Samsung Galaxy M34: ಅತಿ ಕಮ್ಮಿ ಬೆಲೆಗೆ ಬಿಡುಗಡೆ ಆಗಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ M34 ಮೊಬೈಲ್ – ಎಲ್ಲಿದೆ ಕಂಪ್ಲೀಟ್ ಮಾಹಿತಿ

Picsart 23 07 10 20 35 51 324 scaled

ನಮಸ್ಕಾರ ಓದುಗರಿಗೆ. ಇವತ್ತಿನ ಲೇಖನದಲ್ಲಿ, ಹೊಸದಾಗಿ xaiomi ಬಿಡುಗಡೆ ಮಾಡಿದ samsung galaxy m34 5g ಸ್ಮಾರ್ಟ್ ಫೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. samsung galaxy m34 5g ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Samsung Galaxy M34 5G ಅನ್ನು ಇದೆ ಜುಲೈ 7ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. samsung galaxy m34 5g ಸ್ಮಾರ್ಟ್ ಫೋನ್ ಬಂದು ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು, ಇದು ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು  ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿದೆ. ಬಳಕೆದಾರರು ಏನಾದ್ರೂ ಕಡಿಮೆ ಬೆಲೆಯಲ್ಲಿ ಬಜೆಟ್ ಸ್ನೇಹಿ ಫೋನ್‌ಗಾಗಿ ಹುಡುಕುತ್ತಿದ್ದರೆ, ಅದಕ್ಕೆ ಮಾರುಕಟ್ಟೆಯಲ್ಲಿ samsung galaxy m34 5g ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದೆ.

whatss

samsung galaxy m34 5g ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

samsung galaxy m34 5g ರ ಪ್ರಮುಖ ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :

ಡಿಸ್ಪ್ಲೇ (Display):

samsung galaxy m34 5g ಸ್ಮಾರ್ಟ್ ಫೋನ್ 6.5 ಇಂಚಿನ AMOLED  ಡಿಸ್ಪ್ಲೇ ಜೊತೆಗೆ ಉತ್ತಮ 120hz ರಿಫ್ರೆಶ್ ರೇಟ್ ಹೊಂದಿರುವುದಾಗಿದೆ.
ಈ ಸ್ಮಾರ್ಟ್ ಫೋನ್ 1080x2408px ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
octa-core  ಪ್ರೊಸೆಸರ್‌ನಲ್ಲಿ ಕಾರ್ಯ ಚಲಿತವಾಗಿದೆ.
samsung galaxy m34 5g ಆಂಡ್ರಾಯ್ಡ್ 13OS ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

images 2023 07 10T204056.410

ಬ್ಯಾಟರಿ (Battery):

ಈ samsung galaxy m34 5g  6000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ. ವೇಗದ ಸ್ವಾಮ್ಯದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.

ಕ್ಯಾಮೆರಾ (Camera):

samsung galaxy m34 5g  ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
50MP ಪ್ರಾಥಮಿಕ ಕ್ಯಾಮೆರಾ,8mp  ಕ್ಯಾಮರಾ ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 13mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಸಂಗ್ರಹಣೆ (Storage):

samsung galaxy m34 5g 6GB, 8GB  RAM ಹೊಂದಿದೆ. ಮೈಕ್ರೊ SD ಕಾರ್ಡ್ ಮೂಲಕ 128GB ಅಂತರ್ಗತ ಸಂಗ್ರಹಣೆ(internal storage)ಯನ್ನು ಪ್ಯಾಕ್ ಮಾಡುತ್ತದೆ.
samsung galaxy m34 5g ಅದು ಎರಡು SIM ಕಾರ್ಡ್ ಅನ್ನು ಸ್ವೀಕರಿಸುತ್ತದೆ.
samsung galaxy m34 5g  ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi , GPS, ಬ್ಲೂಟೂತ್ , NFC, USB OTG, USB ಟೈಪ್-C, ಹೊಂದಿದೆ.

samsung galaxy m34 5g  ಸ್ಮಾರ್ಟ್ ಫೋನ್ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:

ಮಿಡ್‌ನೈಟ್ ಬ್ಲೂ, (midnight blue)
ಪ್ರಿಸ್ಮ್ ಸಿಲ್ವರ್ (prism silver)
ವಾಟರ್‌ಫಾಲ್ ಬ್ಲೂ (waterfall blue)

tel share transformed

samsung galaxy m34 5g 2023ರ ಬೆಲೆ(price):

ಭಾರತದಲ್ಲಿ Samsung Galaxy M34 5G ಬೆಲೆ ₹ 18,999 ರಿಂದ ಪ್ರಾರಂಭವಾಗುತ್ತದೆ. Samsung Galaxy M34 5G ಯ ​​ಕಡಿಮೆ ಬೆಲೆಯು 8ನೇ ಜುಲೈ 2023 ರಂದು Amazon ನಲ್ಲಿ ₹ 18,999 ಆಗಿದೆ.

ಇಂತಹ ಉತ್ತಮವಾದ ಮೊಬೈಲ್ ಫೋನ್  ಕಡಿಮೆ ಬೆಲೆಯಲ್ಲಿ ದೊರೆಯುವ ಈ samsung galaxy m34 5g  ಸ್ಮಾರ್ಟ್ ಫೋನ್ ನ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!