Oppo Find N3 Flip- ಒಪ್ಪೋದ ಮತ್ತೊಂದು ಫೋಲ್ಡ್ ಮೊಬೈಲ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ? ಇಲ್ಲಿದೆ ವಿವರ

new oppo flip phone

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಒಪ್ಪೋ ಫೈಂಡ್ N3 Flip(Oppo Find N3 Flip) ಫೋಲ್ಡಬಲ್ ಫೋನ್(Foldable phone) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನಿನ ಬೆಲೆ ಎಷ್ಟು?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಕ್ಯಾಮರಾದ ಕುರಿತಂತೆ ಎಲ್ಲ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಒಪ್ಪೋ ಫೈಂಡ್ N3 Flip(Oppo Find N3 Flip) 2023:

ಒಪ್ಪೋ ಇದೀಗ ಭಾರತದಲ್ಲಿ ತನ್ನ ಹೊಸ ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಹೌದು, ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಇದೀಗ ಭಾರತದಲ್ಲಿ ತನ್ನ ಹೊಸ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡಿದೆ. ಮತ್ತು ಈ ಫೋನ್ ಅಕ್ಟೋಬರ್ 22 ರಂದು ಸಂಜೆ 6 ಗಂಟೆಯಿಂದ ಮಾರಾಟವಾಗಲಿದೆ ಎಂದು ತಿಳಿದಿದೆ.

ಒಪ್ಪೋ ಫೈಂಡ್ N3 Flip ಫೋಲ್ಡಬಲ್ ಫೋನ್ ನ ಫೀಚರ್ :

ಒಪ್ಪೋ ಫೈಂಡ್ N3 Flip ನ ಪ್ರಮುಖ ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :

ಡಿಸ್ಪ್ಲೇ (Display):
6.8-ಇಂಚಿನ ಪೂರ್ಣ-HD (1,080×2,520 px) LTPO AMOLED ಇನ್ನರ್ ಡಿಸ್ ಪ್ಲೇ ಹೊಂದಿದೆ.
3.26-ಇಂಚಿನ (382×720px) ಕವರ್ ಡಿಸ್‌ಪ್ಲೇಯು AMOLED ಪ್ಯಾನೆಲ್ ಜೊತೆಗೆ 900 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್(Brightness)ಹೊಂದಿದೆ.

1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರದಿಂದ (Dynamic refresh rate) ಹೊಂದಿದೆ.

ಒಪ್ಪೋ ಫೈಂಡ್ N3 ಫ್ಲಿಪ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ (Media tech dimensity)9200 ಚಿಪ್ ಜೊತೆಗೆ ARM Immortalis-G715 MC11 GPUನಿಂದ ಚಾಲಿತವಾಗಿದೆ .

ಒಪ್ಪೋ ಫೈಂಡ್ N3 Flip (Oppo Find N3 Flip) ಆಂಡ್ರಾಯ್ಡ್ 13(Android 13) ColorOS 13.2 ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ (Camera):

ಒಪ್ಪೋ ಫೈಂಡ್ N3 Flip (Oppo Find N3 Flip) Motorola Razr 40ultra ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ.
50MP ಪ್ರಾಥಮಿಕ ಕ್ಯಾಮೆರಾ,48mp ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ (Wide angle camera)ಒಳಗೊಂಡಿದೆ. 32MP ಟೆಲಿಫೋಟೋ ಕ್ಯಾಮೆರಾವನ್ನು (Teliphoto camera)ನೀಡಲಾಗಿದೆ.

ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 32mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಇದು ಇನ್ನರ್ ಡಿಸ್ಪ್ಲೇಯಲ್ಲಿದೆ.(inner display)

ಬ್ಯಾಟರಿ (Battery):

ಈ ಒಪ್ಪೋ ಫೈಂಡ್ N3 Flip (Oppo Find N3 Flip)4300mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
44W SuperVOOC ಚಾರ್ಜಿಂಗ್‌ ಬೆಂಬಲಿತವಾಗಿದೆ.

ಸಂಗ್ರಹಣೆ (Storage):

ಈ ಸ್ಮಾರ್ಟ್ ಫೋನ್ 12GB RAM ನೊಂದಿಗೆ ಬರುತ್ತದೆ.
ಮೈಕ್ರೊ SD ಕಾರ್ಡ್ ಮೂಲಕ 256GB ಅಂತರ್ಗತ ಸಂಗ್ರಹಣೆ(internal storage)ಯನ್ನು ಪ್ಯಾಕ್ ಮಾಡುತ್ತದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್ ಗಳ ವಿವರಗಳು:

ಒಪ್ಪೋ ಫೈಂಡ್ N3 ಫ್ಲಿಪ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಈ ಹ್ಯಾಂಡ್‌ಸೆಟ್ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಒಪ್ಪೋ ಫೈಂಡ್ N3 Flip ಸ್ಮಾರ್ಟ್ ಫೋನ್ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:
ಕ್ರೀಮ್ ಗೋಲ್ಡ್
ಮಿಸ್ಟಿ ಪಿಂಕ್
ಸ್ಲೀಕ್ ಬ್ಲ್ಯಾಕ್

ಒಪ್ಪೋ ಫೈಂಡ್ N3 Flip (Oppo Find N3 Flip) 2023ರ ಬೆಲೆ:

ಈ ಸ್ಮಾರ್ಟ್ ಫೋನ್ ಅಕ್ಟೋಬರ್ 22 2023 ರಂತೆ, ಭಾರತದಲ್ಲಿ ಒಪ್ಪೋದ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶದಾದ್ಯಂತ ಚಿಲ್ಲರೆ ಅಂಗಡಿಗಳ ಮೂಲಕ ಕೊಳ್ಳಬಹುದಾಗಿದೆ.
ಭಾರತದಲ್ಲಿ ಒಪ್ಪೋ ಫೈಂಡ್ N3 ಫ್ಲಿಪ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ ಏಕೈಕ 12GB RAM + 256GB ಸ್ಟೋರೇಜ್ ಆಯ್ಕೆಗೆ 94,999 ರೂ. ನಿಗದಿ ಮಾಡಲಾಗಿದೆ
ಇಂತಹ ಉತ್ತಮವಾದ ಮೊಬೈಲ್ ಫೋನ್ ಒಪ್ಪೋ ಫೈಂಡ್ N3 Flip (Oppo Find N3 Flip) Foldable ಸ್ಮಾರ್ಟ್ ಫೋನ್ ರ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!