Tag: monthly income scheme post office
Savings Scheme: ಬರೋಬ್ಬರಿ 8 ಲಕ್ಷ ರೂಪಾಯಿ ಒಟ್ಟಿಗೆ ಸಿಗುವ, ಪೋಸ್ಟ್ ಆಫೀಸ್ ಹೊಸ ಸ್ಕೀಮ್.

ತಿಂಗಳಿಗೆ ಕೇವಲ ₹1000 ಹೂಡಿಕೆ ಮಾಡಿ, ₹8 ಲಕ್ಷದ ಒಡೆಯರಾಗಿ! ಅಂಚೆ ಕಚೇರಿ(Post office) ಯ ಈ ಸೂಪರ್ ಯೋಜನೆಯಲ್ಲಿ ತೆರಿಗೆಯ ಚಿಂತೆ ಇಲ್ಲ! ಹೌದು ಅಂಚೆ ಕಚೇರಿಯ ಹೊಸ ಉಳಿತಾಯ ಯೋಜನೆ ಬಗ್ಗೆ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಲು ನೀವು ಬಯಸುವುದಾದರೆ, ಆರ್ಥಿಕ ಸುರಕ್ಷತೆ ಮತ್ತು ಲಾಭಕರತೆ ಎರಡನ್ನೂ ಒಟ್ಟಿಗೆ ನೀಡುವ ಯೋಜನೆಗಳತ್ತ…
Categories: ಸಾರ್ವಜನಿಕ ಮಾಹಿತಿಅಂಚೆ ಕಚೇರಿ ಹೊಸ ಯೋಜನೆ. ನಿಮ್ಮ ಪತ್ನಿಯೊಂದಿಗೆ ಈ ಖಾತೆ ತೆರೆಯಿರಿ.. ಹಣ ಸಂಪಾದಿಸಿ!

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಸುರಕ್ಷಿತ ಹೂಡಿಕೆ ಮೂಲಕ 5,55,000 ರೂಪಾಯಿ ಗಳಿಸುವುದು ಹೇಗೆ?ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆರ್ಥಿಕ ಸುರಕ್ಷತೆಗಾಗಿ ಸರಿಯಾದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( Post Office Monthly Income Scheme, MIS) ಅತ್ಯುತ್ತಮ ಆಯ್ಕೆಯಾಗಿದೆ. ಇದು ಭಾರತ…
Categories: ಸಾರ್ವಜನಿಕ ಮಾಹಿತಿಕೇವಲ 50 ರೂ. ಕಟ್ಟಿದರೆ 35 ಲಕ್ಷ ರೂ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ಯಾರಿಗೂ ಗೊತ್ತಿಲ್ಲ.

ಭಾರತೀಯ ಅಂಚೆ ಇಲಾಖೆ, ಬಡವರ ಬಾದಾಮಿಯಂತೆ, ದೇಶದ ಹಳ್ಳಿಯ ಜನತೆ ಮತ್ತು ಬಡ ವರ್ಗದವರಿಗಾಗಿ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ಅತ್ಯಂತ ಜನಪ್ರಿಯ. ಇದು ಕೇವಲ ಹಣ ಉಳಿತಾಯ ಮಾತ್ರವಲ್ಲದೆ, ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ನೀಡುವಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಸುರಕ್ಷಾ ಯೋಜನೆಯ ವಿಶೇಷತೆ: ಈ ಯೋಜನೆಯ…
Categories: ಸಾರ್ವಜನಿಕ ಮಾಹಿತಿಪೋಸ್ಟ್ ಆಫೀಸ್ನ ಈ ಸ್ಪೆಷಲ್ ಸ್ಕೀಮ್ ನಲ್ಲಿ ಹಿರಿಯ ನಾಗರಿಕರು ಸಿಗಲಿದೆ 20,500 ರೂಪಾಯಿ

ನಿವೃತ್ತ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಲು ಬಯಸುವಿರಾ? ಅಂಚೆ ಕಚೇರಿ(Post office)ಯ ಹೊಸ ಯೋಜನೆಯು ನಿಮಗಾಗಿ! ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು 20,500 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿಮ್ಮ ಜೀವನವನ್ನು ಸುಖವಾಗಿ ನಡೆಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹಿರಿಯ ನಾಗರಿಕರ ಆರ್ಥಿಕ ಸುರಕ್ಷತೆಗಾಗಿ, ಅಂಚೆ…
Categories: ಸಾರ್ವಜನಿಕ ಮಾಹಿತಿPost Scheme : ಅಂಚೆ ಕಚೇರಿಯ ಈ ಹೊಸ ಯೋಜನೆಯಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ!

ಪೋಸ್ಟ್ ಆಫೀಸ್(Post office)ನ ಈ ಯೋಜನೆ ನಿಮ್ಮ ಹಣವನ್ನು 115 ತಿಂಗಳಲ್ಲಿ ದ್ವಿಗುಣಗೊಳಿಸುತ್ತದೆ! ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ(invest) ಮಾಡುವುದು ಭವಿಷ್ಯದ ಭದ್ರತೆಗೆ ಸುರಕ್ಷಿತ ಮಾರ್ಗವಾಗಿದೆ. ಏಕೆಂದರೆ ಇವು ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಲಾಭವನ್ನು ನೀಡುತ್ತವೆ. ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಇದು ಸೂಕ್ತ ಆಯ್ಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣವನ್ನು ಸರಿಯಾಗಿ ಹೂಡಿಕೆ ಮಾಡುವುದು ಅಸಂಖ್ಯಾತ ಜನರ ಕನಸು. ಆದರೆ…
Categories: ಸರ್ಕಾರಿ ಯೋಜನೆಗಳುPost Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂ. ಪಡೆಯಿರಿ !

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಬಹುದು. ಇಂದು ಜಗತ್ತು ಬದಲಾಗಿದೆ, ಎಲ್ಲರೂ ದುಡಿಯುತ್ತಿದ್ದಾರೆ. ಇನ್ನು ಜನರು ಕೂಡು ತಮ್ಮ ಭವಿಷ್ಯ (Future) ದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮುಂದಿನ ಜೀವನವನ್ನು ಸುಖಕರವಾಗಿರಿಸಲು ಬಯಸುತ್ತಾರೆ. ಆ ಕಾರಣಕ್ಕಾಗಿ ಅವರು ದುಡಿದ ಹಣದಲ್ಲಿ ಸ್ವಲ್ಪ ಪಾಲನ್ನು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡ ಬಯಸುತ್ತಾರೆ. ಇದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ.ಯಾವ ಬ್ಯಾಂಕ್ ನಲ್ಲಿ ಹಣವನ್ನು…
Categories: ಸಾರ್ವಜನಿಕ ಮಾಹಿತಿGovt Scheme : ಈ ಯೋಜನೆಗೆ ಅಂಚೆ ಕಛೇರಿಯಲ್ಲಿ ಸಿಗಲಿದೆ ಭಾರಿ ಮೊತ್ತ.!

ಅಂಚೆ ಕಚೇರಿ ಕಾರ್ಡ್ ದಾರರಿಗೆ ಗುಡ್ ನ್ಯೂಸ್, ಭಾಗ್ಯಲಕ್ಷ್ಮಿ- ಸುಕನ್ಯಾ ಸಮೃದ್ಧಿ ಖಾತೆಯಿಂದ ಹಲವು ಪ್ರಯೋಜನಗಳು…! ಜನರಿಗೆ ಇಂದು ಅನೇಕ ರೀತಿಯ ಯೋಜನೆಗಳು, ಸಾಲ ಸೌಲಭ್ಯಗಳು(loan facilities), ಮತ್ತಿತರ ಸಹಾಯಧನವನ್ನು ಸರ್ಕಾರ (Government) ನೀಡುತ್ತಿದೆ. ಈ ಯೋಜನೆಗಳ ಮೂಲಕ ಬಡವರು, ಬಿಪಿಲ್ ಕಾರ್ಡ್ ದಾರರರು(BPL card holders) ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಿನವರ ವರೆಗೂ ಅನೇಕ ರೀತಿಯ ಯೋಜನೆಗಳಿವೆ. ಇನ್ನು ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಅಂತೂ ಸಣ್ಣ ವಯಸ್ಸಿನಿಂದ ಹಿಡಿದು ಅಜ್ಜಿಯಂದಿರೂ ಕೂಡ…
Categories: ಸಾರ್ವಜನಿಕ ಮಾಹಿತಿಅಂಚೆ ಇಲಾಖೆಯಿಂದ ಪಿಂಚಣಿ ದಾರಿಗೆ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

ಭಾರತದಲ್ಲಿ ನಿವೃತ್ತ ಸರ್ಕಾರಿ ನೌಕರರು, ಪಿಂಚಣಿಯನ್ನು (Pension) ಪಡೆಯಲು ಪ್ರತಿವರ್ಷ ತಮ್ಮ ಜೀವನ ಪ್ರಮಾಣ ಪತ್ರವನ್ನು ನವೆಂಬರ್ ತಿಂಗಳಿನಲ್ಲಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಸಕಾಲಿಕ ಪ್ರಕ್ರಿಯೆಯನ್ನು ಸುಗಮಗೊಳಿಸಲು ಭಾರತೀಯ ಅಂಚೆ ಇಲಾಖೆ (Indian post department) ಮಹತ್ವದ ಹೆಜ್ಜೆ ಇಟ್ಟಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ (Jeevan Pramaan) ಸೇವೆಯನ್ನು, ಪಿಂಚಣಿದಾರರ ಮನೆ ಬಾಗಿಲಲ್ಲಿಯೇ ಒದಗಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಹೊಸ ವ್ಯವಸ್ಥೆಯ ಮೂಲಕ ನಿವೃತ್ತ ಸಿಬ್ಬಂದಿ…
Categories: ಸಾರ್ವಜನಿಕ ಮಾಹಿತಿಪೋಸ್ಟ್ ಆಫೀಸ್ ನಲ್ಲಿ ಬರೀ 2 ಲಕ್ಷ FD ಇಟ್ರು ಸಾಕು ಸಿಗುತ್ತೆ ಇಷ್ಟೊಂದು ಹೆಚ್ಚಿನ ಬಡ್ಡಿ!
2 ಲಕ್ಷ ರೂಪಾಯಿ ಹೂಡಿಕೆ(Investment) ಮಾಡಿ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಪೋಸ್ಟ್ ಆಫೀಸ್ FD ಯೋಜನೆ ನಿಮಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಐದು ವರ್ಷಗಳಲ್ಲಿ ನಿಮ್ಮ ಹಣ ಎಷ್ಟು ಬೆಳೆಯುತ್ತದೆ ಎಂದು ತಿಳಿಯಲು ಈ ವರದಿಯನ್ನು ಓದಿ. ಪೋಸ್ಟ್ ಆಫೀಸ್ FD (Fixed Deposit) ಯೋಜನೆಗಳು ಹೂಡಿಕೆದಾರರಿಗೆ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನು ನೀಡುತ್ತವೆ. ಇದು ನಿಖರವಾದ ಬಡ್ಡಿ ದರ(interest rate) ಮತ್ತು ಅವಧಿಯ ನಂತರ ಖಚಿತವಾಗಿ ಬಡ್ಡಿಯನ್ನು ನೀಡುವುದರಿಂದ ಜನರು ತಮ್ಮ ಹಣವನ್ನು ಪೋಸ್ಟ್ ಆಫೀಸ್…
Categories: ಸಾರ್ವಜನಿಕ ಮಾಹಿತಿ
Hot this week
ಪಿಎಂ ಕಿಸಾನ್ 23ನೇ ಕಂತು: ಜೂನ್ 20ರಂದು ಖಾತೆಗೆ ₹2,000 ಜಮೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ
MRPL ನೇಮಕಾತಿ 2026: ಫೈರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವಾರ್ಷಿಕ ₹14 ಲಕ್ಷದವರೆಗೆ ವೇತನ
ಹೂವಿನ ಹಡಗಲಿ: ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ ‘ನಶಮುಕ್ತ ಭಾರತ ಅಭಿಯಾನ’; ದುಶ್ಚಟ ಬಿಡಲು ಪ್ರತಿಜ್ಞೆ
SIR ನೆಪದಲ್ಲಿ ಮತದಾನದ ಹಕ್ಕು ಕಸಿಯುವ ಆತಂಕ: ಹಾವೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
IDFC First Bank MBA Scholarship 2026: ಎಂಬಿಎ ವಿದ್ಯಾರ್ಥಿಗಳಿಗೆ ₹2 ಲಕ್ಷ ಸ್ಕಾಲರ್ಶಿಪ್; ಅರ್ಜಿ ಸಲ್ಲಿಕೆ ಹೇಗೆ?
Topics
Latest Posts
- ಪಿಎಂ ಕಿಸಾನ್ 23ನೇ ಕಂತು: ಜೂನ್ 20ರಂದು ಖಾತೆಗೆ ₹2,000 ಜಮೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ

- MRPL ನೇಮಕಾತಿ 2026: ಫೈರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವಾರ್ಷಿಕ ₹14 ಲಕ್ಷದವರೆಗೆ ವೇತನ

- ಹೂವಿನ ಹಡಗಲಿ: ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ ‘ನಶಮುಕ್ತ ಭಾರತ ಅಭಿಯಾನ’; ದುಶ್ಚಟ ಬಿಡಲು ಪ್ರತಿಜ್ಞೆ

- SIR ನೆಪದಲ್ಲಿ ಮತದಾನದ ಹಕ್ಕು ಕಸಿಯುವ ಆತಂಕ: ಹಾವೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

- IDFC First Bank MBA Scholarship 2026: ಎಂಬಿಎ ವಿದ್ಯಾರ್ಥಿಗಳಿಗೆ ₹2 ಲಕ್ಷ ಸ್ಕಾಲರ್ಶಿಪ್; ಅರ್ಜಿ ಸಲ್ಲಿಕೆ ಹೇಗೆ?














