Tag: kannada news
SBI ಭರ್ಜರಿ ನೇಮಕಾತಿ, 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ಈ ವರದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (State Bank of India Recruitment ) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ.!

ಕರ್ನಾಟಕ ಸರ್ಕಾರವು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು ವಿಸ್ತರಿಸಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 2023-24 ಮತ್ತು 2024-25ನೇ ಶೈಕ್ಷಣಿಕ ಸಾಲುಗಳಿಗಾಗಿ, ಎಸ್ಎಸ್ಪಿ (SSP) (ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ) ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2024ರೊಳಗೆ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಗೆ ಅಗತ್ಯ ಕ್ರಮಗಳು: ನೋಂದಾಯಿತ ಕಾರ್ಮಿಕರ ದೃಢೀಕರಣ:…
Categories: ಉದ್ಯೋಗ & ಶಿಕ್ಷಣProperty Price: ಬೆಂಗಳೂರಿನ ಈ ನಗರಗಳಲ್ಲಿ ಭೂಮಿ ಮಾಲೀಕರಿಗೆ ಅದೃಷ್ಟ; ಕಾರಣ ಇಲ್ಲಿದೆ ತಿಳಿಯಿರಿ

ಬೆಂಗಳೂರಿನಲ್ಲಿ ಈ ಭಾಗಗಳಲ್ಲಿ ಭೂಮಿ ಖರೀದಿಸುವವರಿಗೆ ಇದೆ ಅದೃಷ್ಟ, ಯಾಕೆ ಎಂದು ತಿಳಿಯಬೇಕೆ?.. ಇಲ್ಲಿದೆ ಸಂಪೂರ್ಣ ಮಾಹಿತಿ..! Real estate : ದಿನ ಕಳೆದಂತೆ ಹೆಚ್ಚುತ್ತಿದೆ ಜನಸಂಖ್ಯೆ (Population) ಹೆಚ್ಚಳದ ಕಾರಣದಿಂದ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳು ಕಾಲಿಡಲು ಜಾಗವಿಲ್ಲದೆ ತುಂಬಿ ತುಳುಕುತ್ತಿವೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ಬೆಂಗಳೂರು ವಿಸ್ತರಣೆ ಆಗುತ್ತದೆ. ಅಷ್ಟೇ ಅಲ್ಲದೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಭೂಮಿಯ ಬೆಲೆ (Land rate) ಗಗನಕ್ಕೇರುತ್ತಿದೆ. ಅದರಲ್ಲಿ ಇಂದು ಜನರು ಎಲ್ಲಾ ಸೌಲಭ್ಯಗಳು ಇರುವಂತಹ, ವಾಸಿಸಲು…
Categories: ಸಾರ್ವಜನಿಕ ಮಾಹಿತಿಇಂದು ಭಾರತದಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ Realme ಹೊಸ 5G ಮೊಬೈಲ್ ; ಬಜೆಟ್ ಬೆಲೆ, ಬಿಗ್ ಬ್ಯಾಟರಿ!

ರಿಯಲ್‌ಮಿ 14x 5G(Realme 14x 5G) ಇಂದು (ಡಿ. 18) ಭಾರತಕ್ಕೆ ಎಂಟ್ರಿ ಕೊಡಲಿದೆ. 6000mAh ಬ್ಯಾಟರಿ, ಆಕರ್ಷಕ ವಿನ್ಯಾಸ ಮತ್ತು ಬಜೆಟ್‌ಗೆ ಸರಿಹೊಂದುವ ಬೆಲೆ ಇದರ ಪ್ರಮುಖ ಆಕರ್ಷಣೆಗಳು. Realme ತನ್ನ ಬಹು ನಿರೀಕ್ಷಿತ Realme 14x 5G ಅನ್ನು ಡಿಸೆಂಬರ್ 18, 2024 ರಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಯನ್ನು ಹಾಕಲು ಸಜ್ಜಾಗಿದೆ. ಅದ್ಭುತ ಬಜೆಟ್ ಬೆಲೆಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವುದಾಗಿ Realme ಭರವಸೆ ನೀಡುತ್ತಿದ್ದು, ಈ ಸಾಧನವು ಗ್ರಾಹಕರಿಗೆ…
Categories: ಕರ್ನಾಟಕ ಸುದ್ದಿಕೇಂದ್ರದ ಉಚಿತ ಹೊಲಿಗೆ ಯಂತ್ರ ಯೋಜನೆ ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಭಾರತ ಸರ್ಕಾರವು ಪರಿಚಯಿಸಿದ ಉಚಿತ ಹೊಲಿಗೆ ಯಂತ್ರ ಯೋಜನೆ 2024 (Free Sewing Machine Yojana 2024) , ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಉಪಕ್ರಮವು ಸ್ವ-ಉದ್ಯೋಗ ಅವಕಾಶಗಳ (Self-employment opportunities) ಮೂಲಕ ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ ಮಹಿಳೆಯರನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, ಸುಮಾರು 50,000 ಮಹಿಳೆಯರು ಉಚಿತ ಹೊಲಿಗೆ ಯಂತ್ರಗಳನ್ನು(Free Sewing Machine) ಪಡೆಯುತ್ತಾರೆ, ಇದು ಅವರ ಮನೆಯ ಸೌಕರ್ಯದಿಂದ ಜೀವನೋಪಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.…
Categories: ಸರ್ಕಾರಿ ಯೋಜನೆಗಳುಈ ಓಲಾ ಓಲಾ ಇ-ಸ್ಕೂಟರ್‌ಗಳುಭರ್ಜರಿ ಮಾರಾಟ, ಮುಗಿಬಿದ್ದ ಗ್ರಾಹಕರು.!

Ola Electric: ಇ-ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಮುಂದಿನ ಹೆಜ್ಜೆಗಳಿಗೆ ಸಿದ್ಧತೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಮತ್ತು ಪ್ರಾಮುಖ್ಯತೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರು ಮೂಲದ ಈ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ತನ್ನ ‘ಎಸ್1’ ಸೀರೀಸ್ (S1 series ) ಇ-ಸ್ಕೂಟರ್‌ಗಳ ಮೂಲಕ ಗ್ರಾಹಕರ ಮನಗೆದ್ದಿದೆ. ಇಂತಹ ಯಶಸ್ಸು ಪಡೆಯಲು ಓಲಾ ಎಲೆಕ್ಟ್ರಿಕ್ ಕಂಡ ಪಥ, ಎದುರಿಸಿದ ಸವಾಲುಗಳು, ಮತ್ತು ತೋರಿಸಿದ ನಾವೀನ್ಯತೆಗಳನ್ನು ವಿಶ್ಲೇಷಿಸುವುದು ಪ್ರಸ್ತುತ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ! 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ ಭಾರತೀಯ ಅಂಚೆ ಕಚೇರಿ ಸ್ಟಾಫ್ ಕಾರ್ ಡ್ರೈವರ್ ನೇಮಕಾತಿ 2025 (Indian post Staff Car Driver Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು…
Categories: ಕರ್ನಾಟಕ ಸುದ್ದಿಮೊಬೈಲ್ ನಲ್ಲೆ ಹೊಸ ಪಾಸ್‌ಪೋರ್ಟ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.!

ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್ ಪಡೆಯುವುದು – ಸಂಪೂರ್ಣ ಮಾಹಿತಿ ಪಾಸ್‌ಪೋರ್ಟ್ (Passport) ನಮ್ಮ ಜೀವನದಲ್ಲಿ ಬಹುಮುಖ್ಯ ದಾಖಲೆಗಳಲ್ಲೊಂದು. ಇದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ನೀಡುವ ದಾಖಲೆಯಾಗಿದ್ದು, ವಿದೇಶಗಳಿಗೆ ಪ್ರವಾಸ ಮಾಡಲು ಹಾಗೂ ನಮ್ಮ ಗುರುತು ಮತ್ತು ದೇಶೀಯತೆಯನ್ನು ಪ್ರಮಾಣೀಕರಿಸಲು ಬಳಸಲಾಗುತ್ತದೆ. ಪಾಸ್‌ಪೋರ್ಟ್ ನಿಮ್ಮ ಹೆಸರಿನೊಂದಿಗೆ ಹುಟ್ಟಿದ ದಿನಾಂಕ, ಜಾತಿ, ಲಿಂಗ, ಮತ್ತು ಹುಟ್ಟಿದ ಸ್ಥಳ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಈ ವರದಿಯಲ್ಲಿ, ಆನ್‌ಲೈನ್(Online) ಮೂಲಕ ಹೊಸ ಪಾಸ್‌ಪೋರ್ಟ್‌ಗೆ…
Categories: ಟೆಕ್ & ಆಟೋ
Hot this week
RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.
Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
Topics
Latest Posts
- BOB Recruitment 2026: 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.

- Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ















