Category: ಸಾರ್ವಜನಿಕ ಮಾಹಿತಿ
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಏನು.!? ಇಲ್ಲಿದೆ ವಿವರ

ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆಗೆ ಕ್ರಮ ಕೈಗೊಂಡ ಸರ್ಕಾರ.! ಕರ್ನಾಟಕದ ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (Old Pension Scheme – OPS) ಮರುಸ್ಥಾಪನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ. 2024 ಡಿಸೆಂಬರ್ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiya), ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಗಮನಿಸುತ್ತಾ ಹಳೆ ಪಿಂಚಣಿ ಯೋಜನೆ ಜಾರಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು, ಈ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ತರೀಕೆರೆ ಕ್ಷೇತ್ರದ…
Categories: ಸಾರ್ವಜನಿಕ ಮಾಹಿತಿಮೋದಿ ಸಂಕಲ್ಪ : ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ; ಸಂವಿಧಾನ ಸಂಬಂಧ 11 ಸಂಕಲ್ಪಗಳ ಘೋಷಣೆ

ಧರ್ಮದ ಆಧಾರದಲ್ಲಿ ಮೀಸಲಾತಿ ರದ್ದು, ಸಂವಿಧಾನ ಸಂಬಂಧ 11 ಸಂಕಲ್ಪಗಳನ್ನು ಘೋಷಿಸಿದ ಮೋದಿ..! ಭಾರತ ದೇಶವು (India) ಇಂದು ಮುಂದುವರೆದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಆಚಾರ, ವಿಚಾರ ಅಷ್ಟೇ ಅಲ್ಲದೆ ವಿವಿಧತೆಯಲ್ಲಿ ಏಕತೆ ಇದೆ. ಜಾತಿ ಮತ ಬೇಧವಿಲ್ಲದೆ ಜನರು ಒಗ್ಗೂಡಿ ದುಡಿದು ತಿನ್ನುತ್ತಾರೆ. ಹಾಗೆಯೇ ಎಲ್ಲರೂ ಯಾವುದೇ ಜಾತಿ ಬೇಧ ವಿಲ್ಲದೆ ಆಯಾ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂದು ಹಲವಾರು ಕ್ಷೆತ್ರಗಳಲ್ಲಿ ಮೀಸಲಾತಿಯನ್ನು ಪಡೆಯಬಹುದಾಗಿದೆ. ಡಾ. ಬಿಆರ್ ಅಂಬೇಡ್ಕರ್ (Dr. B R Ambedkar)…
Categories: ಸಾರ್ವಜನಿಕ ಮಾಹಿತಿBank Loans : ಬಡ್ಡಿಇಲ್ಲದೆ ಸಾಲ ಪಡೆಯಲು ಇಲ್ಲಿವೆ ಒಂದಿಷ್ಟು ಮಾರ್ಗ..! ತಿಳಿದುಕೊಳ್ಳಿ

ಬಡ್ಡಿ ಇಲ್ಲದ ಸಾಲ ಬೇಕು? ಈ 5 ಮಾರ್ಗಗಳು ನಿಮಗೆ ಸಹಾಯ ಮಾಡಬಹುದು ಹಣಕಾಸಿನ ಅವಶ್ಯಕತೆಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಂತದಲ್ಲಿ ಎದುರಾಗುತ್ತವೆ. ಆದರೆ ಹೆಚ್ಚಿನ ಬಡ್ಡಿ ಹೊಂದಿದ ಸಾಲಗಳನ್ನು ಪಡೆಯುವುದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ. ಈ ರೀತಿಯ ಬಡ್ಡಿ ತೀಕ್ಷ್ಣತೆ ಹಲವಾರು ಮಂದಿ ಜೀವನವನ್ನು ಸಂಕಷ್ಟಕ್ಕೀಡಾಗಿಸುತ್ತದೆ. ಕೆಲವೊಮ್ಮೆ, ಬಡ್ಡಿ ಪಾವತಿಸಲು ಆಗದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ಕಾಣಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಬಡ್ಡಿ ಇಲ್ಲದ ಸಾಲ(Loan without interest) ಆಯ್ಕೆಗಳು ಸಮಾಜದಲ್ಲಿ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಇವುಗಳನ್ನು…
Categories: ಸಾರ್ವಜನಿಕ ಮಾಹಿತಿಮೋಟೋ ವುಮೆನ್’ ಬೈಕ್ ಟ್ಯಾಕ್ಸಿ ಪ್ರಾರಂಭ, ದಿನದ 24 ಗಂಟೆಯೂ ಸೇವೆ!

ಉಬರ್ನ ಮೋಟೋ ವುಮೆನ್ ಟ್ಯಾಕ್ಸಿ(Moto Women Taxi) ಸೇವೆ ಪ್ರಾರಂಭ. ಮಹಿಳೆಯರಿಂದ ಮಹಿಳೆಯರಿಗಾಗಿ. ಬೆಂಗಳೂರು ನಗರದಲ್ಲಿ ಇಂದು ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಉಬರ್(Uber) ಹೊಸ ಸೇವೆಯನ್ನು ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ಸೇವೆ ನೀಡುವ ಉದ್ದೇಶದಿಂದ ಮೋಟೋ ವುಮೆನ್ ಬೈಕ್ ಟ್ಯಾಕ್ಸಿ ಪ್ರಾರಂಭಿಸಲಾಗಿದೆ. ಈ ಸೇವೆ 24 ಗಂಟೆಗಳಿಗೂ ಲಭ್ಯವಿದ್ದು, ಮಹಿಳಾ ಚಾಲಕರೊಂದಿಗೆ(female drivers) ಮಹಿಳೆಯರಿಗಾಗಿ ಅದರಲ್ಲೂ ಅವರ ಸುರಕ್ಷಿತೆಗಾಗಿ ಮಾಡಿರುವ ಹೊಸ ಸೇವೆ ಎಂದರೆ ತಪ್ಪಾಗಲಾರದು. ಈ ಸೇವೆಯ ವಿಶೇಷವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…
Categories: ಸಾರ್ವಜನಿಕ ಮಾಹಿತಿGovt Update : ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ, ಬಂಪರ್ ಗುಡ್ ನ್ಯೂಸ್..!

ಸರ್ಕಾರಕ್ಕೆ ಸರ್ಕಾರಿ ನೌಕರರ 2 ಪ್ರಮುಖ ಬೇಡಿಕೆ, ಮುಂದಿನ ವರ್ಷ ಈ ಎರಡು ಬೇಡಿಕೆಗಳು ಈಡೇರುವ ನಿರೀಕ್ಷೆ..! ಈಗಾಗಲೇ ಸರ್ಕಾರಿ ನೌಕರರು (government employees) ತಮ್ಮ 8ನೇ ವೇತನ(8th pay)ಕ್ಕಾಗಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಮಾಡುವ ಲೆಕ್ಕಾಚಾರವಿದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ…
Categories: ಸಾರ್ವಜನಿಕ ಮಾಹಿತಿBreaking : ಶಾಲೆಗಳ 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದು? ಇಲ್ಲಿದೆ ಶಿಕ್ಷಣ ಇಲಾಖೆಯ ಸ್ಪಷ್ಟನೆ!

ರಾಜ್ಯದ ಶಾಲೆಗಳ 2024-25ನೇ ಶೈಕ್ಷಣಿಕ ಪ್ರವಾಸ ರದ್ದತಿ ಕುರಿತ ವದಂತಿ: ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ರಾಜ್ಯದ ಶಾಲಾ ಶಿಕ್ಷಣ ಇಲಾಖೆ 2024-25ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸಗಳನ್ನು ರದ್ದುಪಡಿಸಿದೆ(educational tour cancel) ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಬಗ್ಗೆ ವಿವರವಾದ ಸ್ಪಷ್ಟನೆ ನೀಡಿದ್ದು, ವಾಸ್ತವಕ್ಕೆ ನಿಜಕ್ಕೂ ಬಾಧ್ಯವಿಲ್ಲದ ಮಾಹಿತಿಯನ್ನು ಉತ್ಖಾತನ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕ! ಇಂದೇ ಅರ್ಜಿ ಸಲ್ಲಿಸಿ

2025-26ನೇ ಸಾಲಿನ ಯಶಸ್ವಿನಿ ಯೋಜನೆ(Yashaswini scheme)ಗೆ ನೋಂದಾಯಿಸಿಕೊಳ್ಳಲು ಡಿ. 31 ಕೊನೆಯ ಅವಕಾಶ. ತಡ ಮಾಡಬೇಡಿ! ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಯನ್ನು ದೃಢಪಡಿಸುವ ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್ 31, 2024ರೊಳಗೆ ಪೂರ್ಣಗೊಳ್ಳಬೇಕು ಎಂದು ಸಹಕಾರ ಇಲಾಖೆ(Cooperative Department) ಪ್ರಕಟಿಸಿದೆ. 2025-26ನೇ ಸಾಲಿಗೆ ಈ ಯೋಜನೆಗಾಗಿ ಅರ್ಹ ಸಹಕಾರ ಸಂಘದ ಸದಸ್ಯರು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸಾರ್ವಜನಿಕ ಮಾಹಿತಿಒಂದು ರಾಷ್ಟ್ರ, ಒಂದು ಚುನಾವಣೆ ವಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ!

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ, ಇಲ್ಲಿದೆ ಸಂಪೂರ್ಣ ಮಾಹಿತಿ..! ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ ಡಿ ಎ ಸರ್ಕಾರವು (NDA Government) ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು…
Categories: ಸಾರ್ವಜನಿಕ ಮಾಹಿತಿ
Hot this week
DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.
Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ
DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ
HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ
Topics
Latest Posts
- DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.

- Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ

- DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ

- HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ















