Tag: best electric scooter in india
-
TVS iQube: ಬರೋಬ್ಬರಿ 75 ಕಿ. ಮೀ ಮೈಲೇಜ್ ಕೊಡುವ ಟಿವಿಎಸ್ ನ ಇ-ಸ್ಕೂಟಿ ಖರೀದಿಗೆ ಮುಗಿಬಿದ್ದ ಜನ
TVS ಮೋಟಾರ್ ಕಂಪನಿ(Motor Company), ಇದು ಪ್ರಮುಖ ಭಾರತೀಯ ಬಹುರಾಷ್ಟ್ರೀಯ ಮೋಟಾರ್ ಸೈಕಲ್ ತಯಾರಕ, ದೊಡ್ಡ TVS ಸಮೂಹದ ಭಾಗವಾಗಿದೆ. ಇದು ಭಾರತದಲ್ಲಿ ಮೂರನೇ-ಅತಿದೊಡ್ಡ ಮೋಟಾರ್‌ಸೈಕಲ್ ಕಂಪನಿಯಾಗಿದೆ ಮತ್ತು ದೊಡ್ಡ ರಫ್ತುದಾರ, 60 ದೇಶಗಳಲ್ಲಿ ಮಾರಾಟವಾಗುತ್ತಿದೆ ಅವರು ಅಪಾಚೆ ಸರಣಿಯಂತಹ ಜನಪ್ರಿಯ ಮಾದರಿಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಸುಸ್ಥಿರತೆಯ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ iQube ಸರಣಿಯೊಂದಿಗೆ ಎಲೆಕ್ಟ್ರಿಕ್ ವಾಹನ(electric vehicle) ಮಾರುಕಟ್ಟೆಯನ್ನು ಪ್ರವೇಶಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: E-ವಾಹನಗಳು -
ಹೊಸ iVOOMi ಸ್ಕೂಟಿ ಮೇಲೆ ಭರ್ಜರಿ 20 ಸಾವಿರ ರೂಪಾಯಿ ಭರ್ಜರಿ ಡಿಸ್ಕೌಂಟ್. ಇಲ್ಲಿದೆ ಮಾಹಿತಿ
ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿ(technology)ಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್…
Categories: E-ವಾಹನಗಳು -
ಈ ವರ್ಷದಲ್ಲಿ ಬಿಡುಗಡೆ ಆದ ಟಾಪ್ e-ಸ್ಕೂಟಿಗಳು ಇವೇ ನೋಡಿ..!
ದೇಶದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳಿಗಿರುವ (Electric Vehicles) ಬೇಡಿಕೆ ಮತ್ತು ಬೆಳವಣಿಗೆ ದಿನೇದಿನೇ ಏರುಗತಿಯನ್ನು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2023ರಲ್ಲಿ ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric two wheeler vehicles) ಬಿಡುಗಡೆಯಾಗಿವೆ. ಇದೀಗ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಮತ್ತು ಬೆಳವಣಿಗೆ ಹೆಚ್ಚುತ್ತಿರುವ ಕಾರಣ, ಈ ಬೆಳವಣಿಗೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ವಿವಿಧ ಸಬ್ಸಿಡಿ (Subsidy) ಮತ್ತು ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು…
Categories: E-ವಾಹನಗಳು -
ಕೇವಲ 78 ಸಾವಿರಕ್ಕೆ ಬರೋಬ್ಬರಿ 200 ಕಿ.ಮೀ ಮೈಲೇಜ್ ಕೊಡುವ ಇ-ಸ್ಕೂಟಿ ಬಿಡುಗಡೆ
ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್…
Categories: E-ವಾಹನಗಳು -
Diwali Offer- 135 ಕಿ.ಮೀ ಮೈಲೇಜ್ ಕೊಡುವ ಒಂದು ಸ್ಕೂಟಿ ತಗೊಂಡ್ರೆ ಇನ್ನೊಂದು ಸ್ಕೂಟಿ ಉಚಿತ, ದೀಪಾವಳಿ ಬಂಪರ್ ಆಫರ್.!
ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು…
Categories: E-ವಾಹನಗಳು -
Ola EV – ಅತಿ ಕಡಿಮೆ ಬೆಲೆಗೆ 150 ಕಿ.ಮೀ ಮೈಲೇಜ್ ಕೊಡುವ ಇ – ಸ್ಕೂಟರ್ | Ola S1 Air vs. Ola S1X vs. Ola S1 Pro Gen.2
ಎಲ್ಲರಿಗೂ ನಮಸ್ಕಾರ. ಓಲಾ ಎಲೆಕ್ಟ್ರಿಕ್ (Ola electrics) ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ 75,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ, ಇದರಲ್ಲಿ Ola S1 Air , S1 X ಮತ್ತು S1 pro Gen.2 ಎಲೆಕ್ಟ್ರಿಕ್ ಸ್ಕೂಟರ್ ಗಳು ಸೇರಿವೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ…
Categories: ರಿವ್ಯೂವ್ -
River Indie Ev – ಸಿಂಗಲ್ ಚಾರ್ಜ್ ನಲ್ಲಿ ಇಡೀ ವಾರ ಸುತ್ತಾಡಿ, ರಿವರ್ ಇಂಡಿ ಸ್ಕೂಟರ್ ಖರೀದಿಗೆ ಮುಗಿ ಬಿದ್ದ ಜನ
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬಹು ಬೇಡಿಕೆಯಲ್ಲಿರುವ ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ ರಿವರ್ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಪ್ರಾರಂಭಿಸಿತು, ಅದನ್ನು ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಿತು. ಅತ್ಯುತ್ತಮ ಬೂಟ್ ಸ್ಪೇಸ್ ಮತ್ತು ವಿಶಿಷ್ಟ ನೋಟವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್(electric scooter)ಗಳಿಗೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ನೀಡಲಾಗಿದೆ, ಇದರಿಂದಾಗಿ ರಿವರ್ ಇಂಡಿ(River indie) ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶಿಷ್ಟವಾಗಿದೆ. ಇದೇ ರೀತಿಯ …
Categories: ರಿವ್ಯೂವ್ -
Dynamo E- scooter: ಬರೀ 55 ಸಾವಿರಕ್ಕೆ ಬರೋಬ್ಬರಿ 200 ಕಿ.ಮಿ ಮೈಲೇಜ್ ಕೊಡುವ ಇ ಸ್ಕೂಟಿ ಬಿಡುಗಡೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಡೈನಮೋ ಎಲೆಕ್ಟ್ರಿಕ್ ಸ್ಕೂಟರ್(Dynamo Electric scooter) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಸ್ಕೂಟರ್ ಗಳನ್ನು ಬಿಡಲಾಗಿದೆ. ಅದರಲ್ಲೂ eletric scooter ಗಳದ್ದೇ ಹವಾ. Eletric scooter company ಈಗ ಗ್ರಾಹಕರಿಗೆ ಹೊಸ ಸುದ್ದಿಯನ್ನು ತಂದಿದೆ. ಈ ಸ್ಕೂಟರಿನ ವಿಶೇಷತೆ ಏನು?, ಇದರ ಬೆಲೆ ಎಷ್ಟು?, ಎಷ್ಟು ಮೈಲೇಜ್ ನೀಡುತ್ತದೆ?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ…
Categories: ರಿವ್ಯೂವ್ -
Lohia Oma Star – ಒಂದೇ ಚಾರ್ಜ್ ಗೆ ಬರೋಬ್ಬರಿ 65km ಮೈಲೇಜ್ ಕೊಡುವ ಹೊಸ ಇ ಸ್ಕೂಟಿ
ಎಲ್ಲರಿಗೂ ನಮಸ್ಕಾರ. ಇತ್ತೀಚಿನ ದಿನಗಳಲ್ಲಿ electric scooter ನ ಬೇಡಿಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಲೆ ಇವೆ. ಇವತ್ತಿನ ನಮ್ಮ ಲೇಖನದಲ್ಲಿ ಕಡಿಮೆ ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪ್ರಸ್ತುತ ಶ್ರೇಣಿಯಲ್ಲಿರುವ , ಲೋಹಿಯಾ ಓಮಾ ಸ್ಟಾರ್‌ನ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು ಹಾಗೂ ಬೆಲೆಯ ಸಂಪೂರ್ಣ ವಿವರಗಳನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಕಳೆದ 2-3 ವರ್ಷಗಳಿಂದ…
Categories: ರಿವ್ಯೂವ್
Hot this week
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ‘ಸಂಬಳ ಪ್ಯಾಕೇಜ್’ ಕುರಿತು ಸರ್ಕಾರದಿಂದ ಹೊಸ ಆದೇಶ
-
ಹಾಸನ ಟ್ರಕ್ ಅಪಘಾತ: ಬದುಕಿ ಬಾಳಬೇಕಿದ್ದ ಯುವಕರೇ ಸಾವು, ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆ
-
ಗೃಹಲಕ್ಷ್ಮಿ ಬಾಕಿ ಕಂತುಗಳ ಹಣ ಹೋಯ್ತು ಇನ್ನೇನಿದ್ರು ಆಗಸ್ಟ್-ಸೆಪ್ಟೆಂಬರ್ ಕಂತು ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತು!
-
ರೈಲ್ವೇ ಇಲಾಖೆ’ಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
-
ಡಬಲ್ ಲಾಭ ತರುವ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ.!ತಿಳಿದುಕೊಳ್ಳಿ
Topics
Latest Posts
- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ‘ಸಂಬಳ ಪ್ಯಾಕೇಜ್’ ಕುರಿತು ಸರ್ಕಾರದಿಂದ ಹೊಸ ಆದೇಶ
- ಹಾಸನ ಟ್ರಕ್ ಅಪಘಾತ: ಬದುಕಿ ಬಾಳಬೇಕಿದ್ದ ಯುವಕರೇ ಸಾವು, ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆ
- ಗೃಹಲಕ್ಷ್ಮಿ ಬಾಕಿ ಕಂತುಗಳ ಹಣ ಹೋಯ್ತು ಇನ್ನೇನಿದ್ರು ಆಗಸ್ಟ್-ಸೆಪ್ಟೆಂಬರ್ ಕಂತು ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತು!
- ರೈಲ್ವೇ ಇಲಾಖೆ’ಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
- ಡಬಲ್ ಲಾಭ ತರುವ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ.!ತಿಳಿದುಕೊಳ್ಳಿ