Tata Nano Ev: ಟಾಟಾ ನ್ಯಾನೋ ಹೊಸ ಎಲೆಕ್ಟ್ರಿಕ್ ಕಾರ್ ಬಿಡುಗಡೆ! ಬ್ಯಾಂಡೆಡ್ ಫೀಚರ್ಸ್!

Tata Nano electric car

ಅತ್ಯಂತ ಜನಪ್ರಿಯತೆ ಹೊಂದಿದ ಟಾಟಾ ಮೋಟಾರ್ಸ್ (Tata Motors) ಕಂಪೆನಿಯು ಇದೀಗ 2024 ರ ಟಾಟಾ ನ್ಯಾನೋ ಎಲೆಕ್ಟ್ರಿಕ್ (tata nano electric) ಕಾರನ್ನು ಬಿಡುಗಡೆ ಗೊಳಿಸಿದೆ.

ಇಂದು ಹಲವಾರು ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗೆಯೇ ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಆಗುತ್ತಲೇ ಇವೆ. ತಂತ್ರಜ್ಞಾನವನ್ನು (technology) ಬಳಸಿಕೊಂಡು ಅತ್ಯಾಧುನಿಕ ಫೀಚರ್ ಗಳ  ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ವಾಹನಗಳ ಕಂಪನಿಗಳಲ್ಲಿ ಅತ್ಯಂತ ಜನಪ್ರಿಯವಾದ ಕಂಪನಿ ಎಂದರೆ ಅದು ಟಾಟಾ ಮೋಟರ್ಸ್ (Tata motors). ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿದೆ. ಈ ಹಿಂದೆ ಟಾಟಾ ಮೋಟಾರ್ಸ್ ಕಂಪನಿ ಜನರ ಕೈಗೆ ಎಟಕುವ ಬೆಲೆಯಲ್ಲಿ ನ್ಯಾನೋ ಕಾರನ್ನು ಬಿಡುಗಡೆ ಮಾಡಿತ್ತು. ಹಾಗೆ ಇದೀಗ 2024ರಲ್ಲಿ ತನ್ನ ಹೊಸ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ(electric car)ನ್ನು ಬಿಡುಗಡೆ ಮಾಡಿದೆ. ಈ ಒಂದು ಕಾರಿನ ಬೆಲೆ ಎಷ್ಟು? ಇದರ  ಫಿಚರ್ಸ್ ಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಅತ್ಯುತ್ತಮ ಆಕರ್ಷಕ (attractive) ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ :

ಟಾಟಾ ನ್ಯಾನೋ ಕಾರು ಬಹಳ ಆಕರ್ಷಣೆಯನ್ನು ಹೊಂದಿದ್ದು,  ಈ ಕಾರು ಆಕರ್ಷಕ ವಿನ್ಯಾಸ (style) ಮತ್ತು ಹೈಟೆಕ್ ವೈಶಿಷ್ಟ್ಯಗಳನ್ನು (features) ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಿ ಟಾಟಾ ನ್ಯಾನೋ ಎಲೆಕ್ಟ್ರಿಕ್ ಗೆ ದೊಡ್ಡ ಗಾತ್ರದ ಅಲಾಯ್ ವೀಲ್ ಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಕಾರು ಅತ್ಯಂತ ಶಕ್ತಿಯುತವಾದ ಮೋಟಾರ್ ಅನ್ನು ಹೊಂದಿದ್ದು, ಇದರ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆದ ನಂತರ ಈ ಕಾರು 300 ಕಿಮೀ ನ ವರೆಗೆ ಅತ್ಯುತ್ತಮ ಮೈಲೇಜ್ ಅನ್ನು ನೀಡುತ್ತದೆ.

ಟಾಟಾ ನ್ಯಾನೋ ಕಾರಿನ ಅದ್ಭುತವಾದ ವೈಶಿಷ್ಟಗಳು (features) :

ಈ ಕಾರಿನಲ್ಲಿ ಅದ್ಭುತವಾದ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ (Android auto) ಮತ್ತು ಆಪಲ್ ಸಂಪರ್ಕದ ಸೌಲಭ್ಯವನ್ನು (Apple connection facility) ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೆ 7 ಇಂಚಿನ ಟಚ್ ಸ್ಕ್ರೀನ್ ಕೂಡ ಅಳವಡಿಸಲಾಗಿದೆ.

ಟಾಟಾ ನ್ಯಾನೋ ಕಾರಿನಲ್ಲಿರುವ ಇತರ ಫಿಚರ್ಸ್ (features) :

ಈ ಕಾರಿನಲ್ಲಿ 6 ಸ್ಪೀಕರ್ ಸೌಂಡ್ ಸಿಸ್ಟಮ್ (sound system) ಜೊತೆಗೆ ಇಂಟರ್ನೆಟ್ ಸಂಪರ್ಕದ (internet facility) ಸೌಲಭ್ಯವನ್ನು ನೀಡಲಾಗಿದೆ. ಇದು ಒಂದು ಉತ್ತಮ ಫೀಚರ್ ಆಗಿದೆ. ಹಾಗೆಯೇ ಈ ಕಾರಿನಲ್ಲಿ ಪವರ್ ಸ್ಟೇರಿಂಗ್, ಪವರ್ ವಿಂಡೋಸ್, ಆಂಟಿ ಬ್ರೇಕಿಂಗ್ ಲಾಕಿಂಗ್ ಸಿಸ್ಟಮ್ ಮತ್ತು ಸ್ವಯಂಚಾಲಿತ ಎಸಿ, ಹಾಗೂ ಚಾಲಕನ ಸುರಕ್ಷತೆಗಾಗಿ ರಿಮೋಟ್ ಲಾಕಿಂಗ್ ಸೌಲಭ್ಯವನ್ನು ನೀಡಿದ್ದಾರೆ.

ಈ ಕಾರಿನಲ್ಲಿ ನಾಲ್ಕು ಸೀಟುಗಳು ಇದ್ದು, ಟೆಕ್ ಒಳಗೊಂಡ ಕ್ಯಾಬಿನ್ ವ್ಯವಸ್ಥೆ ಇದೆ. MG ಏರ್ EV ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಗಳು ಮತ್ತು ರಿಯರ್-ವ್ಯೂ ಕ್ಯಾಮೆರಾವನ್ನು (Rear view camera) ಹೊಂದಿದೆ. ಮುಂಭಾಗದ ಪವರ್ ವಿಂಡೋಗಳು, ಬಹು-ಮಾಹಿತಿ ಪ್ರದರ್ಶನ ಮತ್ತು ರಿಮೋಟ್ ಲಾಕಿಂಗ್‌ನಂತಹ ಅನೇಕ ಬ್ರಾಂಡ್ ವೈಶಿಷ್ಟ್ಯಗಳನ್ನು ಈ ಟಾಟಾ ನ್ಯಾನೋ ಇಲೆಕ್ಟ್ರಿಕ್ ಕಾರ್ ಒಳಗೊಂಡಿವೆ.

ಅಷ್ಟೇ ಅಲ್ಲದೆ ಇದರಲ್ಲಿ BLDC ತಂತ್ರಜ್ಞಾನವನ್ನು (BLDC technology) ಆಧರಿಸಿದ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಿದ್ದು, ಈ ಕಾರಿನಲ್ಲಿ 15A ಸಾಮರ್ಥ್ಯದ ಹೋಮ್ ಚಾರ್ಜರ್ ಮತ್ತು DC ಎಂಬ ವೇಗದ ಎರಡು ಚಾರ್ಜರ್(charger) ಅನ್ನು ನೀಡಲಾಗಿದೆ.

ಟಾಟಾ ನ್ಯಾನೋ ಕಾರಿನ ಬೆಲೆ (price) :

ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು 3 ರಿಂದ 5 ಲಕ್ಷ (3 to 5 lakh) ರೂಪಾಯಿಗಳ ನಡುವೆ ನಿಗದಿ ಪಡಿಸಿದೆ.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!