WhatsApp Image 2025 11 21 at 11.52.00 AM

ರಾಜ್ಯಪಾಲರು, ಸಿಎಂ, ಡಿಸಿಎಂ, ಸಚಿವರನ್ನು ನೀವು ಫೋನ್‌ ಕಾಲ್ ಮೂಲಕ ಸಂಪರ್ಕಿಸಬೇಕಾ..? ಇಲ್ಲಿವೆ ದೂರವಾಣಿ ಸಂಖ್ಯೆ ಪಟ್ಟಿ.

WhatsApp Group Telegram Group

ಕರ್ನಾಟಕ ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರಲು ಸುಲಭ ಮಾರ್ಗ ಒದಗಿಸಿದೆ. ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್ ಮತ್ತು ಮಾಹಿತಿ ಇಲಾಖೆಯ ಮೂಲಕ ಬಿಡುಗಡೆಗೊಂಡಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಕ್ಯಾಬಿನೆಟ್ ಸಚಿವರ ಅಧಿಕೃತ ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕಗೊಳಿಸಲಾಗಿದೆ. ಇದರ ಮೂಲಕ ಯಾವುದೇ ಪ್ರಜೆ ತಮ್ಮ ತಾಲೂಕು, ಜಿಲ್ಲೆ ಅಥವಾ ವಿಭಾಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಸಂಬಂಧಪಟ್ಟ ಸಚಿವರಿಗೆ ತಿಳಿಸಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಈ ಪಟ್ಟಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ karnataka.gov.in ಹಾಗೂ ಜನಸ್ಪಂದನ ಇಲಾಖೆಯ ಮೂಲಕ ಪ್ರಕಟಿಸಲಾಗಿದ್ದು, ಯಾವುದೇ ನಕಲಿ ಅಥವಾ ತಪ್ಪು ಸಂಖ್ಯೆಗಳನ್ನು ತಪ್ಪಿಸಲು ಸಾರ್ವಜನಿಕರು ಈ ಅಧಿಕೃತ ಮೂಲಗಳಿಂದಲೇ ಪರಿಶೀಲಿಸಿಕೊಳ್ಳುವಂತೆ ಕೋರಲಾಗಿದೆ. ಸಂಖ್ಯೆಗಳನ್ನು ಬದಲಾಯಿಸಿದರೆ ಅಥವಾ ಹೊಸ ಸಚಿವರು ನೇಮಕಗೊಂಡರೆ ತಕ್ಷಣವೇ ಈ ಪಟ್ಟಿ ಅಪ್‌ಡೇಟ್ ಆಗುತ್ತದೆ.

WhatsApp Image 2025 11 21 at 11.35.07 AM
WhatsApp Image 2025 11 21 at 11.35.08 AM
WhatsApp Image 2025 11 21 at 11.35.08 AM 1
WhatsApp Image 2025 11 21 at 11.35.08 AM 2
WhatsApp Image 2025 11 21 at 11.35.10 AM
WhatsApp Image 2025 11 21 at 11.35.10 AM 1
WhatsApp Image 2025 11 21 at 11.35.11 AM
WhatsApp Image 2025 11 21 at 11.35.12 AM

ಈ ಸಂಖ್ಯೆಗಳಿಗೆ ಕರೆ ಮಾಡುವಾಗ ಸಮಸ್ಯೆಯನ್ನು ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ತಿಳಿಸಿ. ದಿನದ ಕೆಲಸದ ಸಮಯದಲ್ಲಿ (ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ) ಕರೆ ಮಾಡುವುದು ಉತ್ತಮ. ಅಗತ್ಯ ಬಿದ್ದರೆ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಸಮಸ್ಯೆಯ ವಿವರವನ್ನು ಎಸ್‌ಎಂಎಸ್ ಮೂಲಕವೂ ಕಳುಹಿಸಬಹುದು.

ಈ ಪಾರದರ್ಶಕತೆಯ ಹೆಜ್ಜೆಯಿಂದ ಸಾಮಾನ್ಯ ಜನರಿಗೆ ತಮ್ಮ ದೂರುಗಳನ್ನು ತಕ್ಷಣ ಉನ್ನತ ಮಟ್ಟದಲ್ಲಿ ದಾಖಲಿಸುವ ಅವಕಾಶ ಸಿಕ್ಕಿದೆ. ಸರ್ಕಾರ ಈ ಸಂಖ್ಯೆಗಳನ್ನು ದುರುಪಯೋಗಪಡಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

This image has an empty alt attribute; its file name is WhatsApp-Image-2025-09-05-at-10.22.29-AM-3-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories