Tag: kannada news

  • ಪ್ರತಿದಿನ ಸೌತೆಕಾಯಿ ತಿನ್ನಿ, ದೇಹದಲ್ಲಿ ಮ್ಯಾಜಿಕ್ ನೋಡಿ.! ಇಲ್ಲಿದೆ ವಿವರ

    Picsart 25 03 30 11 04 34 947 scaled

    ಸೌತೆಕಾಯಿ (Cucumber) ನೀರಿನ ಅಂಶ ಹೆಚ್ಚಾಗಿ ಇರುವ, ಪೌಷ್ಟಿಕಾಂಶಗಳಿಂದ ಕೂಡಿದ ತರಕಾರಿಯಾಗಿದೆ. ಇದನ್ನು ಉಪ್ಪಿನಕಾಯಿ, ಸಲಾಡ್, ಅಥವಾ ನೇರವಾಗಿ ತಿನ್ನುವ ಮೂಲಕ ಆರೋಗ್ಯದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನಂಪ್ರತಿ ಸೌತೆಕಾಯಿ ಸೇವಿಸುವುದರಿಂದ ದೇಹದ ಜಲಾಂಶ ಕಾಪಾಡಿಕೊಳ್ಳುವುದರೊಂದಿಗೆ ಹಲವಾರು ರೋಗಗಳಿಂದ ರಕ್ಷಣೆ ಸಿಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ದೇಹದ ನೀರಿನಂಶ ವನ್ನು ಕಾಪಾಡುತ್ತದೆ ಸೌತೆಕಾಯಿಯಲ್ಲಿ 95% ನೀರು ಇದೆ, ಇದು ದೇಹದ

    Read more..


  • ರಂಜಾನ್ ಬ್ಯಾಂಕ್ ರಜೆ 2025: ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಇಲ್ಲಿದೆ ವಿವರ

    Picsart 25 03 30 10 49 14 971 scaled

    ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳ ಆರಂಭದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಸಾಮಾನ್ಯವಾಗಿ, ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ರಾಷ್ಟ್ರೀಯ ಹಬ್ಬಗಳಂದು ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ, 2025ರ ಈದ್ ಹಬ್ಬಕ್ಕೆ ಸಂಬಂಧಿಸಿದಂತೆ ವಿಶೇಷ ಸೂಚನೆಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ  ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಹೌದು, ಮಾರ್ಚ್ 31, 2025 (ಸೋಮವಾರ) ರಂದು

    Read more..


  • “ನನ್ನ ಭೂಮಿ” ಯೋಜನೆ: ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್‌ಟಿಸಿ – ಕೃಷ್ಣ ಬೈರೇಗೌಡ

    Picsart 25 03 30 08 39 58 599 scaled

    ರೈತರಿಗೆ “ನನ್ನ ಭೂಮಿ” ಖಾತರಿ – ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್‌ಟಿಸಿ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಪ್ರಮುಖ ನೀತಿ ತೀರ್ಮಾನವನ್ನು ಘೋಷಿಸಿದ್ದು, ದಶಕಗಳಿಂದ ಪೋಡಿ ದುರಸ್ತಿಯಾಗದೇ ಇರುವ ಭೂಮಿಗಳ ಮಾಲಿಕರಿಗೆ “ನನ್ನ ಭೂಮಿ” (Nanna Bhoomi) ಖಾತರಿ ಪತ್ರ ನೀಡಲು ತೀರ್ಮಾನಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ ವರ್ಗಾವಣೆ ಕುರಿತು ಮಹತ್ವದ ಆದೇಶ.! ಇಲ್ಲಿದೆ ಡೀಟೇಲ್ಸ್

    Picsart 25 03 29 20 32 32 117 scaled

    2024-25ನೇ ಸಾಲಿನ ಶಿಕ್ಷಕರ ವರ್ಗಾವಣಾ(Transfer) ಪ್ರಕ್ರಿಯೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಹುನಿರೀಕ್ಷಿತ ವರ್ಗಾವಣೆ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರತಿ ವರ್ಷದಂತೆ, 2024-25ನೇ ಶೈಕ್ಷಣಿಕ ಸಾಲಿನಲ್ಲಿಯೂ ಅನುದಾನಿತ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡಲಾಗಿದ್ದು, ಈ ಸಂಬಂಧ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು(guidelines) ಸರ್ಕಾರ ಪ್ರಕಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಎಪ್ರಿಲ್‌ನಿಂದ ರಾಜ್ಯದ ಈ 9 ಜಿಲ್ಲೆಗಳಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆ.!

    Picsart 25 03 29 17 46 48 960 scaled

    ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ: ಏಪ್ರಿಲ್‌ನಿಂದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳೆಯ ಬದಲಾವಣೆ ಸಾಧ್ಯತೆ! ಕಲ್ಯಾಣ ಕರ್ನಾಟಕ(Kalyana Karnataka)ದ 7 ಜಿಲ್ಲೆಗಳು ಮತ್ತು ಕಿತ್ತೂರು ಕರ್ನಾಟಕದ 2 ಜಿಲ್ಲೆಗಳನ್ನು ಒಳಗೊಂಡು ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ವೇಳೆಯಲ್ಲಿ ಬದಲಾವಣೆ ತರಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಏಪ್ರಿಲ್‌ನಿಂದ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸರ್ಕಾರದ ಮೂಲಗಳ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಈ

    Read more..


  • ರಾಜ್ಯದಲ್ಲಿ ಏಪ್ರಿಲ್,1ರಿಂದ ಟೋಲ್ ದರದಲ್ಲಿ ಭಾರಿ ಏರಿಕೆ.! ವಾಹನ ಇದ್ದವರು ತಿಳಿದುಕೊಳ್ಳಿ 

    Picsart 25 03 27 23 30 46 763 scaled

    ಏ.1ರಿಂದ ರಾಜ್ಯದ ಟೋಲ್ ದರ(Toll rate) ಏರಿಕೆ: ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಹೊರೆ! ರಾಜ್ಯದಲ್ಲಿ ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ನಾಗರಿಕರಿಗೆ ಏಪ್ರಿಲ್(April) ತಿಂಗಳ ಮೊದಲ ದಿನದಿಂದ ಮತ್ತೊಂದು ಆರ್ಥಿಕ ಹೊರೆ ಬೀಳಲಿದೆ. ಇಂಧನ ದರ ಏರಿಕೆ, ಜೀವನಾವಶ್ಯಕ ವಸ್ತುಗಳ ದುಬಾರಿ ಮತ್ತು ವಸತಿ ಖರ್ಚುಗಳ ನಡುವೆಯೇ ಇದೀಗ ರಸ್ತೆ ಸಂಚಾರಕ್ಕೂ ಹೆಚ್ಚುವರಿ ಹಣ ತೆರಬೇಕು ಎಂಬುದರಿಂದ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏ.1ರಿಂದ ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ(toll plazas) ದರ ಶೇ.3

    Read more..


    Categories:
  • ಹೊಸ ಹಣಕಾಸು ಮಸೂದೆ ಅಂಗೀಕಾರ, ಬರೋಬ್ಬರಿ 12 ಲಕ್ಷದವರೆಗೆ ತೆರಿಗೆ ವಿನಾಯಿತಿ.!

    Picsart 25 03 27 22 53 09 701 scaled

    ಭಾರತೀಯ ಜನತೆ ಮತ್ತು ಉದ್ಯಮಗಳ ನಿರೀಕ್ಷೆಗಳಿಗೆ ತಕ್ಕಂತೆ, ಲೋಕಸಭೆ 2025-26ನೇ ಸಾಲಿನ ಹಣಕಾಸು ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆ ವ್ಯಕ್ತಿಗತ ತೆರಿಗೆ ವಿನಾಯಿತಿಗಳಿಂದ ಹಿಡಿದು ಕೈಗಾರಿಕಾ ನೀತಿಗಳವರೆಗೆ, ಭಾರತವನ್ನು 2047ರ ವೇಳೆಗೆ ವಿಕ್ಷಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆ ತೆರಿಗೆದಾರರಿಗೆ ಗೌರವ ನೀಡುವ, ವ್ಯವಹಾರವನ್ನು ಸುಲಭಗೊಳಿಸುವ ಹಾಗೂ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುವ ದಿಶೆಯಲ್ಲಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ರಾಜ್ಯ ಸರ್ಕಾರಿ ನೌಕರರ ಮುಂಬಡ್ತಿ’ಗೆ ಈ ಹೊಸ ನಿಯಮ ಪಾಲನೆ ಕಡ್ಡಾಯ, ಇಲ್ಲಿದೆ ವಿವರ

    Picsart 25 03 27 22 44 04 140 scaled

    ಸರ್ಕಾರಿ ನೌಕರರಿಗೆ(government employees) ಮಹತ್ವದ ಆದೇಶ: ಮುಂಬಡ್ತಿಗೆ ತರಬೇತಿ ಕಡ್ಡಾಯ – ರಾಜ್ಯ ಸರ್ಕಾರದ(State Government) ಹೊಸ ನಿಯಮ ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಜೀವನದಲ್ಲಿ ಮುಂಬಡ್ತಿ ಪಡೆಯಲು ಹೊಸ ನಿಯಮಗಳನ್ನು(New rules) ಪಾಲಿಸಬೇಕಾಗುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಈಗಿನಿಂದಾಗಿ ಯಾವುದೇ ಸರ್ಕಾರಿ ನೌಕರರು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಪದೋನ್ನತಿ ಪಡೆಯಲು ಸರ್ಕಾರದ ನಿಗದಿತ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಈ ಹೊಸ ನಿಯಮವು ಸಾವಿರಾರು

    Read more..


  • 10th ಆದವರಿಗೆ, ವಾಹನ ಚಾಲಕ, ಅಡುಗೆ ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳ ನೇಮಕಾತಿ 

    WhatsApp Image 2025 03 27 at 12.09.58 PM

    ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ (ISRO) ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ (VSSC) 2025 ನೇ ನೇಮಕಾತಿ (ISRO VSSC Recruitment 2025) ಹುದ್ದೆಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ

    Read more..