Tag: kannada

  • SBI Alert : SBI ಬ್ಯಾಂಕ್ ಅಕೌಂಟ್ ಇದ್ರೆ ಈ ಮೆಸೇಜ್ ಬರುತ್ತೆ ಎಚ್ಚರಿಕೆ.! ಈಗಲೇ ತಿಳಿದುಕೊಳ್ಳಿ

    IMG 20241202 WA0005

    SBI ಬ್ಯಾಂಕ್‌ನಲ್ಲಿ(SBI Bank) ಉಳಿತಾಯ ಖಾತೆ ಇದ್ಯಾ?! ಹಾಗಿದ್ದರೆ ರಿವಾರ್ಡ್ಸ್ ಮೆಸೇಜ್ ಗೆ(rewards message) ರಿಯಾಕ್ಟ್ ಮಾಡಬೇಡಿ. ಜೀವನದಲ್ಲಿ ಮುಂದೆ ಬರಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಮೋಸ ಮಾಡಿಯಾದರೂ ದುಡ್ಡನ್ನು ಸಂಪಾದಿಸಬೇಕೆಂದು ಹಲವು ದಾರಿಗಳನ್ನು ಹುಡುಕಿಕೊಂಡಿರುತ್ತಾರೆ.  ಸೈಬರ್ ವಂಚನೆ ಪ್ರಕರಣಗಳು(Cyber ​​fraud cases) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಂಸ್ಥೆಗಳು ಅಥವಾ ವ್ಯಕ್ತಿಗಳ ಹೆಸರಿನಲ್ಲಿ ಮೆಸೇಜ್ ಗಳನ್ನು ಕಳುಹಿಸಿ ಹಣವನ್ನು ಪಡೆಯುವ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಅದೇ ರೀತಿಯಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (State…

    Read more..


  • ಬರೋಬ್ಬರಿ 40 ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.!

    IMG 20241202 WA0004

    ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವಿದ್ಯಾರ್ಥಿವೇತನ 2024-25: ವಿಶಿಷ್ಟ ಶೈಕ್ಷಣಿಕ ಸಹಾಯ ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ಸ್ಕಾಲರ್‌ಶಿಪ್ 2024-25 (Federal Bank Hormis Memorial Foundation Scholarship 2024-25) ಹಸಿರು ದೀಪದಂತೆ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷಿ ಯೋಜನೆ. ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಫೆಡರಲ್ ಬ್ಯಾಂಕ್(Federal Bank), ಈ ಫೌಂಡೇಶನ್ ಮೂಲಕ ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡು ರಾಜ್ಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ…

    Read more..


  • ಬಿಪಿಎಲ್ ಕಾರ್ಡ್ ಹೊಂದಿದ ಸರ್ಕಾರಿ ನೌಕರರಿಗೆ ಬೀಳಲಿದೆ ಬರೋಬ್ಬರಿ 4 ಲಕ್ಷ ರೂ. ದಂಡ

    IMG 20241202 WA0002

    ರಾಜ್ಯದಲ್ಲಿ ಅಕ್ರಮ ಬಿಪಿಎಲ್‌ ಕಾರ್ಡ್‌ದಾರರ(BPL card holders) ವಿರುದ್ಧ ಆಹಾರ ಇಲಾಖೆ ದಂಡವನ್ನು ವಸೂಲಿ ಮಾಡುತ್ತಿದೆ. ಅಕ್ರಮ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರ ಪತ್ತೆ ಮಾಡಿ ಲಕ್ಷಾಂತರ ರೂ ದಂಡ ವಿಧಿಸಿದೆ. ಮೃತಪಟ್ಟ ವ್ಯಕ್ತಿ ಹೆಸರುಗಳು ಡಿಲೀಟ್‌ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದ 72 ಸರ್ಕಾರಿ ನೌಕರರಿಗೆ 4,12,890 ರೂ. ದಂಡ ವಿಧಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಕ್ರಮ ಬಿಪಿಎಲ್…

    Read more..


  • HSRP ನಂಬರ್ ಪ್ಲೇಟ್ ಹಾಕಿಸದೆ ಇರೋರಿಗೆ ಮತ್ತೇ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

    IMG 20241202 WA0001

    ಕರ್ನಾಟಕ ಸರ್ಕಾರವು ವಾಹನ ಮಾಲೀಕರಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆಯನ್ನು ಕಡ್ಡಾಯಗೊಳಿಸಲು ಮತ್ತೆ ಗಡುವು ವಿಸ್ತರಿಸಿದೆ. ಇದು ಐದನೇ ಬಾರಿಗೆ ಗಡುವು ವಿಸ್ತರಣೆ ಆಗಿದ್ದು, ಕೊನೆಯ ದಿನಾಂಕವನ್ನು 2024ರ ಡಿಸೆಂಬರ್ 31 ಎಂದು ನಿಗದಿಪಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪೂರ್ವ ಗಡುವುಗಳು ಮತ್ತು ಹೈಕೋರ್ಟ್ ಮಾರ್ಗಸೂಚಿಗಳು: HSRP ಅಳವಡಿಕೆಗೆ ಮೊದಲನೆಯ ಗಡುವು 2023ರ ಆಗಸ್ಟ್ 17 (August…

    Read more..


  • LPG Price Hike: ಡಿಸೆಂಬರ್ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ!

    IMG 20241202 WA0000

    ಡಿಸೆಂಬರ್‌(December) ತಿಂಗಳ ಮೊದಲ ದಿನವೇ ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.! ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿ ಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಅದರಲ್ಲೂ ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ(commercial purposes) ಎಲ್‌ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇನ್ನು ಎಲ್ಪಿಜಿ ಸಿಲೆಂಡರ್ ಗಳ ಬಳಕೆಯಿಂದ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು…

    Read more..


  • KSRP Recruitment : ರಾಜ್ಯದಲ್ಲಿ ಕೆಎಸ್‌ಆರ್‌ಪಿ ಪೊಲೀಸ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಪ್ರಕಟ

    IMG 20241201 WA0017

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(Karnataka State police department), ರಾಜ್ಯದ ಶಾಂತಿ, ಭದ್ರತೆ ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಶಕ್ತ ಆದ್ಯತೆಯನ್ನು ನೀಡಲು ಹೊಸ ಹೆಜ್ಜೆ ಇಟ್ಟಿದೆ. ಕೆಎಸ್‌ಆರ್‌ಪಿಯಲ್ಲಿ (KSRP) ಎರಡು ಹೊಸ ಇಂಡಿಯನ್ ರಿಸರ್ವ್ ಬೆಟಾಲಿಯನ್‌ (IRB)ಗಳನ್ನು ಸ್ಥಾಪಿಸಲು ಸರ್ಕಾರ ಆಮೋದ ವ್ಯಕ್ತಪಡಿಸಿದ್ದು, 2400 ಹೊಸ ಪೊಲೀಸರ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಬೆಟಾಲಿಯನ್‌ಗಳ…

    Read more..


  • Life Hacks : ಜೀವನದಲ್ಲಿ ಯಶಸ್ಸು ಗಳಿಸಲು ಈ ಸೂತ್ರ ಗಳನ್ನು ಅಳವಡಿಸಿಕೊಳ್ಳಿ.!

    IMG 20241201 WA0016

    5 ವರ್ಷಗಳಲ್ಲಿ ನಿಮ್ಮ ಜೀವನವನ್ನು ಸುಖಕರವಾಗಿ ಇಟ್ಟುಕೊಳ್ಳಬೇಕೆ? ಹಾಗಿದ್ದಲ್ಲಿ ಈ 10 ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಮನುಷ್ಯನ ಜೀವನ ಅತ್ಯದ್ಭುತವಾದದ್ದು. ತಾನು ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು, ಜೀವನದಲ್ಲಿ ಮುಂದೆ ಬರಬೇಕು, ತನ್ನ ಮನೆಯವರನ್ನು ಸಂತೋಷವಾಗಿ ಆರೋಗ್ಯಕರವಾಗಿ (Healthy) ನೋಡಿಕೊಳ್ಳಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನಿರ್ದಿಷ್ಟ ಸಮಯದಲ್ಲೇ ಎಲ್ಲಾ ಕೆಲಸವನ್ನು ಮಾಡಿ ನಮ್ಮ ಸಾಧನೆಯನ್ನು ಸಾಧಿಸಬೇಕೆಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಕೆಲವೊಮ್ಮೆ ಮನುಷ್ಯ ಏನನ್ನಾದರೂ ಸಾಧಿಸಬೇಕೆಂದು ಛಲ ಹಠ ಎಲ್ಲವನ್ನೂ ಇಟ್ಟುಕೊಳ್ಳುತ್ತಾನೆ. ಆದರೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಕೆಲವೊಂದಷ್ಟು…

    Read more..