Tag: kannada news live
-
ಬ್ರೇಕಿಂಗ್ ನ್ಯೂಸ್ : ‘RBI’ ನಿಂದ ‘ಪೇಟಿಎಂ ಬ್ಯಾಂಕ್’ಗೆ ನಿರ್ಬಂಧ, ಫೆ.29 ರಿಂದ ಬಂದ್ ಆಗುತ್ತಾ?

ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ(Customers account), ಪ್ರಿಪೇಯ್ಡ್(Prepaid) ಉಪಕರಣಗಳು, ವ್ಯಾಲೆಟ್‌ಗಳು (Wallets) ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ(Fastag) ಠೇವಣಿ(Deposit) ಅಥವಾ ಟಾಪ್-ಅಪ್‌ಗಳನ್ನು(top up) ಸ್ವೀಕರಿಸದಂತೆ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬುಧವಾರ ನಿರ್ಬಂಧ ವಿಧಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Paytmಗೆ ಗುಡ್ ಬಾಯ್ ಹೇಳಿದ RBI: ಹೌದು,ಪೇಟಿಎಂ ಪಾವತಿಗಳ
Categories: ತಂತ್ರಜ್ಞಾನ -
Govt Loan: ಯಾವುದೇ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗೆ ಸಾಲ..! ಮೋದಿ ಸರ್ಕಾರದ ಹೊಸ ಯೋಜನೆ

ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆಯು ( PM Vishvakarma Scheme ) ದೇಶದ ಕೋಟ್ಯಂತರ ಕುಶಲಕರ್ಮಿಗಳ ಮುಖದಲ್ಲಿ ನಗುವನ್ನು ಅರಳಿಸಿದೆ. ಹೌದು, ಪಿಎಂ ವಿಶ್ವಕರ್ಮ ಯೋಜನೆಯಿಂದ ನಿಮಲ್ಲಿ ಯಾವ ಸ್ಕಿಲ್ ( Skill ) ಇದೆಯೋ ಅದನ್ನು ಗುರಿತಿಸಿ ಅದಕ್ಕೆ ಟ್ರೈನಿಂಗ್ ಅನ್ನು ಕೊಟ್ಟು ಹಾಗೂ ಟ್ರೈನಿಂಗ್ ಗೆ ಹೋಗುವಾಗ ನಿಮಗೆ ಶಿಷ್ಯವೇತನವನ್ನು ಕೂಡ ಕೊಟ್ಟು ಈ ಒಂದು ಯೋಜನೆಯನ್ನು ಉಪಯೋಗಿಸಿಕೊಂಡು ನೀವು ಬಿಸಿನೆಸ್(Business) ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆ ಅಡಿಯಲ್ಲಿ ನಿಮಗೆ
Categories: ಸರ್ಕಾರಿ ಯೋಜನೆಗಳು -
Govt Jobs : ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಮತ್ತು ಎಡಿಎಲ್‌ಆರ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ

ಕರ್ನಾಟಕದಲ್ಲಿ ಗ್ರಾಮ ಲೆಕ್ಕಾಧಿಕಾರಿ(Village Accountant), ಸರ್ವೇಯರ್(Surveyor) ಹಾಗೂ ಎಡಿಎಲ್‌ಆರ್ (ADLR) ಹುದ್ದೆಗಳ ಭರ್ತಿಗೆ ಭರವಸೆ. ಈ ಹುದ್ದೆಗಳಿಗೆ ಸೇರಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ಭರ್ಜರಿ ನೇಮಕಾತಿ: ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಹುಡುಕುತ್ತಿರುವ ದ್ವಿತೀಯ ಪಿಯುಸಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್ ಪಾಸಾದವರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ(Good news) ಬರಲಿದೆ.
Categories: ಉದ್ಯೋಗ -
ಬಜೆಟ್ ಬೆಲೆಯಲ್ಲಿ ಇನ್ಫಿನಿಕ್ಸ್‌ನ ಮತ್ತೊಂದು ಮೊಬೈಲ್ ಬಿಡುಗಡೆ, ಇಲ್ಲಿದೆ ಮಾಹಿತಿ

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.ನೀವು ಸಹ ಒಂದು ಉತ್ತಮ ಹಾಗೂ ಬಜೆಟ್
Categories: ಮೊಬೈಲ್ -
ಹೊಸ ಸಿಸಿಟಿವಿ ಕ್ಯಾಮೆರಾ ಖರೀದಿ ಮಾಡುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

ನಿಮ್ಮ ಮನೆ ಅಥವಾ ವ್ಯವಹಾರವನ್ನು ರಕ್ಷಿಸಲು ನೀವು ಕ್ಯಾಮೆರಾ(camera)ವನ್ನು ಬಳಸುತ್ತಿದ್ದೀರಾ? ನಿಮ್ಮ ಮನೆಯ ಪ್ರವೇಶದ್ವಾರಗಳು, ಬೀದಿಗಳು ಅಥವಾ ಉದ್ಯಾನವನವನ್ನು ನೀವು ವೀಕ್ಷಿಸಲು ಬಯಸುತ್ತೀರಾ?. ಹಾಗಿದ್ದರೆ Hi- focus ಸ್ಮಾರ್ಟ್ ಹೋಂ 3MP Wi-Fi PT ಕ್ಯಾಮೆರಾನ ಬಗ್ಗೆ ತಾವು ತಿಳಿಯಲೇಬೇಕು. ಇದರ ಉತ್ತಮ ಗುಣಮಟ್ಟ ಫೀಚರ್ಸ್ ಈ ಕ್ಯಾಮೆರಾವನ್ನು ವಿಶೇಷವಾಗಿರುಸುತ್ತದೆ. ಬನ್ನಿ ಹಾಗಾದ್ರೆ, ಈ CCTV ಕ್ಯಾಮೆರಾನ ವೈಶಿಷ್ಟತೆಗಳನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
-
ರಾಜ್ಯದಲ್ಲಿ ಬರೋಬ್ಬರಿ 25 ಸಾವಿರ ಜನಮಿತ್ರರ ನೇಮಕಾತಿ, ಮನೆ ಬಾಗಿಲಲ್ಲೇ ಸಿಗುತ್ತೆ ಎಲ್ಲಾ ಸೇವೆ

ಇದೀಗ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ( Gud News ) ತಿಳಿದು ಬಂದಿದೆ. ಹೌದು, ರಾಜ್ಯದ ಜನತೆಗೆ ಸುಲಭವಾಗಿ ಸರ್ಕಾರಿ ಸೇವೆ ( Government Service ) ಒದಗಿಸಲು ಮನೆ ಬಾಗಿಲಿಗೆ ಜನ ಮಿತ್ರರು ಆಗಮಿಸಿದ್ದಾರೆ. ಈ ಹೊಸ ಸೇವೆಯ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ( Employment for Unemployes ) ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ
Categories: ಉದ್ಯೋಗ -
ನಿಮ್ಮ ವಾಹನದ ಫ್ಯಾಸ್ಟ್ ಟ್ಯಾಗ್ e-kyc ಮಾಡಲು ಇಂದೇ ಕೊನೆಯ ದಿನ, ಇಲ್ಲಿದೆ ಮಾಹಿತಿ

ನೀವು ಎಂದಾದರೂ ಟೋಲ್ ಪ್ಲಾಜಾದಲ್ಲಿ(Toll plaza) ಸಿಲುಕಿಕೊಂಡಿದ್ದೀರಾ, ಟೋಲ್ ಪಾವತಿಸಲು ಕಾಯುತ್ತಿದ್ದೀರಾ, ನಿಮ್ಮ ಬಳಿ ಸಾಕಷ್ಟು ನಗದು ಅಥವಾ ಬದಲಾವಣೆ ಇಲ್ಲ ಎಂದು ತಿಳಿದು ಕೊಂಡಿದ್ದಿರಾ, ಹಾಗಿದ್ದಲ್ಲಿ, ನೀವು ಯೋಚನೆ ಮಾಡುವ ಅಗತ್ಯವಿಲ್ಲಾ. ಅನೇಕ ಜನರು ಈ ಹತಾಶೆಯ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೌದು, ಈ ಹತಾಶೆ ಪರಿಸ್ಥಿತಿ ಅನುಭವಿಸಬಾರದೆಂದೆ ಮತ್ತು ನಮ್ಮ ಸಮಯವನ್ನು ಉಳಿತಾಯ (time
Categories: ಮುಖ್ಯ ಮಾಹಿತಿ -
ಐಕ್ಯೂದ ಈ 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಐಕ್ಯೂ ನಿಯೋ 7 ಪ್ರೊ 5G(IQOO neo 7 pro 5G) : ವೇಗದ ಪ್ರೊಸೆಸರ್ ಇರುವ ಈ ಮೊಬೈಲ್ ಈಗ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಿದೆ.” ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ(Vivo)ದ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ(IQ) ತನ್ನ ಉತ್ಪನ್ನಗಳಿಂದ ಗ್ರಾಹಕರ ಮನಗೆದ್ದಿದೆ. ಐಕ್ಯೂ ನಿಯೋ 7 ಪ್ರೊ 5G ಫೋನ್ ಗೇಮಿಂಗ್ ಪ್ರಿಯರಿಗೆ ಹೇಳಿ
Categories: ಮೊಬೈಲ್
Hot this week
-
CSB Recruitment 2026: ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ₹21,000 ಸಂಬಳ, ನೇರ ಸಂದರ್ಶನ.
-
ಏ.1 ರಿಂದ ದೇಶದಾದ್ಯಂತ 5 ಹೊಸ ರೂಲ್ಸ್ , ಬ್ಯಾಂಕ್ ಅಕೌಂಟ್, ಕಾರ್ ಬೈಕ್ ಇರುವ ಪ್ರತಿಯೊಬ್ಬರು ತಪ್ಪದೆ ತಿಳಿದುಕೊಳ್ಳಿ.!
-
Karnataka Rains: ಬೆಂಗಳೂರು ಸೇರಿ ಈ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ! 40-50 km ವೇಗದಲ್ಲಿ ಗಾಳಿ, IMD ಎಚ್ಚರಿಕೆ.
-
Bank Holidays in April: ಏಪ್ರಿಲ್ನಲ್ಲಿ ಬ್ಯಾಂಕ್ಗಳಿಗೆ ಸಾಲುಸಾಲು ರಜೆ.! ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ ಇಲ್ಲಿದೆ.
-
2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್? ಮೊಬೈಲ್ನಲ್ಲೇ ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.
Topics
Latest Posts
- CSB Recruitment 2026: ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ₹21,000 ಸಂಬಳ, ನೇರ ಸಂದರ್ಶನ.

- ಏ.1 ರಿಂದ ದೇಶದಾದ್ಯಂತ 5 ಹೊಸ ರೂಲ್ಸ್ , ಬ್ಯಾಂಕ್ ಅಕೌಂಟ್, ಕಾರ್ ಬೈಕ್ ಇರುವ ಪ್ರತಿಯೊಬ್ಬರು ತಪ್ಪದೆ ತಿಳಿದುಕೊಳ್ಳಿ.!

- Karnataka Rains: ಬೆಂಗಳೂರು ಸೇರಿ ಈ 6 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ! 40-50 km ವೇಗದಲ್ಲಿ ಗಾಳಿ, IMD ಎಚ್ಚರಿಕೆ.

- Bank Holidays in April: ಏಪ್ರಿಲ್ನಲ್ಲಿ ಬ್ಯಾಂಕ್ಗಳಿಗೆ ಸಾಲುಸಾಲು ರಜೆ.! ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ ಇಲ್ಲಿದೆ.

- 2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್? ಮೊಬೈಲ್ನಲ್ಲೇ ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.



