Tag: ration card aadhar link online

  • ರೇಷನ್ ಕಾರ್ಡ್ ತಿದ್ದುಪಡಿಗೆ ಮಾರ್ಚ್ 31 ರವರೆಗೆ ಅವಕಾಶ – ಪಡಿತರ ಚೀಟಿದಾರರು ಗಮನಿಸಿ!

    WhatsApp Image 2025 03 08 at 3.59.17 PM

    ಬೆಂಗಳೂರು: ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶ ನೀಡಲಾಗಿದೆ. ಮೊದಲು ಜನವರಿ 31 ರವರೆಗೆ ಇದ್ದ ಅವಧಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿಸ್ತರಿಸಿದೆ. ಈ ಅವಧಿಯಲ್ಲಿ ರೇಷನ್ ಕಾರ್ಡ್‌ಗೆ ಹೊಸ ಸದಸ್ಯರನ್ನು ಸೇರಿಸುವುದು, ಹೆಸರು ಮತ್ತು ವಿವರಗಳನ್ನು ತಿದ್ದುಪಡಿ ಮಾಡುವುದು ಸೇರಿದಂತೆ ವಿವಿಧ ಬದಲಾವಣೆಗಳಿಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • BPL Card: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸಿಎಂ ಸೂಚನೆ

    1000353407

    ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅನರ್ಹ ಬಿಪಿಎಲ್ ಕಾರ್ಡ್‌ಗಳ(BPL card) ರದ್ದತಿಗೆ ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ. ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್‌ಗಳನ್ನು ಅನರ್ಹರ ಕೈಯಿಂದ ಕೈ ಬಿಡುವ ಕಾರ್ಯಕ್ಕೆ ತುರ್ತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಬಿಪಿಎಲ್ ಕಾರ್ಡ್‌ಗಳ ಅಕ್ರಮ ಬಳಕೆಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ

    Read more..


  • Ration Card OTP ಸೇವೆ ಇನ್ಮೇಲೆ ಬಂದ್.. ಪಡಿತರ ಚೀಟಿ ಹೊಂದಿದವರಿಗೆ ಶಾಕ್

    1000349828

    ಪಡಿತರ ವಿತರಣೆಯಲ್ಲಿ OTP ಸೌಲಭ್ಯ ರದ್ದು: ಪೂರಕ ಕ್ರಮಗಳ ಅವಶ್ಯಕತೆ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಅದರ ಭಾಗವಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸೌಲಭ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಕ್ರಮದೊಂದಿಗೆ ಪಡಿತರ ವಿತರಣೆಯ ವಹಿವಾಟು ಇನ್ನಷ್ಟು ಪಾರದರ್ಶಕವಾಗಿಸುವ ಪ್ರಯತ್ನವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Food and Civil Supplies Department) ಕೈಗೊಂಡಿದೆ. OTP ಸೌಲಭ್ಯ ಮತ್ತು ಅದರ ಉಪಯೋಗ ಮೊಬೈಲ್‌ ಉಪಯೋಗದ ವ್ಯಾಪಕತೆಯಿಂದ, ಪಡಿತರ ವಿತರಣೆಯಲ್ಲಿ ಆಧುನಿಕತೆ ಪ್ರವೇಶಿಸಿತು. ಗ್ರಾಮೀಣ

    Read more..


  • ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಗಡುವು ವಿಸ್ತರಣೆ! ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..

    1000348061

    ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮುಕ್ತಾಯವಾಗಿದೆ ಎಂದು ಚಿಂತಿಸುತ್ತಿರುವ ಜನರಿಗೆ ರಾಜ್ಯ ಸರ್ಕಾರವು ಇಂದು ಖುಷಿಯ ವಿಷಯವನ್ನು ತಿಳಿಸಿದೆ ಅದೇನೆಂದರೆ, ರೇಷನ್ ಕಾರ್ಡ್ ತಿದ್ದುಪಡಿಯ ಗಡುವನ್ನು ವಿಸ್ತರಿಸಲಾಗಿದೆ. ಗೊಂದಲದಲ್ಲಿದ್ದ ಜನರಿಗೆ ಇದೊಂದು ಪರಿಹಾರ ಎಂದು ಹೇಳಬಹುದು. ಇಷ್ಟು ದಿನಗಳ ಕಾಲ ತಿದ್ದುಪಡಿಯನ್ನು ವಿಸ್ತರಿಸಲಾಗಿದೆ?, ರೇಷನ್ ಕಾರ್ಡ್ ತಿದ್ದುಪಡಿ(Ration card correction)ಯನ್ನು ಎಲ್ಲಿ ಮಾಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಬಿಪಿಎಲ್ ಕಾರ್ಡ್ ಇದ್ದವರ ಗಮನಕ್ಕೆ : ಡಿ.31 ರೊಳಗೆ ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ.!

    1000346005

    ಮುಂದಿನ ತಿಂಗಳು ರೇಷನ್ ಬೇಕೆಂದರೆ ಈ ಕೆಲಸ ಮಾಡಿ!. ಪಡಿತರ ಚೀಟಿದಾರರೇ ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡುವುದು ಕಡ್ಡಾಯ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದಲೂ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ರೇಷನ್ ಕಾರ್ಡ್ ಏನು ಮಾಡಿಸಿಕೊಳ್ಳುತ್ತಿದ್ದಾರೆ, ಆದರೆ

    Read more..


  • ರಾಜ್ಯದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಸೆಂಬರ್’ನಿಂದ ಸಿಗಲಿದೆ ರೇಷನ್.!

    IMG 20241129 WA0000

    ಎಲ್ಲಾ ಪಡಿತರ ಕಾರ್ಡ್‌ಗಳನ್ನು(Ration cards) ಮೊದಲಿನಂತೆ ಮುಂದುವರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ(Food Department Officers) ಸೂಚಿಸಲಾಗಿದೆ. ನ.28ರ ಒಳಗೆ ಬಿಪಿಎಲ್‌(BPL) ಪಡಿತರದಾರರ ಸಮಸ್ಯೆ ಪರಿಹರಿಸಿ, 29.ರಿಂದ ಪಡಿತರ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ(Minister KH Muniyappa) ತಿಳಿಸಿದ್ದಾರೆ. ಈ ಸಮಸ್ಯೆಯ ಕುರಿತು ಸರ್ಕಾರ ತೆಗೆದುಕೊಂಡ ನಿಲುವು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Ration Card update : ರೇಷನ್ ಕಾರ್ಡ್ ಇದ್ದವರಿಗೆ ಡೆಡ್ ಲೈನ್..! ನವೆಂಬರ್ ಒಳಗೆ ಈ ಕೆಲಸ ಕಡ್ಡಾಯ.

    IMG 20241125 WA0009

    ಸರ್ಕಾರದ ನೂತನ ನೀತಿಗಳ ಅನ್ವಯ, ಪಡಿತರ ಚೀಟಿದಾರರಿಗೆ (For Ration Card users) ತಮ್ಮ ಚೀಟಿಯನ್ನು ರದ್ದುಪಡಿಸುವ ಸಾಧ್ಯತೆಯನ್ನು ತಪ್ಪಿಸಲು ಡಿಸೆಂಬರ್ 1ರ ಮೊದಲು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರೈಸುವುದು ಅಗತ್ಯವಾಗಿದೆ. ಈ ಕ್ರಮದ ಹಿಂದಿನ ಉದ್ದೇಶವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸುದೃಢತೆ ತರಲು ಮತ್ತು ಅನರ್ಹ ಫಲಾನುಭವಿಗಳನ್ನು ತೆರವುಗೊಳಿಸಲು ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಕೆವೈಸಿಯ (e-KYC) ಅಗತ್ಯತೆಯ

    Read more..


  • ರೇಷನ್ ಕಾರ್ಡ್ ಇದ್ದವರಿಗೆ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ವಿತರಣೆ: ಶೀಘ್ರದಲ್ಲೇ ಬಾಕಿ ಹಣ ಜಮಾ!

    IMG 20241117 WA0009

    ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರು, ಕರ್ನಾಟಕ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ನೂತನ ಬದಲಾವಣೆಗೆ ಚಿಂತನೆ ನಡೆಸಿರುವುದಾಗಿ ಘೋಷಿಸಿದ್ದಾರೆ. ಪಡಿತರ ಚೀಟಿದಾರರಿಗೆ ಹಣವನ್ನು ನೇರವಾಗಿ ನೀಡುವ ಪ್ರಸ್ತುತ ಪದ್ಧತಿಗೆ ಬದಲಾಗಿ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಬೇಳೆ ಸೇರಿದಂತೆ ಅವಶ್ಯಕ ಸಾಮಾನುಗಳನ್ನು ಪೂರೈಸುವ ವ್ಯವಸ್ಥೆಯನ್ನು ಮುಂದಿಟ್ಟು ಚರ್ಚೆ ನಡೆಯುತ್ತಿದೆ. ಈ ಕ್ರಮ, ಚೀಟಿದಾರರ ನಿರ್ವಹಣಾ ಚಟುವಟಿಕೆಗಳಲ್ಲಿ ವ್ಯವಹಾರಿಕ ಅನುಕೂಲತೆ ತರುವ ನಿಟ್ಟಿನಲ್ಲಿ ಯೋಜನೆಗೆ ಬಂದಿದ್ದು, ಬಾಕಿ ಇರುವ ಹಣವನ್ನು ವಾರದ ಒಳಗೆ ವಿತರಣೆಯಾಗಿ ನೀಡುವ

    Read more..


  • ಈ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದು: ಗ್ಯಾರಂಟಿ ಸೌಲಭ್ಯಕ್ಕೂ ಕೊಕ್!

    IMG 20241004 WA0001

    ನೀವು ಕೂಡ ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ (PAN Card – Aadhaar Card Link) ಮಾಡಿದ್ದೀರಾ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್‌ ಕಾರ್ಡ್‌ ರದ್ದು (BPL Card Cancellation) ಆಗಲಿದೆ. ರಾಜ್ಯ ಸರ್ಕಾರ (State Government) ಆಡಳಿತಕ್ಕೆ ಬಂದಾಗಿನಿಂದಲೂ ಕೂಡ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಜೊತೆಯಲ್ಲಿ ಕೆಲವು ಸರ್ಕಾರದ ಆಡಳಿತವನ್ನು ಸುಧಾರಣೆ ಮಾಡುವ ಕಾರಣಕ್ಕೆ ಹಾಗೂ ಭ್ರಷ್ಟಾಚಾರ ಕಡಿಮೆ ಮಾಡುವ ಕಾರಣಕ್ಕೂ ಹಲವು ಯೋಜನೆಗಳನ್ನು ಜಾರಿಗೆ

    Read more..