Category: ಸಾರ್ವಜನಿಕ ಮಾಹಿತಿ

  • SSLC Result Live ?: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ. ಮೊಬೈಲ್ ನಲ್ಲಿ ರಿಸಲ್ಟ್ ನೋಡಿ! ಇಲ್ಲಿದೆ ಲಿಂಕ್

    SSLC result today

    ದು ಬೆಳಗ್ಗೆ 10:30 ಗಂಟೆ ನಂತರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಲಿದ್ದು. ಫಲಿತಾಂಶ ನೋಡುವ ಡೈರೆಕ್ಟ ಲಿಂಕ್ ಮತ್ತು ಫೇಲ್ ಆದರೆ ಮುಂದೆ ಏನು ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಎಸ್ ಎಸ್ ಎಲ್ ಸಿ ಫಲಿತಾಂಶ ಅಧಿಕೃತವಾಗಿ ಈ ಕೆಳಗಿನ ವೆಬ್ಸೈಟ್ಗಳಲ್ಲಿ ಮಧ್ಯಾಹ್ನ 1:00 ಗಂಟೆ ನಂತರ ಲಭ್ಯವಾಗಲಿದೆ. ಫಲಿತಾಂಶವನ್ನು ನೋಡಲು ಈ ಕೆಳಕಂಡ ವೆಬ್‌ಸೈಟ್‌ ಅನ್ನು ಭೇಟಿ ನೀಡಬಹುದಾಗಿದೆ​https://kseab.karnataka.gov.in​https://karresults.nic.in​https://sslc.karnataka.gov.in Karnataka SSLC Result 2024 ಎಸ್​ಎಸ್​ಎಲ್​ಸಿ…

    Read more..


  • Home Loan : ಗ್ರಾಹಕರೇ ಗಮನಿಸಿ, ಈ ಬ್ಯಾಂಕ್‌ಗಳಲ್ಲಿ ಸಿಗುತ್ತೆ ಕಡಿಮೆ EMI ನಲ್ಲಿ ಗೃಹ ಸಾಲ

    home loan with less interest

    ಹೊಸ ಮನೆ ಕಟ್ಟುವ ಕನಸು ನಿಮಗಿದೆಯೇ? ಈಗ ಚಿಂತೆ ಬೇಡ! ಈ ಬ್ಯಾಂಕ್‌ಗಳು ನಿಮಗಾಗಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತಿವೆ(Home loan at low interest rates). ಯಾವ ಯಾವ ಬ್ಯಾಂಕ್ ಎಂದು ತಿಳಿಯಬೇಕೇ? ಹಾಗಿದ್ದಲ್ಲಿ ವರದಿಯನ್ನೂ ತಪ್ಪದೇ ಕೊನೆಯವರೆಗೂ ಓದಿ. ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಆರ್‌ಬಿಐ(RBI ಗೃಹ ಸಾಲದ ಬಡ್ಡಿ ದರವನ್ನು ಏಪ್ರಿಲ್ 5 ರಂದು ಸತತ 7ನೇ ಬಾರಿಗೆ ಸ್ಥಿರವಾಗಿರಿಸಿದೆ, ಇದು ಸಾಲಗಾರರಿಗೆ ಸ್ವಾಗತಾರ್ಹ ಸುದ್ದಿಯಾಗಿದೆ. ರೆಪೋ ದರ(Repo…

    Read more..


  • SSLC Results Live?: ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಕ್ಷಣ ಗಣನೆ..! ಈ ಆಪ್ ನಲ್ಲಿ ರಿಸಲ್ಟ್ ನೋಡಿ.

    10th resultt

    ಎಸ್ ಎಸ್ ಎಲ್ ಸಿ ಫಲಿತಾಂಶ ಅಧಿಕೃತವಾಗಿ ಈ ಕೆಳಗಿನ ವೆಬ್ಸೈಟ್ಗಳಲ್ಲಿ ಮಧ್ಯಾಹ್ನ 1:00 ಗಂಟೆ ನಂತರ ಲಭ್ಯವಾಗಲಿದೆ. ಫಲಿತಾಂಶವನ್ನು ನೋಡಲು ಈ ಕೆಳಕಂಡ ವೆಬ್‌ಸೈಟ್‌ ಅನ್ನು ಭೇಟಿ ನೀಡಬಹುದಾಗಿದೆ​https://kseab.karnataka.gov.in​https://karresults.nic.in​https://sslc.karnataka.gov.in ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ , ನಾಳೆ(ಗುರುವಾರ) ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬೆಳಗ್ಗೆ 10.30 ರಿಂದ ಅಂತರ್ಜಾಲದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ‌. ಮಾರ್ಚ್/ಏಪ್ರಿಲ್…

    Read more..


  • SSLC Result Live ?: ನಾಳೆಯೇ ಎಸ್​ಎಸ್​ಎಲ್​ಸಿ ಫಲಿತಾಂಶ ಬಿಡುಗಡೆ!ಈ ಆಪ್ ನಲ್ಲಿ ರಿಸಲ್ಟ್ ನೋಡಿ.

    sslc result 4

    ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಕಾದು ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ, ಎಸ್​​ಎಸ್ಎಲ್​ಸಿ ಫಲಿತಾಂಶ ಬಿಡುಗಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸನ್ನದ್ದವಾಗಿದೆ. ನಾಳೆ ಬೆಳಗ್ಗೆ ರಿಸಲ್ಟ್ ಬಿಡುಗಡೆಗೆ ಮಂಡಳಿ ಸಿದ್ದತೆ ಮಾಡಿಕೊಂಡಿದೆ.ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. SSLC Result Date : ಬಹು ನಿರೀಕ್ಷೆಯಿಂದ ಕಾಯುತ್ತಿರುವ SSLC ಫಲಿತಾಂಶ ನಾಳೆ ಅಂದರೆ ಮೇ 09 ರಂದು ಬಿಡುಗಡೆಯಾಗಲಿದೆ ಎಂದು ಕರ್ನಾಟಕ…

    Read more..


  • Nurse Death: ಮೊಬೈಲ್ ನಲ್ಲೆ ಮಾತನಾಡ್ತಾ ಹೂವು ತಿಂದು ದುರಂತ ಸಾವು ಕಂಡ ಯುವತಿ!

    nurse death due to oleader floert

    ನರ್ಸ್ ದುರಂತ(Nurse Tragedy): ಕಣಗಿಲೆ ಹೂವಿನ ವಿಷ ಸೇವಿಸಿ ಯುವತಿ ಸಾವು! ಕೇರಳದ ದುರಂತ ಘಟನೆ, ಕೇರಳದ ಒಬ್ಬ ಯುವ ನರ್ಸ್ ಅರಿವಿಲ್ಲದೆ ವಿಷಕಾರಿ ಕಣಗಿಲೆ ಹೂವನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಈ ಘಟನೆಯು ತುಂಬಾ ಬೇಸರ ಮತ್ತು ಚರ್ಚೆಗೆ ಕಾರಣವಾಗಿದೆ. ಬನ್ನಿ ಈ ಘಟನೆಯ ಬಗ್ಗೆ ಎಲ್ಲಾ ಸಂಗತಿಗಳನ್ನು ಮತ್ತು ಸಂಪೂರ್ಣ ವಿವರವಾದ ಮಾಹಿತಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ  ತಿರುವನಂತಪುರ(Thiruvananthapuram): ಕೇರಳ(Kerala)ದ…

    Read more..


  • Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್, ಈರುಳ್ಳಿ, ಟೊಮೇಟೊ ದರ ಡಬಲ್!

    vegetable price hike

    ಬಿಸಿಲಿನ ತಾಪಮಾನ ಏರುತ್ತಿರುವುದರ ಜೊತೆಗೆ ತರಕಾರಿಯ ಬೆಲೆಯೂ ಕೂಡ ಏರುತ್ತಿದೆ. ಚಿನ್ನದ ಬೆಲೆ(Gold price) ಏರಿದರೆ ಅಷ್ಟೇನು ಬೇಸರವಾಗುವುದಿಲ್ಲ ಏಕೆಂದರೆ ನಾವು ಅದನ್ನು ದಿನನಿತ್ಯ ಖರೀದಿಸುವ ಅವಶ್ಯಕತೆ ಇಲ್ಲ ಆದರೆ ಪ್ರತಿದಿನದ ಅಡುಗೆಗೆ ಬೇಕಾದ ತರಕಾರಿಯ ಬೆಲೆ ಏರುತ್ತಿರುವುದು ಜನಸಾಮಾನ್ಯರಲ್ಲಿ ಕಳಮಳವನ್ನು ತರುತ್ತಿದೆ. ತರಕಾರಿಯಾ ಬೆಲೆ ಇರಲು ಕಾರಣವೇನು?, ಯಾವ ತರಕಾರಿ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಮೇ 7.ಮತದಾನ: ಬೆಂಗಳೂರು- ಹುಬ್ಬಳ್ಳಿ, ಬೆಂಗಳೂರು -ವಿಜಯಪುರ ವಿಶೇಷ ರೈಲುಗಳು – ವೇಳಾಪಟ್ಟಿ ಇಲ್ಲಿದೆ

    Special Train for voters

    ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಬೆಂಗಳೂರು – ಹುಬ್ಬಳ್ಳಿ ಹಾಗೂ ಬೆಂಗಳೂರು – ವಿಜಯಪುರ ನಡುವೆ ವಿಶೇಷ 2 ರೈಲುಗಳ ಸಂಚಾರವನ್ನು ನಡೆಸಲಿದೆ. ಈ ರೈಲುಗಳು 6 ಮತ್ತು 7ನೇ ತಾರೀಕಿನಂದು ಸಂಚಾರ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸಾಕಷ್ಟು ಜನ ಉತ್ತರ ಕರ್ನಾಟಕದ ಜನರು ಕೆಲಸಕ್ಕಾಗಿ ವಲಸೆ ಬಂದಿದ್ದು, ಮತದಾನ ಮಾಡುವುದಕ್ಕಾಗಿ ಸಾಕಷ್ಟು ಜನ ತಮ್ಮ ಊರಿಗೆ ತೆರಳುವ…

    Read more..


  • EPFO: ಇಪಿಎಫ್ ಖಾತೆಗೆ ಇದ್ದವರಿಗೆ ಗುಡ್ ನ್ಯೂಸ್ ; ಈ ಸಣ್ಣ ಕೆಲಸ ಮಾಡಿ ₹50,000 ಪಡೆಯಿರಿ

    PF new rule

    ಇಪಿಎಫ್‌ಒ ನ (EPFO) ಕೆಲವೊಂದು ನಿಯಮಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಹಾಗಿದಲ್ಲಿ ರೂ 50,000 ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಜ್ವಾಕೆ!. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಇದನ್ನು ಸಾಮಾನ್ಯವಾಗಿ ಪಿಎಫ್(PF) ಪ್ರಾವಿಡೆಂಟ್ ಫಂಡ್ ( EPF provident fund ) ಎಂದು ಕರೆಯಲಾಗುತ್ತದೆ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ  ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆ ಇದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿರುವ EPFO, ಗ್ರಾಹಕರ ಹಣಕಾಸು ವಹಿವಾಟಿನ (money transaction) ಪ್ರಮಾಣದಲ್ಲಿ…

    Read more..


  • CCTV Installation Training: ಉಚಿತ ಸಿಸಿಟಿವಿ ಕ್ಯಾಮೆರಾ ಇನ್ಸ್ಟಾಲೇಷನ್ ತರಬೇತಿಗೆ ಅರ್ಜಿ ಆಹ್ವಾನ!

    cctv training

    ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ವತಿಯಿಂದ ರಾಜ್ಯದಲ್ಲಿ ಸ್ವ- ಉದ್ಯೋಗ ಮಾಡಲು ಆಸಕ್ತಿ ಇರುವ ಯುವ ಉತ್ಸಾಹಿಗಳಿಗೆ ಉಚಿತ ಸಿಸಿಟಿವಿ ಕ್ಯಾಮೆರಾ ಇನ್ಸ್ಟಾಲೇಶನ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ  ರಾಜ್ಯದ ಎಲ್ಲಾ ಜಿಲ್ಲೆಯ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು. ಸ್ವಯಂ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನ…

    Read more..