ಶಾಕಿಂಗ್ ನ್ಯೂಸ್ – ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ | Sugar Price hike

WhatsApp Image 2023 09 09 at 2.29.36 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸಕ್ಕರೆಯ ಬೆಲೆ ಏರುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಜನ ಸಮಾನ್ಯರಿಗೆ ಇದು ಒಂದು ಶಾಕಿಂಗ್ ನ್ಯೂಸ್ ಅಂತಾನೆ ಹೇಳಬಹುದು. ಅದೇನೆಂದರೆ, ಎಲ್ಲಾ ದಿನಸಿಗಳು ಹಾಗೂ ದಿನನಿತ್ಯದ ಬಳಕೆಯ ಸಾಮಾನುಗಳು ಏರಿಕೆ ಆಗುತ್ತಿರುವ ಮಧ್ಯದಲ್ಲಿ ಸಕರೆಯ ಬೆಲೆಯು ಕೂಡ ಏರಿಕೆಯಾಗಿದೆ. ಹೌದು ಸ್ನೇಹಿತರೆ, ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯ ಸಾಲಿನಲ್ಲಿ ಸಕ್ಕರೆಯು ಕೂಡ ಬಂದಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದಿಡೀರನೆ ಏರಿಕೆಯಾಯಿತು ಸಕ್ಕರೆ ಬೆಲೆ :

Increased in suger price : ಈ ಹಿಂದೆ, ತರಕಾರಿಗಳಾದ ಟೊಮೇಟೊ, ಈರುಳ್ಳಿಯ ಬೆಲೆಯಲ್ಲಿ ಏರಿಕೆಯ ವಿಷಯ ತಮಗೆಲ್ಲಾ ಗೊತ್ತು. ಈಗ ಬೆಲೆ ಏರಿಕೆಯ ಸಾಲಿನಲ್ಲಿ ಸಕ್ಕರೆಯು ಕೂಡ ಬಂದಿದೆ. ಈಗಾಗಲೇ ತರಕಾರಿಗಳ ಬೆಲೆ ಏರಿಕೆಯ ಚಿಂತಯಿಂದ ಬಳಲುತ್ತಿರುವ ಜನರಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್, ಸಕ್ಕರೆ ಬೆಲೆ 3% ಏರಿಕೆಯಾಗಿದೆ.

whatss

ಸಕ್ಕರೆಯು ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ನೀವು ಜೀವನದ ಯಾವುದೇ ಹಂತದಲ್ಲಿ ಸಕ್ಕರೆ ಆಹಾರವನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲಾ.  ಸಕ್ಕರೆಯಿಂದ ಹಲವಾರು ತಿನ್ನಸುಗಳು ತಯಾರಿಸಲಾಗುತ್ತದೆ. ಹೀಗಿರುವಾಗ, ಸಕ್ಕರೆ ಪ್ರಿಯ ಜನರಿಗೆ ಒಂದು ಶಾಕಿಂಗ್ ನ್ಯೂಸ್ ಇದಾಗಿದೆ.

ದೇಶದಲ್ಲಿ ಈ ವರ್ಷ ಮಳೆಯ ಕೊರತೆಯಾಗಿದ್ದು ಎಲ್ಲಾ ತರಕಾರಿ, ಹಣ್ಣುಗಳುನ್ನು ಬೆಳೆಯಲು ಕಷ್ಟವಾಗಿದ್ದು, ಸಕ್ಕರೆಯ ಮೂಲ ಬೆಳೆಯಾದ ಕಬ್ಬು ಬೆಳೆಯ ಮೇಲೆ ಕೂಡ ಪರಿಣಾಮ ಬೀರಿದೆ. ಹೀಗಾಗಿ ಸಕ್ಕರೆಯ ಬೆಲೆಯಲ್ಲಿ 3 % ಹೆಚ್ಚು ಕಂಡುಬಂದಿದೆ. ಕಳೆದ 6 ವರ್ಷಗಳಲ್ಲಿನ ಸಕ್ಕರೆಯ ದರ ಗಮನಿಸಿದರೆ ಈ ಸಲ ಸಕ್ಕರೆಯ ದರ ಹೆಚ್ಚು ಏರಿಕೆಯನ್ನು ಕಂಡಿದೆ ಎಂದು ಹೇಳಲಾಗುತ್ತಿದೆ. ಸಕ್ಕರೆಯ ಹಿನ್ನಲೆಯಲ್ಲಿ ಸಕ್ಕರೆಯ ಪದಾರ್ಥಗಳಲ್ಲೂ ಕೂಡ ಬೆಲೆ ಏರಿಕೆಯು ಕಂಡುಬಂದಿದೆ.

ಸದ್ಯಕ್ಕೆ ಪ್ರತಿ ಮೆಟ್ರಿಕ್ ಟನ್ ಸಕ್ಕರೆಯ ಬೆಲೆಯು 37,760 ರೂ. ವರೆಗೂ ಏರಿಕೆಯಾಗಿದೆ. ಸದ್ಯಕ್ಕೆ ಬೇಡಿಕೆ ಇದ್ದಷ್ಟು ಸಕ್ಕರೆಯ ಉತ್ಪಾದನೆಯಾಗದಿದ್ದರೆ  ಮುಂದಿನ ದಿನಗಳಲ್ಲಿ ಸಕ್ಕರೆ ದರ  ಏರಿಕೆಯಾಗುವ ಸಂಪೂರ್ಣ ಸಾಧ್ಯತೆ ಇದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!