Tag: kannada

  • ಮೋದಿ ಸಂಕಲ್ಪ : ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ; ಸಂವಿಧಾನ ಸಂಬಂಧ 11 ಸಂಕಲ್ಪಗಳ ಘೋಷಣೆ

    modi fekpwjtge4ipth4iop 2024 12 85f7720ef0eca47c051136d3e650a335 3x2 1

    ಧರ್ಮದ ಆಧಾರದಲ್ಲಿ ಮೀಸಲಾತಿ ರದ್ದು, ಸಂವಿಧಾನ ಸಂಬಂಧ 11 ಸಂಕಲ್ಪಗಳನ್ನು ಘೋಷಿಸಿದ ಮೋದಿ..! ಭಾರತ ದೇಶವು (India) ಇಂದು ಮುಂದುವರೆದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಆಚಾರ, ವಿಚಾರ ಅಷ್ಟೇ ಅಲ್ಲದೆ ವಿವಿಧತೆಯಲ್ಲಿ ಏಕತೆ ಇದೆ. ಜಾತಿ ಮತ ಬೇಧವಿಲ್ಲದೆ ಜನರು ಒಗ್ಗೂಡಿ ದುಡಿದು ತಿನ್ನುತ್ತಾರೆ. ಹಾಗೆಯೇ ಎಲ್ಲರೂ ಯಾವುದೇ ಜಾತಿ ಬೇಧ ವಿಲ್ಲದೆ ಆಯಾ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂದು ಹಲವಾರು ಕ್ಷೆತ್ರಗಳಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ. ಡಾ. ಬಿಆರ್ ಅಂಬೇಡ್ಕರ್ (Dr. B R Ambedkar)…

    Read more..


  • ಉಚಿತವಾಗಿ ‘ಆಧಾರ್ ಕಾರ್ಡ್’ ತಿದ್ದುಪಡಿ ಗಡುವು ವಿಸ್ತರಣೆ, ಇಲ್ಲಿದೆ ವಿವರ

    1000342452

    ಭಾರತದ ನಿರ್ಣಾಯಕ ಗುರುತಿನ ಪ್ರಕ್ರಿಯೆಯ ಭಾಗವಾಗಿರುವ ಆಧಾರ್ ಕಾರ್ಡ್ ನ ನವೀಕರಣದ ಗಡುವು (Adhar card update extension) ಜೂನ್ 14, 2025 ರವರೆಗೆ ವಿಸ್ತರಿಸಲಾಗಿದೆ. ಈ ನಿರ್ಧಾರವನ್ನು UIDAI (Unique Identification Authority of India) ಮೂಲಕ ಪ್ರಕಟಿಸಲಾಗಿದೆ, ಇದರಿಂದಾಗಿ 10 ವರ್ಷಕ್ಕಿಂತ ಹಳೆಯದಾದ ಆಧಾರ್ ಡೇಟಾವನ್ನು ಉಚಿತವಾಗಿ ನವೀಕರಿಸಲು ಸಾರ್ವಜನಿಕರಿಗೆ ಇನ್ನಷ್ಟು ಅವಕಾಶ ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಇಲ್ಲಿದೆ ಕಂಪ್ಲೀಟ್ ಮಾಹಿತಿ

    1000342242

    ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ವಿವಿಧ ಯೋಜನೆಗಳು, ಇಲ್ಲಿದೆ ಮಾಹಿತಿ…! ಇಂದು ಕೂಡ ಭಾರದಲ್ಲಿ ಹಲವಾರು ಜನರು ವಸತಿ, ಮನೆ, ಮಠ ಇಲ್ಲದೆ ಬೀದಿ ಬದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತ ಮನೆಯನ್ನು (Own house) ಹೊಂದಬೇಕು, ತಮ್ಮದೇ ಆದ ಸೂರಿನ ಕೆಳಗೆ ಜೀವನ ನಡೆಸಬೇಕು ಎಂಬ ಅಸೆ ಇರುತ್ತದೆ. ಅದಕ್ಕಾಗಿ ದಿನವಿಡಿ ದುಡಿದು ಹಣವನ್ನು ಕುಡಿಡುತ್ತಾರೆ. ಆದರೆ, ಇಂದು ವಸತಿ ರಹಿತರು ಚಿಂತಿಸುವ ಹಾಗಿಲ್ಲ. ಹೌದು,…

    Read more..


  • ಬೇರೆ ಮೊಬೈಲ್ ನಿಂದ ಚಾರ್ಜ್ ಮಾಡಿಕೊಳ್ಳೋದು ಹೇಗೆ.? ಎಮರ್ಜೆನ್ಸಿ ಟ್ರಿಕ್ಸ್ ತಿಳಿದುಕೊಳ್ಳಿ

    1000342230

    ನೀವು ಬೇರೊಂದು ಫೋನ್‌ನಿಂದ ನಿಮ್ಮ ಫೋನ್ ಚಾರ್ಜ್ ಮಾಡಬಹುದೇ? ಹೌದು, ಇಲ್ಲಿದೆ ಅದರ ಸಂಪೂರ್ಣ ವಿವರ: ಸ್ಮಾರ್ಟ್‌ಫೋನ್‌ಗಳು (Smartphones) ನಮ್ಮ ಜೀವನದ ಅವಿಭಾಜ್ಯ ಭಾಗವಾಗಿ ಪರಿಣಮಿಸಿರುವುದರಿಂದ, ಫೋನ್ ಚಾರ್ಜ್ ಸಮಸ್ಯೆ (Phone charge issue) ದಿನನಿತ್ಯದ ಸಮಸ್ಯೆಯಾಗಿಬಿಟ್ಟಿದೆ. ಕೆಲವೊಮ್ಮೆ, ನಾವು ಚಾರ್ಜರ್ (Charger) ಅಥವಾ ಪವರ್ ಬ್ಯಾಂಕ್ (Power bank) ಅನ್ನು ಬಿಟ್ಟು ಹೋಗುತ್ತೇವೆ, ಅಲ್ಲಿ ಫೋನ್ ಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಒಂದು ಫೋನ್‌ನಿಂದ ಮತ್ತೊಂದು ಫೋನ್ ಚಾರ್ಜ್ ಮಾಡುವ ಪವರ್‌ಶೇರ್ ತಂತ್ರಜ್ಞಾನವನ್ನು…

    Read more..


  • Bank Loans : ಬಡ್ಡಿಇಲ್ಲದೆ ಸಾಲ ಪಡೆಯಲು ಇಲ್ಲಿವೆ ಒಂದಿಷ್ಟು ಮಾರ್ಗ..! ತಿಳಿದುಕೊಳ್ಳಿ 

    Picsart 24 12 15 15 42 37 526 scaled

    ಬಡ್ಡಿ ಇಲ್ಲದ ಸಾಲ ಬೇಕು? ಈ 5 ಮಾರ್ಗಗಳು ನಿಮಗೆ ಸಹಾಯ ಮಾಡಬಹುದು ಹಣಕಾಸಿನ ಅವಶ್ಯಕತೆಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಂತದಲ್ಲಿ ಎದುರಾಗುತ್ತವೆ. ಆದರೆ ಹೆಚ್ಚಿನ ಬಡ್ಡಿ ಹೊಂದಿದ ಸಾಲಗಳನ್ನು ಪಡೆಯುವುದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ. ಈ ರೀತಿಯ ಬಡ್ಡಿ ತೀಕ್ಷ್ಣತೆ ಹಲವಾರು ಮಂದಿ ಜೀವನವನ್ನು ಸಂಕಷ್ಟಕ್ಕೀಡಾಗಿಸುತ್ತದೆ. ಕೆಲವೊಮ್ಮೆ, ಬಡ್ಡಿ ಪಾವತಿಸಲು ಆಗದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ಕಾಣಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಬಡ್ಡಿ ಇಲ್ಲದ ಸಾಲ(Loan without interest) ಆಯ್ಕೆಗಳು ಸಮಾಜದಲ್ಲಿ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಇವುಗಳನ್ನು…

    Read more..


  • ಬಿಪಿಎಲ್ ರೇಷನ್ ಕಾರ್ಡ್‌ಇದ್ದವರಿಗೆ ಶಾಕಿಂಗ್ ನ್ಯೂಸ್..! ಈ ತಪ್ಪು ಮಾಡಿದ್ರೆ ಬೀಳುತ್ತೆ ದಂಡ.!

    1000342092

    ಕರ್ನಾಟಕ ಸರ್ಕಾರದಿಂದ ರೇಷನ್ ಕಾರ್ಡ್ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ಕರ್ನಾಟಕದಲ್ಲಿ ಪಡಿತರ ಕಾರ್ಡ್‌(Ration card)ಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಅಕ್ರಮ ರೇಷನ್ ಕಾರ್ಡ್‌ ದಾರ(illegal ration card holders)ರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ಕುರಿತು ನೇರ ಕ್ರಮ ಕೈಗೊಳ್ಳುವುದಾಗಿ ಪುನರುಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಅಕ್ರಮ ಪಡಿತರ ಕಾರ್ಡ್‌ಗಳನ್ನು ಬಳಸಿದವರ ವಿರುದ್ಧ ಪ್ರಸ್ತುತ 213 ಎಫ್‌.ಐ.ಆರ್‌ಗಳನ್ನು ದಾಖಲಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ಅತೀ ಕಮ್ಮಿ ಬೆಲೆಗೆ ಹೊಸ ಟೆಕ್ನೋ  ಮೊಬೈಲ್ ; ಸಖತ್  ಫೀಚರ್ಸ್‌, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

    Picsart 24 12 15 12 04 33 965 scaled

    ಟೆಕ್ನೋ (Tecno) ಇತ್ತೀಚೆಗೆ ತನ್ನ “ಫ್ಯಾಂಟಮ್ V” ಸರಣಿಯಲ್ಲಿನ (Phantom V series) ಎರಡು ಹೊಸ ಫೋಲ್ಡಬಲ್ ಫೋನ್‌ಗಳನ್ನು—ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 (Tecno Phantom V Fold 2) ಮತ್ತು ಫ್ಯಾಂಟಮ್ V ಫ್ಲಿಪ್ 2(Tecno Phantom V Flip2) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ಗಳು ಶಕ್ತಿಶಾಲಿ ಫೀಚರ್ಸ್ (Strong features), ಪ್ರೀಮಿಯಮ್ ಡಿಸೈನ್(Premium design), ಮತ್ತು ಬೆಲೆಗೆ ತಕ್ಕಂತೆ ಉತ್ತಮ ಸಾಮರ್ಥ್ಯವನ್ನು ಒದಗಿಸುವ ಮೂಲಕ ಬಜೆಟ್ ಸ್ನೇಹಿ ಫೋಲ್ಡಬಲ್ ಫೋನ್‌ಗಳ (Budget…

    Read more..


  • ಮೋಟೋ ವುಮೆನ್’ ಬೈಕ್ ಟ್ಯಾಕ್ಸಿ ಪ್ರಾರಂಭ, ದಿನದ 24 ಗಂಟೆಯೂ ಸೇವೆ!

    1000341986

    ಉಬರ್‌ನ ಮೋಟೋ ವುಮೆನ್ ಟ್ಯಾಕ್ಸಿ(Moto Women Taxi) ಸೇವೆ ಪ್ರಾರಂಭ. ಮಹಿಳೆಯರಿಂದ ಮಹಿಳೆಯರಿಗಾಗಿ. ಬೆಂಗಳೂರು ನಗರದಲ್ಲಿ ಇಂದು ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಉಬರ್(Uber) ಹೊಸ ಸೇವೆಯನ್ನು ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ಸೇವೆ ನೀಡುವ ಉದ್ದೇಶದಿಂದ ಮೋಟೋ ವುಮೆನ್ ಬೈಕ್‌ ಟ್ಯಾಕ್ಸಿ ಪ್ರಾರಂಭಿಸಲಾಗಿದೆ. ಈ ಸೇವೆ 24 ಗಂಟೆಗಳಿಗೂ ಲಭ್ಯವಿದ್ದು, ಮಹಿಳಾ ಚಾಲಕರೊಂದಿಗೆ(female drivers) ಮಹಿಳೆಯರಿಗಾಗಿ ಅದರಲ್ಲೂ ಅವರ ಸುರಕ್ಷಿತೆಗಾಗಿ ಮಾಡಿರುವ ಹೊಸ ಸೇವೆ ಎಂದರೆ ತಪ್ಪಾಗಲಾರದು. ಈ ಸೇವೆಯ ವಿಶೇಷವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…

    Read more..


  • ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ..! ಯಾವ ಇಲಾಖೆಯಲ್ಲಿ ಎಷ್ಟು? ಇಲ್ಲಿದೆ ವಿವರ

    1000341927

    ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 2.76 ಲಕ್ಷ ಹುದ್ದೆಗಳ ಖಾಲಿತನದ ವಿಷಯವು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಪೈಕಿ ಶಾಲಾ ಶಿಕ್ಷಣ, ಆರೋಗ್ಯ, ಗೃಹ ಇಲಾಖೆ, ಉನ್ನತ ಶಿಕ್ಷಣ, ಕಂದಾಯ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಈ ಸಮಸ್ಯೆ ಸರ್ಕಾರದ ಕಾರ್ಯಕ್ಷಮತೆ, ಸಾರ್ವಜನಿಕ ಸೇವೆಗಳ ತಲುಪಿಸುವಿಕೆ, ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಗತಿಯಾಗಿದ್ದು, ತಕ್ಷಣದ ಕ್ರಮವನ್ನು ನಿರೀಕ್ಷಿಸುತ್ತದೆ. ಇದೇ…

    Read more..