Amazon sale – ಕೊನೆ ದಿನದ ಭರ್ಜರಿ ಆಫರ್ ಬರಿ 8,000/- ಕ್ಕೆ 5g ಮೊಬೈಲ್ ಗಳು – ಇಲ್ಲಿದೆ ಕಂಪ್ಲೀಟ್ ಲಿಸ್ಟ್

phones in amazonn sale 1

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival sale 2023 )ಅಲ್ಲಿನ ಕಡಿಮೆ ಬೆಲೆಯಲ್ಲಿ ಸಿಗುವ ಮೊಬೈಲ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದರೂ ಇ – ಕಾಮರ್ಸ್ ತಾಣವಾದ ಅಮೆಜಾನ್ ಶೋಪಿಂಗ್ ಆ್ಯಪ್(shopping app) ಗಳಲ್ಲಿ ಏನಾದರೂ ಖರೀದಿಸಲು ಆಸಕ್ತಿ ಹೊಂದಿರುವವರಾಗಿದ್ದರೆ, ಈಗ ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಡೆಯತ್ತಿದೆ. ಅದರಲ್ಲಿ ಹೊಸ ಹೊಸ ಆಫರ್ ಗಳನ್ನು ಬಿಟ್ಟಿರುವುದರಿಂದ, ಮೊಬೈಲ್ ಗಳ ಮೇಲೆ ಉತ್ತಮ ಆಫರ್ ಅನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಉತ್ತಮ ದಿನ ನಿತ್ಯದ ಬಳಕೆಗಾಗಿ ಬಜೆಟ್ ಸ್ನೇಹಿ ದರದಲ್ಲಿ ಮೊಬೈಲ್ ಫೋನ್ ಅನ್ನು ಹುಡುಕುತ್ತಿದ್ದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಖರೀದಿ ಮಾಡುವುದು ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಅತಿ ಕಡಿಮೆ ಬೆಲೆಯಲ್ಲಿ ಫೋನ್ ಗಳು ಅಮೆಜಾನ್ ಸೇಲ್ ನಲ್ಲಿ ಲಭ್ಯ :

ಅತಿ ಕಡಿಮೆ ಬೆಲೆಯಲ್ಲಿ ಅಂದರೆ 10,000 ರೂ.ಗಳ ಒಳಗೆ ದೊರೆಯುವಂತಹ ಉತ್ತಮ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದರೆ ಯೋಚನೆ ಮಾಡದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಲ್ಲಿ ಈ ಕೆಳಗಿನ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ.

ಈ ಕೆಳಗಿನ ಎಲ್ಲಾ ಮೊಬೈಲ್ ಫೋನ್ ಗಳನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಮೆಜಾನ್ ಡೈರೆಕ್ಟ್ ಲಿಂಕ್ : https://amzn.to/3POfd6c

whatss

ಮೊಟೊ ಜಿ 3(Moto G32) ಸ್ಮಾರ್ಟ್‌ಫೋನ್ :

moto

ಮೊಟೊರೊಲಾ ಕಂಪನಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ  ತನ್ನ ಹೊಸ ಆಫರ್‌ ಒಂದನ್ನು ಬಿಡುಗಡೆ ಮಾಡಿದೆ. ಅದೇನೆಂದರೆ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ. ಇನ್ನು Moto ತನ್ನ ಅತ್ಯುತ್ತಮ ಟೆಕ್ನಾಲಜಿ ಹೊಂದಿರುವ ಮೊಬೈಲ್‌ ಪೋನ್‌ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ ಎನ್ನುವುದೇ ಇಲ್ಲಿ ಆಶ್ಚರ್ಯವಾಗಿದೆ. ಬನ್ನಿ ಮೊಟೊ ಜಿ 3 (Moto G32) ಸ್ಮಾರ್ಟ್‌ಫೋನ್ ಫೀಚರ್ ಗಳನ್ನು ನೋಡೋಣ.

ಮೊಟೊ ಜಿ 3 (Moto G32) ಸ್ಮಾರ್ಟ್‌ಫೋನ್ ಫೀಚರ್ ಗಳು ಈ ಕೆಳಗಿನಂತೆ:

ಮೊದಲನೆಯದಾಗಿ ,1,080 x 2,400 px ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 6.5-ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಒಳಗೊಂಡಿದೆ.
ಅದರ Qualcomm Snapdragon 680 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೇ ಈ ಮೊಬೈಲ್‌ Android 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್‌ ಟ್ರಿಪಲ್‌ ಕ್ಯಾಮೆರಾವನ್ನು ಒಳಗೊಂಡಿದೆ. 50 MP ಕ್ಯಾಮೆರಾ ಹೊಂದಿದೆ.
ಈ ಸ್ಮಾರ್ಟ್ ಫೋನ್ 5,000 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ತಿಳಿಯಬಹುದಾಗಿದೆ.

ಮೊಟೊ ಜಿ 3 (Moto G32) ಸ್ಮಾರ್ಟ್‌ಫೋನ್ ಬೆಲೆಯೂ ಈ ಕೆಳಗಿನಂತೆ:

ಮೊದಲನೆಯದಾಗಿ ಈ ಮೊಬೈಲ್‌ ಪೋನ್‌ ಅನ್ನು 10,887 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು , ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಈ 5g ಸ್ಮಾರ್ಟ್ ಫೋನ್ ಅನ್ನು ಕೇವಲ ನಿಮ್ಮ ಬಜೆಟ್ ಸ್ನೇಹಿ ದರದಲ್ಲಿ 8000 ರೂ ಅಲ್ಲಿ ಖರೀದಿಸಿ ನಮ್ಮದಾಗಿಸಿಕೊಳ್ಳಬಹುದು.

ಈ ಮೊಬೈಲ್ ಫೋನ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ https://amzn.to/3FdPboe

ಲಾವಾ ಬ್ಲೇಝ್‌ 5G( Lava Blaze 5G)  :

vbYRFOo0

 

ಬಜೆಟ್ ಸ್ನೇಹಿ ದರದಲ್ಲಿ 5g ಮೊಬೈಲ್ ಫೋನ್ ಅನ್ನು ಖರೀದಿ ಮಾಡಲು ಯೋಚನೆ ಮಾಡುತ್ತಿದ್ದರೆ ನಿಮಗೆ ಎಲ್ಲಾ ಒಂದು ಆಫರ್ ನಖುಷಿ ಸುದ್ದಿ. ಅದೇನೆಂದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಲಾವಾ ಬ್ಲೇಝ್‌ 5g ಅನ್ನು ನಮ್ಮ ಕೈಗೆ ಅಟುಕುವ ಬೆಲೆಯಲ್ಲಿ ಕೊಳ್ಳಬಹುದಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಲಾವಾ ಬ್ಲೇಝ್‌ 5G ( Lava Blaze 5G)  ಸ್ಮಾರ್ಟ್ ಫೋನ್ ಫೀಚರ್ ಗಳನ್ನು ನೋಡುವುದಾದರೆ,

ಈ ಸ್ಮಾರ್ಟ್‌ಪೋನ್‌ 6.51-ಇಂಚಿನ HD+ IPS ಡಿಸ್ಪ್ಲೇಯನ್ನು ಒಳಗೊಂಡಿದೆ.
720 x 1,600 px ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಆಂಡ್ರಾಯ್ಡ್ 12 ನಲ್ಲಿ ಈ ಮೊಬೈಲ್‌ ಕಾರ್ಯನಿರ್ವಹಿಸಲಿದೆ.
ಇನ್ನ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದ್ದಿದೆ ಮತ್ತು ಅದರ ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ ಎಂದು ತಿಳಿಯಬಹುದು.

ಲಾವಾ ಬ್ಲೇಝ್‌ 5G ( Lava Blaze 5G)  ಸ್ಮಾರ್ಟ್ ಫೋನ್ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಈ ಮೊಬೈಲ್‌ ಪೋನ್‌ ಬಜೆಟ್ ಸ್ನೇಹಿ ದರದಲ್ಲಿ  ಆಫರ್ ಅನ್ನು ನೀಡಿದ್ದಾರೆ. ಕೇವಲ ಬೆಲೆ 8,774 ರೂ.ಗೆ ಅಮೆಜಾನ್ ಮಾರಾಟ ಮಾಡುತ್ತಿದೆ.

ಈ ಮೊಬೈಲ್ ಫೋನ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ https://amzn.to/3FdPboe

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 (Samsung Galaxy M13) :

81 fFXQdPTL

 

Samsung ಕಂಪನಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ತನ್ನ ಹೊಸ ಆಫರ್‌ ಒಂದನ್ನು ಬಿಡುಗಡೆ ಮಾಡಿದೆ. ಅದೇನೆಂದರೆ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ. ನೀವು ಏನಾದರೂ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದಾರೆ, ಈ ಫೋನ್ ಅನ್ನು ಯೋಚನೆ ಮಾಡದೆ ಅಮೆಜಾನ್ ಆಫರ್ ಪ್ರಿಸ್ ಅಲ್ಲಿ ನಿಮ್ಮದಾಗಿಸಿಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 (Samsung Galaxy M13) ಫೀಚರ್ ಗಳು

ಈ ಮೊಬೈಲ್‌  ಫೋನ್ 6.6-ಇಂಚಿನ ಪೂರ್ಣ HD+ LCD ಡಿಸ್ಪ್ಲೇಯನ್ನು ಹೊಂದಿದೆ.
Exynos 850 SoC ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.
6,000 mAh ಬ್ಯಾಟರಿ ಅನ್ನು ಒಳಗೊಂಡಿರುತ್ತದೆ.
ಜೊತೆಗೆ ಸುದೀರ್ಘ ಅವಧಿಯ ಬ್ಯಾಟರಿ ನೀಡಲಾಗಿದೆ.
ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸಹ ಒಳಗೊಂಡಿದೆ.
ಇವುಗಳ ಜೊತೆಗೆ 6GB RAM ಮತ್ತು 128GB ಸ್ಟೋರೆಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 (Samsung Galaxy M13)  ಸ್ಮಾರ್ಟ್ ಫೋನ್ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಈ ಮೊಬೈಲ್‌ ಪೋನ್‌ ಮೇಲೆ ಬಾರಿ  ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಇದೀಗ ಕೇವಲ 9,199 ರೂ ಗೆ ನಮ್ಮದಾಗಿಸಿಕೊಳ್ಳಬಹುದು.

ಈ ಮೊಬೈಲ್ ಫೋನ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ https://amzn.to/3FdPboe

Picsart 23 07 16 14 24 41 584 transformed 1

ಇಂಟೆಲ್‌ P55 5G(Intel P55 5G) ಸ್ಮಾರ್ಟ್ ಫೋನ್:

intel

ಮಾರುಕಟ್ಟೆಯಲ್ಲಿ ನೀವೇನಾದರೂ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದಾರೆ. ಇಂಟೆಲ್‌ P55 5G (Intel P55 5G) ಸ್ಮಾರ್ಟ್ ಫೋನ್ ಆಯ್ಕೆ ಆಗಲಿದೆ ಎಂದೇ ಹೇಳಬಹುದಾಗಿದೆ.
ಇನ್ನು ಈ ಸ್ಮಾರ್ಟ್ ಫೋನ್ ರ ಫೀಚರ್ ಗಳನ್ನು ನೋಡುವುದಾದರೆ,
1612 x 720 px ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 6.6-ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ MediaTek ಡೈಮೆನ್ಸಿಟಿ 6080 6nm ಪ್ರೊಸೆಸರ್ ನಿಂದ ಚಾಲಿತವಾಗುತ್ತದೆ.
ಅದರ ಜೊತೆಗೆ Android 13 OS ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ ಫೋನ್ ಸುದೀರ್ಘ ಅವಧಿಯ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಒಳಗೊಂಡಿರುತ್ತದೆ. ಅದರ ಜೊತೆ ಡ್ಯುಯಲ್‌ ಹಿಂಬದಿ ಕ್ಯಾಮೆರಾವನ್ನು ಒಳಗೊಂಡಿದೆ.

ಇಂಟೆಲ್‌ P55 5G (Intel P55 5G) ಸ್ಮಾರ್ಟ್ ಫೋನ್ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಈ ಮೊಬೈಲ್‌ ಪೋನ್‌ ಮೇಲೆ ಬಾರಿ  ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಇದೀಗ ಕೇವಲ ಬಜೆಟ್ ಸ್ನೇಹಿ ದರದಲ್ಲಿ 8,999 ರೂ ಗೆ ನಮ್ಮದಾಗಿಸಿಕೊಳ್ಳಬಹುದು.

ಈ ಮೊಬೈಲ್ ಫೋನ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ https://amzn.to/3FdPboe

ನೀವು ಏನಾದರೂ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದಾರೆ ಯೋಚನೆ ಮಾಡದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಲ್ಲಿ ಫೋನ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ  ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!