Tag: how to hide whatsapp online status

  • WhatsApp ನಲ್ಲಿ Online ಇದ್ರೂ ಗೊತ್ತಾಗದಂತೆ ಮಾಡಬಹುದು..! ಹೇಗೆ ಗೊತ್ತಾ..?

    Picsart 23 05 24 22 14 31 867 scaled

    ಎಲ್ಲರಿಗೂ ನಮಸ್ಕಾರ, Whatsapp ಇತ್ತೀಚಿಗೆ ಹೊಸದಾದ ಅಪ್ಡೇಟ ವರ್ಷನ್ ನಲ್ಲಿ ಅನೇಕ ಹೊಸದಾದ ವೈಶಿಷ್ಟ್ಯಗಳನ್ನು ಸೇರ್ಪಡೆಮಾಡಿದ್ದೂ ಬಳಕೆದಾರರಿಗೆ ತಮ್ಮ ಆನ್ಲೈನ್ ಸ್ಟೇಟಸ್ ಹೈಡ್ ಅಥವಾ ಮರೆಮಾಡಲು ಅನುಮತಿಸಿದೆ. ಈ ಫೀಚರ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳುದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ

    Read more..