ಪ್ರತಿ ತಿಂಗಳು ಅಕ್ಕಿ ಖರೀದಿಸುವವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ – ಅಕ್ಕಿ ದರ ಗಗನಕ್ಕೆ – ತಪ್ಪದೇ ರೇಟ್ ತಿಳಿದುಕೊಳ್ಳಿ

WhatsApp Image 2023 08 20 at 17.46.22

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಅಕ್ಕಿ ಬೆಲೆಯು ಏರಿಕೆ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಕೆಲವು ದಿನಗಳ ಹಿಂದೆ ಬೆಳೆಕಾಳು, ತರಕಾರಿಗಳು ದುಬಾರಿಯಾಗಿದ್ದವು, ನಿರಂತರ ಬೆಲೆ ಏರಿಕೆಯಿಂದ ಗ್ರಾಹಕರಲ್ಲಿ ದೊಡ್ಡ ತೆಲೆನೋವು ಉಂಟಾಗಿದ್ದು. ಈ ಸರದಿಯಲ್ಲಿ ಈಗ ಇನ್ನೊಂದರ ಬೆಲೆ ಏರಿಕೆಯಾಗಿದೆ, ಕೆಲವು ವಾರಗಳಿಂದ ಅಕ್ಕಿಯ ದರ ಕೂಡ ಗಗನಕ್ಕೇರಿದೆ, ಇದು ಜನರಲ್ಲಿ ಆತಂಕ ಮೂಡಿಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆ :

ಪ್ರಧಾನವಾಗಿ ಅಕ್ಕಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ, ಕಳೆದ ಕೆಲವು ವಾರಗಳಲ್ಲಿ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆಯಾಗಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ.
ಕಳೆದ ವರ್ಷ ಭಾರೀ ಮಳೆಯಿಂದಾಗಿ ಕಡಿಮೆ ಉತ್ಪಾದನೆಯಾಗಿತ್ತು, ಇನ್ನು ಈ ವರ್ಷ  ಮುಂಗಾರು ಮತ್ತೆ ವಿಳಂಬ ಆಗುತ್ತಿರುವುದರಿಂದ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿನ ಸಾಮಾನ್ಯ ಏರಿಕೆಯಿಂದಾಗಿ ಅಕ್ಕಿ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

whatss

ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ.
ಅನಿಯಮಿತ ಮಳೆಯ ಬೆಳಕಿನಲ್ಲಿ ಭತ್ತದ ಉತ್ಪಾದನೆಯ ಬಗ್ಗೆ ದೊಡ್ಡ ಆತಂಕವಿದೆ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸಾಮಾನ್ಯ ಅಕ್ಕಿಗಳಾದ ಸ್ಟೀಮ್ ರೈಸ್ ಮತ್ತು ಕಚ್ಚಾ ಅಕ್ಕಿ ಇತರವುಗಳಲ್ಲಿ 15% ರಷ್ಟು ಹೆಚ್ಚಳವಾಗಿದೆ” ಎಂದು ಯಶವಂತಪುರ ಎಪಿಎಂಸಿ ಯಾರ್ಡ್ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದರು.

ಏರಿದ ಅಕ್ಕಿಯ ಬೆಲೆಯು ಈ ಕೆಳಗಿನಂತಿವೇ:

ಕರ್ನಾಟಕದಲ್ಲಿ ಬಳಕೆಯಾಗುವ ಜನಪ್ರಿಯ   ಸೋನಾ ಮಸೂರಿ ರಾ – 58 ರೂ. ರಿಂದ 65 ರೂ. ವರೆಗೂ
ಸೋನಾ ಮಸೂರಿ – 50 ರೂ. ರಿಂದ 60 ರೂ. ವರೆಗೂ
ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ರೈಸ್ – 64 ರೂ. ರಿಂದ 74 ರೂ.
ವರೆಗೂ
LD-8 – 35 ರೂ. ರಿಂದ 40 ರೂ. ವರೆಗೂ
ಬಾಯ್ಲ್ಡ್ ರೈಸ್ – 35 ರೂ. ರಿಂದ 40 ರೂ. ವರೆಗೂ
ಜೀರಾ ರೈಸ್ – 100 ರೂ. ರಿಂದ 120 ರೂ. ವರೆಗೂ
ಬಾಸ್ಮತಿ ರೈಸ್ – 140 ರೂ. ರಿಂದ 160 ರೂ. ವರೆಗೂ
ಬುಲೆಟ್ ರೈಸ್ – 60 ರೂ. ರಿಂದ 70 ರೂ. ವರೆಗೂ
ಇಡ್ಲಿ, ದೋಸೆ ಮತ್ತು BPL ಕುಟುಂಬಗಳು ಬಳಸುವ ಅಕ್ಕಿಯು – 30 ರೂ. ರಿಂದ 36 ರೂ. ವರೆಗೂ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಕಟಾವು ಪೂರ್ಣಗೊಂಡಾಗ ನವೆಂಬರ್ ವೇಳೆಗೆ ಅಕ್ಕಿ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಅಕ್ಕಿ ಪೂರೈಕೆ ಕಡಿಮೆಯಾಗಿದ್ದು, ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಹೆಚ್ಚಿನ ದರದಲ್ಲಿ ಅಕ್ಕಿ ಬರುತ್ತಿದೆ ಎಂದು ಅಕ್ಕಿ ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Leave a Reply

Your email address will not be published. Required fields are marked *