಿಯಾಯಿತಿ ಹೆಚ್ಚು ಇರುತ್ತದೆ?, ಯಾವ ಕಾರಣಗಳಿಂದ ಖರೀದಿ ಮಾಡಿದರೆ ನಮಗೆ ಆಫರ್ ಗಳು ಹೆಚ್ಚು ಸಿಗುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
-
ಕೇವಲ 12 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ಬರೋಬ್ಬರಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ಸ್ ಬಿಡುಗಡೆ !
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಎರಡು ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಈಗೀಗ 5G ಸ್ಮಾರ್ಟ್ ಫೋನುಗಳ ಹಾವಳಿ ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು 5G ಫೋನುಗಳು ಲಗ್ಗೆಯಿಟ್ಟಿವೆ. ಆದರೆ, ಅವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ, 200MP ಕ್ಯಾಮೆರಾ ಫೋನ್ ಬಗ್ಗೆ ಸಾಕಷ್ಟುಸುದ್ದಿ ಮಾಡುತ್ತಿವೆ ಹೌದು ಎಲ್ಲರೂ 200MP ಕ್ಯಾಮೆರಾ ಫೋನ್ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್ ಬಗ್ಗೆ ಹೇಳೋದಾದ್ರೆ Kyocera
-
ಕೇವಲ 3,500/- ರೂಪಾಯಿಗೆ ವಾಷಿಂಗ್ ಮಷೀನ್ – ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತೆ.
ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಅತಿ ಕಡಿಮೆ ಬೆಲೆಗೆ ಸಿಗುವ ವಾಷಿಂಗ್ ಮಷೀನ್ ಬಗ್ಗೆ ತಿಳಿದುಕೊಳ್ಳೋಣ, ಹೌದು ಒಂದು ಕಾಲದಲ್ಲಿ ವಾಷಿಂಗ್ ಮಷೀನ್ ಎಂದರೆ ಕೇವಲ ಶ್ರೀಮಂತರ ಮನೆಯಲ್ಲಿರುವ ಒಂದು ವಸ್ತುವಾಗಿತ್ತು. ಆದರೆ ಈಗ ನಮಗೆ ಅತಿ ಕಡಿಮೆ ಬೆಲೆಗೆ ಒಂದು ಒಳ್ಳೆಯ ವಾಷಿಂಗ್ ಸಿಗುತ್ತಿದೆ. ಹಾಗಾದರೆ ಈ ಮಷೀನ್ ಯಾವುದು, ಇದು ಹೇಗೆ ಕೆಲಸ ಮಾಡುತ್ತದೆ, ಇದರ ಬೆಲೆ ಎಷ್ಟು, ಇದನ್ನು ಖರೀದಿ ಮಾಡುವುದು ಹೇಗೆ ಎಂದು ಈ ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇವೆ. ದಯವಿಟ್ಟು
-
4 ಹೊಸ ಕ್ರೇಜಿ WhatsApp ಫೀಚರ್ : ಹೊಸ ವಾಟ್ಸಪ್ ಟ್ರಿಕ್ಸ್ ಮತ್ತು ವೈಶಿಷ್ಟ್ಯಗಳು – ನವಂಬರ್ 2022
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಕೆಲವೊಂದು ಹೊಸದಾಗಿ ಬಂದಿರುವಂತಹ ವಾಟ್ಸಪ್ ನ ಫೀಚರ್ ಅಥವಾ ಟ್ರಿಕ್ಸ್ ಗಳನ್ನು ತಿಳಿದುಕೊಳ್ಳೋಣ. ಈ WhatAapp ನಲ್ಲಿನ ಹೊಸ ವೈಶಿಷ್ಟ್ಯಗಳು, ಈ ಆಪ್ ಅನ್ನು ಬಳಸುವವರಿಗೆ ಒಂದು ಹುರುಪನ್ನು ನೀಡುತ್ತದೆ ಎನ್ನಬಹುದಾಗಿದೆ. ವಾಟ್ಸಪ್ ನಿಮಗೆಲ್ಲಾ ತಿಳಿದಿರುವಂತೆ ವರ್ಷಕ್ಕೆ ಅದೆಷ್ಟೋ ಬಾರಿ ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೊಸದಾಗಿ ಬಂದಿರುವ ಈ ಹೊಸ ವೈಶಿಷ್ಟ್ಯಗಳನ್ನ ಈಗ ತಿಳಿದುಕೊಳ್ಳೋಣ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
-
ಇನ್ನು ಮುಂದೆ ಹೊಸ ಫೋನ್ ಪೇ ಅಕೌಂಟ್ ಆಕ್ಟಿವೇಟ್ ಮಾಡಲು ಎಟಿಎಂ ಕಾರ್ಡ್ ಅವಶ್ಯಕತೆ ಇಲ್ಲ : ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿಕೊಂಡು ಫೋನ್ ಪೇ(PhonePe) ಯುಪಿಐಯನ್ನು ಹೇಗೆ ಸಕ್ರಿಯಗೊಳಿಸುವುದು ಎನ್ನುವುದರ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಸಿಕೊಡಲಾಗುವುದು. ಆಧಾರ್ ಕಾರ್ಡನ್ನು ಬಳಸಿಕೊಂಡು ಫೋನ್ ಪೇಯನ್ನು ಹೇಗೆ ಸಕ್ರಿಯಗೊಳಿಸುವು ಸಂಪೂರ್ಣ ಹಂತಗಳನ್ನು ಹಾಗೂ ಇದಕ್ಕೆ ಕೆವೈಸಿ ಅಗತ್ಯವಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ಸಂಪೂರ್ಣವಾಗಿ ವಿವರಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
-
ಇದಕ್ಕಿದ್ದಂತೆ WhatsApp ಸೇವೆ ಸ್ಥಗಿತ, ಜನರ ಪರದಾಟ!
ಇದಕ್ಕಿದ್ದಂತೆ WhatsApp ಸೇವೆ ಸ್ಥಗಿತ, ಜನರ ಪರದಾಟ! ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾನು ವಾಟ್ಸಪ್ ಸರ್ವರ್ ಡೌನ್ ಆಗಿರುವ ಬಗ್ಗೆ ಪೂರ್ಣವಾದ ಮಾಹಿತಿಯನ್ನು ಕೊಡಲಾಗುತ್ತದೆ. ಹೌದು ವಾಟ್ಸಪ್ ಸರ್ವರ್ ಡೌನ್ ಆಗಿದೆ ಸುಮಾರು 12:30 ಮಧ್ಯಾಹ್ನದಿಂದ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು ಬಳಕೆದಾರರು ಮೆಸೇಜ್ ಅಥವಾ ಸ್ಟೇಟಸ್ ಹಾಕಲು ಪರದಾಡುತ್ತಿರುವುದನ್ನು ಕಾಣಬಹುದಾಗಿದೆ. ಕೆಲವು ತಾಂತ್ರಿಕ ಕೊರತೆಯಿಂದಾಗಿ ವಾಟ್ಸಾಪ್ ಸರ್ವರ್ ಡೌನ್ ಆಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ –
-
ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್ಎನ್ಎಲ್ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಜಿಯೋ
ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್ಎನ್ಎಲ್ಹಿಂದಿಕ್ಕಿದ ಜಿಯೋ ಅಗ್ರಸ್ಥಾನದಲ್ಲಿ ನವದೆಹಲಿ,19 ಅಕ್ಟೋಬರ್ 2022: ಹೆಸರಾಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ್ನು ಹಿಂದಿಕ್ಕಿದೆ. ಈ ಮೂಲಕ ದೇಶದ ಅತಿದೊಡ್ಡ ಸ್ಥಿರ ದೂರವಾಣಿ ಸೇವೆಯ ಪೂರೈಕೆದಾರರಾನಾಗಿ ಹೊರಹೊಮ್ಮಿದೆ. ದೇಶದಲ್ಲಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವೈರ್‌ಲೈನ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಿಯೋದ ವೈರ್‌ಲೈನ್ ಚಂದಾದಾರರ ಮೂಲವು ಆಗಸ್ಟ್‌ನಲ್ಲಿ 73.52 ಲಕ್ಷಕ್ಕೆ ತಲುಪಿದ್ದರೆ, BSNLನ ಚಂದಾದಾರರ ಸಂಖ್ಯೆ 71.32 ಲಕ್ಷಕ್ಕೆ ತಲುಪಿದೆ. BSNL ಕಳೆದ 22 ವರ್ಷಗಳಿಂದ ದೇಶದಲ್ಲಿ ವೈರ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ, ಆದರೆ Jio ತನ್ನ ವೈರ್‌ಲೈನ್ ಸೇವೆಯನ್ನು ಮೂರು ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಿದೆ. ಹೀಗಿದ್ದರೂ ದೇಶದಲ್ಲಿ ವೈರ್‌ಲೈನ್ ಚಂದಾದಾರರ ಸಂಖ್ಯೆ ಜುಲೈನಲ್ಲಿ 2.56 ಕೋಟಿಯಿಂದ ಆಗಸ್ಟ್‌ನಲ್ಲಿ 2.59 ಕೋಟಿಗೆ ಏರಿದೆ. ಕರ್ನಾಟಕದಲ್ಲೇ ಇದು 4 ಲಕ್ಷಕ್ಕೂ ಹೆಚ್ಚು ಜಿಯೋ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದೆ. ವೈರ್‌ಲೈನ್ ಸೇವೆಗಳನ್ನು ಬಳಸುವ ಗ್ರಾಹಕರ ಸಂಖ್ಯೆಯಲ್ಲಿನ ಈ ಹೆಚ್ಚಳಕ್ಕೆ ಖಾಸಗಿ ವಲಯದ ಕೊಡುಗೆ ಬಹಳಷ್ಟಿದೆ. TRAI ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಜಿಯೋಗೆ 2.62 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಭಾರ್ತಿ ಏರ್‌ಟೆಲ್ 1.19 ಲಕ್ಷವಾದರೆ, ವೊಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿಸರ್ವಿಸಸ್ ಕ್ರಮವಾಗಿ 4,202 ಮತ್ತು 3,769 ಹೊಸ ಗ್ರಾಹಕರನ್ನು ತನ್ನ ತೆಕ್ಕೆಗೆ ಸೆಳೆದಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ-ಚಾಲಿತ ಟೆಲಿಕಾಂಗಳು BSNL ಮತ್ತು MTNL ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 15,734 ಮತ್ತು 13,395 ವೈರ್‌ಲೈನ್ ಚಂದಾದಾರರನ್ನು ಕಳೆದುಕೊಂಡಿವೆ. ಇದಲ್ಲದೇ ಆಗಸ್ಟ್‌ನಲ್ಲಿ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 32.81 ಲಕ್ಷ ಹೊಸ ಮೊಬೈಲ್ ಗ್ರಾಹಕರು ಸೇರ್ಪಡೆಗೊಂಡಿದ್ದರೆ, ಭಾರ್ತಿ ಏರ್‌ಟೆಲ್ ಕೇವಲ 3.26 ಲಕ್ಷ ಹೊಸ ಮೊಬೈಲ್ ಗ್ರಾಹಕರನ್ನು ಪಡೆಯುವ ಮೂಲಕ ಈ ರೇಸ್‌ನಲ್ಲಿ ಹಿಂದುಳಿದಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ವಿಐ ಈ ತಿಂಗಳಲ್ಲಿ 19.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ BSNL 5.67 ಲಕ್ಷ, MTNL 470 ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 32 ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. Editor in ChiefLingaraj
Categories: ತಂತ್ರಜ್ಞಾನ
Hot this week
-
ಹೋಳಿ ಬಣ್ಣದಿಂದ ನಿಮ್ಮ ಮೊಬೈಲ್ ಹಾಳಾಗಿದ್ಯಾ? ಸರ್ವೀಸ್ ಸೆಂಟರ್ಗೆ ಹೋಗೋ ಮುನ್ನ ಹೀಗೆ ಕ್ಲೀನ್ ಮಾಡಿ.
-
ಹೈ-ಅಲರ್ಟ್..! ಈ ವರ್ಷ ದಾಖಲೆಯ ರಣಬಿಸಿಲು; ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನವಿದೆ? ಇಲ್ಲಿದೆ ಡಿಟೇಲ್ಸ್.
-
Gold Rate Today: ಹೋಳಿ ದಿನ ಆಭರಣ ಪ್ರಿಯರಿಗೆ ಬಿಗ್ ರಿಲೀಫ್.? ಸತತ 2ನೇ ದಿನ ಕುಸಿದ ಚಿನ್ನದ ಬೆಲೆ.! ಇಂದಿನ ರೇಟ್ ಇಲ್ಲಿದೆ.
-
ದಿನ ಭವಿಷ್ಯ 4-3-2026: ಇಂದು ಶೂಲ ಯೋಗ, ಗಣಪತಿಯ ಕೃಪೆಯಿಂದ ಈ ರಾಶಿಯವರಿಗೆ ಭಾರಿ ಅದೃಷ್ಟ.! ಧನಲಾಭ
Topics
Latest Posts
- ಹೋಳಿ ಬಣ್ಣದಿಂದ ನಿಮ್ಮ ಮೊಬೈಲ್ ಹಾಳಾಗಿದ್ಯಾ? ಸರ್ವೀಸ್ ಸೆಂಟರ್ಗೆ ಹೋಗೋ ಮುನ್ನ ಹೀಗೆ ಕ್ಲೀನ್ ಮಾಡಿ.

- ಹೈ-ಅಲರ್ಟ್..! ಈ ವರ್ಷ ದಾಖಲೆಯ ರಣಬಿಸಿಲು; ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನವಿದೆ? ಇಲ್ಲಿದೆ ಡಿಟೇಲ್ಸ್.

- Gold Rate Today: ಹೋಳಿ ದಿನ ಆಭರಣ ಪ್ರಿಯರಿಗೆ ಬಿಗ್ ರಿಲೀಫ್.? ಸತತ 2ನೇ ದಿನ ಕುಸಿದ ಚಿನ್ನದ ಬೆಲೆ.! ಇಂದಿನ ರೇಟ್ ಇಲ್ಲಿದೆ.

- ದಿನ ಭವಿಷ್ಯ 4-3-2026: ಇಂದು ಶೂಲ ಯೋಗ, ಗಣಪತಿಯ ಕೃಪೆಯಿಂದ ಈ ರಾಶಿಯವರಿಗೆ ಭಾರಿ ಅದೃಷ್ಟ.! ಧನಲಾಭ

- ಅಡುಗೆ ಮಧ್ಯೆ ಗ್ಯಾಸ್ ಖಾಲಿಯಾಗುವ ಟೆನ್ಷನ್ ಇದ್ಯಾ? ಸಿಲಿಂಡರ್ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಅಂತ ಹೀಗೆ ಚೆಕ್ ಮಾಡಿ!


