Tag: ಬೆಳೆ ವಿಮೆ
-
ಪೋಡಿ ದುರಸ್ತಿ ಮತ್ತು ಪೌತಿ ಖಾತೆ ಕುರಿತು ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ | ಡಿಸೆಂಬರ್ ವರೆಗೆ ಗಡುವು!

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರಾಜ್ಯದ ಭೂ ದಾಖಲೆಗಳ ಸುಧಾರಣೆಗೆ ತೀವ್ರ ಗಮನ ಹರಿಸಿದ್ದು, ಪೋಡಿ ದುರಸ್ತಿ, ಪೌತಿ ಖಾತೆ, ಆಧಾರ್ ಸೀಡಿಂಗ್ ಮತ್ತು ಭೂ ಮಾಲೀಕತ್ವ ಸರಿಪಡಿಸುವಿಕೆ ಕಾರ್ಯಕ್ರಮಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರ್‌ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಈ ಕುರಿತು ವಿವಿಧ ತಾಲೂಕುಗಳ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಸಭೆಯಲ್ಲಿ ಕೆಲವು ತಹಶೀಲ್ದಾರ್‌ಗಳ ಕೆಲಸದಲ್ಲಿ ಲೋಪ ದೊರಕಿದ್ದಕ್ಕೆ ಎಲ್ಲರ…
Categories: ಮುಖ್ಯ ಮಾಹಿತಿ -
ಈ ಜಿಲ್ಲೆಯ ಮಳೆಹಾನಿ ಸಂತ್ರಸ್ತರಿಗೆ ಅಕ್ಟೋಬರ್ 30ರೊಳಗೆ ಪರಿಹಾರ | 300 ಕೋಟಿ ರೂ. ವಿತರಣೆಗೆ ಅಸ್ತು.!

ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಬೆಳೆ ಹಾನಿ, ಮನೆ ಹಾನಿ, ಜಾನುವಾರು ಹಾನಿ ಮತ್ತು ಜೀವಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚುವರಿ ಪರಿಹಾರ ಸೇರಿದಂತೆ ಒಟ್ಟು 300 ಕೋಟಿ ರೂಪಾಯಿಗಳ ಬೆಳೆ ಹಾನಿ ಪರಿಹಾರವನ್ನು ಅಕ್ಟೋಬರ್ 30, 2025ರೊಳಗೆ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
Categories: ಸುದ್ದಿಗಳು -
BREAKING : ರಾಜ್ಯದಲ್ಲಿ ಮಳೆಯಿಂದ ಬೆಳೆ ಹಾನಿ; ರೈತರ ತೀವ್ರ ಸಂಕಷ್ಟಕ್ಕೆ ಸರ್ಕಾರದಿಂದ ಸಾಲಮನ್ನಾ ಕುರಿತು…

ಕರ್ನಾಟಕ ರಾಜ್ಯದಲ್ಲಿ 2025ರ ಮುಂಗಾರು ಮಳೆಯ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನಸಾಮಾನ್ಯರಿಗೆ ಮನೆ-ಮನೆಗಳನ್ನೇ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಈ ನೈಸರ್ಗಿಕ ವಿಪತ್ತಿನಿಂದ ರೈತರು ಕೇವಲ ಬೆಳೆಗಳನ್ನಷ್ಟೇ ಕಳೆದುಕೊಂಡಿಲ್ಲ, ಬದಲಿಗೆ ತಮ್ಮ ಜೀವನಾಧಾರವನ್ನೇ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ನೆರವು ದೊರೆಯದಿರುವುದು ರೈತರ ಆಕ್ರೋಶಕ್ಕೆ…
Categories: ಮುಖ್ಯ ಮಾಹಿತಿ -
ಬೆಳೆ ವಿಮೆ ಪರಿಹಾರ: 1,449 ಕೋಟಿ ರೂಪಾಯಿ 23 ಲಕ್ಷ ರೈತರ ಖಾತೆಗೆ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳು ಅಗ್ರಸ್ಥಾನದಲ್ಲಿ – ಜಿಲ್ಲಾವಾರು ವಿವರ ಬೆಂಗಳೂರು: ಕರ್ನಾಟಕದ 23 ಲಕ್ಷಕ್ಕೂ ಹೆಚ್ಚು ರೈತರಿಗೆ 1,449 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಿಡುಗಡೆ ಮಾಡಿವೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮುಖ್ಯ ಮಾಹಿತಿ -
GOODNEWS : ರಾಜ್ಯದಾದ್ಯಂತ 5.58 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ , ನಿಮಗೂ ಕೂಡಾ ಬಂದಿರುತ್ತೆ ಹೀಗೆ ಚೆಕ್ ಮಾಡಿ

ಕರ್ನಾಟಕದ ರೈತರಿಗೆ ಒಂದು ಶುಭಸುದ್ದಿ! ಮುಂಗಾರು 2023-24 ಹಂಗಾಮಿನಲ್ಲಿ ಬೆಳೆ ನಷ್ಟವನ್ನು ಅನುಭವಿಸಿದ 80,191 ರೈತರ ಖಾತೆಗೆ ₹81.36 ಕೋಟಿ ರೂಪಾಯಿಗಳ ಬೆಳೆ ವಿಮಾ ಪರಿಹಾರ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡಲಾಗಿದೆ. ಇದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಮತ್ತು ರಿವೈಸ್ಡ್ ವೆದರ್ ಬೇಸ್ಡ್ ಕ್ರಾಪ್ ಇನ್ಷುರೆನ್ಸ್ ಸ್ಕೀಮ್ (RWBCIS) ಅಡಿಯಲ್ಲಿ ನೀಡಲಾದ ಪರಿಹಾರವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಳೆ ವಿಮೆ ಹಣವನ್ನು ಹೇಗೆ ಪರಿಶೀಲಿಸುವುದು? ರೈತರು ತಮ್ಮ ಮೊಬೈಲ್…
Categories: ಸರ್ಕಾರಿ ಯೋಜನೆಗಳು -
ವಿಮಾ ಕ್ಲೈಮ್ ತಿರಸ್ಕರಿಸುವ ಹೊಸ ರೂಲ್ಸ್: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ತೀರ್ಪು: ಮದ್ಯಪಾನ ಸೇವನೆಯನ್ನು ಮರೆಮಾಚುವುದರಿಂದ ವಿಮಾ ಹಕ್ಕು ನಿರಾಕರಣೆಗೆ ಕಾರಣವಾಗಬಹುದು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ ತಮ್ಮ ಆರೋಗ್ಯ ಮತ್ತು ಜೀವನಶೈಲಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ ಅತ್ಯವಶ್ಯಕವಾಗಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಮಹತ್ವದ ತೀರ್ಪಿನಲ್ಲಿ, ಪಾಲಿಸಿದವರು ತಮ್ಮ ಕುಡಿಯುವ ಅಭ್ಯಾಸವನ್ನು ಮರೆಮಾಚಿದರೆ, ವಿಮಾ ಕಂಪನಿಗಳು ಅವರ ಕ್ಲೈಮ್ ಅನ್ನು ನಿರಾಕರಿಸುವ ಹಕ್ಕನ್ನು ಹೊಂದಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸುದ್ದಿಗಳು -
ಬರೋಬ್ಬರಿ 1 ಕೋಟಿ ರೂ.ಗಳ ವಿಮೆ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್.!

ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayya) ಅವರು 2025ರ ಬಜೆಟ್ ಅಧಿವೇಶನದಲ್ಲಿ ಸರ್ಕಾರಿ ನೌಕರರಿಗೆ ರೂ. 1 ಕೋಟಿ ಅಪಘಾತ ವಿಮೆ (Accident insurance) ನೀಡಲು ಸರ್ಕಾರದ ಯೋಜನೆಯನ್ನು ಘೋಷಿಸಿದ್ದಾರೆ. ಈ ಹೊಸ ವಿಮಾ ಯೋಜನೆಯು(new insurance plan) ನೌಕರರ ಭದ್ರತೆಯನ್ನು ಹೆಚ್ಚಿಸಲು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಲು ಉದ್ದೇಶಿಸಲಾಗಿದೆ. .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸುದ್ದಿಗಳು -
Bele Vime 2025: ಬರೋಬ್ಬರಿ 2 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ..! ಸ್ಟೇಟಸ್ ಚೆಕ್ ಮಾಡಿಕೊಳ್ಳಿ

2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ (Insurance compensation) ಇದೀಗ ದೊರೆಯುತ್ತಿದೆ. ಹೌದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) 2024-25ನೇ ಸಾಲಿನಲ್ಲಿ ಮಳೆಯ ಕಾರಣದಿಂದಾಗಿ ಬೆಳೆ ಹಾನಿಯನ್ನು ಅನುಭವಿಸಿರುವ ರೈತರಿಗೆ ಹೊಸ ಆಶಾಕಿರಣವಾಗಿದೆ. ಈ ಯೋಜನೆಯಡಿ 2,04,073 ರೈತರ ಖಾತೆಗಳಿಗೆ ₹476 ಕೋಟಿ ಬೆಳೆ ವಿಮೆ ಪರಿಹಾರವನ್ನು ನೇರವಾಗಿ ಜಮಾ ಮಾಡಲಾಗಿದೆ. ಇದು ಬೆಳೆ ವಿಮೆಯ ಸಮರ್ಥ ಕಾರ್ಯಾಚರಣೆಯಲ್ಲಿನ ದೊಡ್ಡ ಸಾಧನೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ…
Categories: ಸರ್ಕಾರಿ ಯೋಜನೆಗಳು
Hot this week
-
LPG Gas Price: ಡಿಸೆಂಬರ್ 1 ರಂದೇ ಗುಡ್ ನ್ಯೂಸ್! ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ – ಬೆಂಗಳೂರಿನಲ್ಲಿ ರೇಟ್ ಎಷ್ಟು?
-
SSLC ಪಾಸಾದವರಿಗೆ : ಹಾಸನ ಜಿಲ್ಲೆಯಲ್ಲಿ ಸ್ವಯಂ ಸೇವಕ ಗೃಹರಕ್ಷಕ ನೇಮಕಾತಿ – ಅರ್ಜಿ ಆಹ್ವಾನ
-
ಬೆಂಗಳೂರು ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಗರಿಷ್ಠ 2 ತಿಂಗಳ ಮುಂಗಡ ಪಾವತಿಗೆ ಆದೇಶ
-
Gold Rate Today: ಡಿಸೆಂಬರ್ ಮೊದಲ ದಿನವೇ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ: ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
-
Bank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ
Topics
Latest Posts
- LPG Gas Price: ಡಿಸೆಂಬರ್ 1 ರಂದೇ ಗುಡ್ ನ್ಯೂಸ್! ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ – ಬೆಂಗಳೂರಿನಲ್ಲಿ ರೇಟ್ ಎಷ್ಟು?

- SSLC ಪಾಸಾದವರಿಗೆ : ಹಾಸನ ಜಿಲ್ಲೆಯಲ್ಲಿ ಸ್ವಯಂ ಸೇವಕ ಗೃಹರಕ್ಷಕ ನೇಮಕಾತಿ – ಅರ್ಜಿ ಆಹ್ವಾನ

- ಬೆಂಗಳೂರು ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಗರಿಷ್ಠ 2 ತಿಂಗಳ ಮುಂಗಡ ಪಾವತಿಗೆ ಆದೇಶ

- Gold Rate Today: ಡಿಸೆಂಬರ್ ಮೊದಲ ದಿನವೇ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ: ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?

- Bank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ



