Oneplus – ಈ ಒನ್‌ಪ್ಲಸ್‌ ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ! ಮಿಸ್ ಮಾಡದೇ ತಿಳಿದುಕೊಳ್ಳಿ

oneplus nord CE2 lite 5g

WhatsApp Group Telegram Group

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ Onelpus nord CE lite 5G ಸ್ಮಾರ್ಟ್ ಫೋನ್ ಗೆ ಪಡೆಯುವ ಡಿಸ್ಕೌಂಟ್ ನ ಕುರಿತು ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದರ ಕುರಿತು ಪೂರ್ಣ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

OnePlus Nord CE 2 Lite 5G ಮೇಲೆ ಬಾರಿ ರಿಯಾಯಿತಿ:

nord ce lite 5g

Oneplus ಇದು ದೇಶಾದ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿದ್ದು, ವಿವಿಧ ಶ್ರೇಣಿಯ ಅಪ್ಗ್ರೇಡೆಡ್ ಸ್ಮಾರ್ಟ್ ಫೋನ್ ಗಳನ್ನು ಒಳಗೊಂಡಿದೆ. ಅವುಗಳಲ್ಲಿ OnePlus Nord CE 2 Lite 5G 6GB RAM ರೂಪಾಂತರಕ್ಕೆ ಅದ್ಭುತ ರಿಯಾಯತಿಯಲ್ಲಿ ಅಮೆಜಾನ್ (Amazon) ನಲ್ಲಿ ಪಡೆಯಬಹುದು. ಈ ಸ್ಮಾರ್ಟ್ ಫೋನ್ ನ್ ಆಫರ್ ಬೆಲೆ ಅಮೆಜಾನ್ ನಲ್ಲಿ ರೂ.17,899 ಆಗಿದೆ. ಆದರೆ ಅಮೆಜಾನ್ ನಲ್ಲಿ ಲಭ್ಯವಿರುವ ಕೊಡುಗೆಗಳನ್ನು ಪಡೆದರೆ ಈ ಸ್ಮಾರ್ಟ್ ಫೋನ್ ರೂ. 16,749 ಗೆ ಖರೀದಿಸಬಹುದು.

OnePlus Nord CE Lite 5G ಪ್ರಮುಖ ವೈಶಿಷ್ಟತೆಗಳು :

OnePlus Nord CE Lite 5G 1080 x 2412 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120 Hz ರಿಫ್ರೆಶ್ ದರದೊಂದಿಗೆ 6.59-ಇಂಚಿನ IPS LCD ಡಿಸ್ಪ್ಲೇಯೊಂದಿಗೆ ಬರುತ್ತದೆ. OnePlus Nord CE 2 Lite 5G ಆಕ್ಟಾ-ಕೋರ್ Qualcomm Snapdragon 695 ಪ್ರೊಸೆಸರ್‌ನಿಂದ ಚಾಲಿತವಾಗಿದೆ

OnePlus Nord CE 2 Lite 5G ಆಂಡ್ರಾಯ್ಡ್ 12 ನಲ್ಲಿ ಚಲಿತವಾಗಿದೆ. ಇದು 5000mAh ಬ್ಯಾಟರಿ ಬೆಂಬಲಿತವಾಗಿದೆ ಮತ್ತು ಇದನ್ನು 33W SuperVOOC ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಬಹುದು. ಇದು ತ್ರಿಪಲ್ ಕ್ಯಾಮೆರ ಸೆಟಪ್ ಹೊಂದಿದೆ, 64 MP ಪ್ರೈಮರಿ ಕ್ಯಾಮೆರಾ, 2 MP ಸೆನ್ಸರ್ ಮತ್ತು 2 MP ಮೈಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಕ್ಯಾಮೆರಾ 16 MP ಅಗಲದ ಕ್ಯಾಮೆರಾ ಲೆನ್ಸ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

ಇದನ್ನೂ ಓದಿ – ಬೆಂಗಳೂರು – ಧಾರವಾಡ ವಂದೇ ಭಾರತ್ ರೈಲನ್ನು ಈ ಜಿಲ್ಲೆಗೆ ವಿಸ್ತರಿಸಿ’ – ಕೇಂದ್ರಕ್ಕೆ ಸಿದ್ದು ಮನವಿ

OnePlus Nord CE 2 Lite 5G ಯಲ್ಲಿನ ಸಂಪರ್ಕ(connectivity)ಆಯ್ಕೆಗಳು Wi-Fi 802.11 , GPS, ಬ್ಲೂಟೂತ್ v5.20, USB ಟೈಪ್-C ಗಳನ್ನು ಹೊಂದಿದೆ. ಫೋನ್‌ನಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಕಂಪಾಸ್/ಮ್ಯಾಗ್ನೆಟೋಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿವೆ.

ನೀವು ಉತ್ತಮ ಬಜೆಟ್ ನಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ oneplus CE 2 lite ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಹಾಗೆಯೇ ಇಂತಹ ಉತ್ತಮ ಸ್ಮಾರ್ಟ್ ಫೋನ್ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಇದನ್ನೂ ಓದಿ – Bigg News – ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್  82 ಕೋಟಿ ‘ಆಧಾರ್ ಕಾರ್ಡ್’ ಡೇಟಾ ‘ಡಾರ್ಕ್ ವೆಬ್’ನಲ್ಲಿ ಮಾರಾಟ

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!