Category: ಸಾರ್ವಜನಿಕ ಮಾಹಿತಿ

  • Tulsi Puja 2024: ತುಳಸಿ ವಿವಾಹದ ದಿನಾಂಕ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ಮಾಹಿತಿ ತಿಳಿಯಿರಿ.

    IMG 20241112 WA0002

    ತುಳಸಿ ಹಬ್ಬದ ಮಹತ್ವ ಮತ್ತು ಪ್ರಾಮುಖ್ಯತೆ, ತುಳಸಿ ವಿವಾಹದ ಮಹತ್ವ ಮತ್ತು ಅದರ ಸಂದೇಶದ ಬಗ್ಗೆ ಇಲ್ಲಿದೆ ಮಾಹಿತಿ…! ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮ. ಅನೇಕ ಧರ್ಮ ಗ್ರಂಥಗಳು, ಆಚರಣೆಗಳು, ಹಾಗೂ ಸನಾತನ ಪದ್ಧತಿಯನ್ನು ಒಳಗೊಂಡಿದೆ. ನಾವೆಲ್ಲರೂ ಪ್ರಕೃತಿ(Nature) ಯನ್ನು ದೇವತೆ ಎಂದು ಪೂಜೆ ಮಾಡುತ್ತೇವೆ. ಪ್ರಕೃತಿಯಲ್ಲಿ ಇರುವ ಪ್ರಾಣಿ, ಪಕ್ಷಿ ಹಾಗೂ ಹಲವಾರು ಸಸ್ಯಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಕೆಲವು ಸಸ್ಯಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿ ಸಿಗುವ ಸಸ್ಯಗಳು…

    Read more..


  • ಅಯ್ಯಪ್ಪ ಸ್ವಾಮಿ ಭಕ್ತರೇ ಗಮನಿಸಿ, ಕರ್ನಾಟಕ ದಿಂದ ಶಬರಿಮಲೆಗೆ 3 ತಿಂಗಳು ವಿಶೇಷ ರೈಲು ಬಿಡುಗಡೆ,

    IMG 20241112 WA0001

    ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್! 3 ತಿಂಗಳು ವಿಶೇಷ ರೈಲು ವ್ಯವಸ್ಥೆ. ನಮ್ಮ ಭಾರತ ದೇಶದಲ್ಲಿ ಕಲೆ (Art), ಸಂಸ್ಕೃತಿ (Culture) ಹಾಗೆ ಧಾರ್ಮಿಕ ಪೂಜೆ ಪುನಸ್ಕಾರಗಳು ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ವರ್ಷ ಅಯ್ಯಪ್ಪ (Ayyappa) ನ ದರ್ಶನ ಪಡೆಯಲು ಶಬರಿಮಲೆಗೆ (Shabarimale) ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಇನ್ನು ಅಯ್ಯಪ್ಪ ದೇವಾಲಯದಲ್ಲಿ ಎರಡು ತಿಂಗಳ ದೀರ್ಘ…

    Read more..


  • ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು ₹3000/- ಈಗಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

    WhatsApp Image 2024 11 11 at 12.42.09

    ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಕಾಲಕಾಲಕ್ಕೆ ಯೋಜನೆಗಳನ್ನು ಪ್ರಾರಂಭಿಸುತ್ತಲೇ ಇರುತ್ತದೆ. ಭಾರತವು ಕೃಷಿ ಪ್ರಧಾನ ದೇಶವಾಗಿದೆ, ಆದ್ದರಿಂದ ಭಾರತ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಕೇಂದ್ರ ಸರ್ಕಾರದ ಅಂತಹ ಒಂದು ಯೋಜನೆ ಪಿಎಂ ಕಿಸಾನ್ ಮಂಧನ್ ಯೋಜನೆ. ಈ ಯೋಜನೆಯಲ್ಲಿ (ರೈತರಿಗೆ ಪಿಂಚಣಿ ಯೋಜನೆ) ರೈತರಿಗೆ ಪಿಂಚಣಿ ನೀಡಲು ಅವಕಾಶವಿದೆ. ಭಾರತದಲ್ಲಿ ಅನೇಕ ರೈತರಿದ್ದಾರೆ, ಅವರ ಆದಾಯವು ತುಂಬಾ ಕಡಿಮೆಯಾಗಿದೆ ಮತ್ತು ಅವರಿಗೆ ಕೃಷಿಗೆ ಹೆಚ್ಚಿನ ಭೂಮಿ ಕೂಡ ಇಲ್ಲ. ಅಂತಹ ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು…

    Read more..


  • ಆಧಾರ್​ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ

    IMG 20241111 WA0000

    ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ.  ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್…

    Read more..


  • ಈ ಪಿಂಚಣಿದಾರರಿಗೆ ಸಿಗಲಿದೆ ಸರ್ಕಾರದ ಈ ವಿಶೇಷ ಸೌಲಭ್ಯ.! ಇಲ್ಲಿದೆ ಮಾಹಿತಿ

    IMG 20241110 WA0005

    ಪಿಂಚಣಿದಾರರಿಗೆ ಬಹುದೊಡ್ಡ ಸುದ್ದಿ! ಇನ್ನು ಮುಂದೆ ಪಿಂಚಣಿ ಹಣ ಬ್ಯಾಂಕಿನಲ್ಲಿ ಜಮಾ ಆದ ತಕ್ಷಣ, ನಿಮಗೆ ಸಂದೇಶ ಬರುತ್ತದೆ. ನಿಮ್ಮ ಮೊಬೈಲ್‌ಗೆ SMS ಅಥವಾ ವಾಟ್ಸಾಪ್ ಮೆಸೇಜ್ ಬರುತ್ತದೆ. ಇ-ಮೇಲ್(e-mail) ಕೂಡ ಬರಬಹುದು. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಂಚಣಿ (Pension)ದಾರರಿಗೆ ಇಂದು ಸಂತಸದ ಸುದ್ದಿ ಲಭ್ಯವಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಪಿಂಚಣಿದಾರರಿಗೆ ಹೆಚ್ಚುವರಿ ಅನುಕೂಲ…

    Read more..


  • ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.. ಶೀಘ್ರ ತಲುಪಲಿದೆ ₹100 ಕೆಜಿ. ಇಲ್ಲಿದೆ ಇಂದಿನ ರೇಟ್!

    IMG 20241110 WA0003

    ಜನಸಾಮಾನ್ಯರಿಗೆ ಬಿಗ್ ಶಾಕ್: ಈರುಳ್ಳಿ(Onions) ಹಾಗೂ ತರಕಾರಿ ದರ ಏರಿಕೆಯಿಂದ ಕಂಗಾಲಾಗುತ್ತಿರುವ ಗ್ರಾಹಕರು ಚಾಲುಕ್ಯ ಕಾಲದಿಂದಲೂ ನಮ್ಮ ಅಡುಗೆಗೆ ಅವಿಭಾಜ್ಯವಾದ ಈರುಳ್ಳಿ ಮತ್ತು ತರಕಾರಿಗಳ ದರವು ಕಳೆದ ಕೆಲ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶೀಘ್ರದಲ್ಲೇ ಈರುಳ್ಳಿ ಕಿಲೋಗ್ರಾಂಗೆ ₹100 ತಲುಪುವ ಸಾಧ್ಯತೆ ಇದ್ದು, ಜನಸಾಮಾನ್ಯರ ಹೃದಯಭಾರವಾಗಿದೆ. ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳ ಪೈಕಿ ಕೆಟ್ಟ ಹವಾಮಾನ, ಮಳೆ ಮತ್ತು ಅತಿಯಾದ ಬೇಡಿಕೆ ಪ್ರಮುಖವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ…

    Read more..


  • Train update : ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಸಂಚಾರ ಸಮಯ ಬದಲಾವಣೆ-ಇಲ್ಲಿದೆ ಡೀಟೇಲ್ಸ್

    IMG 20241110 WA0001

    ರೈಲು ಸಂಚಾರಿಗಳೇ ಎಚ್ಚರ : ಹುಬ್ಬಳ್ಳಿ-ಬೆಂಗಳೂರು ರೈಲು (Hubli-Bangalore train) ಸಂಚಾರ ಸಮಯ ಬದಲಾವಣೆ ಭಾರತ ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹೆಚ್ಚಾಗುತ್ತಿದೆ. ಹಾಗೂ ಈ ರೀತಯ ವಾಹನಗಳನ್ನು ಬಳಸುವವರೂ ಕೂಡ ಹೆಚ್ಚಾಗಿದ್ದಾರೆ. ಪ್ರತಿಯೊಬ್ಬರ ಬಳಿ ಒಂದೊಂದು ವಾಹನವಿದ್ದರೂ ಈ ರೀತಿಯ ವಾಹನಗಳ ಬಳಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ  ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ  ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ…

    Read more..


  • 7th pay commission : ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ, ಹೊಸ ಅಪ್‌ಡೇಟ್‌..!

    IMG 20241109 WA0005

    ರಾಜ್ಯ ಸರ್ಕಾರಿ ನೌಕರರ(State Government Employees) ಡಿಎ ಹೆಚ್ಚಳ ಯಾವಾಗ? ಎಂಬ ಗೊಂದಲಗಳಿಗೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ(central government) ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು (DR Hike) ಘೋಷಿಸಲಾಗಿದೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಯಾವಾಗ ಆಗುತ್ತದೆ ಎಂದು ಕಾದುಕುಳಿತ್ತಿದ್ದಾರೆ.…

    Read more..


  • ಕೇಂದ್ರದ ಈ ಯೋಜನೆಯ ಮೂಲಕ ಪಡೆಯಿರಿ ಪ್ರತಿ ತಿಂಗಳು 5,000 ರೂ ಪಿಂಚಣಿ!

    IMG 20241109 WA0001

    ಅಟಲ್ ಪೆನ್ಶನ್ ಯೋಜನೆಯಿಂದ ಗುಡ್ ನ್ಯೂಸ್, ಈ ಯೋಜನೆಯಲ್ಲಿ 100 ರೂನಿಂದ ಆರಂಭಿಸಿ ಮಾಸಿಕ 5,000 ರೂ ಪಿಂಚಣಿ ಪಡೆಯಬಹುದು…! ಅಟಲ್ ಪಿಂಚಣಿ ಯೋಜನೆ (Atal Pinchani Yojana) ಅಸಂಘಟಿತ ವಲಯದಲ್ಲಿ ಭಾರತದ ನಾಗರಿಕರಿಗೆ ಖಾತರಿಯ ಕನಿಷ್ಠ ಪಿಂಚಣಿಯನ್ನು ಒದಗಿಸುವ ಸರ್ಕಾರಿ ಯೋಜನೆಯಾಗಿದೆ.  ನೌಕರರು ನಿವೃತ್ತಿಯ ನಂತರ ಹಣ ಉಳಿಸಲು ಮತ್ತು ಭವಿಷ್ಯದ ಅಪಾಯಗಳನ್ನು (Future Problems) ಪರಿಹರಿಸಲು ಸಹಾಯ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಹಲವಾರು ಜನರ ಬದುಕು ರೂಪುಗೊಂಡಿದೆ. ಇಂದಿನ…

    Read more..