ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 35,000 ರೂಪಾಯಿ ಪ್ರೋತ್ಸಾಹ ಧನ | Prize Money Scholarship Application 2024 @sw.kar.nic.in

PRIZE MONEY 2024

ಪ್ರೈಜ್ ಮನಿ(prize money) ಸ್ಕಾಲರ್‌ಶಿಪ್(scholarship) 2024:

 ಕರ್ನಾಟಕ ಸರ್ಕಾರದ ಪ್ರೈಜ್ ಮನಿ(prize money) ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದ ಎಲ್ಲಾ SC, ST ಸಮುದಾಯದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಅರ್ಜಿಗೆ ಅರ್ಹರಾಗಿದ್ದಾರೆ.ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೈಜ್ ಮನಿ (prize money)ಸ್ಕಾಲರ್‌ಶಿಪ್ 2023ರ ಅರ್ಜಿಯನ್ನೂ ಹಾಕಲು ಆರಂಭ ಮಾಡಿದೆ.  ಈ ವಿದ್ಯಾರ್ಥಿವೇತನವನ್ನು ಕರ್ನಾಟಕ ರಾಜ್ಯದ ಎಲ್ಲಾ SC ಮತ್ತು ST ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಪ್ರೈಜ್ ಮನಿ(prize money) ಸ್ಕಾಲರ್‌ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು?, ಬೇಕಾಗಿರುವ ಪ್ರಮುಖ ದಾಖಲೆಗಳು?, ಅರ್ಹತೆ ಏನು?, ಎಷ್ಟು ಮೊತ್ತದ ವಿದ್ಯಾರ್ಥಿ ವೇತನ ಬರುತ್ತದೆ?, ಎನ್ನುವದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರೈಜ್ ಮನಿ ಸ್ಕಾಲರ್‌ಶಿಪ್(scholarship) 2024:

ಅರ್ಹ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಧ್ಯಾರ್ಥಿ ವೇತನದ ಕುರಿತು ಪ್ರಮುಖ ಸೂಚನೆಯ ವಿವರ:

ವಿದ್ಯಾರ್ಥಿವೇತನದ ಹೆಸರು: ಪ್ರೈಜ್ ಮನಿ (prize money) ವಿದ್ಯಾರ್ಥಿವೇತನ 2024
ಫಲಾನುಭವಿಗಳು(ಅರ್ಹರು): ಕರ್ನಾಟಕ SC/ST ವಿದ್ಯಾರ್ಥಿಗಳು
ಅಪ್ಲಿಕೇಶನ್ ಮೋಡ್: ಆನ್ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/02/2024
ಅಧಿಕೃತ ಜಾಲತಾಣ: https://sw.kar.nic.in/

ಪ್ರೈಸ್ ಮನಿ ಸಿಗುವ ಹಣ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳಿಗೆ ಅನುಗುಣವಾಗಿ ಈ ಕೇಳಗೆ ನೀಡಿರುವ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.

– PUC Prize Money 2023 – ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ

– Degree Prize Money 2023 – ಪದವಿ:- 25,000 ರೂಪಾಯಿ

– PG Prize Money 2023 – ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ

– Agriculture, Engineering, Veterinary, Medicine:- 35,000 ರೂಪಾಯಿ

PRIZEMONEY

Prize money 2023ರ ವಿದ್ಯಾರ್ಥಿವೇತನದ ಅರ್ಹತೆಗಳು ಈ ಕೆಳಗಿನಂತೆ:

– ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
– SC ST ವರ್ಗದ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
– 30% ವಿದ್ಯಾರ್ಥಿವೇತನವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ.
– ಈ ವಿದ್ಯಾರ್ಥಿವೇತನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.
– ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇಲ್ಲ .
– ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಶಿಕ್ಷಣವನ್ನು ಪಡೆಯುತ್ತಿರಬೇಕು .
– ವಿದ್ಯಾರ್ಥಿಗಳು ಕಳೆದ ವರ್ಷದ ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

whatss

Prize money ಸ್ಕಾಲರ್‌ಶಿಪ್ 2023 ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೆಳಗೆ ನೀಡಲಾಗಿದೆ,

– ಪಾಸ್ಪೋರ್ಟ್ ಸೈಜ್ ಫೋಟೋ
– ಮಾನ್ಯವಾದ ಫೋನ್ ಸಂಖ್ಯೆ
– ಸರಿಯಾದ ಇ – ಮೇಲ್ ವಿಳಾಸ
– ವಸತಿ ಪ್ರಮಾಣಪತ್ರ
– ಆದಾಯ ಪ್ರಮಾಣಪತ್ರ
– ಜಾತಿ ಪ್ರಮಾಣ ಪತ್ರ
– ಪಿಯುಸಿ ಅಂಕಪಟ್ಟಿ
– SSLC ಅಂಕಪಟ್ಟಿ
– ಬ್ಯಾಂಕ್ ಪಾಸ್ ಬುಕ್ ವಿವರಗಳು
– ಅಂಗವೈಕಲ್ಯ ಪ್ರಮಾಣಪತ್ರ

Prize money ವಿದ್ಯಾರ್ಥಿವೇತನ 2023ರ ಪ್ರಮುಖ ದಿನಾಂಕ ಈ ಕೆಳಗಿನಂತಿವೆ:

Prize money ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ  ಕೊನೆಯ ದಿನಾಂಕ ಇದೆ 29/02/2024 ಎಂದು ತಿಳಿಸಲಾಗಿದೆ . ಈ ದಿನಾಂಕದ ಮೊದಲು ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Prize money ಸ್ಕಾಲರ್‌ಶಿಪ್ ಅರ್ಹ SC/ST ವಿಧ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಈ ಕೆಳಗಿನಂತಿವೆ:

ಹಂತ1: ವಿದ್ಯಾರ್ಥಿಗಳು ಮೊದಲು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಬೇಕು. https://swdservices.karnataka.gov.in/swprizemoney/Home.aspx?ReturnUrl=%2Fswprizemoney%2F

p1

ಹಂತ 2: puc ಮತ್ತು sslc ಪದವಿ ವಿದ್ಯಾರ್ಥಿವೇತನದೊಂದಿಗೆ ಮುಖಪುಟ ತೆರೆಯುತ್ತದೆ.

ಹಂತ 3: ಪ್ರೈಜ್ ಮನಿ ಸ್ಕಾಲರ್‌ಶಿಪ್ ಆನ್‌ಲೈನ್ ಅರ್ಜಿ ನಮೂನೆ 2023 ಗಾಗಿ ಲಿಂಕ್ ಅನ್ನು ” ಕ್ಲಿಕ್ ಮಾಡಿ ”

p2

ಹಂತ 4: ಅರ್ಜಿ ನಮೂನೆಯು ” ಹೊಸ ಟ್ಯಾಬ್” ನಲ್ಲಿ ತೆರೆಯುತ್ತದೆ .

p3

ಹಂತ 5: ನಮೂನೆಯಲ್ಲಿ ಕೇಳಿದ ವಿವರಗಳನ್ನು ನಮೂದಿಸಿ.
ಕೇಳಿದಾಗ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು “ಅಪ್ಲೋಡ್” ಮಾಡಿ .

ಹಂತ 6: ” ಸಲ್ಲಿಸು “ಎಂದು ಕ್ಲಿಕ್ ಮಾಡಿ.

ಹಂತ 7: ಹೆಚ್ಚಿನ ಬಳಕೆಗಾಗಿ ಅರ್ಜಿ ನಮೂನೆಯ ಹಾರ್ಡ್ ಕಾಪಿಯನ್ನು ತೆಗೆದುಕೊಳ್ಳಿ.

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯಬೇಡಿ ಎಂದು ಹೇಳುತ್ತಾ ವಿದ್ಯಾರ್ಥಿಗಳು ಈ ವಿಧ್ಯಾರ್ಥಿ ವೇತನದ ಮಾಹಿತಿಯ ತಿಳಿದು ಸಹಾಯ ಪಡೆದು ನಿಮ್ಮ ಜೀವನವನ್ನು ಉತ್ತಮವಾಗಿ ನಿರುಪಿಸಿಕೊಳ್ಳಿ ಎಂದು ಶುಭ ಹಾರೈಸುತ್ತೇನೆ.

ಇಂತಹ ಉತ್ತಮವಾದ prize money ವಿಧ್ಯಾರ್ಥಿ ವೇತನದ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ವಿದ್ಯಾರ್ಥಿ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

 

WhatsApp Group Join Now
Telegram Group Join Now

Related Posts

2 thoughts on “ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 35,000 ರೂಪಾಯಿ ಪ್ರೋತ್ಸಾಹ ಧನ | Prize Money Scholarship Application 2024 @sw.kar.nic.in

Leave a Reply

Your email address will not be published. Required fields are marked *

error: Content is protected !!