Samsung Galaxy F34 5G – ಹೊಸ ಮೊಬೈಲ್ ಖರೀದಿಸುತ್ತಿದ್ದರೆ ಇಲ್ಲಿದೆ 6000 mAh ಬ್ಯಾಟರಿ ಹೊಂದಿದ ಬೆಸ್ಟ್ ಮೊಬೈಲ್

WhatsApp Image 2023 08 11 at 6.58.09 PM

ನಮಸ್ಕಾರ ಓದುಗರಿಗೆ. ಇವತ್ತಿನ ವರದಿಯಲ್ಲಿ, Samsung Galaxy F34 5G ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. Samsung Galaxy F34 5G ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Samsung Galaxy F34 5G  ಸ್ಮಾರ್ಟ್ ಫೋನ್ ರ ವಿವರಗಳು:

f34

Samsung Galaxy F34 5G ಮೊಬೈಲ್ ಅನ್ನು 7ನೇ ಆಗಸ್ಟ್ 2023 ರಂದು ಬಿಡುಗಡೆ ಮಾಡಲಾಯಿತು.Samsung Galaxy F34 5G ಕಂಪನಿಯ F ಸರಣಿಯಲ್ಲಿ ಹೊಸದಾಗಿ ಮತ್ತೆ ಪ್ರವೇಶ ಪಡದಿದೆ. ಬೃಹತ್ ಬ್ಯಾಟರಿಯ ವಿನ್ಯಾಸ ಮತ್ತು ಕ್ಯಾಮೆರಾಗಳ ಮೇಲೆ ಬಲವಾದ ಗಮನವನ್ನು ಹೊಂದಿದೆ. ಅದರ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್(flipkart), ಸ್ಯಾಮ್ಸಂಗ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಸಿಗಲಿದೆ.

Samsung Galaxy F34 5G  ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

whatss

Samsung Galaxy F34 5Gಯ ಪ್ರಮುಖ  ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :

ಡಿಸ್ಪ್ಲೇ (Display):

ಈ Samsung Galaxy F34 5Gಯ ಸ್ಮಾರ್ಟ್ ಫೋನ್ 6.46 ಇಂಚಿನ ಪೂರ್ಣ-HD AMOLED  ಡಿಸ್ಪ್ಲೇ ಜೊತೆಗೆ ಉತ್ತಮ120hz ರಿಫ್ರೆಶ್ ರೇಟ್ ಹೊಂದಿರುವುದಾಗಿದೆ.
ಈ ಸ್ಮಾರ್ಟ್ ಫೋನ್  2340x1080px ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
ಬಲವಾದ ಕಾರ್ಯಕ್ಷಮತೆಗಾಗಿ ಇನ್-ಹೌಸ್ ಆಕ್ಟಾ-ಕೋರ್ Exynos 1280 SoC ನಿಂದ ಚಾಲಿತವಾಗಿದೆ.
Samsung Galaxy F34 5G Android 13 ಅನ್ನು ರನ್ ಮಾಡುತ್ತದೆ.
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ.

ಕ್ಯಾಮೆರಾ (Camera):

Samsung Galaxy F34 5G  ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ. 50MP ಪ್ರಾಥಮಿಕ ಕ್ಯಾಮೆರಾ,8-mp ultra wide angle lens ಕ್ಯಾಮರಾ, ಮತ್ತು 2-mp ಕ್ಯಾಮರಾ ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 13mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಬ್ಯಾಟರಿ (Battery):

ಈ  Samsung Galaxy F34 5Gಯು 6000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
ವೇಗದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಸಂಗ್ರಹಣೆ (Storage):

Samsung Galaxy F 34 5G 6GB RAM +8GB RAM ಜೊತೆಗೆ 128 GB internal storage ಅನ್ನು ಒಳಗೊಂಡಿದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್.

ಭದ್ರತೆಗಾಗಿ,ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಭಾರತದಲ್ಲಿ ಸ್ಮಾರ್ಟ್ ಫೋನ್ 5G   ಬೆಂಬಲಿತವಾಗಿದೆ.
GPS, NFC, Wi-Fi, Bluetooth v5.3 ಮತ್ತು USB Type-C ಸಂಪರ್ಕವನ್ನು ಬೆಂಬಲಿಸುತ್ತದೆ.
Samsung Galaxy F54 5G ಯು Android 13 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ One UI 5.1 ಅನ್ನು ರನ್ ಮಾಡಿ ಕಾರ್ಯನಿರ್ವಹಿಸುತ್ತದೆ.

Samsung Galaxy F34 5G ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:

ಎಲೆಕ್ಟ್ರಿಕ್ ಬ್ಲಾಕ್(electric black)
ಮಿಸ್ಟಿಕ್ ಗ್ರೀನ್.(mistic green)

Samsung Galaxy F34 5G ಬೆಲೆ, ಲಭ್ಯತೆ ಈ ಕೆಳಗಿನಂತಿವೆ:

ಭಾರತದಲ್ಲಿ Galaxy F34 5G ಯ ​​6GB + 128GB ರೂಪಾಂತರವನ್ನು ಭಾರತದಲ್ಲಿ ರೂ. 18,999 ರೂ ಗೆ ದೊರೆಯಲಿದೆ.
8GB + 128GB ಆಯ್ಕೆಯ ರೂಪಾಂತರವನ್ನು  20,999 ರೂ ಗೆ ಲಭ್ಯವಾಗಲಿದೆ.
Samsung Galaxy F34 5G ಫೋನ್ ಪ್ರಸ್ತುತವಾಗಿ  flipkart, ಅಧಿಕೃತ samsung website ಮತ್ತು ಆಯ್ದ ನಿಮಗೆ ಹತ್ತಿರವಾದ ಮೊಬೈಲ್ ಅಂಗಡಿಗಳಲ್ಲಿ ಲಭ್ಯವಾಗಲಿದೆ.
ಇದು ಆಗಸ್ಟ್ 11 ರಿಂದ, ಅಂದರೆ ಇಂದಿನಿಂದ  ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಹೇಳಲಾಗುತ್ತದೆ.

tel share transformed

ಇಂತಹ ಉತ್ತಮವಾದ ಮೊಬೈಲ್ ಫೋನ್ Samsung Galaxy F34 5G ರ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!