Tag: kannada news
KPSC Recruitment: ಕೃಷಿ ಆಫೀಸರ್ & ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಕೃಷಿ ಅಧಿಕಾರಿಗಳು (AO) ಮತ್ತು ಸಹಾಯಕ ಕೃಷಿ ಅಧಿಕಾರಿಗಳ (AAO) ನೇಮಕಾತಿ 2024(KPSC AO and AAO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು…
Categories: ಕರ್ನಾಟಕ ಸುದ್ದಿಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಮತ್ತು ಕ್ಯೂಸಿ1 ಸ್ಕೂಟರ್ ಗಳ ಹೊಸ ಯುಗ, ಬುಕಿಂಗ್ ಗೆ ಮುಗಿಬಿದ್ದ ಜನ!!

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಮತ್ತು ಕ್ಯೂಸಿ1: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯುಗದ ಪ್ರಾರಂಭ ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (HMSI), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ, ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ತನ್ನ ಪಾದಾರ್ಪಣೆಯನ್ನು ಉತ್ಸಾಹಭರಿತವಾಗಿ ಘೋಷಿಸಿದೆ. ತನ್ನ ಪ್ರೀತಿಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಅತ್ಯಾಧುನಿಕ ಆಯ್ಕೆಯನ್ನು ನೀಡಲು, ಹೋಂಡಾ(Honda) ಕಂಪನಿಯು ಹೋಂಡಾ ಆಕ್ಟಿವಾ ಇ (Honda Activa e) ಮತ್ತು ಕ್ಯೂಸಿ1 (QC1) ಎಂಬ ಎರಡೂ ಹೊಸ ಇ-ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿe-Khata: ಇ-ಖಾತಾ ಬಿಗ್ ಅಪ್ಡೇಟ್.! ಈ ತಪ್ಪುಗಳಾದರೆ ಸರಿಪಡಿಸಿಕೊಳ್ಳಿ. ಇಲ್ಲಿದೆ ವಿವರ

ಇ-ಖಾತಾ: ಆಸ್ತಿಗಳ ನೋಂದಣಿಗೆ ಡಿಜಿಟಲ್ ಪರಿಹಾರ ಕರ್ನಾಟಕ ಸರ್ಕಾರ ಇತ್ತೀಚೆಗೆ ರಾಜ್ಯದ ಆಸ್ತಿಗಳ ನೋಂದಣಿಗೆ ಇ-ಖಾತಾ(e-Khata) ಪದ್ದತಿಯನ್ನು ಕಡ್ಡಾಯಗೊಳಿಸಿದೆ. ಈ ಡಿಜಿಟಲ್ ವ್ಯವಸ್ಥೆ ಆಸ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಜೊತೆಗೆ, ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ. ಈ ವ್ಯವಸ್ಥೆ ರಾಜ್ಯದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ವಿಭಿನ್ನ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರದೇಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಇ-ಖಾತಾ ಎಂದರೇನು? e-Khata ಎಂದರೆ ಆಸ್ತಿ ಅಥವಾ ಸ್ವತ್ತಿನ ಗುಣಲಕ್ಷಣಗಳನ್ನು ಹಾಗೂ ಅದರ ಗುರುತಿನ ಸಂಖ್ಯೆಯನ್ನು…
Categories: ಸಾರ್ವಜನಿಕ ಮಾಹಿತಿಸರ್ಕಾರಿ ನೌಕರರ ಪಿಂಚಣಿ ಸ್ಕೀಮ್ ನಲ್ಲಿ ಮಹತ್ವದ ಬದಲಾವಣೆ, ಏನಿದು EPS ನಿಯಮ ತಿಳಿದುಕೊಳ್ಳಿ

ಹೊಸ ವರ್ಷಕ್ಕೆ ಹೊಸ ಬದಲಾವಣೆ, ನೌಕರರ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಹೊಸ EPS ನಿಯಮವೇನು?.. ಇಲ್ಲಿದೆ ಮಾಹಿತಿ..! ಹೊಸ ವರ್ಷ ಶುರು ಆಗಿದೆ. ಹಲವಾರು ಜನರು ಹೊಸ ವರ್ಷಕ್ಕೆ ಬದಲಾವಣೆ (Updates) ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಹೊಸ ವರ್ಷದಿಂದ ಹಲವು ನಿಯಮಗಳು ಬದಲಾಗಿವೆ. ಗ್ಯಾಸ್, ಯುಪಿಐ ಪಾವತಿ, ವ್ಯಾಟ್ಸಾಪ್ ಪಾವತಿ ಮಿತಿ ಸೇರಿದಂತೆ ಹಲವು ಬದಲಾವಣೆಗಳು ಜನವರಿ 1 ರಿಂದಲೇ ಜಾರಿಯಾಗಿದೆ. ಇದೇ ರೀತಿ ಮತ್ತೊಂದು ಮಹತ್ತರ ಬದಲಾವಣೆ ಎಂದರೆ ಅದು ನೌಕರರ ಪಿಂಚಣಿ ಯೋಜನೆ…
Categories: ಸಾರ್ವಜನಿಕ ಮಾಹಿತಿBengaluru 2nd Airport: ಹೊಸ ವಿಮಾನ ನಿಲ್ದಾಣಕ್ಕೆ ಈ ಜಿಲ್ಲೆಗಳ ಹೆಸರು ಆಗ್ರ ಸ್ಥಾನಕ್ಕೆ..!

ಬೆಂಗಳೂರಿನ 2 ನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ಆಗುವ ಸಾಧ್ಯತೆ. ಬೆಂಗಳೂರು, ಭಾರತದ ತಂತ್ರಜ್ಞಾನ (Technology) ಮತ್ತು ಆರ್ಥಿಕತೆಯ ಕೇಂದ್ರವಾಗಿ, ದಿನೇ ದಿನೇ ವಿಸ್ತರಿಸುತ್ತಿದೆ. ಈ ಬೆಳವಣಿಗೆಯೊಂದಿಗೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda National Airport) ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಮೂಡಿಬಂದಿದೆ. ಈ ಲೇಖನದಲ್ಲಿ, ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು, ಸ್ಥಳ ಆಯ್ಕೆ ಪ್ರಕ್ರಿಯೆ, ಮತ್ತು ಸರ್ಕಾರದ ಯೋಜನೆಗಳನ್ನು (Government schemes)…
Categories: ಕರ್ನಾಟಕ ಸುದ್ದಿಹೊಸ ವರ್ಷದ ಮೊದಲ ದಿನವೇ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ಬಂಪರ್ ಇಳಿಕೆ.!

2025ರ ಜನವರಿಯ ಮೊದಲ ದಿನ ತೈಲ ಮಾರುಕಟ್ಟೆ (Oil market) ಕಂಪನಿಗಳಿಂದ ಜನಸಾಮಾನ್ಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಜನವರಿ 1ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಇಳಿಕೆ (LPG cylinder price drop) ಮಾಡಲಾಗಿದೆ. ಇದು ವಾಣಿಜ್ಯ ಬಳಕೆದಾರರಿಗೆ (Commercial users) ಮತ್ತು ಕೈಗಾರಿಕೆಗಳಿಗೆ (for industries) ಹಿತಕರವಾಗಲಿದೆ. ಗೃಹ ಬಳಕೆದಾರರಿಗೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ವಾಣಿಜ್ಯ ಬಳಕೆದಾರರಿಗೆ 19 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿ5000 New Note: 5000 ರೂಪಾಯಿಯ ಹೊಸ ನೋಟಿನ ಬಗ್ಗೆ RBI’ ನೀಡಿದೆ ಸ್ಪಷ್ಟನೆ

5000 ರೂಪಾಯಿಯ ಹೊಸ ನೋಟು ಬಿಡುಗಡೆ: ನಿಜವೋ ಅಥವಾ ಸುಳ್ಳು? ಇತ್ತೀಚೆಗೆ ಸಾಮಾಜಿಕ ಜಾಲತಾಣ(Social media)ಗಳಲ್ಲಿ 5,000 ರೂಪಾಯಿಯ ಹೊಸ ನೋಟು ಬಿಡುಗಡೆ ಸಂಬಂಧಿಸಿದಂತೆ ಹಲವು ಸುದ್ದಿ ಹರಿದಾಡುತ್ತಿವೆ. ಈ ಮಾಹಿತಿಯಿಂದ ಜನರಲ್ಲಿ ಕುತೂಹಲ ಹಾಗೂ ಗೊಂದಲ ಉಂಟಾಗಿದೆ. ಕಳೆದ ವರ್ಷ 2,000 ರೂಪಾಯಿ ನೋಟುಗಳನ್ನು ಹಿಂತೆಗೆದ ಬಳಿಕ, ಮತ್ತೆ 5,000 ರೂಪಾಯಿಯ ಹೊಸ ನೋಟು ಬಿಡುಗಡೆಯ ವಿಷಯವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ ಈ ಸುದ್ದಿ ಎಷ್ಟು ಸತ್ಯ? RBI ನ ಅಧಿಕೃತ ಘೋಷಣೆಯಾದರೂ ಆಗಿದ್ದೇನೋ…
Categories: ಕರ್ನಾಟಕ ಸುದ್ದಿಕೋರ್ಟ್ ಖಾಯಂ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ ! ಇಲ್ಲಿದೆ ವಿವರ

ಈ ವರದಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನೇಮಕಾತಿ 2024 (Bangalore Rural District Court Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…
Categories: ಕರ್ನಾಟಕ ಸುದ್ದಿಗ್ರಾಮೀಣ ರೈತರಿಗೆ ಅಕ್ರಮ -ಸಕ್ರಮ, ನಿರಂತರ ಜ್ಯೋತಿ ವಿದ್ಯುತ್ ಸೌಲಭ್ಯ ಜಾರಿ.

ರೈತರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್, ಅಕ್ರಮ -ಸಕ್ರಮ, ನಿರಂತರ ಜ್ಯೋತಿ ಯೋಜನೆಯಡಿ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ….! ಇಂದು ರೈತರು (Farmer’s) ಬಹಳ ಕಷ್ಟದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಇಲ್ಲದೆ ಬೆಳೆಗಳನ್ನು ಬೆಳೆಯಲು ಬಹಳ ಕಷ್ಟ ಪಡುತ್ತಿದ್ದಾರೆ. ಹಾಗೂ ವಾತಾವರಣ ವೈಪರಿತ್ಯವೂ ಇದಕ್ಕೆ ಕಾರಣವಾಗಿದೆ. ಆದರೆ ಇದೀಗ ರೈತರು ಚಿಂತಿಸುವ ಹಾಗಿಲ್ಲ. ಯಾಕೆಂದರೆಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು ಇದೀಗ ರೈತರು ಯಾವುದೇ ತೊಂದರೆ ಇಲ್ಲದೆ ತಮ್ಮ ಹೊಲಗದ್ದೆಗಳಲ್ಲಿ ನೀರನ್ನು ಬಳಸಿಕೊಂಡು ಬೆಳೆ ಬೆಳೆಯಬಹುದಾಗಿದೆ. ಅಕ್ರಮ ಸಕ್ರಮ ಯೋಜನೆ…
Categories: ಸರ್ಕಾರಿ ಯೋಜನೆಗಳು
Hot this week
RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.
Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Topics
Latest Posts
- BOB Recruitment 2026: 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.

- Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ















