Tag: kannada

  • Job Alert :  ಅಗ್ನಿವೀರ್ ವಾಯು ಪಡೆ ಹುದ್ದೆಗಳಿಗೆ ಅರ್ಜಿ ಆಹ್ವಾನ. ಇಲ್ಲಿದೆ ಅರ್ಜಿ ಲಿಂಕ್

    1000344681

    ಈ ವರದಿಯಲ್ಲಿ ಭಾರತೀಯ ವಾಯುಪಡೆ ಅಗ್ನಿವೀರ್ ನೇಮಕಾತಿ 2025 ( Indian Air Force Agniveer Vayu Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…

    Read more..


  • ಅಮೇರಿಕಾದ ಈ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇಂದಿನ ಚಿನ್ನದ ದರ ಎಷ್ಟಿದೆ?

    falling gold price 0

    ಗುರುವಾರದ ಸರಕು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ತೀವ್ರ ಕುಸಿತ (Gold and silver rate down) ಕಂಡುಬಂದಿದ್ದು, ಮಾರುಕಟ್ಟೆ ಹಾಲಾಟದ ಹಿಮ್ಮೆಟ್ಟಲು ಪ್ರಮುಖ ಕಾರಣಗಳಾದ ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರದ ಪರಿಷ್ಕರಣೆ, (US Federal Reserve Interest Rate Revision) ಡಾಲರ್ ಶಕ್ತಿಯ ಏರಿಕೆ ಮತ್ತು ಬಾಂಡ್ ಯೀಲ್ಡ್ ಏರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಗೆ ಹಕ್ಕು ಇದೆಯೇ? ಕಾನೂನು ಹೇಳೋದೇನು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

    Can parents take back property gifted to their children FB 1200x628 compressed 1 1024x536 1

    ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ಹಕ್ಕಿದ್ಯಾ? ಇಲ್ಲಿದೆ ಸಂಪೂರ್ಣ ಮಾಹಿತಿ..! ಪೋಷಕರ ಆಸ್ತಿಯಲ್ಲಿ  (Parents Property) ಮಕ್ಕಳಿಗೆ ಹಕ್ಕಿದೆ ಎಂದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳ ಆಸ್ತಿಯಲ್ಲಿ(Childrens Property) ಪೋಷಕರಿಗೆ ಹಕ್ಕಿರುವ ವಿಚಾರ ಯಾರಿಗೂ ತಿಳಿದಿಲ್ಲ. ಭಾರತೀಯ ಕಾನೂನು ಪ್ರಕಾರ, ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ನೇರ ಹಕ್ಕಿಲ್ಲ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಪೋಷಕರು ತಮ್ಮ ಮಕ್ಕಳ ಆಸ್ತಿಯಲ್ಲಿ ಹಕ್ಕು ಪಡೆಯಬಹುದು. ಹಿಂದೂ ಉತ್ತರಾಧಿಕಾರ ಕಾಯ್ದೆಯ (Hindu Succession Act) ಸೆಕ್ಷನ್ 8 ಪ್ರಕಾರ, ಮಗುವಿನ ಆಸ್ತಿಯ…

    Read more..


  • ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸಬಹುದಾದಂತಹ ಹಳ್ಳಿ ಬಿಸಿನೆಸ್ ಐಡಿಯಾಗಳು, 2025!

    IMG 20241030 WA0003

    2025 ಗಾಗಿ ಕಡಿಮೆ ಹೂಡಿಕೆಯ ಹಳ್ಳಿ ವ್ಯಾಪಾರಗಳ 10 ಆದರ್ಶ ಐಡಿಯಾ ಗಳು Business Ideas :// 2025ರತ್ತ ಹೆಜ್ಜೆ ಇಡುವಾಗ, ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವು ಬಹುಮುಖ್ಯವಾಗಿದೆ. ಹಳ್ಳಿಗಳಲ್ಲಿನ ವ್ಯಾಪಾರಗಳಿಗೆ ಕಡಿಮೆ ಹೂಡಿಕೆ ಬೇಕಾದರೂ, ಉತ್ತಮ ಲಾಭಾಂಶ ನೀಡುವ ಸಾಮರ್ಥ್ಯವಿರುವ ಹಲವಾರು ವ್ಯಾಪಾರ ಆಯ್ಕೆಗಳು ಲಭ್ಯವಿವೆ. ಹಳ್ಳಿಗಳಲ್ಲಿ ಸುಲಭವಾಗಿ ಪ್ರಾರಂಭಿಸಬಹುದಾದ, ಶ್ರಮಶೀಲತೆಯಿಂದ ಸಂಪತ್ತು ಗಳಿಸಬಹುದಾದ 10 ವ್ಯವಹಾರ ಕಲ್ಪನೆಗಳನ್ನು ಇಲ್ಲಿ ವಿಶಿಷ್ಟವಾಗಿ ಚರ್ಚಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಗುಡ್ ನ್ಯೂಸ್! ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ…

    Picsart 24 12 04 10 25 54 713 scaled

    ರೇಷನ್ ಕಾರ್ಡ್ (Ration card) ತಿದ್ದುಪಡಿಗೆ ಮತ್ತೊಂದು ಅವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಕೇಂದ್ರ ಸರ್ಕಾರ (central government) ಅಥವಾ ರಾಜ್ಯ ಸರ್ಕಾರದಿಂದ (state government) ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಗಳಲ್ಲಿ ಒಂದು. ಸಾಕಷ್ಟು ಮನೆಗಳಲ್ಲಿ ರೇಷನ್ ಕಾರ್ಡ್ ಗಳಲ್ಲಿ ಕೆಲವೊಂದು ತಪ್ಪುಗಳು ಆಗಿರಬಹುದು  ಉದಾಹರಣೆಗೆ ಅವರ ಹೆಸರು, ಊರು, ಈ ರೀತಿಯಾದಂತಹ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇದೀಗ ಸರ್ಕಾರ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಷ್ಟು ದಿನ ಹಲವರು…

    Read more..


  • ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡದಿದ್ದಲ್ಲಿ, ಆದಾಯ ತೆರಿಗೆ ಇಲಾಖೆ ವತಿಯಿಂದ ಬರೋಬ್ಬರಿ 10 ಲಕ್ಷ ದಂಡ!!

    Income Tax 1660622738788 1660622739115 1660622739115 2

    ಡಿಸೆಂಬರ್ 31ರೊಳಗೆ ನೀವು ಕೆಲವು ಪ್ರಮುಖ ಹಣಕಾಸು ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿದೆ. ತಪ್ಪಿದಲ್ಲಿ, ಆದಾಯ ತೆರಿಗೆ ಇಲಾಖೆ(Income Tax Department)ಯು ನಿಮಗೆ ಬರೋಬ್ಬರಿ ₹10 ಲಕ್ಷದವರೆಗೆ ದಂಡ ವಿಧಿಸಬಹುದು! ಈ ನಿಯಮವು ವಿದೇಶಿ ಬ್ಯಾಂಕ್ ಖಾತೆಗಳು(foreign bank accounts), ಷೇರುಗಳು(stocks), ವ್ಯಾಪಾರದಲ್ಲಿನ ಷೇರುಗಳು(shares in businesses) ಸ್ಥಿರ ಆಸ್ತಿಗಳು(immovable properties) ಮತ್ತು ಇತರ ಆಸ್ತಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. 2024 ಡಿಸೆಂಬರ್ 31ರೊಳಗೆ, ವಿದೇಶಿ ಆದಾಯ (Foreign Income) ಮತ್ತು ಆಸ್ತಿಗಳನ್ನು (Foreign Assets) ಬಹಿರಂಗಪಡಿಸುವುದು ಭಾರತೀಯ ತೆರಿಗೆಪದ್ಧತಿಯಲ್ಲಿರುವ…

    Read more..


  • ರಾಜ್ಯದಲ್ಲಿ ಏಕವ್ಯಕ್ತಿ ಪಹಣಿ ಉದ್ದೇಶದಿಂದ `ಪೋಡಿ ಮುಕ್ತ ಯೋಜನೆ’ ಜಾರಿ.!

    1000344291

    ರಾಜ್ಯದ ರೈತರಿಗೆ ಹೊಸ ಭರವಸೆ. ರಾಜ್ಯದಲ್ಲಿ ‘ಪೋಡಿ ಮುಕ್ತ ಗ್ರಾಮ ಯೋಜನೆ’ ಜಾರಿ.! ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ(financial system) ಬಹಳ ಮುಖ್ಯ ಪಾತ್ರ ವಹಿಸುತ್ತಿರುವುದು ಕೃಷಿ(agriculture). ರೈತರ ಶ್ರಮ ಮತ್ತು ಪರಿಶ್ರಮ ದೇಶದ ಆಹಾರದ ಅವಶ್ಯಕತೆಯನ್ನು ಪೂರೈಸುತ್ತದೆ. ಆದರೆ, ಕಳೆದ ಹಲವಾರು ದಶಕಗಳಿಂದ ಕೃಷಿಕರಿಗೆ ನೂರಾರು ಸಮಸ್ಯೆಗಳು ಎದುರಾಗುತ್ತಿವೆ. ಇದರಲ್ಲಿ ಪ್ರಮುಖವೆಂದರೆ ಭೂಮಿ ಸಂಬಂಧಿತ ತಾಂತ್ರಿಕ ಅಡಚಣೆಗಳು. ರೈತರಿಗೆ ಭೂಮಿಯ ಹಕ್ಕು ಸಂಬಂಧಿತ ದಾಖಲೆಗಳು ಅಸ್ಪಷ್ಟವಾಗಿರುವ ಕಾರಣ, ಅವರಿಗೆ ಬ್ಯಾಂಕಿನ ಸಾಲ(Bank loan)  ಹಾಗೂ ಆಡಳಿತಾತ್ಮಕ ತೊಂದರೆಗಳು…

    Read more..


  • Flipkart Sale: ಬರೀ ₹12,999 ರೂಗಳಿಗೆ ಬರೋಬ್ಬರಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ!

    1000344191

    ಭಾರತದಲ್ಲಿ 43 ಇಂಚಿನ ಲೇಟೆಸ್ಟ್ KODAK Smart TV ಕೇವಲ ₹12,999 ಕ್ಕೆ ಲಭ್ಯ: ಬೆಸ್ಟ್ ಡೀಲ್ ಮಿಸ್ ಮಾಡಿಕೊಳ್ಳಬೇಡಿ! ಇಂದಿನ ಡಿಜಿಟಲ್ ಯುಗದಲ್ಲಿ, ಮನೆಯ ಅಂತರಂಗವನ್ನು ಉಜ್ವಲಗೊಳಿಸುವ ಸ್ಮಾರ್ಟ್ ಟಿವಿ ಅಗತ್ಯವಷ್ಟೇ ಅಲ್ಲ, ಒಂದು ಆಕರ್ಷಕ ಉಪಕರಣವಾಗಿದೆ. 43 ಇಂಚಿನ ಫುಲ್ HD Kodak Special Edition Smart TV ನಿಮ್ಮ ಮನೆಯನ್ನು ಡಿಜಿಟಲ್ ಚಟುವಟಿಕೆಗಳ ಕೇಂದ್ರವಾಗಿಸಲು Flipkart ಬೆಸ್ಟ್ ಡೀಲ್ ಅನ್ನು ಪರಿಚಯಿಸಿದೆ. ಕೇವಲ ₹12,999 ರೂಗಳಿಗೆ, ಈ ಟಿವಿ ಅತ್ಯುತ್ತಮ ಗುಣಮಟ್ಟದ ಚಿತ್ರ,…

    Read more..


  • ಸರ್ಕಾರದಿಂದ 3 ಬಂಪರ್ ಟೂರ್ ಪ್ಯಾಕೇಜ್‌ ಬಿಡುಗಡೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    1000344188

    ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದಿಂದ 3 ಭರ್ಜರಿ ಟೂರ್ ಪ್ಯಾಕೇಜ್‌ ಘೋಷಣೆ… ಇಲ್ಲಿದೆ ಸಂಪೂರ್ಣ ಮಾಹಿತಿ….! ಪ್ರವಾಸೋದ್ಯಮ (Tourism) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಪ್ರಾವಾಸಕ್ಕೆ ತೆರಳಲು ಇಚ್ಛೆ ಪಡುತ್ತಾರೆ. ದಿನ ಬೆಳಗ್ಗೆ ಎದ್ದರೆ ಸಾಕು ಅದೇ ಕೆಲಸ ಕಾರ್ಯಗಳು, ದಿನನಿತ್ಯ ಜೀವನ ದಲ್ಲಿ ಇದನೆಲ್ಲ ನೋಡಿ ನೋಡಿ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಎಲ್ಲಾದರೂ ದೂರ ಹೋಗಬೇಕು ಅನಿಸುತ್ತದೆ. ಆದರೆ ಇದಕ್ಕೆ ಹಲವು ಸಮಸ್ಯೆಗಳು…

    Read more..