November – ಬ್ಯಾಂಕ್ ಅಕೌಂಟ್, ಸಿಲಿಂಡರ್ ಗ್ಯಾಸ್, ಇನ್ಶೂರೆನ್ಸ್ ಇದ್ದವರಿಗೆ ಹೊಸ ರೂಲ್ಸ್ : ನವೆಂಬರ್ 1 ರಿಂದ ಬಹು ದೊಡ್ಡ ಬದಲಾವಣೆ, ತಪ್ಪದೇ ನೋಡಿ

november 01 new rules

ಇದೀಗ ಅಕ್ಟೋಬರ್ ತಿಂಗಳು ಮುಗಿಯುತ್ತ ಬಂತು ಮುಂದಿನ ನವೆಂಬರ್ 1 ರಿಂದ ಹಲವಾರು ಹೊಸ ನಿಯಮಗಳು ( New Rules ) ಬರಲಿವೆ. ಈ ಎಲ್ಲ ಹೊಸ ರೂಲ್ಸ್ ಗಳು ಹೊಸ ಹೊಸ ಬದಲಾವಣೆ ತರಲಿವೆ. ಹಾಗೆಯೇ ಈ ಎಲ್ಲ ನಿಯಮಗಳ ಬಗ್ಗೆ ಮತ್ತು ಇವು ಹೇಗೆ ಬಡವರ ಬದುಕಿಗೆ ಆಸರೆ ಆಗಬಹುದು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ನವಂಬರ್ ಒಂದರಿಂದ ನಿಯಮಗಳಲ್ಲಿ ಬದಲಾವಣೆ(Rule Changes from November 1st) :

ಹೌದು, ಇದೀಗ ಪ್ರತಿ ತಿಂಗಳು ಕೂಡ ಹೊಸ ಹೊಸದಾಗಿ ನಿಯಮ (Govt New Rules) ಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಸರ್ಕಾರ ಮಾಡುತ್ತಲೇ ಇರುತ್ತದೆ. ಯಾವ ರೀತಿಯಲ್ಲಿ ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿದೆ ಮತ್ತು ಈ ನಿಯಮಗಳನ್ನು ನೋಡೋಣ.
ಇದೀಗ ನೋಡುವುದಾದರೆ ಲ್ಯಾಪ್ಟಾಪ್ (Laptop), ಜಿಎಸ್‌ಟಿ (GST), ಎಲ್ಪಿಜಿ ಗ್ಯಾಸ್ (LPG) ಸೇರಿದಂತೆ ಸಾಕಷ್ಟು ಬೆಲೆಯಲ್ಲಿ ಕೂಡ ಬದಲಾವಣೆ ಕಂಡು ಬಂದಿದೆ. ಹವಮಾನದ ವೈಪರಿತ್ಯ ಕಾರಣದಿಂದಾಗಿ ರೈಲುಗಳ ಸಮಯ ಕೂಡ ಬದಲಾಗಿದೆ. ಮಧ್ಯಮ ವರ್ಗದ ಜನರ ಜೇಬಿಗೆ ಸಾಕಷ್ಟು ಪರಿಣಾಮ ಬೀರುವಂತಹ ಬದಲಾವಣೆಗಳು ನವೆಂಬರ್ ನಲ್ಲಿ ಜಾರಿಗೆ ಬರಲಿವೆ ಎಂಬುದಾಗಿ ತಿಳಿದು ಬಂದಿದೆ.

ಈ ಎಲ್ಲ ನಿಯಮಗಳ ಪ್ರಕಾರ ಲ್ಯಾಪ್ಟಾಪ್ (Laptop) ಟ್ಯಾಬ್ಲೆಟ್ (Tablet) ಹಾಗೂ ಪರ್ಸನಲ್ ಕಂಪ್ಯೂಟರ್ (Personal Computer) ಸೇರಿದಂತೆ ಇಂತಹ ವಸ್ತುಗಳ ಇಂಪೋರ್ಟ್ ಮೇಲೆ ರಿಯಾಯಿತಿಯನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ.

ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಶುಲ್ಕ ಏರಿಕೆ :

ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (Bombay Stock Exchange) ನಲ್ಲಿ ಕೂಡ ಕೆಲವೊಂದು ಶುಲ್ಕಗಳನ್ನು ಏರಿಸಲಾಗುತ್ತಿದ್ದು ಇದು ಕೂಡ ಸ್ಟಾಕ್ ಎಕ್ಸ್ಚೇಂಜ್ (Stock Exchange) ನಲ್ಲಿ ಕೆಲಸ ಮಾಡುವವರ ಜೀವನದಲ್ಲಿ ಸಾಕಷ್ಟು ಪರಿಣಾಮವನ್ನು ಬೀರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

ಇದನ್ನೂ ಓದಿ – ಹುಲಿ ಧರಿಸುವ ಅಸಲಿ ಕಾರಣ ಏನು ಗೊತ್ತಾ? ತುಂಬಾ ಜನರಿಗೆ ಗೊತ್ತೇ ಇಲ್ಲಾ

LPG ದರ :

ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಮಗೆಲ್ಲರಿಗೂ ತಿಳಿದಿರಬಹುದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ (LPG Gas Cylinder Price) ಹೆಚ್ಚಾಗುತ್ತದೆ ಆದರೆ ಈ ಬಾರಿ ಐದು ರಾಜ್ಯಗಳಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ.

ಇನ್ನೂ ನೋಡುವುದಾದರೆ ಬ್ಯಾಂಕುಗಳು ಕೂಡ ಲೋನ್ ಅಮೌಂಟ್ (Laon Amount) ಮೇಲೆ ಹಣವನ್ನು ಹೆಚ್ಚು ಮಾಡುವಂತಹ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಲಿದ್ದಾವೆ. ಇನ್ನು ಇನ್ಸೂರೆನ್ಸ್ (Insurance) ಕಂಪನಿಗಳು ಕೂಡ ಒಂದು ವೇಳೆ ಕೆವೈಸಿ (Insurance KYC) ಮಾಡಿಸಿಕೊಳ್ಳದೆ ಹೋದಲ್ಲಿ ಹಣವನ್ನು ಕ್ಲೀನ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ನಿಯಮವನ್ನು ನವೆಂಬರ್ ಒಂದರಿಂದ ಜಾರಿಗೆ ತರಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಬ್ಯಾಂಕ್ ರಜಾ ದಿನಗಳು :

ಹಾಗೆಯೇ ನವೆಂಬರ್ ತಿಂಗಳಲ್ಲಿ ಅನೇಕ ಹಬ್ಬ, ಜಯಂತಿಗಳು ಬರಲಿದ್ದು, ಬ್ಯಾಂಕ್‌ಗಳಿಗೆ ಮತ್ತೆ ಸಾಲು ಸಾಲು ರಜೆಗಳು ( Bank Hoidays ) ಇದೆ. ಕನ್ನಡ ರಾಜ್ಯೋತ್ಸವ, ದೀಪಾವಳಿ, ಕನಕದಾಸ ಜಯಂತಿ ಮುಂತಾದ ಹಬ್ಬ, ಜಯಂತಿಗಳು ಅಲ್ಲದೆ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆ ದಿನಗಳು ಸೇರಿ ಕರ್ನಾಟಕದ ಬ್ಯಾಂಕ್‌ಗಳಿಗೆ ನವೆಂಬರ್‌ ತಿಂಗಳಲ್ಲಿ ಒಟ್ಟು 9 ದಿನಗಳ ರಜೆ ಇದೆ. ಹೀಗಾಗಿ ಬ್ಯಾಂಕ್ ನ ಯಾವುದೇ ಕೆಲಸ ಕಾರ್ಯಗಳು ಇದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಂಡರೆ ಒಳ್ಳೆಯದು.

ಹೀಗಾಗಿ ಸಾಕಷ್ಟು ನಿಯಮಗಳು ನವೆಂಬರ್ ಒಂದರಿಂದ ಹೊಸದಾಗಿ ಜಾರಿಗೆ ಬರಲಿವೆ. ಆದಷ್ಟು ಎಲ್ಲರೂ ಈ ನಿಯಗಳ ಬಗ್ಗೆ ತಿಳಿದು ಕೊಂಡರೆ ಉತ್ತಮ.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

2 thoughts on “November – ಬ್ಯಾಂಕ್ ಅಕೌಂಟ್, ಸಿಲಿಂಡರ್ ಗ್ಯಾಸ್, ಇನ್ಶೂರೆನ್ಸ್ ಇದ್ದವರಿಗೆ ಹೊಸ ರೂಲ್ಸ್ : ನವೆಂಬರ್ 1 ರಿಂದ ಬಹು ದೊಡ್ಡ ಬದಲಾವಣೆ, ತಪ್ಪದೇ ನೋಡಿ

Leave a Reply

Your email address will not be published. Required fields are marked *

error: Content is protected !!