Tag: kannada
Redmi Mobile: ಅತೀ ಕಡಿಮೆ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ ರೆಡ್ಮಿ 5G ಮೊಬೈಲ್ !

Redmi 13 5G(Redmi 13 5G): ಜುಲೈ 9 ರಂದು ಬಿಡುಗಡೆಯಾಗಲಿದೆ, ಅದ್ಭುತ ಫೀಚರ್‌ಗಳಿಗೆ ಸಿದ್ಧರಾಗಿ! ರೆಡ್ಮಿ(Redmi)ಫ್ಯಾನ್‌ಗಳಿಗೆ ಸಿಹಿ ಸುದ್ದಿ! ಜುಲೈ 9 ರಂದು Redmi 13 5G ಭಾರತದಲ್ಲಿ ಬಿಡುಗಡೆಯಾಗಲಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಸದ್ದು ಮಾಡುತ್ತಿರುವ Redmi, ಈ ಹೊಸ ಫೋನ್‌ನೊಂದಿಗೆ ಗ್ರಾಹಕರನ್ನು ಮತ್ತಷ್ಟು ಸೆಳೆಯುವ ಭರವಸೆ ಇದೆ. ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿAirtel Plans: ಏರ್ಟೆಲ್ ಅತೀ ಕಮ್ಮಿ ಬೆಲೆಯ ರಿಚಾರ್ಜ್ ಪ್ಲಾನ್ ಲಾಂಚ್..! ಅನ್ಲಿಮಿಟೆಡ್ ಡಾಟಾ

ಭಾರ್ತಿ ಏರ್‌ಟೆಲ್(Airtel bharti): 9 ರೂ. ಅನಿಯಮಿತ ಡೇಟಾ ಪ್ಲ್ಯಾನ್ ಲಾಂಚ್! ಭಾರ್ತಿ ಏರ್‌ಟೆಲ್ ಟೆಲಿಕಾಂ(Bharti’s Airtel Telecom) ಸಂಸ್ಥೆ, ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಏರ್‌ಟೆಲ್ ಸಂಸ್ಥೆ ತನ್ನ ಬಳಕೆದಾರರಿಗಾಗಿ ನೂರಕ್ಕೂ ಹೆಚ್ಚು ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ, ವಿಶೇಷವಾಗಿ ಹೆಚ್ಚಿನ ಡೇಟಾ ಪ್ರಯೋಜನಗಳನ್ನು ಹೊಂದಿದ ಪ್ಲ್ಯಾನ್‌ಗಳನ್ನು. ಇತ್ತೀಚೆಗೆ, ಕಂಪನಿಯು ಹೊಸದಾಗಿ 9 ರೂ. ರೀಚಾರ್ಜ್ ಯೋಜನೆಯನ್ನು ಲಾಂಚ್ ಮಾಡಿದ್ದು, ಇದು ಅನಿಯಮಿತ ಡೇಟಾ ಬಳಕೆಯ ಸೌಲಭ್ಯವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಟೆಕ್ & ಆಟೋTrain Lower Berth : ಟ್ರೈನ್ನಲ್ಲಿ ಕೆಳಗಿನ ಬರ್ತ್ ಬುಕ್ ಮಾಡುವುದೇಗೆ? ಇಲ್ಲಿವೆ ರೈಲ್ವೆ ನಿಯಮಗಳು

ನಿಮ್ಮ ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸಲು ಬಯಸುವಿರಾ? ಟಿಕೆಟ್ ಬುಕಿಂಗ್(train ticket booking) ಮಾಡುವಾಗ ಲೋಯರ್ ಬರ್ತ್(Lower berth) ಆಯ್ಕೆ ಮಾಡಿ. ಈ ಆಯ್ಕೆ ವಿಶೇಷವಾಗಿ ಹಿರಿಯ ನಾಗರಿಕರಿಗೆ ಉತ್ತಮವಾಗಿದೆ. ಹಾಗಿದ್ರೆ, ಬುಕಿಂಗ್ ಮಾಡುವುದು ಹೀಗೆ?, ಇಲ್ಲಿದೆ ಆದಕ್ಕೆ ಸರಿಯಾದ ಮಾರ್ಗಸೂಚಿಗಳು. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ ಮತ್ತು ರೈಲಿನಲ್ಲಿ ಲೋಯರ್ ಬರ್ತ್ ಟಿಕೆಟ್ ಹೀಗೆ ಪಡೆಯಬೇಕು ಎಂದು ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸಾರ್ವಜನಿಕ ಮಾಹಿತಿJob Alert: ಮೈಸೂರ್ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ ಈ ವರದಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಮೈಸೂರು ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿ(recruitment): ಮೈಸೂರು ಮಹಾನಗರ…
Categories: ಕರ್ನಾಟಕ ಸುದ್ದಿJio offers: ಅತಿ ಕಡಿಮೆ ಬೆಲೆಗೆ ಜಿಯೋ ಹೊಸ ರಿಚಾರ್ಜ್ ಪ್ಲಾನ್ !

ನೀವು ಜಿಯೋ ಸಿಮ್ (Jio sim) ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನೆಲ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು. ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಹಲವಾರು ಟೆಲಿಕಾಂ ಕಂಪನಿಗಳು (telecom company) ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ , ಅದರಲ್ಲೂ ಏರ್ಟೆಲ್ (airtel), ಜಿಯೋ (jio) ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ಏಕೆಂದರೆ ಬೇರೆ ಕಂಪನಿಗಳಿಗೆ ಹೋಲಿಸಿದರೆ…
Categories: ಟೆಕ್ & ಆಟೋVivo Mobiles: ಕಡಿಮೆ ಬೆಲೆಯಲ್ಲಿ Vivo Y58 5G ಮೊಬೈಲ್ ಭರ್ಜರಿ ಎಂಟ್ರಿ! ಇಲ್ಲಿದೆ ಡೀಟೇಲ್ಸ್!

ಆಕರ್ಷಕ ಮತ್ತು ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ Vivo Y58 5G ಸ್ಮಾರ್ಟ್ ಫೋನ್! ಎಲ್ಲವೂ ಇಂದು ಮೊಬೈಲ್ ಮಯಾ. ಮೊಬೈಲ್ ಒಂದಿದ್ದರೆ ಸಾಕು ಎಲ್ಲ ಕೆಲಸಗಳು ಅರೆಗಳಿಗೆಯಲ್ಲಿ ಮಾಡಿ ಮುಗಿಸಬಹುದು. ನಮ್ಮ ದಿನನಿತ್ಯದ ಕಾರ್ಯಗಳನ್ನು ನಮ್ಮ ಅಂಗೈಯಲ್ಲಿರುವ ಒಂದು ಪುಟ್ಟ ಸಾಧನದಿಂದ ಮಾಡಿ ಮುಗಿಸುತ್ತೇವೆ. ಅದೆಷ್ಟೋ ಸ್ಮಾರ್ಟ್ ಫೋನ್ ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಬ್ಬರ ಕೈಯಲ್ಲಿ ಇಂದು ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ದಿನ ಕಳೆದಂತೆ ಹೊಸ ಹೊಸ ತಂತ್ರಜ್ಞಾನಗಳಿಂದ ಅಳವಡಿತಗೊಂಡ ವಿವಿಧ…
Categories: ಕರ್ನಾಟಕ ಸುದ್ದಿರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

ಅದ್ಭುತ ಸುದ್ದಿ! SC ಸಮುದಾಯಕ್ಕೆ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳ ಅರ್ಜಿ ಆಹ್ವಾನ! ಕರ್ನಾಟಕ ಸರ್ಕಾರ(state government)ದ ವಿವಿಧ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿಯ(SC) ಜನಾಂಗದವರಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ(Dr. BR Ambedkar Development Corporation), ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ(Karnataka Adijambava Development Corporation), ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ(Karnataka Bhovi Development Corporation), ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ…
Categories: ಸರ್ಕಾರಿ ಯೋಜನೆಗಳುPost Office scheme : ಮಗು ಇರುವ ಎಲ್ಲರಿಗೂ ಬಂಪರ್ ಗುಡ್ ನ್ಯೂಸ್! ಪೋಸ್ಟ ಆಫೀಸಿನಲ್ಲಿ ಅಪ್ಲೈ ಮಾಡಿ!

ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಾ? ಅವರ ಉಜ್ವಲ ಶಿಕ್ಷಣ ಮತ್ತು ಸುಖಮಯ ಜೀವನಕ್ಕೆ ಖಚಿತತೆ ನೀಡಲು ಬಯಸುತ್ತೀರಾ? ಹಾಗಾದರೆ, ಈ ವರದಿಯನ್ನು ನೀವು ಓದಲೇಬೇಕು. ಈ ವರದಿಯಲ್ಲಿ ನಿಮಗಾಗಿ ಒಂದು ಅದ್ಭುತ ಯೋಜನೆಯೊಂದಿಗೆ ಬಂದಿದ್ದೇವೆ. 5 ವರ್ಷ ವಯಸ್ಸಿನ ಮಗು ಹೊಂದಿರುವ ಎಲ್ಲಾ ಪೋಷಕರಿಗೆ ಸರ್ಕಾರ ಒಂದು ಅದ್ಭುತ ಉಡುಗೊರೆಯನ್ನು ನೀಡಿದೆ. ನಿಮ್ಮ ಮಗುವಿನ ಹೆಸರಿನಲ್ಲಿ ಉಚಿತವಾಗಿ ಹೂಡಿಕೆ ಮಾಡುವ ಅವಕಾಶ! ಬನ್ನಿ ಹಾಗಿದ್ರೆ ಇದು ಯಾವ ಯೋಜನೆ? ಅರ್ಹತೆಗಳೇನು? ಮತ್ತು ಇದಕ್ಕೆ ಸಂಬಂಧಪಟ್ಟ ಸಂಕ್ಷಿಪ್ತ ಮಾಹಿತಿಯನ್ನು…
Categories: ಸಾರ್ವಜನಿಕ ಮಾಹಿತಿ
Hot this week
ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು
BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ
ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!
ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ
ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ
Topics
Latest Posts
- ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು

- BOI Recruitment 2026: 779 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆರಂಭ; ಅರ್ಹತೆ, ವೇತನದ ಸಂಪೂರ್ಣ ಮಾಹಿತಿ

- ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!

- ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ

- ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ















