PVR inox subscription

PVR Offer – ಪಿವಿಆರ್ ನ ಭರ್ಜರಿ ಆಫರ್ ತಿಂಗಳಿಗೆ ಕೇವಲ ರೂ.699/- ರೂಪಾಯಿಗೆ 10 ಸಿನಿಮಾ ನೋಡಿ

WhatsApp Group Telegram Group

ಭಾರತದಲ್ಲಿ ಈಗಾಗಲೇ ಪ್ರತೀ ವಾರವೂ ಚಿತ್ರಮಂದಿರಗಳು ತುಂಬಿತುಳುಕುತ್ತಿರುತ್ತವೆ. ಹಾಗಾಗಿ ವಾರದ ದಿನಗಳಲ್ಲಿ ಹೆಚ್ಚು ಮಂದಿ ಜನರು ಥಿಯೇಟರ್ ಕಡೆಗೆ ಹೋಗುವುದಿಲ್ಲ. ಯಾಕೆಂದರೆ ಹೆಚ್ಚು ಜನ ಆಗಮಿಸುತ್ತಿದ್ದು ಜನ ಸಂಖ್ಯೆ ಜಾಸ್ತಿ ಆಗಿದೆ. ಈ ಸಮಸ್ಯೆ ನಿವಾರಿಸಲು ಪಿವಿಆರ್ ಐನಾಕ್ಸ್(PVR Inox) ಹೊಸ ಪ್ಲಾನ್ ಮಾಡಿದೆ. ಯಾವ ರೀತಿಯ ಪ್ಲಾನ್ ಮಾಡಿದೆ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕೇವಲ 699 ಕ್ಕೆ ವೀಕ್ಷಿಸಿ 10 ಸಿನಿಮಾಗಳು :

ಭಾರತದ ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್ ಇದೀಗ ಮಾಸಿಕ ಸಬ್ಸ್ಕ್ರಿಪ್ಷನ್ ಪ್ಲಾನ್( monthly subscription plan ) ನೀಡಿದೆ. ನಿರ್ದಿಷ್ಟ ಶುಲ್ಕಕ್ಕೆ ತಿಂಗಳಿಗೆ 10 ಸಿನಿಮಾಗಳನ್ನು ನೋಡುವ ಅವಕಾಶ ನೀಡಿದೆ. ಪಿವಿಆರ್ ಐನಾಕ್ಸ್ ಪಾಸ್ ಪೋರ್ಟ್ (PVR Inox Passport) ಎಂದು ಕರೆಯಲಾಗುವ ಈ ಸಬ್ ಸ್ಕ್ರಿಪ್ಷನ್ ಪ್ಲಾನ್ ಗೆ ತಿಂಗಳಿಗೆ ಕೇವಲ ₹699ಕ್ಕೆ ಚಲನಚಿತ್ರ ವೀಕ್ಷಕರಿಗೆ ಪಾಸ್ ಅನ್ನು ಬಿಡುಗಡೆ ಮಾಡಿದೆ. ಈ ಪಾಸ್ ಅಕ್ಟೋಬರ್ 16ರಿಂದ ಲಭ್ಯವಿರುತ್ತದೆ. ಸಿನಿಮಾ ನೋಡಲು ಇಚ್ಛೆಸಿವರು ಕೇವಲ ರೂ699ಕ್ಕೆ 10 ಚಲನಚಿತ್ರಗಳನ್ನು ನೋಡಬಹುದು.

whatss

ಸಿನೆಮಾ ಬಿಡುಗಡೆ ಆಗುವ ದಿನವಾದ ಶುಕ್ರವಾರ ಹಾಗೂ ವಾರಾಂತ್ಯದ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಸಬ್ ಸ್ಕ್ರಿಪ್ಷನ್ ಪ್ಲಾನ್ ಪ್ರಕಾರ ಸಿನೆಮಾಗಳನ್ನು ನೋಡಬಹುದು. ಅಂದರೆ, ಸೋಮವಾರದಿಂದ ಗುರುವಾರದವರೆಗೂ ವಾರದಲ್ಲಿ ನಾಲ್ಕು ದಿನಗಳ ಕಾಲ ಪಿವಿಆರ್ ಐನಾಕ್ಸ್ ಪಾಸ್ ಪೋರ್ಟ್ ಪ್ಲಾನ್ ಪ್ರಕಾರ ಸಿನಿಮಾ ನೋಡಬಹುದು.

ಪಿವಿಆರ್ ನ ಈ ಮಾಸಿಕ ಪ್ಲಾನ್ ಪಡೆಯುವುದರಿಂದ ಪ್ರಯೋಜನಗಳು :

ಪಿವಿಆರ್ ನ ಈ ಮಾಸಿಕ ಪ್ಲಾನ್ ಪಡೆಯುವುದರಿಂದ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಮತ್ತೊಂದು ವಿಶೇಷ ವಿಷಯವೇನೆಂದರೆ ಗ್ರಾಹಕರಿಗೆ ಈ ಕೊಡುಗೆ ಪ್ರಯೋಜನ ಸೋಮವಾರದಿಂದ ಗುರುವಾರದವರೆಗೆ ಅನ್ವಯಿಸುತ್ತದೆ ಮತ್ತು IMAX, Gold, luxe ಮತ್ತು ನಿರ್ದೇಶಕರಂತಹ ಪ್ರೀಮಿಯಂ ಸೇವೆಗಳನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಪಿವಿಆರ್ ಐನಾಕ್ಸ್ ಸಿಇಒ ಹೇಳಿದ್ದಾರೆ.

ಪಿವಿಆರ್ ನ ಈ ಮಾಸಿಕ ಪ್ಲಾನ್ ಪಡೆಯುವ ವಿಧಾನ:

ಈ ಮಾಸಿಕ ಪ್ಲಾನ್ ಪಡೆಯಲು ಬಯಸಿದರೆ ಕಂಪನಿಯ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಈ ಸೇವೆ ಲಭ್ಯವಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಪಿವಿಆರ್ ಐನಾಕ್ಸ್ ಸಿಇಒ ಗೌತಮ್ ದತ್ತಾ, ಕಂಪನಿಯು ಗ್ರಾಹಕರ ಸಿನಿಮಾ ನೋಡುವ ಹವ್ಯಾಸವನ್ನು ಬದಲಾಯಿಸಲು ಈ ಉಪಕ್ರಮವನ್ನು ಕೈಗೊಂಡಿದೆ. ಈ ಕೊಡುಗೆಯೊಂದಿಗೆ ಜನರನ್ನು ಮತ್ತೆ ಥಿಯೇಟರ್‌ಗಳತ್ತ ಮುಖಮಾಡುವಂತೆ ಮಾಡುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Popular Categories