ಜೂನ್ ತಿಂಗಳು ಈ ರಾಶಿಯವರಿಗೆ ಶನಿಯ ವಿಶೇಷ ಆಶೀರ್ವಾದ, ಬಂಪರ್ ಲಾಟರಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ.!

WhatsApp Image 2025 05 24 at 9.37.04 PM

WhatsApp Group Telegram Group

ಶನಿ ಗ್ರಹವು ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಭಾಗವನ್ನು ಪ್ರವೇಶಿಸುತ್ತಿದ್ದು, ಮೂರು ರಾಶಿಗಳಿಗೆ ವೃತ್ತಿ ಮತ್ತು ಆರ್ಥಿಕ ಯಶಸ್ಸಿನ ಅವಕಾಶಗಳನ್ನು ತರಲಿದೆ. ಈ ರಾಶಿಗಳು ಯಾವುವು ಎಂಬ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಶನಿಯ ಸ್ಥಾನಬದಲಾವಣೆ ಮತ್ತು ಪರಿಣಾಮ

ಶನಿ ಗ್ರಹವು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರದಲ್ಲಿ ಸ್ಥಾನ ಬದಲಾಯಿಸುತ್ತದೆ. ಇದರ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಬೀರುತ್ತದೆ. ಈ ಬಾರಿ, ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದವನ್ನು ಪ್ರವೇಶಿಸಲಿದೆ. ಈ ನಕ್ಷತ್ರವು 27 ನಕ್ಷತ್ರಗಳಲ್ಲಿ 26ನೆಯದಾಗಿದೆ ಮತ್ತು ಇದರ ಅಧಿಪತಿ ಶನಿಯೇ ಆಗಿದೆ.

ಮಿಥುನ ರಾಶಿ

MITHUNS

ಶನಿಯು ಮಿಥುನ ರಾಶಿಯ 10ನೇ ಭಾವದಲ್ಲಿ (ಕರ್ಮ ಸ್ಥಾನ) ಸ್ಥಾನ ಪಡೆದಿರುವುದರಿಂದ, ಈ ರಾಶಿಯ ಜಾತಕರು ವೃತ್ತಿ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು. ನಿಮ್ಮ ಕೆಲಸದ ನಿರ್ವಹಣೆಗೆ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಿಂದೆ ತಡವಾದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸಮಸ್ಯೆಗಳು ನಿವಾರಣೆಯಾಗಿ, ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ಆದರೆ, ಹಿರಿಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಕನ್ಯಾ ರಾಶಿ

kanya rashi

ಶನಿಯು ಕನ್ಯಾ ರಾಶಿಯ 7ನೇ ಭಾವದಲ್ಲಿ (ವಿವಾಹ ಸ್ಥಾನ) ಇರುವುದರಿಂದ, ಪ್ರೀತಿ ಮತ್ತು ವಿವಾಹದ ವಿಷಯಗಳಲ್ಲಿ ಶುಭ ಸಮಾಚಾರ ಬರಲಿದೆ. ವ್ಯವಹಾರ ಮತ್ತು ಆರ್ಥಿಕ ಲಾಭಗಳು ಹೆಚ್ಚಾಗುತ್ತವೆ. ಬ್ಯಾಂಕ್ ಸಾಲ ಅಥವಾ ಹೂಡಿಕೆಗಳಲ್ಲಿ ಯಶಸ್ಸು ಸಿಗಲಿದೆ. ದೀರ್ಘ ಪ್ರಯಾಣಗಳು ಲಾಭದಾಯಕವಾಗಬಹುದು. ಮನೆಯ ಸಮಸ್ಯೆಗಳು ತಗ್ಗಿ, ಜೀವನದಲ್ಲಿ ಸ್ಥಿರತೆ ಬರಲಿದೆ.

ಕುಂಭ ರಾಶಿ

sign aquarius

ಕುಂಭ ರಾಶಿಯ 2ನೇ ಭಾವದಲ್ಲಿ (ಧನ ಸ್ಥಾನ) ಶನಿ ಇರುವುದರಿಂದ, ಕುಟುಂಬ ಸುಖ ಮತ್ತು ಆರ್ಥಿಕ ಸ್ಥಿರತೆ ಹೆಚ್ಚಲಿದೆ. ವೃತ್ತಿಯಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳು ಸಿಗಬಹುದು. ಆದಾಯದ ಹೆಚ್ಚುವರಿ ಮೂಲಗಳು ತೆರೆಯಲಿದ್ದು, ವಿದೇಶಿ ಸಂಪರ್ಕಗಳಿಂದ ಲಾಭವಾಗಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಜೂನ್ 7ರಿಂದ ಶನಿಯ ಸ್ಥಾನಬದಲಾವಣೆಯೊಂದಿಗೆ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಅನುಕೂಲಕರ ಸಮಯ ಸಿಗಲಿದೆ. ಶನಿಯ ಅನುಗ್ರಹದಿಂದ ವೃತ್ತಿ, ಆರ್ಥಿಕ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿ ಸಾಧ್ಯವಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!