Category: ಸಾರ್ವಜನಿಕ ಮಾಹಿತಿ

  • ಗೃಹಿಣಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಗ್ಯಾಸ್ ಸ್ಟೌವ್ ಬಳಿ ಇಡಬಾರದ 6 ಅಪಾಯಕಾರಿ ವಸ್ತುಗಳಿವು

    WhatsApp Image 2025 11 19 at 11.48.48 AM

    ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಇಲ್ಲದೇ ಇರುವುದು ಅಪರೂಪ. ಸೌದೆ ಒಲೆಯ ದಿನಗಳು ಹಿಂದೆ ಸರಿದು, ಇಂದು ಎಲ್‌ಪಿಜಿ ಗ್ಯಾಸ್ ಸ್ಟೌವ್ ಇಲ್ಲದೇ ಅಡುಗೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ಆದರೆ ಈ ಅನುಕೂಲತೆಯ ಜೊತೆಗೆ ಒಂದು ದೊಡ್ಡ ಜವಾಬ್ದಾರಿಯೂ ಬಂದೊಡಗಿದೆ – ಅದು “ಸುರಕ್ಷತೆ”. ಅನಿಲ ಸೋರಿಕೆ, ಬೆಂಕಿ ಅಪಘಾತ, ಸ್ಫೋಟ – ಇವೆಲ್ಲವೂ ಗ್ಯಾಸ್ ಸ್ಟೌವ್‌ನಿಂದ ಉಂಟಾಗಬಹುದಾದ ಗಂಭೀರ ಅಪಾಯಗಳು. ಇಂತಹ ಅಪಘಾತಗಳನ್ನು ತಪ್ಪಿಸಲು ಕೇವಲ ಗ್ಯಾಸ್ ಸ್ಟೌವ್ ಬಳಸುವಾಗ

    Read more..


  • ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಐದು ಸೂಪರ್ ಮೀನುಗಳು – ಪೌಷ್ಟಿಕತೆ ಹಾಗೂ ಪ್ರಯೋಜನಗಳ ವಿಶ್ಲೇಷಣೆ

    Picsart 25 11 18 23 16 04 163 scaled

    ಚಳಿ(Winter) ಬರುವ ಸಮಯದಲ್ಲಿ ದೇಹದ ಉಷ್ಣತೆ ಕುಂಠಿತವಾಗುತ್ತದೆ ಹಾಗೂ ರೋಗಗಳ ವಿರುದ್ಧ ಹೋರಾಡುವ ಶಕ್ತಿಯೂ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸುವುದು ಅಗತ್ಯ. ಮೀನುಗಳು (Fish) ಅಮಿನೋ ಆಸಿಡ್, ಓಮೆಗಾ-3, ವಿಟಮಿನ್‌ಗಳು ಹಾಗೂ ಖನಿಜಗಳ ಉಗ್ರಾಣವಾಗಿದ್ದು, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ವಿಶೇಷವಾಗಿ ಕೆಳಗಿನ ಐದು ಮೀನುಗಳು ಆರೋಗ್ಯ ಕಾಪಾಡುವ ನ್ಯಾಚುರಲ್ ಬೂಸ್ಟರ್ ಆಗಿ ಕೆಲಸ ಮಾಡಬಲ್ಲವು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಡಿಸೆಂಬರ್‌ನಲ್ಲಿ ಅಪರೂಪದ ಯೋಗ: ಈ ಮೂರು ರಾಶಿಗಳಿಗೆ ಸಾಲದಿಂದ ಮುಕ್ತಿ, ಭಾರೀ ಆರ್ಥಿಕ ಲಾಭ!

    rare yoga december

    ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಒಂದು ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಎಲ್ಲ ಗ್ರಹಗಳ ಚಲನೆಯು ಮಹತ್ವಪೂರ್ಣವಾಗಿದೆ. ಅದರಲ್ಲಿಯೂ ಶನಿ ಗ್ರಹವು ಎಲ್ಲ ರಾಶಿಗಳ ಮೇಲೆ ಗಹನವಾದ ಪ್ರಭಾವ ಬೀರುವ ಗ್ರಹವೆಂದು ಹೇಳಲಾಗುತ್ತದೆ. ಶನಿ ಗ್ರಹವು ನಿಧಾನವಾಗಿ ಚಲಿಸುವ ಕಾರಣ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತದೆ. ಆದರೆ, ಈ ಸಮಯದಲ್ಲಿ ಶನಿಯು ಇತರ ಗ್ರಹಗಳೊಂದಿಗೆ ಸಂಯೋಗ ಹೊಂದುವುದು ಅಪರೂಪದ ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ದಿನ ಭವಿಷ್ಯ : ನವೆಂಬರ್ 19, ಇಂದು ಈ ರಾಶಿಗೆ ಗಣಪತಿಯ ಬಲದಿಂದ ಭಾರಿ ಅದೃಷ್ಟ..ಹಣದ ಸುರಿಮಳೆ..! 

    Picsart 25 11 18 23 44 04 279 scaled

    ಮೇಷ (Aries): ಇಂದು ನಿಮ್ಮ ತಾಯಿ ಯಾವುದೋ ವಿಷಯಕ್ಕೆ ಕೋಪಗೊಳ್ಳಬಹುದು. ನಿಮ್ಮ ಮನಸ್ಸಿಗೆ ಬಂದಂತೆ ನೀವು ವರ್ತಿಸುವುದರಿಂದ ಅವರಿಗೆ ನೋವಾಗಬಹುದು. ಇತರರ ವಿಷಯಗಳಲ್ಲಿ ನೀವು ಅನಗತ್ಯವಾಗಿ ಮೂಗು ತೂರಿಸುವುದನ್ನು ತಪ್ಪಿಸಬೇಕು. ನಿಮ್ಮ ಪ್ರಮುಖ ದಾಖಲೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ, ಏಕೆಂದರೆ ಅವುಗಳಲ್ಲಿನ ದೋಷದಿಂದಾಗಿ ನಿಮ್ಮ ಹಣಕಾಸಿನ ವೆಚ್ಚ ಹೆಚ್ಚಾಗಬಹುದು. ಕೆಲಸದ ಕುರಿತು ಹೊಸ ಹೊಸ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲಿದ್ದು, ಅದು ನಿಮಗೆ ಉತ್ತಮವಾಗಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನವು ಶುಭಕರವಾಗಿದೆ. ವೃಷಭ

    Read more..


  • ಫ್ರಿಜ್​ ಒಳಗೆ ಐಸ್​​ ಗಡ್ಡೆ ಕಟ್ಟಿಕೊಂಡಿದ್ಯಾ? ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!

    WhatsApp Image 2025 11 18 at 8.21.07 PM

    ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಅನಿವಾರ್ಯವಾಗಿದೆ. ಆದರೆ ಸರಿಯಾದ ನಿರ್ವಹಣೆಯ ಕೊರತೆಯಿಂದ ಫ್ರೀಜರ್ ಭಾಗದಲ್ಲಿ ಮಂಜುಗಡ್ಡೆ (ಐಸ್) ಕಟ್ಟಿಕೊಂಡು ತೊಂದರೆಯಾಗುತ್ತದೆ. ಇದರಿಂದ ಫ್ರೀಜರ್ ಬಾಗಿಲು ತೆರೆಯಲು-ಮುಚ್ಚಲು ಕಷ್ಟವಾಗುತ್ತದೆ, ಕೂಲಿಂಗ್ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಮತ್ತು ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಆದರೆ ಗಾಬರಿಯಾಗಬೇಕಿಲ್ಲ – ಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದಲೇ ಮಂಜುಗಡ್ಡೆಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಕರಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಂಜುಗಡ್ಡೆ

    Read more..


  • ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ ,ಡಿಸೆಂಬರ್ 1 ರಿಂದ ಈ ಸೇವೆ ಬಂದ್.! ಅಕೌಂಟ್ ಇದ್ರೆ ತಿಳಿದುಕೊಳ್ಳಿ

    sbi update

    ನೀವು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ ಖಾತೆಯನ್ನು ಹೊಂದಿದ್ದು, ಹಣವನ್ನು ಠೇವಣಿ ಇಟ್ಟಿದ್ದರೆ, ನಿಮಗಾಗಿ ಒಂದು ಪ್ರಮುಖ ಸುದ್ದಿ ಇಲ್ಲಿದೆ. ಎಸ್‌ಬಿಐ ತನ್ನ ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದು, ನವೆಂಬರ್ 30, 2025 ರ ನಂತರ, OnlineSBI ಮತ್ತು YONO Lite ಮೂಲಕ mCASH ಬಳಸಿ ಹಣವನ್ನು ಕಳುಹಿಸುವ ಮತ್ತು ಕ್ಲೈಮ್ ಮಾಡುವ ಸಾಮರ್ಥ್ಯವನ್ನು ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದರರ್ಥ, ಎಸ್‌ಬಿಐ ಗ್ರಾಹಕರು ತಮ್ಮ ಖಾತೆ ಸಂಖ್ಯೆಯನ್ನು ಸೇವ್ ಮಾಡದೆ mCASH ಮೂಲಕ ಹಣವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.

    Read more..


  • ALERT : “ಫ್ರೆಂಚ್ ಫ್ರೈಸ್” ತಿನ್ನುವುದು ದಿನಕ್ಕೆ 25 ಸಿಗರೇಟ್ ಸೇದುವುದಕ್ಕೆ ಸಮವಂತೆ.!

    WhatsApp Image 2025 11 18 at 7.36.24 PM

    ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾದ ಫ್ರೆಂಚ್ ಫ್ರೈಸ್ ಗರಿಗರಿಯಾದ ರುಚಿ ಮತ್ತು ಖಾರದ ಸ್ವಾದಕ್ಕೆ ಹೆಸರುವಾಸಿ. ಬರ್ಗರ್‌ಗಳ ಜೊತೆಗೆ ಅಥವಾ ಒಂಟಿಯಾಗಿ ತಿನ್ನಲು ಎಲ್ಲರಿಗೂ ಇಷ್ಟವಾದ ಈ ಆಹಾರವು ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಎಚ್ಚರಿಸಿವೆ. ಹೆಚ್ಚಿನ ಕ್ಯಾಲೋರಿ, ಅನಾರೋಗ್ಯಕರ ಕೊಬ್ಬುಗಳು ಮತ್ತು ಉಪ್ಪಿನಿಂದ ಕೂಡಿದ ಫ್ರೆಂಚ್ ಫ್ರೈಸ್ ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಳ, ಹೃದಯ ರೋಗಗಳು, ರಕ್ತದೊತ್ತಡ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ಜಿರಳೆ, ಹಲ್ಲಿ, ಇಲಿಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸುವ 100% ಮನೆಮದ್ದು – ಒಂದೇ ವಾಸನೆಗೆ ಮೂರೂ ಓಡಿಹೋಗುತ್ತವೆ!

    WhatsApp Image 2025 11 18 at 5.14.05 PM

    ನಮ್ಮ ಮನೆಯಲ್ಲಿ ಕರೆಯದ ಅತಿಥಿಗಳಾಗಿ ಬಂದು ಶಾಶ್ವತವಾಗಿ ಸೆಟಲ್ ಆಗಿಬಿಡುವ ಜಿರಳೆಗಳು, ಹಲ್ಲಿಗಳು ಮತ್ತು ಇಲಿಗಳು ನಮ್ಮ ಶಾಂತಿ ಕಸಿದುಕೊಳ್ಳುತ್ತವೆ. ಎಷ್ಟೇ ಸ್ವಚ್ಛತೆ ಇಟ್ಟರೂ, ರಾತ್ರಿ ವೇಳೆ ಜಿರಳೆಗಳು ಓಡಾಡುವ ಶಬ್ದ, ಹಲ್ಲಿಗಳು ಗೋಡೆಯಲ್ಲಿ ಗೀರುವ ಶಬ್ದ, ಇಲಿಗಳು ಆಹಾರವನ್ನು ಹಾಳುಮಾಡುವುದು – ಇವೆಲ್ಲವೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಇದಕ್ಕೆ ಮಾರುಕಟ್ಟೆಯ ಕಾಸ್ಟ್ಲಿ ಸ್ಪ್ರೇ, ಹಿಟ್, ಲಕ್ಷ್ಮಣ ರೇಖೆಗಳನ್ನು ಖರೀದಿಸಿದರೂ ತಾತ್ಕಾಲಿಕ ಪರಿಹಾರ ಮಾತ್ರ ಸಿಗುತ್ತದೆ. ಆದರೆ ಇಂದು ನಾವು ಹೇಳಿಕೊಡುವ ಈ ಸಂಪೂರ್ಣ ನೈಸರ್ಗಿಕ ಮನೆಮದ್ದು

    Read more..


  • BIGNEWS : ಕರ್ನಾಟಕದ `SC-ST’ ಸಮುದಾಯಗಳ `ಜಮೀನುಗಳ ಪರಭಾರೆ ನಿಷೇಧ ಕಾಯ್ದೆ’ಯ ಕುರಿತು ಸಂಕ್ಷಿಪ್ತ ಮಾಹಿತಿ

    WhatsApp Image 2025 11 18 at 4.43.57 PM

    ಬೆಂಗಳೂರು : ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಮಂಜೂರು ಮಾಡಿದ ಜಮೀನುಗಳು ಪರಭಾರೆ ಆಗಬಾರದು. ಸದರಿ ಜನರಿಗೆ ಮಂಜೂರು ಮಾಡಿದ ಜಮೀನುಗಳನ್ನು ಅವರೇ ಸಾಗುವಳಿ ಮಾಡಲಿ ಎನ್ನುವ ಸದುದ್ದೇಶದಿಂದ ಈ ಕಾಯ್ದೆಯನ್ನು ಜ್ಯಾರಿಯಲ್ಲಿ ತರಲಾಗಿದೆ. ದಿನಾಂಕ:1-1-1979 ರಿಂದ ಈ ಕಾಯ್ದೆ ಜ್ಯಾರಿಯಲ್ಲಿ ಬಂದಿದ್ದು, ಈ ಕಾಯ್ದೆ ಜ್ಯಾರಿಯಲ್ಲಿ ಬರುವ ಮೊದಲು ಹಾಗೂ ನಂತರ ಮಂಜೂರಾದ ಜಮೀನು ಪರಭಾರೆ ಮಾಡುವಂತಿಲ್ಲ. ಒಂದು ವೇಳೆ ಜಮೀನು ಪರಭಾರೆ ಮಾಡಬೇಕಿದ್ದಲ್ಲಿ ಕಲಂ 4(2) ರನ್ವಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಈ

    Read more..