ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಮಾರುಕಟ್ಟೆಯಲ್ಲಿ ವಿಜೃಂಭಣೆಯಿಂದ ಎಂಟ್ರಿ ನೀಡುವ OLA Electric Bike, OLA 5 ಗೆ ಸೇರಿದಂತೆ ಕೆಲವೊಂದು ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ(EV) ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆ ಮಾರ್ಕೆಟ್ ನಲ್ಲಿ ಹೊಸ ಹೊಸ ಉತ್ತಮ ಶ್ರೇಣಿಯ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಇವು ಉತ್ತಮ ಮೈಲೇಜ್, ಉತ್ತಮ ರೈಡಿಂಗ್ ರೇಂಜ್, ನಾವಿಗೇಷನ್ ಜೊತೆಗೆ ಹಲವಾರು extraordinary features ಗಳಲ್ಲಿ ಲಭ್ಯವಿದೆ.
ಓಲಾ 5 ಎಲೆಕ್ಟ್ರಿಕ್ ಬೈಕ್(OLA 5 electric bike) 2023:

ಇನ್ನು ಹಲವಾರು ಅದ್ಬುತ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಕಂಪನಿಗಳಲ್ಲಿ OLA ಕಂಪನಿ ಕೂಡ ಒಂದು. OLA ಕಂಪನಿಯೂ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ OLA ಸ್ಕೂಟರ್ಸ್ ಗಳು ಜನರಲ್ಲಿ ಆಕರ್ಷಣೆಗೋಳಪಡಿಸಿಸದೆ. OLA ಸ್ಕೂಟರ್ಸ್ ಗಳು ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆಯುಳ್ಳ ಸ್ಕೂಟರ್ಸ್ ಗಳಾಗಿವೆ.
OLA ಕಂಪನಿ ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲದೆ ಎಲೆಕ್ಟ್ರಿಕ್ Bike ತಯಾರಿಸುವಲ್ಲಿ ಕೂಡ ಸಫಲತೆಯನ್ನು ಕಂಡುಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳನ್ನು ಬಿಡುಗಡೆ ಮಾಡಿ ಜನರ ಮೆಚ್ಚುಗೆಯನ್ನು ಪಡೆದಿದೆ. ಈ ಸಂಧರ್ಭದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. OlA ಕಂಪನಿಯೂ OLA 5 electric bike ಅನ್ನು ಮಾರುಕಟ್ಟೆ ಯಲ್ಲಿ ತರಲಿದೆ.
OlA 5 ಗೆ ಸೇರಿದಂತೆ ಯಾವದೇ ರೀತಿಯ ಮಾಹಿತಿಯಗಳನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಯಾವ ದಿನಾಂಕದಂದು ಲಾಂಚ್ ಮಾಡಲಾಗುವುದು ಎಂದು ಕೂಡ ತಿಳಿದುಬಂದಿಲ್ಲ, ಆದರೆ ಆದಷ್ಟು ಬೇಗ ಲಾಂಚ್ ಮಾಡಲಾಗುವುದು ಎಂದು ಹೇಳಬಹುದು.
Ola ಬೈಕಿನ ವೈಶಿಷ್ಟಗಳು :
OLA ಎಲೆಕ್ಟ್ರಿಕ್ bike ನಲ್ಲಿ ಸಾಮಾನ್ಯವಾಗಿ ಎಲೆಕ್ಟ್ರಿಕ್ ಬೈಕುಗಳಲ್ಲಿ ಕಂಡುಬರುವ ಡಿಜಿಟಲ್ ಮೀಟರ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯುತ್ತದೆ. Ola 5 ಸಿಂಗಲ್ ಚಾರ್ಜ್ ನಲ್ಲಿ 174 km ರೇಂಜ್ ಅನ್ನು ನೀಡುತ್ತದೆ. ಬಂದಿರುವ ಮಾಹಿತಿ ಪ್ರಕಾರ OLA 5 ನ ಎಕ್ಷ ಶೋ ರೂಮ್ ಬೆಲೆ 1.50 ಲಕ್ಷ ಆಗಿರುತ್ತದೆ. ಅತೀ ಶೀಘ್ರದಲ್ಲಿ ಈ bike ಕೂಡ ಲಾಂಚ್ ಆಗಲಿದೆ.
ಹಾಗೆಯೇ, ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನು ನಿಮ್ಮ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಿಲು ಮರಿಯಬೇಡಿ , ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







