ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Realme GT 5 ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದರ ಬೆಲೆ ಎಷ್ಟು? ವಿಶೇಷತೆ ವಿನ್ಯಾಸ ಹೇಗಿದೆ?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆಗಳ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Realme GT 5 ವಿವರಗಳು:
ಈ Realme GT5 ಈಗ ಬಿಡುಗಡೆ ಕಂಡಿರುವ ಸ್ಮಾರ್ಟ್ ಫೋನ್ ಆಗಿದೆ. ಈ ಸ್ಮಾರ್ಟ್ ಫೋನ್ ಚೀನಾದಲ್ಲಿ ಸೆಪ್ಟೆಂಬರ್ 4 ರಿಂದ ಮಾರಾಟ ಆಗುತ್ತಿದೆ. ಕಂಪನಿಯು ಹಂಚಿಕೊಂಡಿರುವ ಟೀಸರನಲ್ಲಿ ಈ ಫೋನ್ ಅನ್ನು ಗೋಲ್ಡ್ ಆಫ್ ವಾರ್, ಮತ್ತು ಕಿಂಗ್ ಆಫ್ ಆಂಡ್ರಾಯ್ಡ್ ಪರ್ಫಾರ್ಮೆನ್ಸ್ ಎಂದು ಘೋಷಿಸಿದೆ. ಇದು ಬಂದು ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು , ಇದು ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿದೆ. ಬಳಕೆದಾರರು ಏನಾದ್ರೂ ಉತ್ತಮ ಫೋನ್ ಹುಡುಕುತ್ತಿದ್ದರೆ ಅದಕ್ಕೆ ಮಾರುಕಟ್ಟೆಯಲ್ಲಿ Realme GT 5 ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದೆ.
Realme GT 5 ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊರಹೊಮ್ಮಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ.
Realme GT 5 ರ ಪ್ರಮುಖ ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :
ಡಿಸ್ಪ್ಲೇ (Display):
ಈ Realme GT 5 ರ ಸ್ಮಾರ್ಟ್ ಫೋನ್ 6.74ಇಂಚಿನ ಪೂರ್ಣ AMOLED ಡಿಸ್ಪ್ಲೇ ಹೊಂದಿದೆ.
ಈ ಸ್ಮಾರ್ಟ್ ಫೋನ್ 1.5k ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.ಮತ್ತು 144Hz ನ ರಿಫ್ರೆಶ್ ದರ ಹೊಂದಿದೆ.
octa-core Snapdragon 8 Gen 2 SoC ಚಿಪ್‌ಸೆಟ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ .
Realme GT 5 Android 13-Realme UI 4.0 ಅಲ್ಲಿ ಆಧಾರಿತವಾಗಿ ರನ್ ಮಾಡುತ್ತದೆ.
ಕ್ಯಾಮೆರಾ (Camera):
Realme GT 5ನ ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
50MP ಪ್ರಾಥಮಿಕ ಕ್ಯಾಮೆರಾ, ಮತ್ತು 8mp ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಮತ್ತು 2mp ಸಂವೇದಕವನ್ನು ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 16mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಬ್ಯಾಟರಿ (Battery):
ಈ Realme GT 5 ಸ್ಮಾರ್ಟ್ ಫೋನ್ 4600mAh ಚಾರ್ಜಿಂಗ್ ಬೆಂಬಲದೊಂದಿಗೆ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಸ್ಮಾರ್ಟ್ ಫೋನ್ 240W SUPERVOOC ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.
ಸಂಗ್ರಹಣೆ (Storage):
Realme GT 5 ಸ್ಮಾರ್ಟ್ ಫೋನ್ 24GB ವರೆಗೆ LPDDR5x RAM ಮತ್ತು 1TB ವರೆಗೂ ಸಂಗ್ರಹಣೆ ಅಂತರ್ಗತ ಸಂಗ್ರಹಣೆ(internal storage) ಅನ್ನು ಪ್ಯಾಕ್ ಮಾಡುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Realme GT 5 ಬೆಲೆ ಮತ್ತು ಲಭ್ಯತೆ ಈ ಕೆಳಗಿನಂತೆ:
Realme GT 5 ಬೆಲೆ 12GB + 256GB ಮಾದರಿಗೆ ಸುಮಾರು Rs 34,500 ಮತ್ತು 16GB + 512GB ಆವೃತ್ತಿಗೆ ಅಂದಾಜು ರೂ.37,400 ನಿಂದ ಪ್ರಾರಂಭವಾಗುತ್ತದೆ.
240W ವೇಗದ ಚಾರ್ಜಿಂಗ್‌ನೊಂದಿಗೆ 24GB + 1TB ಮಾಡೆಲ್ ಸುಮಾರು ರೂ 43,600 ವೆಚ್ಚವಾಗುತ್ತದೆ.
ಸೆಪ್ಟೆಂಬರ್ 4 ರಂದು ಚೀನಾದಲ್ಲಿ ಫೋನ್ ಮಾರಾಟ ಪ್ರಾರಂಭವಾಗಿದೆ.
Realme GT 5 ಫ್ಲೋಯಿಂಗ್ ಸಿಲ್ವರ್ ಇಲ್ಯೂಷನ್ ಮಿರರ್ (ಸಿಲ್ವರ್) ಮತ್ತು ಸ್ಟಾರ್ರಿ ಓಯಸಿಸ್ (ಜಿ ರೀನ್) ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಇಂತಹ ಉತ್ತಮವಾದ ಮೊಬೈಲ್ ಫೋನ್ ಆದ Realme GT 5 ಸ್ಮಾರ್ಟ್ ಫೋನ್ ನ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ