Tag: small business ideas

  • ಪ್ರತಿ ಹಳ್ಳಿಯಲ್ಲೂ ಮನೆಯಲ್ಲೂ ಈ ಬಿಸಿನೆಸ್ ಮಾಡಿ ಹಣ ಗಳಿಸಬಹುದು

    ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ನಾವು ಮನೆಯಲ್ಲೇ ಇದ್ದುಕೊಂಡು ಹೊಸ ಬ್ಯುಸಿನೆಸ್ ಪ್ರಾರಂಭ ಮಾಡುವ ಮೂಲಕ ಪ್ರತಿ ದಿನ 800 ರಿಂದ ರೂ.1000 ವರೆಗೂ ಹಣವನ್ನು ಯಾವ ರೀತಿ ಗಳಿಕೆ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ. ಹೌದು ನೀವು ನಿಮ್ಮ ಮನೆಯಲ್ಲಿ ಒಂದು ಕಂಪ್ಯೂಟರ್ ಒಂದು ಪ್ರಿಂಟರ್ ಇದ್ದರೆ ಸಾಕು ನಿಮ್ಮ ಊರಲ್ಲಿ ಇರುವ ಗ್ರಾಹಕರಿಗೆ ನೀವು ಎಲ್ಲಾ ರೀತಿಯ ಆನ್ಲೈನ್ ಸರ್ವಿಸಸ್  ಕೊಡುವ ಮೂಲಕ ಹಣವನ್ನು ಗಳಿಕೆ ಮಾಡಬಹುದು. ಗ್ರಾಹಕರಿಗೆ ಯಾವ ಆನ್ಲೈನ್ ಸೇವೆಗಳನ್ನು ಒದಗಿಸಬಹುದು. ಪ್ಯಾನ್…

    Read more..