Tag: news18 kannada

  • Cancer Vaccine: ಮಹಾ ಮಾರಿ ಕ್ಯಾನ್ಸರ್​ ಗೆ ಇಂಜೆಕ್ಷನ್ ಸಿದ್ಧ, ಉಚಿತ ಲಸಿಕೆಗೆ ರಷ್ಯಾ ತಯಾರಿ!

    1000343947

    ರಷ್ಯಾ ಕ್ಯಾನ್ಸರ್‌ಗೆ ಲಸಿಕೆ(Cancer Vaccine) ಕಂಡುಹಿಡಿದಿದೆ! ಈ ಲಸಿಕೆಯನ್ನು ತಮ್ಮ ದೇಶದ ಜನರಿಗೆ ಉಚಿತವಾಗಿ ನೀಡುವ ಯೋಜನೆಯನ್ನು ರಷ್ಯಾ ಸರ್ಕಾರ ಹೊಂದಿದೆ. 2025ರಲ್ಲಿ ಈ ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ರಷ್ಯಾದ ಆರೋಗ್ಯ ಸಚಿವಾಲ(Russian Ministry of Health)ಯವು ಇತ್ತೀಚೆಗೆ ಕ್ಯಾನ್ಸರ್ ವಿರುದ್ಧದ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ. ಈ ಲಸಿಕೆ(Vaccine)ಯನ್ನು 2025ರ ಆರಂಭದಿಂದ ತನ್ನ ನಾಗರಿಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ

    Read more..


  • ಸೈಟ್ & ಆಸ್ತಿ ʼರಿಜಿಸ್ಟ್ರೇಷನ್ʼ ಮಾಡಿಸಿದ ನಂತರ ಈ ಮಾಹಿತಿ ಗೊತ್ತಿರಲೇಬೇಕು.! ತಿಳಿದುಕೊಳ್ಳಿ

    1000343879

    ಆಸ್ತಿ ರಿಜಿಸ್ಟ್ರೇಷನ್‌(Property registration) ಮಾಡಿಸಿ ಮಾಲೀಕನಾದೆ ಎಂದುಕೊಳ್ಳ ಬೇಡಿ. ಆಸ್ತಿ ಮಾಲೀಕನಾಗಬೇಕು ಎಂದರೆ ಮ್ಯೂಟೇಷನ್‌(Mutation) ಮಾಡಿಸುವುದು ಬಹಳ ಮುಖ್ಯ. ಆಸ್ತಿ ನೋಂದಣಿ(Property registration) ಪ್ರಕ್ರಿಯೆ ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಪ್ರಮುಖವಾಗಿದ್ದು, ಇದು ಕೇವಲ ಒಬ್ಬರ ಆಸ್ತಿಯ ಮಾಲೀಕತ್ವವನ್ನು(Ownership) ದೃಢಪಡಿಸುವುದಕ್ಕೆ ಮಾತ್ರವಲ್ಲ, ಸಾಂವಿಧಾನಿಕ ಹಕ್ಕುಗಳನ್ನು ಸುವ್ಯವಸ್ಥಿತವಾಗಿ ತೋರಿಸಲು ಮತ್ತು ಆಸ್ತಿಯ ಲೆಕ್ಕಪತ್ರವನ್ನು ಸರಿಯಾಗಿ ನಿಖರವಾಗಿ ದಾಖಲಿಸುವುದಕ್ಕೆ ಸಹಾಯಕವಾಗಿದೆ. ಭಾರತದಲ್ಲಿ ಆಸ್ತಿ ನೋಂದಣಿಯು 1908 ರ ರಿಜಿಸ್ಟ್ರೇಷನ್ ಆಫ್ ಡೀಡ್ಸ್ ಅಂಡ್ ಡಾಕ್ಯುಮೆಂಟ್ಸ್ ಆಕ್ಟ್ ಪ್ರಕಾರ ನಿಯಂತ್ರಿತವಾಗಿದೆ. ಆಸ್ತಿ ನೋಂದಣಿಯ

    Read more..


  • HDFC ಪರಿವರ್ತನ್‌ ಸ್ಕಾಲರ್ಶಿಪ್ ಅರ್ಜಿ ಆಹ್ವಾನ, ಇದೇ ತಿಂಗಳು ಕೊನೆಯ ದಿನ

    1000343827

    ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ ವಿದ್ಯಾರ್ಥಿ ವೇತನ (HDFC Bank Parivartan’s ECSS Programme 2024-25): HDFC ಬ್ಯಾಂಕ್ ಪರಿವರ್ತನ್‌ನ ECSS ಪ್ರೋಗ್ರಾಂ 2024-25 ಎಂಬುದು HDFC ಬ್ಯಾಂಕ್‌ನ ಉಪಕ್ರಮವಾಗಿದ್ದು, ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಸ್ಕಾಲರ್‌ಶಿಪ್ ಕಾರ್ಯಕ್ರಮವು 1 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ, ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ) ಕಾರ್ಯಕ್ರಮಗಳನ್ನು ಅನುಸರಿಸುತ್ತಿರುವವರಿಗೆ ಮೀಸಲಾಗಿದೆ. ECSS

    Read more..


  • Ujjwala Yojana 2.0: ಮಹಿಳೆಯರಿಗೆ ಮತ್ತೇ ಉಚಿತ ಗ್ಯಾಸ್‌ ಸಂಪರ್ಕಕ್ಕೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

    1000343774

    2016ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY), ಗ್ರಾಮೀಣ ಮಹಿಳೆಯರ ಬದುಕು ಸುಧಾರಿಸಲು ಮತ್ತು ಆರೋಗ್ಯವನ್ನು ಉತ್ತಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ. ಅಡುಗೆಗೆ ಕಟ್ಟಿಗೆ ಬಳಸುವ ಸಂಕಷ್ಟವನ್ನು ಕಡಿಮೆ ಮಾಡಲು, ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಎಲ್‌ಪಿಜಿ (LPG) ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯ ಮೊದಲ ಹಂತದಲ್ಲಿ ಐದು ಕೋಟಿ ಬಡ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡಲಾಗಿತ್ತು. 2021ರಲ್ಲಿ ಆರಂಭವಾದ ಉಜ್ವಲ 2.0, ಇದರ ವ್ಯಾಪ್ತಿಯನ್ನು ವಿಸ್ತರಿಸಿದೆ, ಹೊಸ ಅರ್ಹತೆಯನ್ನು ಸೇರಿಸಿದೆ, ಮತ್ತು ಹೆಚ್ಚಿನ

    Read more..


  • SBI ಭರ್ಜರಿ ನೇಮಕಾತಿ, 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

    1000343663

    ಈ ವರದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (State Bank of India Recruitment ) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ

    Read more..


  • ಸ್ವಯಂ ಉದ್ಯೋಗ ಪ್ರಾರಂಭಿಸಲು 1 ಲಕ್ಷ ರೂ. ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ, ಡಿಸೆಂಬರ್ 29 ಕೊನೆ ದಿನ

    1000343522

    ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ. ಕೊನೆಯ ದಿನಾಂಕ ಯಾವಾಗ?: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಸ್ವಯಂ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಅವಕಾಶಗಳನ್ನು ಒದಗಿಸುತ್ತಿದ್ದು, ಇದೀಗ ನಿಗಮವು 2024-25ನೇ ಸಾಲಿನಲ್ಲಿ ನಿಗಮವು ‘ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ’ ಮತ್ತು ‘ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್’ ಯೋಜನೆಗಳಡಿ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಪರಿಶಿಷ್ಟ ಜಾತಿಯ(Scheduled caste) ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು 

    Read more..


  • ಶುರುವಾಗಿದೆ ಮೈ ಕೊರೆಯುವ ಚಳಿ! ದಾಖಲೆ ಸೃಷ್ಟಿಸಿದ ಚಳಿ, ಈ ಜಿಲ್ಲೆಯಲ್ಲಿ ಹೆಚ್ಚಿನ ಶೀತ ಗಾಳಿಯಿಂದ ರೆಡ್ ಅಲರ್ಟ್ ಘೋಷಣೆ!!

    256 scaled 1

    ಶುರುವಾಗಿದೆ ಮೈ ಕೊರೆಯುವ ಚಳಿ..! ಇರಲಿ ಇದರ ಬಗ್ಗೆ ಎಚ್ಚರ! ಇಂತಹ ಚಳಿಗಾಲದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಮುನ್ನೆಚ್ಚರಿಕೆಗಳು..! ಮಳೆಗಾಲ ಮುಗಿದು ಚಳಿಗಾಲ (winter season) ಶುರುವಾಗಿದೆ. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಬಹಳ ಕಷ್ಟವಾಗುತ್ತದೆ. ಇಂತಹ ಚಳಿಗಾಲದಲ್ಲಿ ಜನರು ಹಲವಾರು ದೇಹದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಬ್ಬರು ಇಂತಹ ಮೈ ಕೊರೆಯುವ ಚಳಿಯಲ್ಲಿಯೂ ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ (walking) ಮತ್ತು ವಿವಿಧ ಕೆಲಸಗಳಲ್ಲಿ ತೊಡಗಿ ಕೊಳ್ಳುತ್ತಾರೆ. ಇಂತಹ ಚಳಿಯಲ್ಲಿ ನಮ್ಮ

    Read more..