Solar Eclipse 2024: ಏಪ್ರಿಲ್ 8 ಖಂಡಗ್ರಾಸ ಸೂರ್ಯಗ್ರಹಣ, ಅದೃಷ್ಟವಂತ ರಾಶಿಗಳ ವಿವರ.

solar eclipse 2024

ಈ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಕಳೆದ ತಿಂಗಳು ಸಂಭವಿಸಿದ್ದು, ಇದೇ ಬರುವ 8ನೇ ತಾರೀಖಿನಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದೆ, ಈ ಸೂರ್ಯ ಗ್ರಹಣ ರಾತ್ರಿ ಹೊತ್ತಿನಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ, ಈ ಗ್ರಹಣಗಳಿಂದಾಗಿ ಮಾನವನ ಜೀವನದಲ್ಲಿ ಶುಭ ಮತ್ತು ಅ ಶುಭಗಳು ಸಂಭವಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೌದು ಇದೇ ಏಪ್ರಿಲ್ 8ರಂದು ಜರುಗುವ ಮೊದಲ ಸೂರ್ಯ ಗ್ರಹಣದ ಪ್ರಭಾವದಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ, ವಿದ್ಯಾರ್ಥಿಗಳ ಅಭ್ಯಾಸ, ಈ ಜನರ ವ್ಯಾಪಾರ ಮತ್ತು ವೈವಾಟುಗಳಲ್ಲಿ ಶುಭವಾಗಲಿದೆ. ಈ ಹಿನ್ನೆಲೆಯಲ್ಲಿ ಯಾವ ಯಾವ ರಾಶಿಯವರಿಗೆ ಶುಭವಾಗಲಿದೆ ಎನ್ನುವುದನ್ನು ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವೃಷಭ :

vrushabha

ಈ ಸೂರ್ಯ ಗ್ರಹಣವು ವ್ಯಾಪಾರ ಮತ್ತು ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿಯನ್ನ ಕೊಡುತ್ತದೆ. ಹೌದು ಈ ಗ್ರಹಣದ ನಂತರ ನೀವು ಶುಭ ಸುದ್ದಿ ಕೇಳುವಿರಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನಡೆಸುತ್ತಿರುವ ಅವಧಿ ಕೂಡಿಬರುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ, ವ್ಯಾಪಾರ ವಹಿವಾಟುಗಳು ಪ್ರತಿಫಲ ನೀಡಲಿದೆ. ವಾಹನ ಖರೀದಿಗೆ ಸೂಕ್ತ ಸಮಯ.

ಮಿಥುನ :

gemini

 

ಈ ಸೂರ್ಯ ಗ್ರಹಣವು ಮಿಥುನ ರಾಶಿಯವರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನಗಳನ್ನು ಈ ಸಾರಿ ನೀಡುತ್ತದೆ, ರಾಶಿಯವರಿಗೆ ಅದೃಷ್ಟ ಒಲಿದು ಬಂದು ಹಲವಾರು ರೀತಿಗಳಲ್ಲಿ ಆದಾಯ ಒಲಿದು ಬರುತ್ತದೆ. ಉದ್ಯೋಗಿಗಳು ಶುಭ ಸುದ್ದಿಯನ್ನು ಕೇಳುವಿರಿ. ರಾಶಿಯವರಿಗೆ ಪೋಷಕರಿಂದ ಆಸ್ತಿ ಪಿತ್ರಾರ್ಜಿತವಾಗಿ ಬಂದು ನಿಮ್ಮ ಕೈ ಸೇರಲಿದೆ.

ಕನ್ಯಾ :

kanya rashi

ಈ ಸೂರ್ಯ ಗ್ರಹಣದ ನಂತರ ಕನ್ಯಾ ರಾಶಿಯವರು ಅನೇಕ ಶುಭ ಸುದ್ದಿಗಳನ್ನು ಕೇಳುತ್ತಾರೆ, ಉದ್ಯೋಗ ವ್ಯಾಪಾರ ಮತ್ತು ವೈವಾಟುಗಳಲ್ಲಿ ಎಲ್ಲಾ ರೀತಿಯ ಆರ್ಥಿಕ ಲಾಭವನ್ನು ಪಡೆಯುತ್ತಾರೆ, ಅದು ಅಧಿಕಾರಿಗಳು ಎಲ್ಲಾ ತರಹದ ಬೆಂಬಲವನ್ನ ಪಡೆದು ವೃತ್ತಿ ಜೀವನದಲ್ಲಿ ಮುಂದೆ ಸಾಗುತ್ತಾರೆ. ಈ ರಾಶಿಯ ಎಲ್ಲಾ ಉದ್ಯೋಗಗಳಿಗೆ ಮಾರ್ಗಗಳು ಸುಗಮವಾಗಿದ್ದು ಹೆಚ್ಚಿನ ರೀತಿಯಲ್ಲಿ ಹಣ ಹರಿದು ಬರಲಿದೆ.

ಸಿಂಹ :

Leo Simha

ಸಿಂಹ ರಾಶಿಯ ಎಲ್ಲಾ ಉದ್ಯೋಗಿಗಳು ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಸಂತೋಷವನ್ನು ತಂದು ಕೊಡುತ್ತದೆ. ಪಾಲಕರು ಮಕ್ಕಳ ಬಗ್ಗೆ ಸಂತಸದ ಸುದ್ದಿ ಕೇಳುವರು, ಅಧ್ಯಾತ್ಮಿಕ ಪ್ರಯಾಣ ಸಾಧ್ಯ, ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇರಲಿದೆ

ವರ್ಷದ ಮೊದಲ ಸೂರ್ಯಗ್ರಹಣ 2024, ದಿನ, ಸಮಯ & ಸಂಪೂರ್ಣ ಮಾಹಿತಿ ಇಲ್ಲಿದೆ, Solar Eclips 2024

eclips

 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!