Aamzon sale – ಟಿವಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಈಗ ಬಿಟ್ಟರೆ ಮತ್ತೆ ಸಿಗಲ್ಲ – ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Image 2023 09 29 at 17.23.48

ಈ ಋತುವಿನಲ್ಲಿ, ಅಮೆಜಾನ್ ಸೇಲ್(Amazon Sale) 2023 ರಿಂದ ಶಾಪಿಂಗ್ ಮಾಡಿ ಹಾಗೂ ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೆ ಖಚಿತವಾದ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್(cash back) ಮತ್ತು ಇತರ ಬ್ಯಾಂಕ್ ಕೊಡುಗೆಗಳನ್ನು ಪಡೆಯಿರಿ. ಈ ಅಮೆಜಾನ್ ಮಾರಾಟದಲ್ಲಿ ಹಿಂದೆಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಟಿವಿಗಳು(less price TV) ಲಭ್ಯವಿವೆ. ಇದರ ಬಗ್ಗೆ ಮಾಹಿತಿ ಬೇಕೇ ಹಾಗಿದಲ್ಲಿ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ದೊಡ್ಡ ಪರದೆಗಳ ಮೇಲೆ ಮೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು ಕಡಿಮೆ ಬೆಲೆಯಲ್ಲಿ ಟಿವಿಗಳು ದೊರೆಯುತ್ತಿವೆ :

ನಿಮ್ಮ ಮೆಚ್ಚಿನ ಚಲನಚಿತ್ರಗಳು ಮತ್ತು ಸರಣಿಗಳನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ನೀವು ಬಯಸಿದರೆ, ನೀವು ಹೊಸ ದೂರದರ್ಶನವನ್ನು ಮನೆಗೆ ತರಬೇಕು. ಭಾರತದಲ್ಲಿ ನೀವು ಕೈಗೆಟಕುವ ಬೆಲೆಯಲ್ಲಿ ವಿವಿಧ ರೀತಿಯ ಟಿವಿಗಳನ್ನು ಕಾಣಬಹುದು. ಎಲ್ಲಾ ಸೌಕರ್ಯಗಳೊಂದಿಗೆ ಆರಾಮವಾಗಿ ಮನೆಯಲ್ಲಿ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ನೋಡುವ ಈ ಸಿನಿಮೀಯ ಭಾವನೆ ಅತ್ಯುತ್ತಮ ಮತ್ತು ಅತ್ಯಂತ ಕೈಗೆಟುಕುವದು. ಈ ಅಮೆಜಾನ್ ಮಾರಾಟದ 2023 ರ ಸಮಯದಲ್ಲಿ ನಿಮ್ಮ ವಾಸಸ್ಥಳಕ್ಕೆ ಅದ್ಭುತ ಉಡುಗೊರೆ ಟಿವಿಯನ್ನು ನೀಡಿ ಮತ್ತು ಎಲ್ಲಾ ಪ್ರಯೋಜನಗಳನ್ನು ಮತ್ತು ಅನಿಯಮಿತ ರಿಯಾಯಿತಿ ಕೊಡುಗೆಗಳನ್ನು ಬಿಡುಗಡೆ ಮಾಡಿದೆ.

chanel

ಏಕದಿನ ವಿಶ್ವಕಪ್ ಸಮೀಪಿಸುತ್ತಿದೆ. ಪಂದ್ಯಗಳ ರೋಚಕ ಕ್ಷಣಗಳನ್ನು ದೊಡ್ಡ ಪರದೆಗಳಲ್ಲಿ ಕಣ್ತುಂಬಿಕೊಳ್ಳಲು, ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ. ಅಂಥವರಿಗೆ ಅಮೆಜಾನ್ ಅಮೇಜಿಂಗ್ ಆಫರ್ ನೀಡಿದೆ. 55-ಇಂಚಿನ 4ಕೆ ಅಲ್ಟ್ರಾ ಹೆಚ್ ಡಿ ಸ್ಮಾರ್ಟ್ ಟಿವಿಗಳ(4k ultra HD smart tv) ಮೇಲೆ ಉತ್ತಮ ರಿಯಾಯಿತಿ ನೀಡಲಾಗಿದೆ. ಯಾವೆಲ್ಲಾ ಟಿವಿಗಳಿಗೆ ಆಫರ್ ಸಿಕ್ಕಿದೆ, ನೋಡೋಣ.

ಹಿಸ್ಸೆನ್ಸ್(Hisense) 50 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED Google TV -42% ರಿಯಾಯಿತಿ:

ಭಾರತದಲ್ಲಿ ಅತ್ಯುತ್ತಮ ಟಿವಿ ಎಂದು ಪರಿಗಣಿಸಲ್ಪಡುವ 50 ಇಂಚಿನ ಹಿಸ್ಸೆನ್ಸ್ ಟಿವಿಯಿಂದ ಸಿನಿಮೀಯ ಚಮತ್ಕಾರಕ್ಕೆ ಸಿದ್ಧರಾಗಿ! ಇದು 4K ರೆಸಲ್ಯೂಶನ್ ಮತ್ತು 60 Hz ರಿಫ್ರೆಶ್ ದರವನ್ನು ಹೊಂದಿದೆ. ನೆಟ್‌ಫ್ಲಿಕ್ಸ್, ಯುಟ್ಯೂಬ್, ಪ್ರೈಮ್ ವೀಡಿಯೋ ಮತ್ತು ಹೆಚ್ಚಿನವುಗಳಲ್ಲಿ ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ನೀವು ಆನಂದಿಸಬಹುದು ಎಂದರೆ ಈ ಟೆಲಿವಿಷನ್ ನಿಮಗೆ ಸೂಕ್ತವಾದದ್ದು.

Toshiba LED 4K Ultra HD smart tv:

55 ಇಂಚಿನ 4ಕೆ ಅಲ್ಟ್ರಾ ಹೆಚ್ ಡಿ ಡಿಸ್ಪ್ಲೇ ಹೊಂದಿರುವ ತೋಷಿಬಾ ಟಿವಿ ಗುಣಮಟ್ಟ ಧ್ವನಿವರ್ಧಕ ಹೊಂದಿದೆ. ರೆಗ್ಜಾ ಪವರ್ ಆಡಿಯೋ, ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಡಿಜಿಟಲ್ ವ್ಯವಸ್ಥೆ ಇದೆ. ಗೂಗಲ್ ಟಿವಿ ಒಎಸ್ ವಾಚ್‌ಲಿಸ್ಟ್, ಗೂಗಲ್ ಅಸಿಸ್ಟೆಂಟ್, ಕ್ರೋಮ್ ಕ್ಯಾಸ್ಟ್ , ನೆಟ್ ಫ್ಲಿಕ್ಸ್ ಸೇರಿದಂತೆ ನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಯೂಟ್ಯೂಟ್, ಪ್ರೈಮ್ ವಿಡಿಯೋ, ಹಾಟ್ ಸ್ಟಾರ್ , ಸೋನಿ ಲಿವ್, ಹಂಗಾಮಾ ಸೇರಿದಂತೆ ಹಲವು ಅಪ್ಲಿಕೇಷನ್ಸ್  ಹೊಂದಿದೆ. ಸದ್ಯ ತೋಷಿಬಾ ಸ್ಮಾರ್ಟ್ ಟಿವಿ 59990 ರೂಪಾಯಿ ಇದೆ. ಈಗ ಅಮೆಜಾನ್ ನಲ್ಲಿ ಶೇಕಡಾ 37ರಷ್ಟು ರಿಯಾಯಿತಿ ನೀಡಲಾಗಿದ್ದು, 37990 ರೂಪಾಯಿಗೆ ಪಡೆಯಬಹುದು.

ಸ್ಯಾಮ್ ಸಂಗ್ ಟಿವಿ (Samsung TV)

ಸ್ಯಾಮ್ ಸಂಗ್ 55-ಇಂಚಿನ ಕ್ರಿಸ್ಟಲ್ 4ಕೆ ಅಲ್ಟ್ರಾ HD ಡಿಸ್ಪ್ಲೇ ನಿಯೋ ಸಿರೀಸ್ ನ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ, ನೂತನ ಫೀಚರ್  ಗಳನ್ನು ಹೊಂದಿದೆ. ಆಟೋ ಗೇಮ್  ಮೋಡ್, ಪರ್ಕಲರ್, ಮೆಗಾ ಕಾಂಟ್ರಾಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಡಾಲ್ಬಿ ಡಿಜಿಟಲ್ ಪ್ಲಸ್‌ನೊಂದಿಗೆ ಶಕ್ತಿಯುತ ಸ್ಪೀಕರ್‌ಗಳನ್ನು ಒಳಗೊಂಡಿದೆ. ಆ್ಯಂಡ್ರಾಯ್ಡ್  ಸ್ಮಾರ್ಟ್ ಟಿವಿಯ ಬೆಲೆ 70900 ರೂಪಾಯಿ. ಆದರೆ ಅಮೆಜಾನ್  ನಲ್ಲಿ ಶೇ 31ರಷ್ಟು ಆಫರ್ ನೀಡಲಾಗಿದ್ದು, 48990 ರೂಪಾಯಿಗೆ ಪಡೆಯಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ರೆಡ್ ಮಿ(Red me ) TV 40% ಆಫರ್ ನೊಂದಿಗೆ :

ರೆಡ್ ಮಿ 55-ಇಂಚಿನ 4ಕೆ ಅಲ್ಟ್ರಾ ಆ್ಯಂಡ್ರಾಯ್ಡ್ ಸ್ಮಾರ್ಟ್ ಹೆಚ್  ಡಿ ಟಿವಿ. ಆಂಡ್ರಾಯ್ಡ್ ಟಿವಿ 10, ಪ್ಯಾಚ್‌ವಾಲ್, ಸ್ಮಾರ್ಟ್ ಕ್ಯುರೇಶನ್, ಯುನಿವರ್ಸಲ್ ಸರ್ಚ್, ಲ್ಯಾಂಗ್ವೇಜ್ ಯೂನಿವರ್ಸ್ ಸೇರಿ ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ನೆಟ್ ಫ್ಲಿಕ್ಸ್ , ಪ್ರೈಮ್  ವಿಡಿಯೋ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಂತಹ ಅಪ್ಲಿಕೇಶನ್  ಗಳು ಒಳಗೊಂಡಿದೆ. ರೆಡ್ ಮಿ 55 ಇಂಚಿನ 4ಕೆ ಅಲ್ಟ್ರಾ ಆ್ಯಂಡ್ರಾಯ್ಡ್ ಸ್ಮಾರ್ಟ್ ಹೆಚ್ ಡಿ ಟಿವಿ ಬೆಲೆ 54999 ರೂಪಾಯಿ. ಅಮೆಜಾನ್  ನಲ್ಲಿ ಶೇ 40ರಷ್ಟು ಆಫರ್  ನೀಡಲಾಗಿದ್ದು,  32999 ರೂಪಾಯಿಗೆ ಪಡೆಯಬಹುದು.

Asur TV ಮೇಲೆ ಶೇ 33ರಷ್ಟು ಆಫರ್:

ಏಸರ್ 55-ಇಂಚಿನ ಸಿರೀಸ್  4ಕೆ ಅಲ್ಟ್ರಾ ಹೆಚ್ ಡಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಟಿವಿ. ಆ್ಯಂಡ್ರಾಯ್ಡ್ ಆವೃತ್ತಿ-11 ಆಗಿದ್ದು, ನೂತನ ಅಪ್ಡೇಟ್ ಗಳನ್ನು ಹೊಂದಿದೆ.  ನೆಟ್‌ಫ್ಲಿಕ್ಸ್, ಯೂಟ್ಯೂಬ್, ಪ್ರೈಮ್ ವಿಡಿಯೋ, ಅಮೆಜಾನ್ ಮ್ಯೂಸಿಕ್ ಸೇರಿದಂತೆ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಸ್ಮಾರ್ಟ್ ಟಿವಿ ಮೂಲ ಬೆಲೆ 47990 ರೂಪಾಯಿಯನ್ನು ಹೊಂದಿದೆ. ಆದರೀಗ 31999 ರೂಪಾಯಿಗೆ ಅಮೆಜಾನ್ ನಲ್ಲಿ ನೀವು ಪಡೆಯಬಹುದು. ಶೇ 33ರಷ್ಟು ಆಫರ್ ನೀಡಲಾಗಿದೆ.

ದೊಡ್ಡ ಟಿವಿ ಪರದೆಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಬಯಸುವ ಕ್ರಿಕೆಟ್ ಪ್ರೇಮಿಗಳಿಗೆ ಅಮೆಜಾನ್ ಅದ್ಭುತ ಆಫರ್ ನೀಡಿದೆ, ಟೂರ್ನಿ ಇರುವ ಸಲುವಾಗಿಯೇ ಅತ್ಯಂತ ಕಡಿಮೆ ದರದಲ್ಲಿ  ಟಿವಿ ಮಾರಾಟ ಮಾಡುತ್ತಿದೆ.

tel share transformed

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

One thought on “Aamzon sale – ಟಿವಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಈಗ ಬಿಟ್ಟರೆ ಮತ್ತೆ ಸಿಗಲ್ಲ – ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply

Your email address will not be published. Required fields are marked *

error: Content is protected !!