ಕಳೆದ 12 ತಿಂಗಳು ನೀವು ಬಳಸಿದ ವಿದ್ಯುತ್ ಅನ್ನು ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್

Picsart 23 06 17 11 40 15 052 scaled

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೃಹಜ್ಯೋತಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು.  ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿ, ಕರ್ನಾಟಕ ಸರ್ಕಾರವು ಕರ್ನಾಟಕದ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಅನ್ನು ಒದಗಿಸುತ್ತದೆ. ಕಳೆದ 12 ತಿಂಗಳು ಬಳಸಿದ ವಿದ್ಯುತ್ತನ್ನು ಯಾವ ರೀತಿ ಚೆಕ್ ಮಾಡುವುದು ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಗೃಹ ಜ್ಯೋತಿ ಯೋಜನೆ

ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮನೆಯಲ್ಲಿ ಗೃಹ ವಿದ್ಯುತ್ ಸಂಪರ್ಕ ಹೊಂದಿರುವ ಕರ್ನಾಟಕದ ಖಾಯಂ ನಿವಾಸಿಗಳು ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕಳೆದ 12 ತಿಂಗಳ ಬಳಸಿದ ವಿದ್ಯುತ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ : 

HESCOM : https://hescom.karnataka.gov.in/
BESCOM : https://bescom.karnataka.gov.in/
GESCOM : https://gescom.karnataka.gov.in/
MESCOM: https://mescom.karnataka.gov.in/

ವಿದ್ಯುತ್ ಸರಾಸರಿ ಮಾಹಿತಿಯ ಲೈವ್ ವಿಡಿಯೋ ನೋಡಲು ಕೆಳಗೆ ಜಸ್ಟ್ ಕ್ಲಿಕ್ ಮಾಡಿ

ನಾಳೆಯಿಂದ ಗೃಹಜ್ಯೋತಿ ನೋಂದಣಿ ಪ್ರಾರಂಭ, ಯೋಜನೆಯ ಅರ್ಜಿ ವೆಬ್ಸೈಟ್ ಬಿಡುಗಡೆ – Gruha Jyoti latest update

H1

 

ಹಂತ 1: ಅಧಿಕೃತ ವೆಬ್ಸೈಟ್‌ನ ಹೋಂ ಪೇಜ್ ನಲ್ಲಿ ಆನ್ಲೈನ್ ಸೇವೆಗಳು ಭಾಗದಲ್ಲಿ “ಆನ್ಲೈನ್ ವಿದ್ಯುತ್ ಬಿನ್ ಪಾವತಿ” ಸೆಲೆಕ್ಟ್ ಮಾಡಿಕೊಳ್ಳಿ.

H1 1

 

ಹಂತ 2: ಪಟ್ಟಣದ ಗ್ರಾಹಕರಾಗಿದ್ದರೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ(RAPDRP ಪಟ್ಟಣಗಳು) Select ಮಾಡಿ

ಗ್ರಾಮಾಂತರ ಗ್ರಾಹಕರಾಗಿದ್ದರೆ Non RAPDRP ಪಟ್ಟಣಗಳು ಮೇಲೆ ಕ್ಲಿಕ್ ಮಾಡಿ.

h2

ಹಂತ 3: ಮೊದಲ ಬಾರಿ Register ಮಾಡುತ್ತಿದ್ದರೆ,click here to register ಮೇಲೆ ಕ್ಲಿಕ್ ಮಾಡಿ,

 

h3 1

ಹಂತ 4:ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್,  E-Mail address, ನಿಮಗೆ ಬೇಕಾದ password create ಮಾಡಿ, ಪಿನ್ ಕೊಡ್,ಜನ್ಮ ದಿನಾಂಕ,Security question select ಮಾಡಿ. Register ಮೇಲೆ ಕ್ಲಿಕ್ ಮಾಡಿ

h6

ghh

ಹಂತ 5: ನಂತರ My account ಕೆಳಗಡೆ Consumption calculator  ಮೇಲೆ ಕ್ಲಿಕ್ ಮಾಡಿ, From July-2022 ರಿಂದ June-2023 ರವರೆಗೆ Select ಮಾಡಿ,Calculate usage ಮೇಲೆ ಕ್ಲಿಕ್ ಮಾಡಿ

h8

ಹಂತ 6: ನಂತರ Print view data ಮೇಲೆ ಕ್ಲಿಕ್ ಮಾಡಿದರೆ ನೀವು ಇಲ್ಲಿಯವರೆಗೂ ಬಳಸಿದ ವಿದ್ಯುತ್ ಹಾಗೂ ಕಟ್ಟಿದ ವಿದ್ಯುತ್ ಬಿಲ್ ನ ಮಾಹಿತಿ ದೊರೆಯಲಿದೆ.

hhh

h9

ಸೂಚನೆ- ಇದರಲ್ಲಿ ಕಳೆದ 12 ತಿಂಗಳ (ಅಂದರೆ ಜುಲೈ-2022 ರಿಂದ ಜೂನ್-2023) ಬಿಲ್ ನ ಸರಾಸರಿ ಬಿಲ್ ಮೊತ್ತದ ಮೇಲೆ ಹೆಚ್ಚುವರಿ 10% ಯುನಿಟ್ ಉಚಿತವಾಗಿ ನೀಡಲಾಗುತ್ತದೆ.

12 ತಿಂಗಳ ವಿದ್ಯುತ್ ಸರಾಸರಿ ಲೆಕ್ಕ ಮಾಡುವುದು ಹೇಗೆ ?

ಉದಾಹರಣೆಗೆ, ಕಳೆದ 1 ವರ್ಷದಲ್ಲಿ ಪ್ರತಿ ತಿಂಗಳು ನೀವು 100+110+90+95+100+110+95+90+110+85+100+95 ಹೀಗೆ ಯೂನಿಟ್‌ ವಿದ್ಯುತ್‌ ಬಳಸಿರುತ್ತೀರಿ ಎಂದುಕೊಳ್ಳಿ. ಅಂದರೆ ಒಟ್ಟು 1180 ಯೂನಿಟ್‌ ವಿದ್ಯುತ್‌ ಅನ್ನು ನೀವು ಒಂದು ವರ್ಷದಲ್ಲಿ ಬಳಸಿರುತ್ತೀರಿ. ಇದರ ಸರಾಸರಿ 98.33 ಯೂನಿಟ್‌ ವಿದ್ಯುತ್‌ ಆಗುತ್ತದೆ. ಅದರ ಮೇಲೆ ಶೇ. 10ರಷ್ಟು (9.8 ಯುನಿಟ್) ಉಚಿತ ಎಂದರೆ ಒಟ್ಟು ಗರಿಷ್ಠ 98.33+9.83=108.16 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಅನ್ನು ಸರ್ಕಾರ ನಿಮ್ಮ ಮನೆಗೆ ನೀಡುತ್ತದೆ.

ವಿದ್ಯುತ್ ಸರಾಸರಿ ಮಾಹಿತಿಯ ಲೈವ್ ವಿಡಿಯೋ ನೋಡಲು ಕೆಳಗೆ ಜಸ್ಟ್ ಕ್ಲಿಕ್ ಮಾಡಿ

ನಾಳೆಯಿಂದ ಗೃಹಜ್ಯೋತಿ ನೋಂದಣಿ ಪ್ರಾರಂಭ, ಯೋಜನೆಯ ಅರ್ಜಿ ವೆಬ್ಸೈಟ್ ಬಿಡುಗಡೆ – Gruha Jyoti latest update

 

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

 

 

 

Leave a Reply

Your email address will not be published. Required fields are marked *