Tag: kannada

  • ಸೈಟ್ & ಆಸ್ತಿ ʼರಿಜಿಸ್ಟ್ರೇಷನ್ʼ ಮಾಡಿಸಿದ ನಂತರ ಈ ಮಾಹಿತಿ ಗೊತ್ತಿರಲೇಬೇಕು.! ತಿಳಿದುಕೊಳ್ಳಿ

    1000343879

    ಆಸ್ತಿ ರಿಜಿಸ್ಟ್ರೇಷನ್‌(Property registration) ಮಾಡಿಸಿ ಮಾಲೀಕನಾದೆ ಎಂದುಕೊಳ್ಳ ಬೇಡಿ. ಆಸ್ತಿ ಮಾಲೀಕನಾಗಬೇಕು ಎಂದರೆ ಮ್ಯೂಟೇಷನ್‌(Mutation) ಮಾಡಿಸುವುದು ಬಹಳ ಮುಖ್ಯ. ಆಸ್ತಿ ನೋಂದಣಿ(Property registration) ಪ್ರಕ್ರಿಯೆ ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಪ್ರಮುಖವಾಗಿದ್ದು, ಇದು ಕೇವಲ ಒಬ್ಬರ ಆಸ್ತಿಯ ಮಾಲೀಕತ್ವವನ್ನು(Ownership) ದೃಢಪಡಿಸುವುದಕ್ಕೆ ಮಾತ್ರವಲ್ಲ, ಸಾಂವಿಧಾನಿಕ ಹಕ್ಕುಗಳನ್ನು ಸುವ್ಯವಸ್ಥಿತವಾಗಿ ತೋರಿಸಲು ಮತ್ತು ಆಸ್ತಿಯ ಲೆಕ್ಕಪತ್ರವನ್ನು ಸರಿಯಾಗಿ ನಿಖರವಾಗಿ ದಾಖಲಿಸುವುದಕ್ಕೆ ಸಹಾಯಕವಾಗಿದೆ. ಭಾರತದಲ್ಲಿ ಆಸ್ತಿ ನೋಂದಣಿಯು 1908 ರ ರಿಜಿಸ್ಟ್ರೇಷನ್ ಆಫ್ ಡೀಡ್ಸ್ ಅಂಡ್ ಡಾಕ್ಯುಮೆಂಟ್ಸ್ ಆಕ್ಟ್ ಪ್ರಕಾರ ನಿಯಂತ್ರಿತವಾಗಿದೆ. ಆಸ್ತಿ ನೋಂದಣಿಯ…

    Read more..


  • HDFC ಪರಿವರ್ತನ್‌ ಸ್ಕಾಲರ್ಶಿಪ್ ಅರ್ಜಿ ಆಹ್ವಾನ, ಇದೇ ತಿಂಗಳು ಕೊನೆಯ ದಿನ

    1000343827

    ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ ವಿದ್ಯಾರ್ಥಿ ವೇತನ (HDFC Bank Parivartan’s ECSS Programme 2024-25): HDFC ಬ್ಯಾಂಕ್ ಪರಿವರ್ತನ್‌ನ ECSS ಪ್ರೋಗ್ರಾಂ 2024-25 ಎಂಬುದು HDFC ಬ್ಯಾಂಕ್‌ನ ಉಪಕ್ರಮವಾಗಿದ್ದು, ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಸ್ಕಾಲರ್‌ಶಿಪ್ ಕಾರ್ಯಕ್ರಮವು 1 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ, ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ) ಕಾರ್ಯಕ್ರಮಗಳನ್ನು ಅನುಸರಿಸುತ್ತಿರುವವರಿಗೆ ಮೀಸಲಾಗಿದೆ. ECSS…

    Read more..


  • Ujjwala Yojana 2.0: ಮಹಿಳೆಯರಿಗೆ ಮತ್ತೇ ಉಚಿತ ಗ್ಯಾಸ್‌ ಸಂಪರ್ಕಕ್ಕೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

    1000343774

    2016ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY), ಗ್ರಾಮೀಣ ಮಹಿಳೆಯರ ಬದುಕು ಸುಧಾರಿಸಲು ಮತ್ತು ಆರೋಗ್ಯವನ್ನು ಉತ್ತಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ. ಅಡುಗೆಗೆ ಕಟ್ಟಿಗೆ ಬಳಸುವ ಸಂಕಷ್ಟವನ್ನು ಕಡಿಮೆ ಮಾಡಲು, ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಎಲ್‌ಪಿಜಿ (LPG) ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯ ಮೊದಲ ಹಂತದಲ್ಲಿ ಐದು ಕೋಟಿ ಬಡ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡಲಾಗಿತ್ತು. 2021ರಲ್ಲಿ ಆರಂಭವಾದ ಉಜ್ವಲ 2.0, ಇದರ ವ್ಯಾಪ್ತಿಯನ್ನು ವಿಸ್ತರಿಸಿದೆ, ಹೊಸ ಅರ್ಹತೆಯನ್ನು ಸೇರಿಸಿದೆ, ಮತ್ತು ಹೆಚ್ಚಿನ…

    Read more..


  • SBI ಭರ್ಜರಿ ನೇಮಕಾತಿ, 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

    1000343663

    ಈ ವರದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (State Bank of India Recruitment ) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..


  • ಸ್ವಯಂ ಉದ್ಯೋಗ ಪ್ರಾರಂಭಿಸಲು 1 ಲಕ್ಷ ರೂ. ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ, ಡಿಸೆಂಬರ್ 29 ಕೊನೆ ದಿನ

    1000343522

    ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ. ಕೊನೆಯ ದಿನಾಂಕ ಯಾವಾಗ?: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಸ್ವಯಂ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಅವಕಾಶಗಳನ್ನು ಒದಗಿಸುತ್ತಿದ್ದು, ಇದೀಗ ನಿಗಮವು 2024-25ನೇ ಸಾಲಿನಲ್ಲಿ ನಿಗಮವು ‘ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ’ ಮತ್ತು ‘ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್’ ಯೋಜನೆಗಳಡಿ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಪರಿಶಿಷ್ಟ ಜಾತಿಯ(Scheduled caste) ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು …

    Read more..


  • Property Price: ಬೆಂಗಳೂರಿನ ಈ ನಗರಗಳಲ್ಲಿ ಭೂಮಿ  ಮಾಲೀಕರಿಗೆ ಅದೃಷ್ಟ; ಕಾರಣ ಇಲ್ಲಿದೆ ತಿಳಿಯಿರಿ

    1000343206

    ಬೆಂಗಳೂರಿನಲ್ಲಿ ಈ ಭಾಗಗಳಲ್ಲಿ ಭೂಮಿ ಖರೀದಿಸುವವರಿಗೆ ಇದೆ ಅದೃಷ್ಟ, ಯಾಕೆ ಎಂದು ತಿಳಿಯಬೇಕೆ?.. ಇಲ್ಲಿದೆ ಸಂಪೂರ್ಣ ಮಾಹಿತಿ..! Real estate : ದಿನ ಕಳೆದಂತೆ ಹೆಚ್ಚುತ್ತಿದೆ ಜನಸಂಖ್ಯೆ (Population) ಹೆಚ್ಚಳದ ಕಾರಣದಿಂದ  ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳು ಕಾಲಿಡಲು ಜಾಗವಿಲ್ಲದೆ ತುಂಬಿ ತುಳುಕುತ್ತಿವೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ಬೆಂಗಳೂರು ವಿಸ್ತರಣೆ ಆಗುತ್ತದೆ. ಅಷ್ಟೇ ಅಲ್ಲದೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಭೂಮಿಯ ಬೆಲೆ (Land rate) ಗಗನಕ್ಕೇರುತ್ತಿದೆ. ಅದರಲ್ಲಿ ಇಂದು ಜನರು ಎಲ್ಲಾ ಸೌಲಭ್ಯಗಳು ಇರುವಂತಹ,  ವಾಸಿಸಲು…

    Read more..


  • ಇಂದು ಭಾರತದಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ Realme ಹೊಸ 5G ಮೊಬೈಲ್ ; ಬಜೆಟ್‌ ಬೆಲೆ, ಬಿಗ್‌ ಬ್ಯಾಟರಿ!

    1000343203

    ರಿಯಲ್‌ಮಿ 14x 5G(Realme 14x 5G) ಇಂದು (ಡಿ. 18) ಭಾರತಕ್ಕೆ ಎಂಟ್ರಿ ಕೊಡಲಿದೆ. 6000mAh ಬ್ಯಾಟರಿ, ಆಕರ್ಷಕ ವಿನ್ಯಾಸ ಮತ್ತು ಬಜೆಟ್‌ಗೆ ಸರಿಹೊಂದುವ ಬೆಲೆ ಇದರ ಪ್ರಮುಖ ಆಕರ್ಷಣೆಗಳು. Realme ತನ್ನ ಬಹು ನಿರೀಕ್ಷಿತ Realme 14x 5G ಅನ್ನು ಡಿಸೆಂಬರ್ 18, 2024 ರಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಯನ್ನು ಹಾಕಲು ಸಜ್ಜಾಗಿದೆ. ಅದ್ಭುತ ಬಜೆಟ್ ಬೆಲೆಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವುದಾಗಿ Realme ಭರವಸೆ ನೀಡುತ್ತಿದ್ದು, ಈ ಸಾಧನವು ಗ್ರಾಹಕರಿಗೆ…

    Read more..